ಶನಿವಾರ, ಅಕ್ಟೋಬರ್ 30, 2021
ಶುಕ್ರವಾರ, ಅಕ್ಟೋಬರ್ 29, 2021
ಮಂಗಳವಾರ, ಅಕ್ಟೋಬರ್ 26, 2021
ಗುರುವಾರ, ಅಕ್ಟೋಬರ್ 14, 2021
ಭಾನುವಾರ, ಅಕ್ಟೋಬರ್ 03, 2021
kannada
೧. ಚಿಮಣ ಪಾತ್ರ ಇರುವ ಕಾದಂಬರಿ ಯಾವುದು?
✅ಗ್ರಾಮಾಯಣ
೨. 'ಅರ್ಥಾಲಂಕಾರ ರಹಿತಾ ವಿಧವೇವ ಸರಸ್ವತೀ'ಈ ಹೇಳಿಕೆ ಇರುವುದು.
✅ಅಗ್ನಿ ಪುರಾಣ
೩. ಶ್ರವಣ ಬೆಳಗೊಳದ ಶಾಸನದಲ್ಲಿ ಈ ಮುನಿಯ ಉಲ್ಲೇಖವಿದೆ.
✅ನಂದಿಸೇನ
೪. ಏಕೈಕ ಹಸ್ತಪ್ರತಿ ಬಳಸಿ ಸಂಪಾದಿತವಾದ ಕೃತಿ ಯಾವುದು?
✅ನಾಗವರ್ಮನ ಕರ್ನಾಟಕ ಕಾದಂಬರಿ
೫. ಭಾರತೀಯ ಶಾಸನ ಸಾಹಿತ್ಯ ಪಿತಾಮಹ
✅ಫ್ಲೀಟ್
೬.ಜೀವನ ವಿಕಾಸವಿಲ್ಲದೆ ಸಾಹಿತ್ಯದ ಉದಯವೂ ಇಲ್ಲ,ವಿಕಾಸವೂ ಇಲ್ಲ ಎಂದು ಹೇಳಿದವರು
✅ರಂ.ಶ್ರೀ. ಮುಗಳಿ
೭.ರಾಮಾಯಾಣದ ಕತೃ ವಾಲ್ಮಿಕೀಯ ತಂದೆ ಯಾರು?
✅ಪ್ರಚೇತನ
೮.ಕವಿರಾಜ ಮಾರ್ಗದಲ್ಲಿ ಹೇಳದಿರುವ ಪ್ರಾಸ ಯಾವುದು?
✅ಹಯಪ್ರಾಸ್
೯.ಕನ್ನಡದ ಮೊದಲ ಮುಸ್ಲಿಂ ತತ್ವ ಪದಕಾರ
✅ಗುರು ಖಾದರಿ ಪೀರಾ
೧೦'.ಬಾಳ್ಗೆ ಮೆಚ್ಚುಗೊಟ್ಟರು 'ಎಂಬ ಮಾತು ಬರುವ ಶಾಸನ
✅ಆತ್ಕೂರು ಶಾಸನ
💥✍💥✍💥✍💥✍💥✍
ಖ್ಯಾತ ಕ್ರೀಡಾಪಟುಗಳ ಆತ್ಮಕಥನಗಳು
ಖ್ಯಾತ ಕ್ರೀಡಾಪಟುಗಳ ಆತ್ಮಕಥನಗಳು
1. ಸುನಿಲ್ ಗವಾಸ್ಕರ್ - ಸನ್ನಿ ಡೇಸ್
2. ಕಪಿಲ್ ದೇವ್ - ಬೈ ಗಾಡ್ಸ್ ಡಿಕ್ರಿ
3. ಮಿಲ್ಕ್ ಸಿಂಗ್. - ದ ರೇಸ್ ಆಫ್ ಮೈ ಲೈಫ್
4. ಅಭಿನವ್ ಬಿಂದ್ರಾ - ಎ ಶೂಟ್ ಎಟ್ ಹಿಸ್ಟರಿ
5. ಸಚಿನ್ ತೆಂಡೂಲ್ಕರ್ - ಪ್ಲೇಯಿಂಗ್ ಇಟ್ ಮೈ ವೇ
6. ಮೇರಿ ಕೋಮ್ - ಅನ್ ಬ್ರೇಕೆಬಲ್
7. ಯುವರಾಜ್ ಸಿಂಗ್ - ದಟ್ ಟೆಸ್ಟ್ ಆಫ್ ಮೈ ಲೈಫ್
8. ಸೈನಾ ನೆಹವಾಲ್ - ಪ್ಲೇಯಿಂಗ್ ಟು ವಿನ್
9. ಬ್ರಿಯಾನ್ ಲಾರಾ - ಬೀಟಿಂಗ್ ದ ಫೀಲ್ಡ್
10. ಪಿಟಿ ಉಷಾ - ಗೋಲ್ಡನ್ ಗರ್ಲ್
11. ಗ್ಯಾರಿ ಸೋಬರ್ಸ್ - ಕ್ರಿಕೆಟ್ ಕ್ರುಸೇಡರ್
12. ಪೀಲೆ - ಮೈ ಲೈಫ್ ಅಂಡ್ ದಿ ಬ್ಯೂಟಿಫುಲ್ ಗೇಮ್
💐✍💐✍💐✍💐✍💐
💥✍💥✍💥✍💥✍💥✍
ಶನಿವಾರ, ಅಕ್ಟೋಬರ್ 02, 2021
ಅರ್ಥಶಾಸ್ತ್ರ
🌎ಅರ್ಥಶಾಸ್ತ್ರ
👇👇👇👇👇👇
1) SEBI ವಿಸ್ತರಿಸಿರಿ?
👉 Security Exchange Board of India.
2) ಭಾರತದಲ್ಲಿ ಒಟ್ಟಾರೆ ಎಷ್ಟು ಷೇರು ವಿನಿಮಯ
ಕೇಂದ್ರಗಳಿವೆ?
👉 23.
3) ಭಾರತದ ಶೇಕಡಾವಾರು ಎಷ್ಟು ಭೂಮಿ
ಅರಣ್ಯಗಳಿಂದ ಕೂಡಿದೆ?
👉 ಶೇಕಡ 23 ರಷ್ಟು.
4) ಸಹಕಾರದ ಮೂಲ ತತ್ವವೇನು?
👉 "ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ".
5) ಭಾರತದಲ್ಲಿ ಸಹಕಾರ ಚಳುವಳಿ ಯಾವಾಗ
ಆರಂಭವಾಯಿತು?
👉 1904 ರಲ್ಲಿ.
6) ದ್ರವ ರೂಪದ ಚಿನ್ನ ಯಾವುದು?
👉 ಪೆಟ್ರೋಲಿಯಂ.
7) ಸೂಚ್ಯಂಕ ಒಂದೇ ಸಮನೆ ಕಡಿಮೆ ಆಗುವದಕ್ಕೆ ------
ಎನ್ನುವರು?
👉 ಕರಡಿಯ ಕುಣಿತ.
8) ಭಾರತದಲ್ಲಿ ಎಚ್ ಡಿ ಐ ಪರಿಕಲ್ಪನೆಯನ್ನು ಕೊಟ್ಟವರು
ಯಾರು?
👉 ಅಮರ್ತ್ಯಸೇನ್.
9) ಅಮರ್ತ್ಯಸೇನರಿಗೆ ನೊಬೆಲ್ ಪ್ರಶಸ್ತಿ ಬಂದದ್ದು
ಯಾವಾಗ?
👉 1998 ರಲ್ಲಿ.
10) ಅಮರ್ತ್ಯಸೇನರಿಗೆ ಭಾರತರತ್ನ ದೊರತದ್ದು
ಯಾವಾಗ?
👉 1999 ರಲ್ಲಿ.
11) ಕೇಂದ್ರದ ಆದಾಯದಲ್ಲಿ ಕಡಿಮೆ ಪಾಲನ್ನು ಪಡೆಯುವ
ರಾಜ್ಯ ಯಾವುದು?
👉 ಮಿಝೋರಂ.(ಶೇ.0.2 ರಷ್ಟು).
12) ಹೈಡ್ರೋಕಾರ್ಬನ್ ಗಳ ರಾಜಕುಮಾರ ಎಂದು
ಯಾವದನ್ನು ಕರೆಯುತ್ತಾರೆ?
👉 ನೈಸರ್ಗಿಕ ಅನಿಲವನ್ನು.
13) ಕಪ್ಪು ವಜ್ರ ಎಂದು ಯಾವದನ್ನು ಕರೆಯುತ್ತಾರೆ?
👉 ಕಲ್ಲಿದ್ದಲು.
14) ಭಾರತದಲ್ಲಿ ಅತೀ ಹೆಚ್ಚು ಆಮದಾಗುತ್ತಿರುವ ವಸ್ತು
ಯಾವುದು?
👉 ಪೆಟ್ರೋಲಿಯಂ ಉತ್ಪನ್ನಗಳು.
15) ಕೇಂದ್ರ ಸರ್ಕಾರದ ಅತೀ ಹೆಚ್ಚಿನ ವೆಚ್ಚದ ಬಾಬು
ಯಾವುದು?
👉 ಬಡ್ಡಿ ಪಾವತಿಗಳು.
16) ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಯಾವಾಗ
ರಚಿಸಲಾಯಿತು?
👉 ಆಗಸ್ಟ್ 6, 1952 ರಲ್ಲಿ.
17) ಕರ್ನಾಟಕದಲ್ಲಿ ಆರ್ಥಿಕ ಯೋಜನೆಗಳನ್ನು ನಿರೂಪಿಸುವ
ಸಂಘಟನೆ ಯಾವುದು?
👉 ರಾಜ್ಯ ಯೋಜನಾ ಮಂಡಳಿ.
18) ದೇಶದ ಪ್ರಧಾನ ಟಂಕಸಾಲೆ ಯಾವುದು?
👉 ನಾಸಿಕ್ (ಗುಜರಾತ್).
19) ನೀತಿ ಆಯೋಗದ ಅಧ್ಯಕ್ಷರು ಯಾರು?
👉 ಪದನಿಮಿತ್ತ ಪ್ರಧಾನ
ಮಂತ್ರಿಗಳು
20) ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರು
ಯಾರು?
👉 ಅರವಿಂದ ಪನಗಾರಿಯಾ.
21) ರಾಷ್ಟ್ರೀಯ ಯೋಜನಾ ಆಯೋಗವನ್ನು
ಯಾವಾಗ ಸ್ಥಾಪಿಸಲಾಯಿತು?
👉 ಮಾರ್ಚ್ 15, 1950 ರಲ್ಲಿ.
22) ಖಾರಿಪ್ ಬೆಳೆಯ ಕಾಲ ತಿಳಿಸಿ?
👉 ಜೂನ್ - ಸೆಪ್ಟೆಂಬರ್.
23) ರಬಿ ಬೆಳೆಯ ಕಾಲ ತಿಳಿಸಿ?
👉 ಅಕ್ಟೋಬರ್ - ಎಪ್ರಿಲ್.
24) ಒಂದು ರೂಪಾಯಿಯ ನೋಟನ್ನು ಮುದ್ರಿಸುವವರು
ಯಾರು?
👉 ಕೇಂದ್ರ ಹಣಕಾಸು ಸಚಿವಾಲಯ.
25) ಪ್ರಸ್ತುತ ಕೇಂದ್ರದ ವಿತ್ತ ಸಚಿವ ಯಾರು?
👉 ಅರುಣ್ ಜಟ್ಲಿ.
26) ಕೇಂದ್ರದ ಆದಾಯದಲ್ಲಿ ಹೆಚ್ಚು ಪಾಲನ್ನು ಪಡೆಯುವ
ರಾಜ್ಯ ಯಾವುದು?
👉 ಉತ್ತರಪ್ರದೇಶ.(ಶೇ.19.4).
27) ಮೊದಲ ಹಣಕಾಸು ಆಯೋಗದ ಅಧ್ಯಕ್ಷರು
ಯಾರು?
👉 ಕೆ.ಸಿ. ನಿಯೋಗಿ.
28) ಪ್ರಸ್ತುತ ಹಣಕಾಸು ಆಯೋಗದ ಅಧ್ಯಕ್ಷರು
ಯಾರು?
👉 ವೈ.ವಿ. ರೆಡ್ಡಿ.(14 ನೇ).
29) ಸ್ವತಂತ್ರ್ಯ ಭಾರತದ ಮೊದಲ ಬಜೆಟ್ ಮಂಡನೆ
ಮಾಡಿದವರು ಯಾರು?
👉 ಆರ್.ಕೆ.ಷಣ್ಮಗಂ ಶೆಟ್ಟಿ.(1947 ರಲ್ಲಿ).
30) ನಾಣ್ಯ ಮುದ್ರಣಾಲಯವಿರುವ ಉತ್ತರಪ್ರದೇಶದ
ಸ್ಥಳ ಯಾವುದು?
👉 ನೋಯ್ಡಾ.
31) "ದೇವಾಸ್" ನೋಟು ಮುದ್ರಣ ಕೇಂದ್ರ ಯಾವ
ರಾಜ್ಯದಲ್ಲಿದೆ?
👉 ಮಧ್ಯಪ್ರದೇಶ.
32) "ಸಾಲಬೋನಿಕ್" ನೋಟು ಮುದ್ರಣ ಕೇಂದ್ರ ಯಾವ
ರಾಜ್ಯದಲ್ಲಿದೆ?
👉 ಪಶ್ಚಿಮಬಂಗಾಳ
33) ಒಂದು ರೂಪಾಯಿ ನೋಟಿನ ಮೇಲೆ ಯಾರ ಸಹಿ
ಇರುತ್ತದೆ?
👉 ಹಣಕಾಸು ಇಲಾಖೆಯ ಕಾರ್ಯದರ್ಶಿ.
34) ಆರ್ ಬಿ ಐ ನ ಮೊದಲ ಗವರ್ನರ್ ಯಾರು?
👉 ಒ.ಎ.ಸ್ಮಿತ್.
35) ಆರ್ ಬಿ ಐ ಸ್ಥಾಪನೆಗೆ ಸಂಬಂಧಿಸಿದ ಸಮಿತಿ ಯಾವುದು?
👉 ಹಿಲ್ಟನ್ ಯಂಗ್ ಸಮಿತಿ.
36) ಕೇಂದ್ರ ಬ್ಯಾಂಕ್ ನ 15 ನೇ ಗವರ್ನರ್ ಯಾರು?
👉 ಮನಮೋಹನಸಿಂಗ್.
37) ಕೇಂದ್ರ ಬ್ಯಾಂಕಿನ ಮೊದಲ ಭಾರತೀಯ ಗವರ್ನರ್
ಯಾರು?
👉 ಸಿ.ಡಿ.ದೇಶ್ ಮುಖ್ (1943-49).
38) ಭಾರತದ ಅತ್ಯಂತ ಹಳೆಯ ಬ್ಯಾಂಕ್ ಯಾವುದು?
👉 ಬ್ಯಾಂಕ್ ಆಫ್ ಹಿಂದುಸ್ತಾನ್ ( 1770).
39) ಅಸ್ತಿತ್ವದಲ್ಲಿರುವ ಹಳೆಯ ಬ್ಯಾಂಕ್ ಯಾವುದು?
👉 ಅಲಹಾಬಾದ್ ಬ್ಯಾಂಕ್ (1865).
40) ಭಾರತದ ಪ್ರಥಮ ಶುದ್ಧ ಬ್ಯಾಂಕ್ ಯಾವುದು?
👉 ಔದ್ ಬ್ಯಾಂಕ್ (1881).
41) ಭಾರತೀಯರಿಂದ ಸ್ಥಾಪಿಸಲ್ಪಟ್ಟ ಮೊದಲ
ಬ್ಯಾಂಕ್ ಯಾವುದು?
👉 ಔದ್ ಬ್ಯಾಂಕ್.
42) ಅಸ್ತಿತ್ವದಲ್ಲಿರುವ ಹಳೆಯ ಶುದ್ಧ ಬ್ಯಾಂಕ್
ಯಾವುದು?
👉 ಪಂಜಾಬ್ ನ್ಯಾಷನಲ್ ಬ್ಯಾಂಕ್ (1894).
43) ಚಿಕ್ಕ ಕೈಗಾರಿಕೆಯ ಬಂಡವಾಳ ಮಿತಿ ಎಷ್ಟು?
👉 60 ಲಕ್ಷ.
44) ಆರನೇ ಕೈಗಾರಿಕಾ ನೀತಿ ಘೋಷಣೆಯಾದದ್ದು
ಯಾವಾಗ?
👉 1991 ರಲ್ಲಿ.
45) ಪ್ರಥಮ ಕೈಗಾರಿಕಾ ನೀತಿ ಘೋಷಣೆಯಾದದ್ದು
ಯಾವಾಗ?
👉 1948 ರಲ್ಲಿ.
46) ಪ್ರಪಂಚದ ಹಸಿರು ಕ್ರಾಂತಿಯ ಪಿತಾಮಹ ಯಾರು?
👉 ನಾರ್ಮನ್ ಬೋರ್ಲಾಂಗ್.
47) ಮಹಲ್ವಾರಿ ಪದ್ದತಿ ಜಾರಿಗೆ ತಂದವನು ಯಾರು?
👉 ಲಾರ್ಡ್ ವಿಲಿಯಂ ಬೆಟಿಂಕ್.
48) ಭೂ ಅಭಿವೃದ್ಧಿ ಬ್ಯಾಂಕ್ ನ ಪ್ರಧಾನ ಕಛೇರಿ
ಎಲ್ಲಿದೆ?
👉 ಮುಂಬೈ. (ಸ್ಥಾಪನೆ :- 1929).
49) ಅಲ್ಪಾವಧಿ ಸಾಲದ ಅವಧಿ ತಿಳಿಸಿ?
👉 18 ತಿಂಗಳು.
50) ನಬಾರ್ಡ್ ಎನ್ನುವುದು -----.
👉 ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ .
51) ನಬಾರ್ಡ್ ಸ್ಥಾಪನೆಗೆ ಸಂಬಂಧಿಸಿದ ಸಮಿತಿ
ಯಾವುದು?
👉 ಶಿವರಾಮನ್ ಸಮಿತಿ
✍💐✍💐✍💐✍💐
ಜೀವಸತ್ವಗಳ ಕುರಿತು ನಿಮಗಿದು ತಿಳಿದಿರಲಿ🥬
🔰ಜೀವಸತ್ವಗಳ ಕುರಿತು ನಿಮಗಿದು ತಿಳಿದಿರಲಿ🥬
🍎🍎🍎🍎🍎🍎🍎🍎🍎🍎🍎🍎🍎🍎
🥗 ನೀರಿನಲ್ಲಿ ಕರಗುವ ವಿಟಮಿನಗಳು➖ B ಮತ್ತು C
🥗 ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ➖A, D, E, K
🥗 ಮಾನವ ಮೊಟ್ಟಮೊದಲಿಗೆ ಸಂಶ್ಲೇಷಿಸಿದ ಜೀವಸತ್ವ ➖C
🥗 ಲೋಹವನ್ನು ಹೊಂದಿರುವ ಜೀವಸತ್ವ➖ B12
🥗 ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಜೀವಸತ್ವ➖ C
🥗ಸೂರ್ಯಕಿರಣದಿಂದ ದೊರೆಯುವ ಜೀವಸತ್ವ➖ D
🥗ಬಂಜೆತನಕ್ಕೆ ಕಾರಣವಾದ ಜೀವಸತ್ವ➖ E
🥗ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಜೀವಸತ್ವ ➖ K
🥗ಕಾಯಿಸುವುದರಿಂದ ಹಾನಿಗೊಳಗಾಗುವ ಜೀವಸತ್ವ➖ B & C
🥗ಯಕೃತ್ತಿನಲ್ಲಿ ಇರುವ ಜೀವಸತ್ವ➖ A & D
🥗 ಜೀವಸತ್ವ ಮತ್ತು ಹಾರ್ಮೋನ್ಸ್ ಗಾಗಿ ವರ್ತಿಸುವ ಜೀವಸತ್ವ ➖E
🌷✍🌷✍🌷✍🌷✍🌷
🏏ಆಟಗಳು ಮತ್ತು ಆಟಗಾರರ ಸಂಖ್ಯೆ
🏸🏏ಆಟಗಳು ಮತ್ತು ಆಟಗಾರರ ಸಂಖ್ಯೆ
ಕಬಡ್ಡಿ 7
ಕ್ಯಾರಮ್ 1 - 2
ಕ್ರಿಕೆಟ್ 11
ಖೋ-ಖೋ (ಖೋ-ಖೋ) 9
ಜಿಮ್ನಾಸ್ಟಿಕ್ಸ್ 8
ಹಾಕಿ 11
ಪೋಲೊ 4
ಫುಟ್ಬಾಲ್ 11
ಬೇಸ್ ಬಾಲ್ 9
ಟೆನಿಸ್ 1 - 2
ಬ್ಯಾಡ್ಮಿಂಟನ್ 1 - 2
ಬ್ಯಾಸ್ಕೆಟ್ಬಾಲ್ 5
ರಗ್ಬಿ ಫುಟ್ಬಾಲ್ 15
ಚೆಸ್ 1
🌷💐🌷💐🌷💐🌷💐🌷💐
🌷 ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳು
🌷 ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳು.
=============
1) _ಲಾಲ್ ಬಹದ್ದೂರ್ ಶಾಸ್ತ್ರಿ_
= ಜೈ ಜವಾನ್ ಜೈ ಕಿಸಾನ್.
2) ಸುಭಾಷ್ ಚಂದ್ರ ಬೋಸ್.
= " _ದಿಲ್ಲಿ ಚಲೋ".& "ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ."_
3) ಅಟಲ್ ಬಿಹಾರಿ ವಾಜಪೇಯಿ .
= _ಜೈ ವಿಜ್ಞಾನ.
4) ಬಾಲಗಂಗಾಧರ ತಿಲಕ್.
= _ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ ತೀರುತ್ತೇನೆ._
5) _ರಾಜೀವ್ ಗಾಂಧಿ._
= _ಮೇರಾಭಾರತ್ ಮಹಾನ್._
6) ದಯಾನಂದ್ ಸರಸ್ವತಿ.
= " _ಭಾರತ ಭಾರತೀಯರಿಗಾಗಿ "& "ವೇದಗಳಿಗೆ ಹಿಂತಿರುಗಿ."_
7) ಇಂದಿರಾಗಾಂಧಿ_ .
= _ಗರಿಬಿ ಹಠಾವೋ._
8) ಜವಾಹರಲಾಲ್ ನೆಹರು.
= " _ಆರಾಮ್ ಹರಾಮ್ ಹೈ".& "ಹಿಂದಿ-ಚೀನಿ ಭಾಯಿ ಭಾಯಿ_ ."
9) ಮಹಾತ್ಮ ಗಾಂಧಿ.
= " _ಸತ್ಯ ಮತ್ತು ಅಹಿಂಸೆ ನನ್ನ ದೇವರು". & "ತೆರಿಗೆ ಕಟ್ಟಬೇಡಿ". "ಮಾಡು ಇಲ್ಲವೇ ಮಡಿ"._
10) ಭಗತ್ ಸಿಂಗ್.
= _ಇನ್ ಕ್ವಿಲಾಬ್ ಜಿಂದಾಬಾದ್._
11) ಸರ್ ಎಂ ವಿಶ್ವೇಶ್ವರಯ್ಯ.
= _ಯೋಚಿಸಿರಿ ಇಲ್ಲವೇ ಹಾಳಾಗುತ್ತೀರಿ._
12) ರಮಾನಂದರು .
= _ದೇವರು ಒಬ್ಬನೇ ಆತನೇ ಎಲ್ಲರ ತಂದೆ._
13) ಬಸವೇಶ್ವರರು.
= _ಕಾಯಕವೇ ಕೈಲಾಸ._
14) ಕಬೀರದಾಸ .
= _ರಾಮ ರಹಿಮ್ ಬೇರೆಯಲ್ಲ ಒಬ್ಬರೇ._
15) ಲಾಲಾ ಲಜಪತ್ ರಾಯ್.
= _ಸೈಮನ್ ಗೋ ಬ್ಯಾಕ್._
16) ಮದನ ಮೋಹನ ಮಾಳ್ವಿಯಾ.
= _ಸತ್ಯಮೇವ ಜಯತೆ._
17) ಮಮತಾ ಬ್ಯಾನರ್ಜಿ.
= _ಮಾ ಮಾತಿ ಮನುಷ್ಯ._
18) ಜಯಪ್ರಕಾಶ್ ನಾರಾಯಣ್.
= _ಇಂದಿರಾ ಹಠಾವೋ ದೇಶ ಬಚಾವೋ._
19) ನಾರಾಯಣ ಗುರು =
= _ಒಂದು ಧರ್ಮ ಒಂದು ಜಾತಿ ಒಬ್ಬನೇ ದೇವರು_ .
20) ಸ್ವಾಮಿ ವಿವೇಕಾನಂದ.
= _ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ_ .
21) ಡಾ// ಬಿ. ಆರ್ ಅಂಬೇಡ್ಕರ್.
= _ಇತಿಹಾಸ ಓದದವರು ಇತಿಹಾಸ ನಿರ್ಮಿಸಲಾರರು._
22) ಗೌತಮ ಬುದ್ಧ.
= _ಆಸೆಯೇ ದುಃಖಕ್ಕೆ ಮೂಲ._
23) ಬಂಕಿಮ ಚಂದ್ರ ಚಟರ್ಜಿ.
= _ಒಂದೇ ಮಾತರಂ._
24) ಕಬೀರದಾಸ .
= _ನಾಳೆ ಮಾಡುವ ಕೆಲಸ ಇಂದು ಮಾಡಿ. ಇಂದು ಮಾಡುವ ಕೆಲಸ ಈಗಲೇ ಮಾಡಿ._
25) ಗುರುನಾನಕ್ .
= _ತಮ್ಮನ್ನು ಯಾರು ಪ್ರೀತಿಸುತ್ತಾರೆ ಅವರಿಗೆ ದೇವರು ಕಾಣಿಸುತ್ತಾನೆ._
26) ಅರವಿಂದ ಘೋಷ್.
= _ಯಾರೂ ದೇವರನ್ನು ಪ್ರೀತಿಸುತ್ತಾರೋ ಅವರು ಎಲ್ಲವನ್ನೂ ಪ್ರೀತಿಸುತ್ತಾರೆ_ .
27) ಮಹಾವೀರ .
= _ಎಲ್ಲರಿಗೂ ನನಗೆ ಸ್ನೇಹಿತರು ಯಾರೂ ನನಗೆ ಶತ್ರುಗಳಲ್ಲ._
28) ಶದರನ್ ಅಯ್ಯಪ್ಪನ್.
= _ಧರ್ಮ ಇಲ್ಲ ಜಾತಿಯಲ್ಲ ಮತ್ತು ಮಾನವ ಕುಲಕ್ಕೆ ದೇವರಿಲ್ಲ._
✍💥✍💥✍💥✍💥✍
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಎತ್ತಿತೋರಿಸಲಾದ ಪೋಸ್ಟ್
ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ
ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...
-
ಕರ್ನಾಟಕ ಭಾರತದ ಒಂದು ರಾಜ್ಯ ಇನ್ನೊಂದು ಭಾಷೆಯಲ್ಲಿ ಓದು Download PDF ವೀಕ್ಷಿಸಿ ಸಂಪಾದಿಸಿ {{#if:ಕನ್ನಡ| ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಕರ್ನಾಟ...