೧. ಚಿಮಣ ಪಾತ್ರ ಇರುವ ಕಾದಂಬರಿ ಯಾವುದು?
✅ಗ್ರಾಮಾಯಣ
೨. 'ಅರ್ಥಾಲಂಕಾರ ರಹಿತಾ ವಿಧವೇವ ಸರಸ್ವತೀ'ಈ ಹೇಳಿಕೆ ಇರುವುದು.
✅ಅಗ್ನಿ ಪುರಾಣ
೩. ಶ್ರವಣ ಬೆಳಗೊಳದ ಶಾಸನದಲ್ಲಿ ಈ ಮುನಿಯ ಉಲ್ಲೇಖವಿದೆ.
✅ನಂದಿಸೇನ
೪. ಏಕೈಕ ಹಸ್ತಪ್ರತಿ ಬಳಸಿ ಸಂಪಾದಿತವಾದ ಕೃತಿ ಯಾವುದು?
✅ನಾಗವರ್ಮನ ಕರ್ನಾಟಕ ಕಾದಂಬರಿ
೫. ಭಾರತೀಯ ಶಾಸನ ಸಾಹಿತ್ಯ ಪಿತಾಮಹ
✅ಫ್ಲೀಟ್
೬.ಜೀವನ ವಿಕಾಸವಿಲ್ಲದೆ ಸಾಹಿತ್ಯದ ಉದಯವೂ ಇಲ್ಲ,ವಿಕಾಸವೂ ಇಲ್ಲ ಎಂದು ಹೇಳಿದವರು
✅ರಂ.ಶ್ರೀ. ಮುಗಳಿ
೭.ರಾಮಾಯಾಣದ ಕತೃ ವಾಲ್ಮಿಕೀಯ ತಂದೆ ಯಾರು?
✅ಪ್ರಚೇತನ
೮.ಕವಿರಾಜ ಮಾರ್ಗದಲ್ಲಿ ಹೇಳದಿರುವ ಪ್ರಾಸ ಯಾವುದು?
✅ಹಯಪ್ರಾಸ್
೯.ಕನ್ನಡದ ಮೊದಲ ಮುಸ್ಲಿಂ ತತ್ವ ಪದಕಾರ
✅ಗುರು ಖಾದರಿ ಪೀರಾ
೧೦'.ಬಾಳ್ಗೆ ಮೆಚ್ಚುಗೊಟ್ಟರು 'ಎಂಬ ಮಾತು ಬರುವ ಶಾಸನ
✅ಆತ್ಕೂರು ಶಾಸನ
💥✍💥✍💥✍💥✍💥✍
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ