ಮಹಾರಾಷ್ಟ್ರ
ಮಹಾರಾಷ್ಟ್ರ | |
ರಾಜಧಾನಿ - ಸ್ಥಾನ | ಮುಂಬಯಿ - |
ಅತಿ ದೊಡ್ಡ ನಗರ | ಮುಂಬಯಿ |
ಜನಸಂಖ್ಯೆ (2004) - ಸಾಂದ್ರತೆ | 96,752,247 (2th) - /km² |
ವಿಸ್ತೀರ್ಣ - ಜಿಲ್ಲೆಗಳು | 307,713 km² (3th) - 35 |
ಸಮಯ ವಲಯ | IST (UTC+5:30) |
ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ(ಸ್ಥಾನಗಳು) | ಮೇ ೧,೧೯೬೦ - ಶ್ರೀಮತಿಸಿ. ವಿದ್ಯಾಸಾಗರ ರಾವ್ - ವಿಲಾಸ್ ರಾವ್ ದೇಶಮುಖ್ - Bicameral (289 + 78) |
ಅಧಿಕೃತ ಭಾಷೆ(ಗಳು) | ಮರಾಠಿ |
Abbreviation (ISO) | IN-MH |
ಅಂತರ್ಜಾಲ ತಾಣ: www.maharashtra.gov.in | |
ಮಹಾರಾಷ್ಟ್ರ ರಾಜ್ಯದ ಮುದ್ರೆ |
ಮಹಾರಾಷ್ಟ್ರ ಭಾರತದ ಪಶ್ಚಿಮದ ರಾಜ್ಯಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರವು ಜನಸಂಖ್ಯೆಯಲ್ಲಿ ಭಾರತದ ಎರಡನೆಯ ಅತಿ ದೊಡ್ಡ ರಾಜ್ಯವಾಗಿದೆ ಹಾಗೂ ವಿಸ್ತೀರ್ಣದಲ್ಲಿ ಮೂರನೆಯ ಅತಿ ದೊಡ್ಡ ರಾಜ್ಯವಾಗಿದೆ. ಮಹಾರಾಷ್ಟ್ರವು ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ, ವಾಯವ್ಯದಲ್ಲಿ ಗುಜರಾತ್ ಹಾಗೂ ದಾದ್ರಾ ಮತ್ತು ನಗರ ಹವೇಲಿಯಿಂದ, ಈಶಾನ್ಯದಲ್ಲಿ ಮಧ್ಯಪ್ರದೇಶದಿಂದ, ಪೂರ್ವದಲ್ಲಿ ಛತ್ತೀಸಘಡದಿಂದ, ದಕ್ಷಿಣದಲ್ಲಿ ಕರ್ನಾಟಕದಿಂದ, ಆಗ್ನೇಯದಲ್ಲಿ ಆಂಧ್ರಪ್ರದೇಶದಿಂದ ಹಾಗೂ ನೈಋತ್ಯದಲ್ಲಿ ಗೋವಾದಿಂದ ಸುತ್ತುವರಿಯಲ್ಪಟ್ಟಿದೆ.
ಪರಿವಿಡಿ
ಶಿಕ್ಷಣ[ಬದಲಾಯಿಸಿ]
2014ರ ಅಕ್ಟೋಬರ್ ನ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ ಫಲಿತಾಂಶ[ಬದಲಾಯಿಸಿ]
16-10-2014 ಅಕ್ಟೋಬರ್ ಮತದಾನವಾಗಿ 19-10-2014ರಂದು ಎಣಿಕೆಯಾದ ಫಲಿತಾಂಶಮಹಾರಾಷ್ಟ್ರ | ಗೆಲವು(ಶೇ.ಗಳಿಸಿದ ವೋಟು) |
---|---|
ಬಿಜೆಪಿ | 122 (27.8%)(-1, ಮೃತ)=121 |
ಕಾಂ. | 44 (42) (17.9%) |
ಎನ್ಸಿಪಿ | 41 (17.3%) |
ಎಸ್.ಎಸ್. | 63 (19.4%) |
ಎಮ್.ಎನ್.ಎಸ್ | 1 (3.1%) |
ಪಕ್ಷೇತರರು | 7 (4.7%) |
ಇತರೆ | 12(9%) |
ನೋಟಾ | 0.4% |
(ಬಿ.ಜೆ.ಪಿ.:ಭಾರತೀಯ ಜನತಾ ಪಕ್ಷ (ಪಾರ್ಟಿ); ಕಾಂ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್; ಎನ್.ಸಿ.ಪಿ.:ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ; ಎಸ್.ಎಸ್.: ಶಿವಸೇನಾ ; ಎಮ್.ಎನ್.ಎಸ್.:ಮಹಾರಾಷ್ಟ್ರ ನವನಿರ್ಮಾಣ್ ಸೇನಾ)
- Oct 28, 2014ರಂದು ಮಹಾರಾಷ್ಟ್ರ ವಿಧಾನಸಭೆಯ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ದೇವೇಂದ್ರ ಫಡ್ನವಿಸ್ ದೇವೇಂದ್ರ ಫಡ್ನವಿಸ್ ಅವರು ಆಯ್ಕೆಯಾಗಿದ್ದಾರೆ.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದಿ.31-10-2014 ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಫಡ್ನವಿಸ್ ಅವರು ಮಹಾರಾಷ್ಟ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದು, ಸಿಎಂ ಗಾದಿಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದವರು.
(2009=ಬಿಜೆಪಿ -46; ಕಾಂ-82; ಎನ್.ಸಿಪಿ.-44; ಎಂ.ಎಸ್.ಎಸ್. 13;ಪಕ್ಷೇತರರು 24;ಇತರರು -17.)
ದೇವೇಂದ್ರ ಫಡ್ನವಿಸ್ ಅವರ ಮಂತ್ರಿಮಂಡಲ[ಬದಲಾಯಿಸಿ]
-
-
- ಮಹಾರಾಷ್ಟ್ರದ ಕ್ಯಾಬಿನೆಟ್ ಮಂತ್ರಿಗಳ ಪಟ್ಟಿ
-
- ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು ಗೃಹ ವಸತಿ, ನಗರಾಭಿವೃದ್ಧಿ ಮತ್ತು ಆರೋಗ್ಯ ಇಲಾಖೆಗಳನ್ನು ತಾವೇ ಸ್ವತಃ ಇರಿಸಿಕೊಂಡು, ತನ್ನ ಮಂತ್ರಿ ಮಂಡಲದ ಹತ್ತು ಸದಸ್ಯರಿಗೆ ಖಾತೆಗಳನ್ನು ಹಂಚಿದರು.
ಮುಖ್ಯಮಂತ್ರಿಗಳ ಕಛೇರಿ ಒದಗಿಸಿದ ಮಾಹಿತಿಯ ಪ್ರಕಾರ ವಿಶೇಷವಾಗಿ ಹಂಚದ ಖಾತೆಗಳು ಮುಖ್ಯಮಂತ್ರಿ ಬಳಿಯೇ ಇರುತ್ತದೆ.
- ಹಿರಿಯ ಬಿಜೆಪಿ ನಾಯಕ ಏಕನಾಥ್ ಖಡ್ಸೆ- ಆದಾಯ, ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ವಕ್ಫ್, ಕೃಷಿ, ಪಶುಸಂಗೋಪನೆ, ಡೈರಿ ಅಭಿವೃದ್ಧಿ ಮತ್ತು ಮೀನುಗಾರಿಕೆ, ಮತ್ತು ರಾಜ್ಯದ ಅಬಕಾರಿ ನೀಡಲಾಗಿದೆ.
- ರಾಜ್ಯ ಬಿಜೆಪಿ ಅಧ್ಯಕ್ಷ ಸುಧೀರ್ ಮುಂಗಟಿವಾರ್ ಇವರಿಗೆ ಹಣಕಾಸು ಮತ್ತು ಯೋಜನೆ, ಮತ್ತು ಅರಣ್ಯ ಇಲಾಖೆಗಳು ನೀಡಲಾಗಿದೆ..
- ವಿನೋದ್ ತಾವ್ಡೆಗೆ ಶಾಲೆಯ ಶಿಕ್ಷಣ ಮತ್ತು [https://www.google.co.in ಹೆಚ್ಚಿನ ಮತ್ತು ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಮರಾಠಿ ಭಾಷಾ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಉಸ್ತುವಾರಿ ಕೊಡಲಾಗಿದೆ.
- ಪ್ರಕಾಶ್ ಮೆಹ್ತಾ, ಮುಂಬೈನ ಘಾಟ್ಕೋಪರ್ ಪೂರ್ವ ಕ್ಷೇತ್ರದಿಂದ ಶಾಸಕ ಕೈಗಾರಿಕೆಗಳು ಮತ್ತು ಗಣಿಗಾರಿಕೆ, ಮತ್ತು ಸಂಸದೀಯ ವ್ಯವಹಾರಗಳ ನೀಡಲಾಗಿದೆ.
- ಚಂದ್ರಕಾಂತ್ ಪಾಟೀಲ್, ಎಂಎಲ್ಸಿ,ಗೆ ಸಹಕಾರ, ಮಾರ್ಕೆಟಿಂಗ್ ಮತ್ತು ಜವಳಿ ನೀಡಲಾಗಿದೆ. ಅವರು ಇಲಾಖೆ (ಸಾರ್ವಜನಿಕ ಉದ್ಯಮಗಳ ಸೇರಿದಂತೆ) ಲೋಕೋಪಯೋಗಿ ನಿರ್ವಹಿಸಲಿದ್ದಾರೆ.
- ತನ್ನ ತಂದೆ ಗೋಪಿನಾಥ್ ಮುಂಢೆ ಸಾವಿನ ನಂತರ ರಾಜ್ಯ ಬಿಜೆಪಿ ಕೋರ್ ಕಮಿಟಿ ಸದಸ್ಯ ಪಂಕಜ ಮುಂಢೆ, ಇವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ನೀರಿನ ಸಂರಕ್ಷಣೆ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಸ್ತುವಾರಿ ನೀಡಲಾಯಿತು.
- ವಿಷ್ಣು ಸಾವರ -ಪಾಲ್ಘರ್ನ ಜಿಲ್ಲೆಯ ಶಾಸಕ ಇವರಿಗೆ ಬುಡಕಟ್ಟು ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ವಿಶೇಷ ನೆರವು ಉಸ್ತುವಾರಿ- ನಿರ್ವಹಿಸಲಿದ್ದಾರೆ
- ಸಚಿವ ದಿಲೀಪ್ ಕಾಂಬ್ಳೆ- ??
- ವಿದ್ಯಾ ಠಾಕೂರ್ -ಗ್ರಾಮೀಣಾಭಿವೃದ್ಧಿ ಮತ್ತು ನೀರಿನ ಸಂರಕ್ಷಣಾ ಸಹಾಯಕ, ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಇರುತ್ತದೆ.
ಪುನಹ ಸಂಪುಟ ವಿಸ್ತರನೆ ಮಾಡುವ ನಿರೀಕ್ಷೆ ಇದೆ,
ಛಾಯಾಂಕಣ[ಬದಲಾಯಿಸಿ]
- Mahalaxami Temple.JPG