ಬುಧವಾರ, ಜೂನ್ 09, 2021
ಮಂಗಳವಾರ, ಜೂನ್ 08, 2021
ಕರ್ನಾಟಕದ ಪ್ರಮುಖ 50 ವಿಶೇಷತೆಗಳು
ಕರ್ನಾಟಕದ ಪ್ರಮುಖ 50 ವಿಶೇಷತೆಗಳು
👇👇👇👇👇👇👇👇👇
1. ಭಾರತದ ಅತಿ ಎತ್ತರದ ಜಲಪಾತ ಕರ್ನಾಟಕದ
➤ ಜೋಗ ಜಲಪಾತ
2. ಭಾರತದ ಅತ್ಯಂತ ದೊಡ್ಡ ಗುಮ್ಮಟ ಕರ್ನಾಟಕದ
➤ ಬಿಜಾಪುರದ ಗೋಲಗೊಮ್ಮಟ
3. ಭಾರತದ ಅತಿ ಎತ್ತರದ ವಿಗ್ರಹ
➤ ಕರ್ನಾಟಕದ ಶ್ರವಣಬೆಳಗೊಳದಲ್ಲಿನ 57 ಅಡಿ ಎತ್ತರದ ಗೋಮಟೇಶ್ವರ ವಿಗ್ರಹ
4. ಕರ್ನಾಟಕದ ದೊಡ್ಡ ನಗರ
➤ ಬೆಂಗಳೂರು
5. ಕರ್ನಾಟಕದ ದೊಡ್ಡ ದೇವಾಲಯ
➤ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ
6. ಕರ್ನಾಟಕದ ದೊಡ್ಡ ಮೃಗಾಲಯ
➤ ಜಯಚಾಮರಾಜೇಂದ್ರ ಮೃಗಾಲಯ, ಮೈಸೂರು
7. ಕರ್ನಾಟಕದ ಪ್ರಸಿದ್ಧ ಅರಮನೆ
➤ ಮೈಸೂರು ಅರಮನೆ, ಮೈಸೂರು
8. ಕರ್ನಾಟಕದ ಪ್ರಸಿದ್ಧ ಉದ್ಯಾನವನ
➤ ಬೃಂದಾವನ ಉದ್ಯಾನವನ (ಕೆ. ಆರ್. ಸಾಗರ), ಲಾಲ್‍ಬಾಗ್, ಬೆಂಗಳೂರು
9. ಕರ್ನಾಟಕದ ಅತ್ಯಂತ ವಿಶಾಲವಾದ ಕಟ್ಟಡ ➤ ವಿಧಾನಸೌಧ, ಬೆಂಗಳೂರು
10. ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ ➤ ಮುಳ್ಳಯ್ಯನಗಿರಿ, ಚಿಕ್ಕಮಗಳೂರು ಜಿಲ್ಲೆ
11. ಕರ್ನಾಟಕದ ದೊಡ್ಡ ಬಂದರು
➤ ನವಮಂಗಳೂರು ಬಂದರು, ಮಂಗಳೂರು
12. ಕರ್ನಾಟಕದ ದೊಡ್ಡ ಪಕ್ಷಿಧಾಮ
➤ ರಂಗನತಿಟ್ಟು ಪಕ್ಷಿಧಾಮ
13. ಕರ್ನಾಟಕದ ಪ್ರಸಿದ್ಧ ಪ್ರವಾಸಿ ಸ್ಥಳ
➤ ಮೈಸೂರು
14. ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ
➤ ಆಗುಂಬೆ
15. ಕರ್ನಾಟಕದ ಪ್ರಸಿದ್ಧ ಗಿರಿಧಾಮಗಳು
➤ ನಂದಿಬೆಟ್ಟ ಮತ್ತು ಕೆಮ್ಮಣ್ಣುಗುಂಡಿ
16. ಕರ್ನಾಟಕದ ಪ್ರಥಮ ಸಾಕ್ಷರ ಜಿಲ್ಲೆ
➤ ದಕ್ಷಿಣ ಕನ್ನಡ
17. ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿ
➤ ಶರಾವತಿ
18. ಕರ್ನಾಟಕದ ಉದ್ದವಾದ ನದಿ
➤ ಕಾವೇರಿ
19. ಕರ್ನಾಟಕದಲ್ಲಿ ಹೆಚ್ಚು ನಿರಾವರಿ ಯೋಜನೆಗಳನ್ನು ಹೊಂದಿರುವ ನದಿ ಕಣಿವೆ ➤ ಕಾವೇರಿ
20. ಕರ್ನಾಟಕದಲ್ಲಿ ನೋಟು ಮುದ್ರಣಾಲಯವನ್ನು ಹೊಂದಿರುವ ನಗರ ➤ ಮೈಸೂರು( ರಿಸರ್ವ್ ಬ್ಯಾಂಕ್ ನೋಟುಮುದ್ರಣ)
21. ಕರ್ನಾಟಕದ ದೊಡ್ಡ ಕ್ರೀಡಾಂಗಣ
➤ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
22. ಕರ್ನಾಟಕದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ➤ ಪಂಪ ಪ್ರಶಸ್ತಿ
23. ಕನಾಟಕದ ಆದಿ ಕವಿ
➤ ಪಂಪ
24. ಕರ್ನಾಟಕದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ ➤ ಕರ್ನಾಟಕ ರತ್ನ
25. ಭಾರತದ ಪ್ರಧಾನಮಂತ್ರಿ ಸ್ಥಾನವನ್ನು ಅಲಂಕರಿಸಿದ್ದ ಕನ್ನಡಿಗ
➤ ಹೆಚ್.ಡಿ. ದೇವೆಗೌಡ
26. ಕರ್ನಾಟಕದ ಮೊದಲ ವಿಶ್ವ ವಿದ್ಯಾನಿಲಯ
➤ ಮೈಸೂರು ವಿಶ್ವವಿದ್ಯಾನಿಲಯ
27. ಕರ್ನಾಟಕದ ಪ್ರಥಮ ವೈದ್ಯಕೀಯ ಕಾಲೇಜು
➤ ಮೈಸೂರು ವೈದ್ಯಕೀಯ ಕಾಲೆಜು, ಮೈಸೂರು
28. ಕನ್ನಡದ ಮೊದಲ ಮಹಾಕಾವ್ಯ
➤ ಆದಿಪುರಾಣ
29. ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯವಿರುವ ಸ್ಥಳ
➤ ಬೆಂಗಳೂರು
30. ಕನ್ನಡ ಸಾಹಿತ್ಯಕ್ಕೆ ಪ್ರಥಮವಾಗಿ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿ
➤ ಕುವೆಂಪು
31. ಕರ್ನಾಟಕದ ಪ್ರಥಮ ಭೂಗರ್ಭ ವಿದ್ಯುದಾಗಾರ
➤ ವರಾಹಿ
32. ಕರ್ನಾಟಕದಲ್ಲಿ ರೈಲು ಸಂಪರ್ಕ ಇಲ್ಲದ ಜಿಲ್ಲೆ
➤ ಕೊಡಗು
33. ಕರ್ನಾಟಕದ ರಾಜಧಾನಿ ಬೆಂಗಳೂರು ನಗರದ ನಿರ್ಮಾಪಕ
➤ ಕೇಂಪೇಗೌಡ
34. ಕರ್ನಾಟಕದಲ್ಲಿ ಹತ್ತಿ ಗಿರಣಿಗಳಿಗೆ ಹೆಸರಾದ ಊರು
➤ ದಾವಣಗೆರೆ
35. ಕರ್ನಾಟಕದ ಗಾಂಧಿ ಎಂದು ಹೆಸರು ಪಡೆದ ವ್ಯಕ್ತಿ
➤ ಹರ್ಡೇಕರ್ ಮಂಜಪ್ಪ
36. ಕರ್ನಾಟಕದಲ್ಲಿ ಆರಂಭವಾದ ಪ್ರಥಮ ಕಾಲೇಜು
➤ ಸೆಂಟ್ರಲ್ ಕಾಲೇಜು,(1864)ಬೆಂಗಳೂರು
37. ಕರ್ನಾಟಕದಲ್ಲಿ ಪ್ರಪ್ರಥಮವಾಗಿ ವಿದ್ಯುತ್ ಸಂಪರ್ಕ ಪಡೆದ ನಗರ
➤ ಬೆಂಗಳೂರು (1905)
38. ಭಾರತದ ಪ್ರಥಮ ದಂಡನಾಯಕರಾಗಿದ್ದ ಕರ್ನಾಟಕದ ವ್ಯಕ್ತಿ
➤ ಜನರಲ್ ಕಾರಿಯಪ್ಪ
39. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿದ ಊರು
➤ ಅಂಕೋಲ
40. ಕರ್ನಾಟಕದ ಹೈಕೋರ್ಟ್‍ನ ಪ್ರಥಮ ಮಹಿಳಾ ನ್ಯಾಯಾದೀಶರು
➤ ಮಂಜುಳಾ ಚೆಲ್ಲೂರು
41. ಕರ್ನಾಟಕದಲ್ಲಿ ಜೈನರಕಾಶಿ ಎಂದು ಹೆಸರಾದ ಊರು
➤ ಮೂಡಬಿದರೆ
42. ಕರ್ನಾಟಕದ ಅತಿ ದೊಡ್ಡ ವಿಗ್ರಹ
➤ ನಂದಿ ವಿಗ್ರಹ (ಮೈಸೂರು)
43. ಕರ್ನಾಟಕದಲ್ಲಿ ಅತೀ ದೊಡ್ಡ ಆಲದಮರವಿರುವ ಊರು
➤ ರಾಮೋಹಳ್ಳಿ (ಬೆಂಗಳೂರು)
44. ಕರ್ನಾಟಕದ ವಿಧಾನಸೌಧದ ನಿರ್ಮಾಣಕ್ಕೆ ಕಾರಣಕರ್ತ
➤ ಕೆಂಗಲ್ ಹನುಮಂತಯ್ಯ
45. ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬಿಣ ನಿಕ್ಷೇಪವುಳ್ಳ ಸ್ಥಳ
➤ ಕುದುರೆಮುಖ
46. ಕರ್ನಾಟಕದ ಸಂಗೀತ ಪಿತಾಮಹನೆಂದು ಹೆಸರು ಪಡೆದ ವ್ಯಕ್ತಿ
➤ ಪುರಂದರದಾಸರು
47. ಕರ್ನಾಟಕದಲ್ಲಿರುವ ಅತ್ಯಂತ ದೊಡ್ಡ ಪುಸ್ತಕ ಮಳಿಗೆ
➤ ಸಪ್ನ ಬುಕ್ ಹೌಸ್, ಬೆಂಗಳೂರು
48. ಕರ್ನಾಟಕದ ಮೊದಲ ಪ್ರಮುಖ ಜಲಾಶಯ
➤ ಕೃಷ್ಣರಾಜಸಾಗರ
49. ಕರ್ನಾಟಕದ ಅತ್ಯಂತ ಎತ್ತರದ ಅಣೆಕಟ್ಟು ➤ ಸೂಪ, (ಉತ್ತರಕನ್ನಡ)
50. ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ವಿಶ್ವ ದಾಖಲೆ ಮಾಡಿದ್ದ ಕರ್ನಾಟಕದ ವೈದ್ಯ
➤ ಡಾ. ಎಂ.ಸಿ. ಮೋದಿ
💥✍💥✍💥✍💥✍💥
Human information
☀️ ಮಾನವ ದೇಹ:
1: ಮೂಳೆಗಳ ಸಂಖ್ಯೆ: 206
2: ಸ್ನಾಯುಗಳ ಸಂಖ್ಯೆ: 639
3: ಮೂತ್ರಪಿಂಡಗಳ ಸಂಖ್ಯೆ: 2
4: ಹಾಲಿನ ಹಲ್ಲುಗಳ ಸಂಖ್ಯೆ: 20
5: ಪಕ್ಕೆಲುಬುಗಳ ಸಂಖ್ಯೆ: 24 (12 ಜೋಡಿ)
6: ಹಾರ್ಟ್ ಚೇಂಬರ್ ಸಂಖ್ಯೆ: 4
7: ಅತಿದೊಡ್ಡ ಅಪಧಮನಿ: ಮಹಾಪಧಮನಿಯ
8: ಸಾಮಾನ್ಯ ರಕ್ತದೊತ್ತಡ: 120/80 Mmhg
9: ರಕ್ತದ ಪಿಎಚ್: 7.4
10: ಬೆನ್ನುಹುರಿಯಲ್ಲಿನ ಕಶೇರುಖಂಡಗಳ ಸಂಖ್ಯೆ: 33
11: ಕುತ್ತಿಗೆಯಲ್ಲಿರುವ ಕಶೇರುಖಂಡಗಳ ಸಂಖ್ಯೆ: 7
12: ಮಧ್ಯ ಕಿವಿಯಲ್ಲಿ ಮೂಳೆಗಳ ಸಂಖ್ಯೆ: 6
13: ಮುಖದಲ್ಲಿರುವ ಮೂಳೆಗಳ ಸಂಖ್ಯೆ: 14
14: ತಲೆಬುರುಡೆಯ ಮೂಳೆಗಳ ಸಂಖ್ಯೆ: 22
15: ಎದೆಯಲ್ಲಿ ಮೂಳೆಗಳ ಸಂಖ್ಯೆ: 25
16: ತೋಳುಗಳಲ್ಲಿನ ಮೂಳೆಗಳ ಸಂಖ್ಯೆ: 6
17: ಮಾನವ ತೋಳಿನ ಸ್ನಾಯುಗಳ ಸಂಖ್ಯೆ: 72
18: ಹೃದಯದಲ್ಲಿನ ಪಂಪ್‌ಗಳ ಸಂಖ್ಯೆ: 2
19: ದೊಡ್ಡ ಅಂಗ: ಚರ್ಮ
20: ಅತಿದೊಡ್ಡ ಗ್ರಂಥಿ: ಯಕೃತ್ತು
21: ಅತಿದೊಡ್ಡ ಕೋಶ: ಹೆಣ್ಣು ಅಂಡಾಣು
22: ಚಿಕ್ಕ ಕೋಶ: ವೀರ್ಯ
23: ಚಿಕ್ಕ ಮೂಳೆ: ಮಧ್ಯ ಕಿವಿಯನ್ನು ಸ್ಟೇಪ್ಸ್ ಮಾಡುತ್ತದೆ
24: ಮೊದಲು ಕಸಿ ಮಾಡಿದ ಅಂಗ: ಮೂತ್ರಪಿಂಡ
25: ಸಣ್ಣ ಕರುಳಿನ ಸರಾಸರಿ ಉದ್ದ: 7 ಮೀ
26: ದೊಡ್ಡ ಕರುಳಿನ ಸರಾಸರಿ ಉದ್ದ: 1.5 ಮೀ
27: ನವಜಾತ ಶಿಶುವಿನ ಸರಾಸರಿ ತೂಕ: 3 ಕೆಜಿ
28: ಒಂದು ನಿಮಿಷದಲ್ಲಿ ನಾಡಿ ದರ: 72 ಬಾರಿ
29: ದೇಹದ ಸಾಮಾನ್ಯ ತಾಪಮಾನ: 37 ಸಿ ° (98.4 ಎಫ್ °)
30: ಸರಾಸರಿ ರಕ್ತದ ಪ್ರಮಾಣ: 4 ರಿಂದ 5 ಲೀಟರ್
31: ಜೀವಿತಾವಧಿ ಕೆಂಪು ರಕ್ತ ಕಣಗಳು: 120 ದಿನಗಳು
32: ಜೀವಿತಾವಧಿ ಬಿಳಿ ರಕ್ತ ಕಣಗಳು: 10 ರಿಂದ 15 ದಿನಗಳು
33: ಗರ್ಭಧಾರಣೆಯ ಅವಧಿ: 280 ದಿನಗಳು (40 ವಾರಗಳು)
34: ಮಾನವ ಪಾದದಲ್ಲಿ ಮೂಳೆಗಳ ಸಂಖ್ಯೆ: 33
35: ಪ್ರತಿ ಮಣಿಕಟ್ಟಿನ ಮೂಳೆಗಳ ಸಂಖ್ಯೆ: 8
36: ಕೈಯಲ್ಲಿರುವ ಮೂಳೆಗಳ ಸಂಖ್ಯೆ: 27
37: ಅತಿದೊಡ್ಡ ಅಂತಃಸ್ರಾವಕ ಗ್ರಂಥಿ: ಥೈರಾಯ್ಡ್
38: ಅತಿದೊಡ್ಡ ದುಗ್ಧರಸ ಅಂಗ: ಗುಲ್ಮ
40: ದೊಡ್ಡ ಮತ್ತು ಬಲವಾದ ಮೂಳೆ: ಎಲುಬು
41: ಚಿಕ್ಕ ಸ್ನಾಯು: ಸ್ಟ್ಯಾಪೆಡಿಯಸ್ (ಮಧ್ಯ ಕಿವಿ)
41: ವರ್ಣತಂತು ಸಂಖ್ಯೆ: 46 (23 ಜೋಡಿ)
42: ನವಜಾತ ಶಿಶು ಮೂಳೆಗಳ ಸಂಖ್ಯೆ: 306
43: ರಕ್ತದ ಸ್ನಿಗ್ಧತೆ: 4.5 ರಿಂದ 5.5
44: ಸಾರ್ವತ್ರಿಕ ದಾನಿಗಳ ರಕ್ತ ಗುಂಪು: ಒ
45: ಯುನಿವರ್ಸಲ್ ಸ್ವೀಕರಿಸುವವರ ರಕ್ತ ಗುಂಪು: ಎಬಿ
46: ಅತಿದೊಡ್ಡ ಬಿಳಿ ರಕ್ತ ಕಣ: ಮೊನೊಸೈಟ್
47: ಚಿಕ್ಕ ಬಿಳಿ ರಕ್ತ ಕಣ: ಲಿಂಫೋಸೈಟ್
48: ಹೆಚ್ಚಿದ ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಹೀಗೆಂದು ಕರೆಯಲಾಗುತ್ತದೆ: ಪಾಲಿಸಿಥೆಮಿಯಾ
49: ದೇಹದಲ್ಲಿನ ರಕ್ತ ಬ್ಯಾಂಕ್: ಗುಲ್ಮ
50: ಜೀವನದ ನದಿಯನ್ನು ಇದನ್ನು ಕರೆಯಲಾಗುತ್ತದೆ: ರಕ್ತ
51: ಸಾಮಾನ್ಯ ರಕ್ತದ ಕೊಲೆಸ್ಟ್ರಾಲ್ ಮಟ್ಟ: 100 ಮಿಗ್ರಾಂ / ಡಿಎಲ್
52: ರಕ್ತದ ದ್ರವ ಭಾಗ: ಪ್ಲಾಸ್ಮಾ
💐💥💐💥💐💥💐💥💐💥
ಶುಕ್ರವಾರ, ಮೇ 28, 2021
ಗುರುವಾರ, ಮೇ 27, 2021
Scheme government
🌲"ಕೇಂದ್ರ" ಮತ್ತು "ರಾಜ್ಯ ಸರ್ಕಾರದ" ಪ್ರಮುಖ ಯೋಜನೆಗಳು, ಹಾಗೂ ಉದ್ದೇಶಗಳು....
☘ ಧನಶ್ರೀ ಯೋಜನೆ
- HIV ಸೋಂಕಿತ ಮಹಿಳೆಯರಿಗೆ ಪುನರ್ವಸತಿ.
☘ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ
- ಅನಿಲ ಒಲೆ, ಮತ್ತು ಎರಡು ಬರ್ತಿ ಸಿಲೆಂಡರ್ ನೀಡಿಕೆ.
☘ ಮಾತೃಪೂರ್ಣ ಯೋಜನೆ
- ಗರ್ಭಿಣಿ ಮಹಿಳೆ ಮತ್ತು ಬಾಣಂತಿಯರಿಗೆ ಮಧ್ಯಾಹ್ನದ ಬಿಸಿ ಉಪಾರ
☘ ಉಜ್ವಲ ಯೋಜನೆ
- ಬಿಪಿಎಲ್ ಮಹಿಳಾ ಕುಟುಂಬಗಳಿಗೆ ಉಚಿತ ಎಲ್ ಪಿ ಜಿ ಸಂಪರ್ಕ.
☘ ವಜ್ರ ಯೋಜನೆ
- ವಿದೇಶದ ವಿಜ್ಞಾನಿಗಳಿಂದ ಭಾರತೀಯ ಸುಯೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
☘ ಸಕ್ಷಮ್ ಯೋಜನೆ
- ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಂಧನದ ಮಿತ ಬಳಕೆ
☘ ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ
- ಗ್ರಾಮೀಣ ಪ್ರದೇಶಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡುವುದು.
☘ ಸೂರ್ಯ ಜ್ಯೋತಿ ಯೋಜನೆ
- ಕೃತಕ ಕೊಳವೆಬಾವಿಗಳಿಗೆ ಸೌರಶಕ್ತಿ ಚಾಲಿತ ಪಂಪ್ಸೆಟ್ಗಳ ಅಳವಡಿಕೆ ಉತ್ತೇಜನ.
☘ ರಾಷ್ಟ್ರೀಯ ಜೀವ ಔಷಧಿ
- ಜಾಗತಿಕ ಜೀವಕೋಶದ ಮಾರುಕಟ್ಟೆಯಲ್ಲಿ ಭಾರತದ ಪಾಲನ್ನು 2.8 ರಿಂದ 5% ಹೆಚ್ಚಿಸುವುದು.
☘ ಮಿಷನ್ ಫಿಂಗರಿಂಗ್ ಯೋಜನೆ
- ಮೀನಿನ ಉತ್ಪನ್ನದ ಹೆಚ್ಚಳ.
☘ ಹೃದಯ್ ಯೋಜನೆ
- ಪುಣ್ಯಕ್ಷೇತ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಮತ್ತು ಶೌಚಾಲಯ, ಚರಂಡಿ ವ್ಯವಸ್ಥೆ ನಿರ್ಮಿಸುವುದು.
☘ ಜನೌಷಧಿ ಯೋಜನೆ
- ಅಗ್ಗದ ದರದಲ್ಲಿ ಔಷಧ ಪೂರೈಕೆ.
☘ ಪಹಲ್ ಯೋಜನೆ
- ಎಲ್ಪಿಜಿ ಸಿಲಿಂಡರ್ ಸಬ್ಸಿಡಿ ಹಣ ನೇರ ಗ್ರಹಕರ ಖಾತೆಗೆ ವರ್ಗಾವಣೆ.
☘ ಸೌರ ಬೆಳಕು
- ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೌರ ಬೀದಿ ದೀಪ"
☘ ಕುಸುಮ ಯೋಜನೆ
- ಸೌರ ಚಾಲಿತ ಕೃಷಿ ಅಭಿವೃದ್ಧಿ
☘ ಉಜ್ವಲ for L P G
☘ ಉಜಾಲ for L E D bulb.
✍💐✍💐✍💐✍💐✍💐
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಎತ್ತಿತೋರಿಸಲಾದ ಪೋಸ್ಟ್
ಶಾಸನಗಳ ವಿಶೇಷತೆ.
......ಶಾಸನಗಳ ವಿಶೇಷತೆ...... 🔍 ಭಾರತದ ಶಾಸನಗಳ ಪಿತಾಮಹ - ಅಶೋಕ.. 🔍 ಕನ್ನಡದ ಮೊಟ್ಟಮೊದಲ ಶಾಸನ - ಹಲ್ಮಿಡಿ ಶಾಸನ... 🔍 ಕರ್ನಾಟಕದಲ್ಲಿ ದೊರೆತ ಪ್ರಥಮ ಸಂಸ್ಕೃತ ಶಾ...
-
ಸ್ಪರ್ಧಾತ್ಮಕದತ್ತ ಸಾಧನೆ _________________________________________________________________ 1) "ಭಾರತದ ಮೆಕವಲ್ಲಿ" ಎಂದು ಯಾರ...