somaling m uppar kawalga

somaling m uppar kawalga
Somaling Sulubai uppar

ಬುಧವಾರ, ಮೇ 05, 2021

ಕೃಷ್ಣ ನದಿ

🛶 ಕೃಷ್ಣಾ ನದಿಯ ಬಗ್ಗೆ ಸಂಕ್ಷಿಪ್ತ ಮಾಹಿತಿ

👇🌻⚜️🔅🌸👇👇👇👇

🔸 ದಕ್ಷಿಣ ಭಾರತದ ಅತ್ಯಂತ 2ನೇ ಉದ್ದವಾದ ನದಿ , 

🔹 ಉಗಮ ಸ್ಥಾನ= ಮಹಾರಾಷ್ಟ್ರದ ಮಹಾಬಲೇಶ್ವರ

🔸 ಅಂತ್ಯಗೊಳ್ಳುವ ಸ್ಥಳ= ಆಂಧ್ರಪ್ರದೇಶದ ನಿಜಾಂ ಪಟ್ಟಣದ ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ

🔹 ಕೃಷ್ಣಾನದಿಯ ಒಟ್ಟು ಉದ್ದ= 1400 Km

🔸 ಕರ್ನಾಟಕದಲ್ಲಿ ಹರಿಯುವ ಕೃಷ್ಣಾ ನದಿಯ ಉದ್ದ= 483 (480km ಕೆಲವಂದು ಪುಸ್ತಕದಲ್ಲಿ)

🔹 ಕೃಷ್ಣಾ ನದಿ ಕರ್ನಾಟಕದಲ್ಲಿ ಹರಿಯುವ ಅತಿ ಉದ್ದವಾದ ನದಿ

🔸 ಕೃಷ್ಣಾ ನದಿ ಹರಿಯುವ ರಾಜ್ಯಗಳು👇
1) ಮಹಾರಾಷ್ಟ್ರ , 
2) ಕರ್ನಾಟಕ . 
3) ತೆಲಂಗಾಣ, 
4) ಆಂಧ್ರಪ್ರದೇಶ, 

🔹 ಕೃಷ್ಣಾ ನದಿಯು ಪೂರ್ವಕ್ಕೆ ಹರಿಯುವ ನದಿ ಯಾಗಿದೆ, 

🔸 ಕೃಷ್ಣಾ ನದಿಯ ಅತಿ ದೊಡ್ಡ ಉಪನದಿ= ತುಂಗಭದ್ರ ನದಿ

🔹 ಕೃಷ್ಣಾ ನದಿಯ ಉಪನದಿಗಳು👇
1) ತುಂಗಭದ್ರ , 
2) ಭೀಮಾ . 
3) ಪಂಚಗಂಗಾ , 
4) ದೂದ್ ಗಂಗಾ , 
5) ಕೊಯ್ನಾ , 
6) ವೆನ್ನಾ . 
7) ಪಾಲೆರು . 
8) ಮೂಸಿ . 
9) ದಿಂಡಿ . 
10) ಮಲಪ್ರಭಾ , 
11) ಘಟಪ್ರಭಾ, 
12) ಧೋಣಿ . 
13) ಮುನ್ನೇರು . 

🔸 ಕೃಷ್ಣಾ ನದಿಗೆ ಕಟ್ಟಿರುವ ಅಣೆಕಟ್ಟುಗಳು👇 

1) ಆಲಮಟ್ಟಿ ಅಣೆಕಟ್ಟು

 "ಲಾಲ್ ಬಹುದ್ದೂರ್ ಶಾಸ್ತ್ರಿ " ಅವರು "ಮೇ 22, 1964" ರಂದು ಅಡಿಗಲ್ಲು ಹಾಕಿದರು, 

👉2005 ರಲ್ಲಿ ಎಪಿಜೆ ಅಬ್ದುಲ್ ಕಲಾಂ ಅವರು ಉದ್ಘಾಟನೆ ಮಾಡಿದರು,("520" ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ,)

 👉ಆಲಮಟ್ಟಿ ಜಲಾಶಯದ ಲಾಲ್ ಬಹುದ್ದೂರ್ ಶಾಸ್ತ್ರಿ ಎಂಬ ನಾಮಫಲಕ ಲಿಮ್ಕಾ ದಾಖಲೆಯನ್ನು ಸೇರಿದೆ ,  

2) ನಾರಾಯಣಪುರ ಅಣೆಕಟ್ಟು👇

" ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನಾರಾಯಣಪುರದಲ್ಲಿ ಕೃಷ್ಣಾ ನದಿಗೆ ಕಟ್ಟಲಾಗಿದೆ, ಈ ನಾರಾಯಣಪುರ ಜಲಾಶಯಕ್ಕೆ ಬಸವಸಾಗರ ಜಲಾಶಯ ಎಂದು ಕರೆಯುತ್ತಾರೆ, 

3) ನಾಗಾರ್ಜುನ ಸಾಗರ ಅಣೆಕಟ್ಟು👇

 👆ಇದು ಕೃಷ್ಣಾನದಿಗೆ ಆಂಧ್ರಪ್ರದೇಶದ ನಂದಿಗೊಂಡ ಗ್ರಾಮದ ಬಳಿ ನಿರ್ಮಿಸಲಾಗಿದೆ. 

👉 ನಾಗರ್ಜುನ್ ಸಾಗರ ಅಣೆಕಟ್ಟನ್ನು ಡಿಸೆಂಬರ್ 10.1955 ರಂದು ಜವಾಹರಲಾಲ್ ನೆಹರು ಅವರು ಉದ್ಘಾಟಿಸಿದರು. 

👉 ಈ ನಾಲೆಗೆ ಎರಡು ದಂಡೆಗಳಿವೆ, 
1) ಬಲದಂಡೆ ನಾಲೆಯನ್ನು= ಜವಾಹರಲಾಲ್ ನಾಲೆ ಎಂದು ಕರೆದರೆ, 

2) ಎಡದಂಡೆ ನಾಲೆ ಯನ್ನು= ಲಾಲ್ ಬಹುದ್ದೂರ್ ಶಾಸ್ತ್ರಿ ನಾಲೆ ಎಂದು ಕರೆಯುತ್ತಾರೆ, 

3) ತುಂಗಭದ್ರ ಅಣೆಕಟ್ಟು
 ಇದು ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯ ನಡುವೆ ಜಂಟಿ ಯಾಗಿ ನಿರ್ಮಿಸಲಾಗಿದೆ, ತುಂಗಭದ್ರ ಜಲಾಶಯಕ್ಕೆ ಪಂಪ ಸಾಗರ ಎಂದು ಕರೆಯುತ್ತಾರೆ ಇದು ಬಳ್ಳಾರಿ ಜಿಲ್ಲೆಯ ಹೊಸಪೇಟೆ* ಎಲ್ಲಿ ಕಂಡು ಬರುತ್ತೆ, 

👉 ತುಂಗಭದ್ರಾ ಅಣೆಕಟ್ಟದ ವಾಸ್ತುಶಿಲ್ಪವನ್ನು ಮದ್ರಾಸ್ ಇಂಜಿನಿಯರ್ ಆದ ತಿರುಮಲೈ ಅಯ್ಯಂಗಾರ್**

🔸 ಶ್ರೀಶೈಲಂ ಡ್ಯಾಮ್ ಇರುವುದು= ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ, 

🔹 ಕೊಯ್ನಾ ಡ್ಯಾಮ್ ಇರುವುದು= ಮಹಾರಾಷ್ಟ್ರ, 

🔸 ಹಿಡಕಲ್ ಅಣೆಕಟ್ಟು ಅಥವಾ ರಾಜಾಲಕ್ಕಮಗೌಡ ಅಣೆಕಟ್ಟು ಇರುವುದು= ಬೆಳಗಾವಿ( ಘಟಪ್ರಭಾ ನದಿಗೆ)

🔹 ಗೋಕಾಕ್ ಜಲಪಾತ ಇರುವುದು= ಬೆಳಗಾವಿ( ಘಟಪ್ರಭಾ ನದಿ)
👉 ಗೋಕಾಕ್ ಜಲಪಾತವನ್ನು ಕರ್ನಾಟಕದ ನಯಾಗರ ಎಂದು ಕರೆಯುತ್ತಾರೆ, 

 ಕೂಡಲ ಸಂಗಮದಲ್ಲಿ ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಸಂಗಮವಾಗುತ್ತದೆ, 

🔹 ಕೃಷ್ಣ ನದಿ ಜಲ ವಿವಾದವು= ಕರ್ನಾಟಕ ಮಹಾರಾಷ್ಟ್ರ ಆಂಧ್ರಪ್ರದೇಶ ನಡುವೆ ಇದೆ, 

🔸 ಕೃಷ್ಣ ನದಿಗೆ ಸಂಬಂಧಿಸಿದ ಪ್ರಮುಖ ಆಯೋಗಗಳು👇

1) ಆರ್.ಎಸ್ ಬಚಾವತ್ ಆಯೋಗ-1969.
" ಈ ಆಯೋಗವು 1976ರಲ್ಲಿ ವರದಿಯನ್ನು ಸಲ್ಲಿಸಿ ನೀರಿನ ಹಂಚಿಕೆ ಮಾಡಿದೆ,👇

1) ಮಹಾರಾಷ್ಟ್ರ= 560 TMC 

2) ಕರ್ನಾಟಕ= 700 TMC

3) ಆಂಧ್ರ ಪ್ರದೇಶ್= 800 TMC

2) ಬ್ರಿಜೇಶ್ ಕುಮಾರ ಯೋಗ-2010👇

1) ಮಹಾರಾಷ್ಟ್ರ= 666 TMC

2) ಕರ್ನಾಟಕ= 911 TMC

3) ಆಂಧ್ರ ಪ್ರದೇಶ್= 1001 TMC

ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡಿದ ಕಾಲಂಗಳು:

ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡಿದ ಕಾಲಂಗಳು:~
================
👉 370 =ಜಮ್ಮು ಕಾಶ್ಮೀರ
👉 371 =ಗುಜರಾತ್ & ಮಹಾರಾಷ್ಟ್ರ
👉 371(A)= ನಾಗಾಲ್ಯಾಂಡ
👉 371(B) =ಅಸ್ಸಾಂ
👉 371(C) =ಮಣಿಪುರ
👉 371(D) =ಆಂಧ್ರಪ್ರದೇಶ
👉 371(E) =ಆಂಧ್ರಪ್ರದೇಶ ವಿ ವಿ
👉 371(F) =ಸಿಕ್ಕಿಂ
👉 371(G) =ಮಿಜೋರಾಮ್
👉 371(H) =ಅರುಣಾಚಲ ಪ್ರದೇಶ
👉 371(I) =ಗೋವಾ
👉 371(J) =ಹೈದರಾಬಾದ್ ಕರ್ನಾಟಕ 

🌺🔹🌺🔹🌺🔹🌺🔹🌺🔹🌺🔹

ವ್ಯಕ್ತಿಗಳು ಮತ್ತು ಅವರ ಕ್ಷೇತ್ರ

🔅 ಪ್ರಮುಖ ವ್ಯಕ್ತಿಗಳು ಮತ್ತು ಅವರ ಕ್ಷೇತ್ರಗಳು

👇👇👇👇👇👇👇👇

1) ಚಿಟ್ಟಾಣಿ ರಾಮಚಂದ್ರ ಹೆಗಡೆ= ಯಕ್ಷಗಾನ ಕಲಾವಿದರು

2) ಕೆ.ಕೆ ಹೆಬ್ಬಾರ್= ಚಿತ್ರಕಲಾವಿದರು

3) ಬಾಲಮುರಳಿಕೃಷ್ಣ= ಕರ್ನಾಟಕ ಸಂಗೀತಗಾರರು

4) ಪಂಡಿತ್ ರವಿಶಂಕರ್= ಸಿತಾರ ವಾದಕರು

5) ಉಮಾಶಂಕರ ಮಿಶ್ರ= ಸಿತಾರ ವಾದಕರು

6) ಅನುಷ್ಕಾ ಶಂಕರ್= ಸಿತಾರ್ ವಾದಕರು

7) ಕಲಾ ರಾಮನಾಥ= ಪಿಟೀಲು ವಾದಕರು

8) ಯಾಮಿನಿ ಕೃಷ್ಣಮೂರ್ತಿ= ಭರತನಾಟ್ಯಂ ಮತ್ತು ಕಥಕ್

9) ಅಮೀರ್ ಖುಸ್ರೋ= ಶೀತರ್ ವಾದಕರು

10) ಬಿರ್ಜು ಮಹಾರಾಜ್= ಕಥಕ್ ನೃತ್ಯಗಾರರು

11) ಕಿಶೋರಿ ಅಮೊನಕರ್= ಹಿಂದೂಸ್ತಾನಿ ಸಂಗೀತಗಾರರು

12) ಶೋಭನಾ= ಭರತನಾಟ್ಯ ಗಾರರು

13) ಹರಿಪ್ರಸಾದ್ ಚೌರಾಸಿಯಾ= ಕೊಳಲು ವಾದಕರು

14) ಟಿ.ಆರ್ ಮಹಾಲಿಂಗಂ= ಕೊಳಲು ವಾದಕರು

15) ಪಂಚಾಕ್ಷರಿ ಗವಾಯಿ= ಹಿಂದುಸ್ತಾನಿ ಸಂಗೀತಗಾರರು

16) ರುಕ್ಮಿನಿ ದೇವಿ= ಭರತನಾಟ್ಯ ಗಾರರು

17) ಎಂ.ಎಸ್ ಸುಬ್ಬಲಕ್ಷ್ಮಿ= ಕರ್ನಾಟಕ ಸಂಗೀತಗಾರರು

18) ಗಂಗೂಬಾಯಿ ಹಾನಗಲ್= ಹಿಂದುಸ್ತಾನಿ ಸಂಗೀತಗಾರರು

19) ಪಂಡಿತ್ ಭೀಮ್ ಸೇನ್ ಜೋಶಿ= ಹಿಂದುಸ್ತಾನಿ ಸಂಗೀತಗಾರರು

20) ಆರ್ ಕೆ ಶ್ರೀಕಂಠನ್= ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು

21) ರತ್ನಮಾಲ ಪ್ರಕಾಶ್= ಸುಗಮ ಸಂಗೀತ ಗಾರರು

22) ಶಶಾಂಕ್= ಕೊಳಲು ವಾದಕರು

23) ಮಾಧವ ಗುಡಿ= ಹಿಂದುಸ್ತಾನಿ ಸಂಗೀತಗಾರರು

24) ಉಸ್ತಾದ್ ಬಿಸ್ಮಿಲ್ಲಾ ಖಾನ್= ಶಹನಾಯಿ ವಾದಕರು

25) ಎಂ.ಎಫ್ ಹುಸೇನ್= ಚಿತ್ರಕಲಾವಿದರು

26) ರಾಜ ರವಿವರ್ಮ= ಚಿತ್ರಕಲಾವಿದರು

27) ಲಿಯೋನಾರ್ಡೋ ಡಾ-ವಿಂಚಿ= ಚಿತ್ರಕಲಾವಿದರು

28) ಆರ್ ಕೆ ಲಕ್ಷ್ಮಣ್= ವೆಂಗ್ಯ ಚಿತ್ರಗಾರರು

29) ಮೃಣಾಲಿನಿ ಸಾರಾಭಾಯಿ= ಕಥಕಳ್ಳಿ ಅಥವಾ ಭರತನಾಟ್ಯ

30) ಜಾಕಿರ್ ಹುಸೇನ್= ತಬಲಾ ವಾದಕರು

31) ಶಿವಕುಮಾರ್ ಶರ್ಮಾ= ಸಂತೂರ್ ವಾದಕರು

ಭಾರತ ಸಂವಿಧಾನಕ್ಕೆ ಎರವಲು ಪಡೆದ ವಿಧಾನಗಳು

ಬೇರೆ ಬೇರೆ ದೇಶಗಳಿಂದ ಎರವಲು ಪಡೆದ ಸಂವಿಧಾನದ ವಿಷಯಗಳು ಮತ್ತು ಸಂಬಂಧಿಸಿದ ದೇಶಗಳು ------


* ರಾಜ್ಯ ನಿರ್ದೇಶಕ ತತ್ತ್ವಗಳು - ಐರ್ಲೆಂಡ್

* ಸಮವರ್ತಿ ಪಟ್ಟಿ - ಆಸ್ಟ್ರೇಲಿಯಾ

* ಕಾನೂನು ಸಮಾನತೆ - ಇಂಗ್ಲೆಂಡ್

* ಸ್ವತಂತ್ರ ನ್ಯಾಯಾಂಗ - ಅಮೆರಿಕಾ

* ತುರ್ತು ಪರಿಸ್ಥಿತಿ - ಜರ್ಮನಿ

* ಕೇಂದ್ರ ಮತ್ತು ರಾಜ್ಯ ಸಂಬಂಧಗಳು - ಕೆನಡಾ

* ಸಂಸದೀಯ ಪದ್ಧತಿ - ಇಂಗ್ಲೆಂಡ್

* ಮೂಲಭೂತ ಕರ್ತವ್ಯಗಳು - ರಷಿಯಾ

* ಮೂಲಭೂತ ಹಕ್ಕುಗಳು - ಅಮೆರಿಕಾ
=========================

ಪ್ರಮುಖ ಮಹೋತ್ಸವಗಳು ----


* 25 ನೇ ವರ್ಷ - ಬೆಳ್ಳಿ ಮಹೋತ್ಸವ

* 50 ನೇ ವರ್ಷ - ಸುವರ್ಣ ಮಹೋತ್ಸವ

* 60 ನೇ ವರ್ಷ - ವಜ್ರ ಮಹೋತ್ಸವ

* 75 ನೇ ವರ್ಷ - ಪ್ಲಾಟಿನಂ ಮಹೋತ್ಸವ

* 100 ನೇ ವರ್ಷ - ಶತಮಾನೋತ್ಸವ

ಕ್ರೀಡಾಂಗಣ

🏀ಭಾರತದ ಪ್ರಮುಖ ಕ್ರೀಡಾಂಗಣಗಳು ಮತ್ತು ಅವುಗಳು ಇರುವ ಊರುಗಳು 🏀
🏏🏑🏏🏑🏏🏑🏏🏑🏏🏑

🥎 ಅಂಬೇಡ್ಕರ್ ಕ್ರೀಡಾಂಗಣ – ನವದೆಹಲಿ

🥎 ಬಾರಾಬತಿ ಕ್ರೀಡಾಂಗಣ – ಕಟಕ್

🥎 ಬ್ರಬೋರ್ನ್ ಕ್ರೀಡಾಂಗಣ- ಮುಂಬಯಿ

🥎 ಚಿದಂಬರಂ ಕ್ರೀಡಾಂಗಣ- ಚೆನ್ನೈ

🥎 ಚಿನ್ನಸ್ವಾಮಿ ಕ್ರೀಡಾಂಗಣ- ಬೆಂಗಳೂರು

🥎 ದ್ಯಾನ್‍ಚಂದ್ ಕ್ರೀಡಾಂಗಣ- ಲಕ್ನೋ

🥎 ಈಡನ್ ಗಾರ್ಡನ್ಸ್- ಕೊಲ್ಕತ್ತಾ

🥎 ಫಿರೋಜ್ ಶಾ ಕೊಟ್ಲ ಕ್ರೀಡಾಂಗಣ- ನವದೆಹಲಿ

🥎ಗ್ರೀನ್ ಪಾರ್ಕ್- ಕಾನ್ಪುರ

🥎ಇಂದಿರಾಗಾಂಧಿ ಕ್ರೀಡಾಂಗಣ- ನವದೆಹಲಿ

🥎 ಇಂದ್ರಪ್ರಸ್ಥ ಒಳಾಂಗಣ ಕ್ರೀಡಾಂಗಣ- ನವದೆಹಲಿ

🥎 ಜವಾಹಾರಲಾಲ್ ನೆಹರು ಕ್ರೀಡಾಂಗಣ- ನವದೆಹಲಿ

🥎 ಕಂಠೀರವ ಕ್ರೀಡಾಂಗಣ- ಬೆಂಗಳೂರು

🥎 ಕಾಂಚನ್‍ಜುಂಗಾ ಕ್ರೀಡಾಂಗಣ- ಸಿಲಿಗುರಿ

🥎 ಕೀನನ್ ಕ್ರೀಡಾಂಗಣ- ಜೆಮ್‍ಶೆಡ್‍ಪುರ

🥎 ಲಾಲಬಹದ್ದೂರ್ ಕ್ರೀಡಾಂಗಣ- ಹೈದರಾಬಾದ್

🥎 ಮಯೂರ್ – ಫರಿದಾಬಾದ್

🥎 ಮೋತಿ ಭಾಗ್ ಕ್ರೀಡಾಂಗಣ- ಬರೋಡ

🥎 ರಾಷ್ಟ್ರೀಯ ಕ್ರೀಡಾಂಗಣ- ನವದೆಹಲಿ

🥎 ನೆಹರು ಕ್ರೀಡಾಂಗಣ- ಚೆನ್ನೈ ಮತ್ತು ಪುಣೆ

🥎 ನೇತಾಜಿ ಒಳಾಂಗಣ ಕ್ರೀಡಾಂಗಣ- ಕೊಲ್ಕತ್ತಾ

🥎 ರಣಜಿತ್ ಕ್ರೀಡಾಂಗಣ- ಕೊಲ್ಕತ್ತಾ

🥎 ರೂಪ್‍ಸಿಂಗ್ ಕ್ರೀಡಾಂಗಣ- ಗ್ವಾಲಿಯರ್

🥎 ಸಾಲ್ಟ್ ಲೇಕ್ ಕ್ರೀಡಾಂಗಣ- ಕೊಲ್ಕತ್ತಾ

🥎 ಶಿವಾಜಿ ಹಾಕಿ ಕ್ರೀಡಾಂಗಣ- ನವದೆಹಲಿ

🥎 ಸುಭಾಷ್ ಸರೋವರ್ ಕ್ರೀಡಾಂಗಣ - ಕೊಲ್ಕತ್ತಾ

🥎 ಸವೈ ಮಾನ್‍ಸಿಂಗ್ ಕ್ರೀಡಾಂಗಣ- ಜೈಪುರ

🥎 ವಲ್ಲಭಭಾಯ್ ಪಟೇಲ್ ಕ್ರೀಡಾಂಗಣ- ಅಹ್ಮದಾಬಾದ್

🥎 ವಾಂಖೆಡೆ ಕ್ರೀಡಾಂಗಣ- ಮುಂಬಯಿ

🥎 ಯಧುವೀಂದ್ರ ಕ್ರೀಡಾಂಗಣ- ಪಟಿಯಾಲ

ಶನಿವಾರ, ಏಪ್ರಿಲ್ 24, 2021

8

🌸 ಜ್ಞಾನಪೀಠ ಪ್ರಶಸ್ತಿ ಪಡೆದ  ಕನ್ನಡಿಗರು 🌸

🌸ಕುವೆಂಪು  (1967)

ಕೃತಿ :-  ಶ್ರೀ ರಾಮಾಯಣ ದರ್ಶನಂ

🍀ದ. ರಾ. ಬೇಂದ್ರೆ  (1973)

ಕೃತಿ :-  ನಾಕುತಂತಿ

 🌸ಕೆ. ಶಿವರಾಮ ಕಾರಂತ (1977)

ಕೃತಿ :-  ಮೂಕಜ್ಜಿಯ ಕನಸುಗಳು

🍀ಮಾಸ್ತಿ ವೆಂಕಟೇಶ ಅಯ್ಯಂಗಾರ್ (1983 )

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.

ವಿಶೇಷ ಉಲ್ಲೇಖ:- ಚಿಕವೀರ ರಾಜೇಂದ್ರ (ಗ್ರಂಥ)

🌸ವಿ. ಕೃ. ಗೋಕಾಕ  (1990)

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ


🍀ಯು. ಆರ್. ಅನಂತಮೂರ್ತಿ  (1994 )

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ

🌸ಗಿರೀಶ್ ಕಾರ್ನಾಡ್ (1998)

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು

🍀ಚಂದ್ರಶೇಖರ ಕಂಬಾರ  (2010)

ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ


🌸🍀🌸🍀🌸🍀🌸🍀🌸🍀🌸

ಗುರುವಾರ, ಏಪ್ರಿಲ್ 15, 2021

Speech of person

💠 _ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳು. _ 👇

1) _ಲಾಲ್ ಬಹದ್ದೂರ್ ಶಾಸ್ತ್ರಿ_ 
= ಜೈ ಜವಾನ್ ಜೈ ಕಿಸಾನ್.

2) ಸುಭಾಷ್ ಚಂದ್ರ ಬೋಸ್. 
= " _ದಿಲ್ಲಿ ಚಲೋ".& "ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ."_ 

3) ಅಟಲ್ ಬಿಹಾರಿ ವಾಜಪೇಯಿ .
= _ಜೈ ವಿಜ್ಞಾನ._ 

4) ಬಾಲಗಂಗಾಧರ ತಿಲಕ್. 
= _ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ ತೀರುತ್ತೇನೆ._ 

5) _ರಾಜೀವ್ ಗಾಂಧಿ._ 
= _ಮೇರಾಭಾರತ್ ಮಹಾನ್._ 

6) ದಯಾನಂದ್ ಸರಸ್ವತಿ.
= " _ಭಾರತ ಭಾರತೀಯರಿಗಾಗಿ "& "ವೇದಗಳಿಗೆ ಹಿಂತಿರುಗಿ."_ 

7) ಇಂದಿರಾಗಾಂಧಿ_ .
= _ಗರಿಬಿ ಹಠಾವೋ._ 

8) ಜವಾಹರಲಾಲ್ ನೆಹರು. 
= " _ಆರಾಮ್ ಹರಾಮ್ ಹೈ".& "ಹಿಂದಿ-ಚೀನಿ ಭಾಯಿ ಭಾಯಿ_ ."

9) ಮಹಾತ್ಮ ಗಾಂಧಿ. 
= " _ಸತ್ಯ ಮತ್ತು ಅಹಿಂಸೆ ನನ್ನ ದೇವರು". & "ತೆರಿಗೆ ಕಟ್ಟಬೇಡಿ". "ಮಾಡು ಇಲ್ಲವೇ ಮಡಿ"._ 

10) ಭಗತ್ ಸಿಂಗ್. 
= _ಇನ್ ಕ್ವಿಲಾಬ್ ಜಿಂದಾಬಾದ್._ 

11) ಸರ್ ಎಂ ವಿಶ್ವೇಶ್ವರಯ್ಯ.
= _ಯೋಚಿಸಿರಿ ಇಲ್ಲವೇ  ಹಾಳಾಗುತ್ತೀರಿ._ 

12) ರಮಾನಂದರು .
= _ದೇವರು ಒಬ್ಬನೇ ಆತನೇ ಎಲ್ಲರ ತಂದೆ._ 

13) ಬಸವೇಶ್ವರರು.
 = _ಕಾಯಕವೇ ಕೈಲಾಸ._ 

14) ಕಬೀರದಾಸ .
= _ರಾಮ ರಹಿಮ್ ಬೇರೆಯಲ್ಲ ಒಬ್ಬರೇ._ 

15) ಲಾಲಾ ಲಜಪತ್ ರಾಯ್.
= _ಸೈಮನ್ ಗೋ ಬ್ಯಾಕ್._ 

16) ಮದನ ಮೋಹನ ಮಾಳ್ವಿಯಾ.
= _ಸತ್ಯಮೇವ ಜಯತೆ._ 

17) ಮಮತಾ ಬ್ಯಾನರ್ಜಿ. 
= _ಮಾ ಮಾತಿ ಮನುಷ್ಯ._ 

18) ಜಯಪ್ರಕಾಶ್ ನಾರಾಯಣ್.
= _ಇಂದಿರಾ ಹಠಾವೋ ದೇಶ ಬಚಾವೋ._ 

19) ನಾರಾಯಣ ಗುರು = 
= _ಒಂದು ಧರ್ಮ ಒಂದು ಜಾತಿ ಒಬ್ಬನೇ ದೇವರು_ .

20) ಸ್ವಾಮಿ ವಿವೇಕಾನಂದ.
= _ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ_ .

21) ಡಾ// ಬಿ. ಆರ್ ಅಂಬೇಡ್ಕರ್.
= _ಇತಿಹಾಸ ಓದದವರು ಇತಿಹಾಸ ನಿರ್ಮಿಸಲಾರರು._ 

22) ಗೌತಮ ಬುದ್ಧ. 
= _ಆಸೆಯೇ ದುಃಖಕ್ಕೆ ಮೂಲ._ 

23) ಬಂಕಿಮ ಚಂದ್ರ ಚಟರ್ಜಿ. 
= _ಒಂದೇ ಮಾತರಂ._ 

24) ಕಬೀರದಾಸ .
= _ನಾಳೆ ಮಾಡುವ ಕೆಲಸ ಇಂದು ಮಾಡಿ. ಇಂದು ಮಾಡುವ ಕೆಲಸ ಈಗಲೇ ಮಾಡಿ._ 

25) ಗುರುನಾನಕ್ .
= _ತಮ್ಮನ್ನು ಯಾರು ಪ್ರೀತಿಸುತ್ತಾರೆ ಅವರಿಗೆ ದೇವರು ಕಾಣಿಸುತ್ತಾನೆ._ 

26) ಅರವಿಂದ ಘೋಷ್. 
= _ಯಾರೂ ದೇವರನ್ನು ಪ್ರೀತಿಸುತ್ತಾರೋ ಅವರು ಎಲ್ಲವನ್ನೂ ಪ್ರೀತಿಸುತ್ತಾರೆ_ .

27) ಮಹಾವೀರ .
= _ಎಲ್ಲರಿಗೂ ನನಗೆ ಸ್ನೇಹಿತರು ಯಾರೂ ನನಗೆ ಶತ್ರುಗಳಲ್ಲ._ 

28) ಶದರನ್ ಅಯ್ಯಪ್ಪನ್.
= _ಧರ್ಮ ಇಲ್ಲ ಜಾತಿಯಲ್ಲ ಮತ್ತು ಮಾನವ ಕುಲಕ್ಕೆ ದೇವರಿಲ್ಲ._ 
(FDA-2021)

Geographica

see now

ಕನ್ನಡ

🌀ಸಾಮಾನ್ಯ ಜ್ಞಾನ ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ 🌀
🔹☘🔹☘🔹☘🔹☘🔹☘🔹

೧. ಕನ್ನಡದ ಮೊದಲ ರಾಷ್ಟ್ರಕವಿ ಯಾರು?
ಮಂಜೇಶ್ವರ ಗೋವಿಂದ ಪೈ

೨. ಕರ್ನಾಟಕಕ್ಕೆ ಕಾಫಿ ಬೀಜ ತಂದವರು ಯಾರು?
 ಬಾಬಾಬುಡನ್ 

೩. ಸಂಸತ್ತಿನಲ್ಲಿ ಮೊದಲು ಕನ್ನಡ ಮಾತನಾಡಿದ ಕರ್ನಾಟಕದ ಸಂಸದ ಯಾರು?
 ಜೆ.ಎಚ್.ಪಟೇಲ್

೪. ಕರ್ನಾಟಕದ ಮೊದಲ ಉಪ ಮುಖ್ಯಮಂತ್ರಿ ಯಾರು?
ಎಸ್.ಎಮ್.ಕೃಷ್ಣ

೫. ಕರ್ನಾಟಕದಲ್ಲಿ ಮೊದಲ ಸ್ವತಂತ್ರ ಘೋಶಿಸಿಕೊಂಡ ಗ್ರಾಮ ಯಾವುದು? 
ಈಸೂರು (ಶಿವಮೊಗ್ಗ ಜಿಲ್ಲೆ)

೬. ಸಾವಿರ ಹಾಡುಗಳ ಸರದಾರ ಯಾರು?
ಬಾಳಪ್ಪ ಹುಕ್ಕೇರಿ (ಬೆಳಗಾವಿ ಜಿಲ್ಲೆ)

೭. ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ?
ಹರ್ಡಿಕರ್ ಮಂಜಪ್ಪ 

೮. ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸಕ್ಕಾಗಿ ಮೊಟ್ಟ ಮೊದಲ ರಾಷ್ಟ್ರೀಯ ಪುರಸ್ಕಾರವನ್ನು ಪಡೆದ ಸಂಸ್ಥೆ ಯಾವುದು?
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್

೯. ಕಮಲಾದೇವಿ ಚಟ್ಟೋಪಾದ್ಯಾಯ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?
ಗಿರೀಶ್ ಕಾರ್ನಾಡ್ 

೧೦. ದಕ್ಷಿಣ ಭಾರತದ ಮೊದಲನೆಯ ಸಾಮಾಜಿಕ ಚಲನಚಿತ್ರ ಯಾವುದು?
ಕನ್ನಡದ ಸಂಸಾರ ನೌಕೆ (೧೯೩೬)

೧೧. ಕನ್ನಡದ ಮೊದಲ ದಿನ ಪತ್ರಿಕೆ ಯಾವುದು?
ಮಂಗಳೂರು ಸಮಾಚಾರ 

೧೨. ಸಂಪೂರ್ಣ ಸಾಕ್ಷರತೆ ಸಾಧಿಸಿದ ಕರ್ನಾಟಕದ ಮೊದಲ ಜಿಲ್ಲೆ ಯಾವುದು?
ದಕ್ಷಿಣ ಕನ್ನಡ

೧೩. ’ತಿರುಕ’ ಇದು ಯಾರ ಕಾವ್ಯನಾಮ?
ಡಾ|| ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ

೧೪. ಭಾರತದ ಪ್ರಧಾನಿಯಾಗಿದ್ದ ಮೊದಲ ಕನ್ನಡಿಗ ಯಾರು?
ಹೆಚ್.ಡಿ.ದೇವೆಗೌಡ

೧೫. ಕನ್ನಡದ ಮೊದಲ ಕೃತಿ ಯಾವುದು?
ಕವಿರಾಜ ಮಾರ್ಗ (ಕ್ರಿ.ಶ. ೯ನೇ ಶತಮಾನದ ಕೃತಿ)

೧೬. ಕರ್ನಾಟಕದಲ್ಲಿ ಮೊದಲ ಮಹಿಳಾ ರಾಜ್ಯಪಾಲರು ಯಾರು?
. ವಿ.ಎಸ್.ರಮಾದೇವಿ

೧೭. ಕರ್ನಾಟಕ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು?
 ಕೆ.ಎಸ್.ನಾಗರತ್ನಂ

೧೮. ೨೦೧೩ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು?
ಕೋ.ಚನ್ನಬಸಪ್ಪ (ಬೀಜಾಪುರ)

೧೯. ಕನ್ನಡದ ಮೊದಲ ಕವಯತ್ರಿ ಯಾರು?
ಅಕ್ಕಮಹದೇವಿ

೨೦. ಕನ್ನಡದ ಮೊದಲ ಗದ್ಯ ಬರಹ ಯಾವುದು?
ವಡ್ಡಾರಾಧನೆ

೨೧. ಕರ್ನಾಟಕದ ಮೊದಲ ಬ್ಯಾಂಕ್ ಯಾವುದು?
 ಚಿತ್ರದುರ್ಗ ಬ್ಯಾಂಕ್ ಲಿಮಿಟೆಡ್ (೧೮೭೦)

೨೨. ಕನ್ನಡದ ಮೊದಲ ವರ್ಣ ಚಿತ್ರ ಯಾವುದು?
ಅಮರ ಶಿಲ್ಪಿ ಜಕಣಾಚಾರಿ

೨೩. ಕಾವ್ಯಾನಂದ ಇದು ಯಾರ ಕಾವ್ಯ ನಾಮ?
ಸಿದ್ದಯ್ಯ ಪುರಾಣಿಕ್

೨೪. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಎಲ್ಲಿ ನಡೆಯಿತು?
ಅಂಕೋಲಾ (ಉತ್ತರ ಕನ್ನಡ ಜಿಲ್ಲೆ)

೨೫. ಕಡಲ ತೀರದ ಕಾಳು ಮೆಣಸಿನ ರಾಣಿ ಎಂದು ಯಾರನ್ನು ಕರೆಯುತ್ತಾರೆ?
ರಾಣಿ ಅಬ್ಬಕ್ಕ

೨೬. ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ ಯಾವುದು?
ರಣಧೀರ ಕಂಠೀರವ 

೨೭. ದಕ್ಷಿಣ ಏಷ್ಯಾದ ಮೊದಲ ಪಾಲಿಟೆಕ್ನಿಕ್ ಯಾವುದು?
 ಬೆಂಗಳೂರಿನ ಶ್ರೀ ಜಯ ಚಾಮರಾಜೇಂದ್ರ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್

೨೮. ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
ಡಾ|| ಕುವೆಂಪು

೨೯. ಕನ್ನಡದ ಪ್ರಥಮ ಮಹಮದೀಯ ಕವಿ ಯಾರು?
ಸಂತ ಶಿಶುನಾಳ ಷರೀಪರು

೩೦. ಕನ್ನಡ ಸಾಹಿತ್ಯ ಸಮ್ಮೇಳನವೊಂದರ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ಕನ್ನಡತಿ ಯಾರು?
ಜಯದೇವಿತಾಯಿ ಲಿಗಾಡೆ (೧೯೭೪

ಆತ್ಮಕತೆ

🌺 ಪ್ರಮುಖ ಕವಿಗಳ  ಆತ್ಮಕಥೆಗಳು🌺 

1. ಕುವೆಂಪು - ನೆನಪಿನ ದೋಣಿಯಲ್ಲಿ

2. ಶಿವರಾಮ ಕಾರಂತ - ಹುಚ್ಚು ಮನಸಿನ ಹತ್ತು ಮುಖಗಳು

3. ಮಾಸ್ತಿ - ಭಾವ

4. ಅ.ನ.ಕೃ. - ಬರಹಗಾರನ ಬದುಕು

5. ಸ.ಸ.ಮಾಳವಾಡ. ದಾರಿ ಸಾಗಿದೆ

6. ಎಸ್.ಎಲ್.ಭೈರಪ್ಪ - ಭಿತ್ತಿ

7. ಬಸವರಾಜ ಕಟ್ಟೀಮನಿ - ಕಾದಂಬರಿಕಾರನ ಬದುಕು

8. ಪಿ.ಲಂಕೇಶ್ - ಹುಳಿ ಮಾವಿನ ಮರ

9. ಎ.ಎನ್.ಮೂರ್ತಿರಾವ್ - ಸಂಜೆಗಣ್ಣಿನ ಹಿನ್ನೋಟ

10. ಎಚ್.ನರಸಿಂಹಯ್ಯ - ಹೋರಾಟದ ಬದುಕು

11. ಗುಬ್ಬಿ ವೀರಣ್ಣ - ಕಲೆಯೇ ಕಾಯಕ

12. ಹರ್ಡೇಕರ್ ಮಂಜಪ್ಪ - ಕಳೆದ ನನ್ನ ಮೂವತ್ತು ವರ್ಷಗಳ ಕಾಣಿಕೆ

13. ಸ.ಜ.ನಾಗಲೋಟಿಮಠ - ಬಿಚ್ಚಿದ ಜೋಳಿಗೆ

14. ಬೀchi - ಭಯಾಗ್ರಫಿ

15. ಸಿದ್ದಲಿಂಗಯ್ಯ - ಊರು ಕೇರಿ

16. ಕುಂ.ವೀರಭದ್ರಪ್ಪ - ಗಾಂಧಿ ಕ್ಲಾಸು

Indian constitution

see now

Karnataka

 🐙ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು 🐙
🐟🐠🐟🐠🐟🐠🐟🐠🐠🐟

🦋ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?
ಚಿತ್ರದುರ್ಗ. 

🦋 "ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?
ಕೃಷ್ಣದೇವರಾಯ 

🦋 ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?
ಮಲ್ಲಬೈರೆಗೌಡ. 

🦋 ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?
ಟಿಪ್ಪು ಸುಲ್ತಾನ್. 

🦋ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?  
ಪಂಪಾನದಿ. 

🦋 "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು?  
ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ. 

🦋 ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?  
ಹೈದರಾಲಿ. 

🦋ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?  
ಶ್ರೀರಂಗ ಪಟ್ಟಣದ ಪಾಲಹಳ್ಳಿ. 

🦋 ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?  
ಕಲಾಸಿಪಾಳ್ಯ. 

  🦋 ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?  
ಕೆಂಗಲ್ ಹನುಮಂತಯ್ಯ. 

  🦋 ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?  
"ಸರ್. ಮಿರ್ಜಾ ಇಸ್ಮಾಯಿಲ್" 

 🦋  ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?  
ರಾಮಕೃಷ್ಣ ಹೆಗ್ಗಡೆ. 

 🦋  "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?  
ದೇವನಹಳ್ಳಿ (ದೇವನದೊಡ್ಡಿ) 

  🦋 ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?  
-  ವಿಜಯನಗರ ಸಾಮ್ರಾಜ್ಯ. 

  🦋 ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?  
-  ತಿರುಮಲಯ್ಯ. 

First woman in india

🙍‍♀ಮೊದಲ ಭಾರತೀಯ ಮಹಿಳಾ ಸಾಧಕರು 🙍‍♀

🌷☘🌷☘🌷☘🌷☘🌷☘🌷

1) ಮಿಸ್ ವರ್ಲ್ಡ್ ಆದ ಮೊದಲ  ಭಾರತೀಯ ಪ್ರಥಮ ಮಹಿಳೆ – ರೀಟಾ ಫರಿಯಾ

2) ಸರ್ವೋಚ್ಚ ನ್ಯಾಯಾಲಯದಲ್ಲಿ ಮೊದಲ ಮಹಿಳಾ ನ್ಯಾಯಾಧೀಶರು – ಶ್ರೀಮತಿ ಮೀರಾ ಸಾಹಿಬ್ ಫಾತಿಮಾ ಬೀಬಿ

2) ಮೊದಲ ಮಹಿಳಾ ರಾಯಭಾರಿ – ಮಿಸ್ ಸಿ ಬಿ ಮುಥಮ್ಮಾ

3) ಮುಕ್ತ ಭಾರತದ ರಾಜ್ಯ ಮಹಿಳಾ ಗವರ್ನರ್ – ಶ್ರೀಮತಿ ಸರೋಜಿನಿ ನಾಯ್ಡು

3) ರಾಜ್ಯ ವಿಧಾನಸಭೆಯ ಮೊದಲ ಮಹಿಳೆ ಸ್ಪೀಕರ್ –ಶಾನೋ ದೇವಿ

4) ಮೊದಲ ಮಹಿಳೆ ಪ್ರಧಾನಿ – ಶ್ರೀಮತಿ ಇಂದಿರಾ ಗಾಂಧಿ

5) ಸರ್ಕಾರದ ಪ್ರಥಮ ಮಹಿಳಾ ಮಂತ್ರಿ – ರಾಜ ಕುಮಾರಿ ಅಮೃತ್ ಕೌರ್

6) ಮೌಂಟ್ ಎವರೆಸ್ಟ್ ಏರಿದ  ಮೊದಲ ಮಹಿಳೆ –ಬಚೇಂದ್ರಿ ಪಾಲ್

7) ಮೌಂಟ್ ಎವರೆಸ್ಟ್ಗೆ ಎರಡು ಬಾರಿ ಏರಿದ  ಮೊದಲ ಮಹಿಳೆ –ಸಂತೋಶಿ  ಯಾದವ್

8) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮೊದಲ ಮಹಿಳಾ ಅಧ್ಯಕ್ಷ – ಶ್ರೀಮತಿ ಅನ್ನಿ ಬೆಸೆಂಟ್

9) ಭಾರತೀಯ ವಾಯುಪಡೆಯ ಮೊದಲ ಮಹಿಳೆ ಪೈಲಟ್ – ಹರಿತಾ ಕೌರ್ ದಯಾಳ್

10) ಪ್ರಥಮ ಮಹಿಳಾ ಪದವೀಧರರು – ಕದಂಬಿಣಿ ಗಂಗೂಲಿ ಮತ್ತು ಚಂದ್ರಮುಖಿ ಬಸು, 1883

History

🌀ಇತಿಹಾಸ ಪ್ರಶ್ನೋತ್ತರಗಳು 🌀

🌷☘🌷☘🌷☘🌷☘🌷☘

 🌺 ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅರುಣಾ ಅಸಫ್ ಅಲಿ ಯವರು ಯಾವ ಚಳುವಳಿಯ ಸಂಘಟಕ ರಾಗಿದ್ದರು? 
👉 ಕ್ವಿಟ್ ಇಂಡಿಯಾ ಚಳುವಳಿ 

 🌺 ಅಲೆಗ್ಸಾಂಡರ್ ಡಫ್ ಅವರ ಸಹಯೋಗದೊಂದಿಗೆ ಕೊಲ್ಕತ್ತಾದಲ್ಲಿ ಹಿಂದೂ ಕಾಲೇಜಿನ ಸ್ಥಾಪನೆ ಮಾಡಿದವರು ಯಾರು 
 👉 ರಾಜರಾಮಮೋಹನ್ ರಾಯ್ 

 🌺 ಮಾಡು ಇಲ್ಲವೇ ಮಡಿ ಈ ಪ್ರಸಿದ್ಧ ಘೋಷಣೆಯು ಯಾವ ಚಳವಳಿಗೆ ಸಂಬಂಧಪಟ್ಟಿದೆ 
 👉 ಕ್ವಿಟ್ ಇಂಡಿಯಾ ಚಳವಳಿ 

 🌺 ಲಾರ್ಡ್ ವೆಲ್ಲೆಸ್ಲಿ ರೂಪಿಸಿದ ಪೂರಕ ಮೈತ್ರಿ ವ್ಯವಸ್ಥೆ ಒಪ್ಪಿಕೊಂಡ ಭಾರತದ ಮೊದಲ ರಾಜ ಯಾರು 
 👉 ಹೈದರಾಬಾದಿನ ನಿಜಾಮ 

 🌺 ಹುಮಾಯೂನ್ ಜೀವನ ಚರಿತ್ರೆ ಬರೆದವರು ಯಾರು 
 👉 ಗುಲ್ಬದನ್ ಬೇಗಂ

 🌺ಗ್ರೀಸನಲ್ಲಿ ಮೊದಲ ಒಲಂಪಿಕ್ ಕ್ರೀಡೆಗಳು ಯಾವಾಗ ನಡೆದವು..? 
👉 ಕ್ರಿ.ಪೂ. 776 

 🌺 ಕ್ರಿ.ಪೂ 323 ರಲ್ಲಿ ಅಲೆಗ್ಸಾಡರನು ಎಲ್ಲಿ ಮರಣ ಹೊಂದಿದನು..? 
 👉 ಬೆಬಿಲೋನ್ 

 🌺ಪ್ರವಾದಿ ಮಹಮದನು ಜನಿಸಿದ್ದು ಎಲ್ಲಿ..? 
  👉ಮೆಕ್ಕಾ 

 🌺 ಚೈನಾದ ಶಕೆಯು ಏನನ್ನು ಆಧರಿಸಿದೆ..? 
 👉 ಸೂರ್ಯ ಮತ್ತು ಚಂದ್ರ ಎರಡೂ 

 🌺 ಕ್ರಿ.ಶ 1492 ರಲ್ಲಿ ವೇಸ್ಟ್ ಇಂಡೀಸನ್ನು ಯಾರು ಶೋಧಿಸಿದರು..? 
 👉ಕೊಲಂಬಸ್
 
 🌺ಮೊದಲ ಮಹಾಯುದ್ಧವು ಮುಗಿಯುವ ಮುನ್ನವೇ ಯಾವ ರಾಷ್ಟ್ರವು ಯುದ್ಧದಿಂದ ಹಿಂದೆ ಸರಿಯಿತು? 
👉ರಷ್ಯಾ 

 🌺 ಇಂಗ್ಲೇಂಡ್‍ನಲ್ಲಿ ಬೀಕರ ಪ್ಲೇಗ್ ಕಾಯಿಲೆ ಯಾವಾಗ ಹರಡಿತು? 
 👉1348 

 ಪ್ರಶ್ನೆ : ರೇಷ್ಮೇಯನ್ನು ಜಗತ್ತಿಗೆ ಪರಿಚಿಸಿದವರು ಯಾರು? 
 👉 ಚೀನಿಯರು 

 🌺ಯುದ್ಧದಲ್ಲಿ ಮೊದಲ ಅಣುಬಾಂಬನ್ನು ಸ್ಫೋಟಿಸಿದ್ದು ಯಾವಾಗ? 
👉1945 

 🌺 ಯಾವ ಶತಮಾನದಲ್ಲಿ ಚೀನಾ ಮಹಾಗೋಡೆಯನ್ನು ನಿರ್ಮಿಸಲ್ಪಟ್ಟಿತು? 
👉 ಕ್ರಿ.ಪೂ. 3 ನೇ ಶತಮಾನ

Computer

💻ಕಂಪ್ಯೂಟರ್ ಜಿಕೆ ಪ್ರಶ್ನೆಗಳು ಮತ್ತು ಉತ್ತರಗಳು  💻

 🌸ವೀಡಿಯೋ ಆಟಗಳು ಇದರ ಒಂದು ಪ್ರಯೋಜನ: 
 ಬಹುಮಾಧ್ಯಮ 

 🌸 ಎಲ್‍ಸಿಡಿ ಪ್ರಾಜೆಕ್ಟರ್‍ಗಳು 
 ಉತ್ತರ : ನಿರ್ಗತ ಸಾಧನ 

 🌸 ಎ.ಎಲ್.ಯು. ಎಂದರೆ: 
 ಉತ್ತರ : ಅರಿತ್‍ಮೆಟಿಕ್ ಲಾಜಿಕ್ ಯೂನಿಟ್ 

 

 🌸 ಇವುಗಳಲ್ಲಿ ಯಾವುದು ನಿಯಂತ್ರಣ ಮೆನುವಿನ ಭಾಗವಲ್ಲ? 
 ಮುದ್ರಿಸು

 
 🌸 ಆಕ್ಸೆಸ್‍ನಲ್ಲಿ ಬಳಸಬಹುದಾದ ‘ಮೆಮೋ’ ರೂಪದ ದತ್ತಾಂಶದಲ್ಲಿ ಇರಬಹುದಾದ ಗರಿಷ್ಠ ಅಕ್ಷರಗಳು ಎಷ್ಟು? 
  65,535 
 

 🌸 ಅಂತರಜಾಲದ ಮೂಲಕ ಮಾಹಿತಿ ವಿನಿಮಯ ಮಾಡಲು ಈ ತತ್ರಾಂಶ ಅಗತ್ಯ…. 
  ಟಿಸಿಪಿ/ಐಪಿ 

 🌸 ವಿಶ್ವವ್ಯಾಪಿ ಜಾಲದ ಪರಿಕಲ್ಪನೆ ಹುಟ್ಟಿದ್ದು ಯಾವ ವರ್ಷ ಮತ್ತು ಎಲ್ಲಿ? 
  1989, ಜೆನಿವಾದಲ್ಲಿ 

 🌸ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿರುವ ಕಂಪ್ಯೂಟರ್‍ಗಳಲ್ಲಿರು
ವ ಮಾಹಿತಿ ದಸ್ತಾವೇಜುಗಳ ಜಾಲಕ್ಕೆ ಈ ಹೆಸರು…. 
ವಿಶ್ವವ್ಯಾಪಿ ಜಾಲ 

8 9 currently

🌺ಏಪ್ರಿಲ್  8 ಮತ್ತು 9 -  2021  ಪ್ರಚಲಿತ ಘಟನೆಗಳು🌺

 ☘  ಯುಪಿಐನಲ್ಲಿ ಬಿಲಿಯನ್ ವಹಿವಾಟನ್ನು ದಾಟಿದ ಮೊದಲ ಕಂಪನಿ ಯಾವುದು?
 🌸  PhonePay

☘ 'ಗೀತಾ ಪ್ರೆಸ್' ಮುಖ್ಯಸ್ಥ ನಿಧನ ಹೊಂದಿದ್ದಾರೆ,  ಅವರ ಹೆಸರೇನು?
🌸 ರಾಧೇಶ್ಯಂ ಖೇಮ್ಕಾ

 ☘  ಕರೋನಾ ವಿರುದ್ಧ ಯಾವ ರಾಜ್ಯದ ಮುಖ್ಯಮಂತ್ರಿ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ?
 ಉತ್ತರ.  ಮಧ್ಯಪ್ರದೇಶ

 ☘  ಜಲಸಂಪನ್ಮೂಲ ಕ್ಷೇತ್ರದಲ್ಲಿ ಭಾರತ ಯಾವ ದೇಶದೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ?
 🌸 ಜಪಾನ್

 ☘ ಯಾವ ಈಶಾನ್ಯ ನಗರದಲ್ಲಿ 104 ಅಡಿ ಎತ್ತರದ ಧ್ವಜ ಮಾಸ್ಟ್ ಉದ್ಘಾಟಿಸಲಾಗಿದೆ?
 🌸 ಗ್ಯಾಂಗ್ಟಾಕ್

 ☘  ಒಎನ್‌ಜಿಸಿಯ ಹೆಚ್ಚುವರಿ ಸಿಎಮ್‌ಡಿಯನ್ನು ಯಾರು ರಚಿಸಿದ್ದಾರೆ?
 🌸 ಸುಭಾಷ್ ಕುಮಾರ್

 ☘ ಯಾವ ದೇಶದ ಅಧ್ಯಕ್ಷರು ಮೂರನೇ ಲಾಕ್‌ಡೌನ್ ಘೋಷಿಸಿದ್ದಾರೆ?
🌸  ಫ್ರಾನ್ಸ್

 ☘  ಜಲಸಂಪನ್ಮೂಲ ಕ್ಷೇತ್ರದಲ್ಲಿ ಭಾರತ ಯಾವ ದೇಶದೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ?
🌸  ಜಪಾನ್

 ☘  ಕ್ರಿಪ್ಟೋ ಜೊತೆ ಚೆಕಔಟ್ನ ಹೊಸ ವೈಶಿಷ್ಟ್ಯವನ್ನು ಯಾರು ಘೋಷಿಸಿದ್ದಾರೆ?
 🌸  ಪೇಪಾಲ್ (PayPal)

☘ ಟೋಕಿಯೊ ಒಲಿಂಪಿಕ್ಸ್ 2021 ರಲ್ಲಿ ಭಾಗವಹಿಸುವುದಿಲ್ಲ ಎಂದು ಇತ್ತೀಚೆಗೆ ಯಾವ ದೇಶ ಘೋಷಿಸಿದೆ?
🌸  ಉತ್ತರ ಕೊರಿಯಾ

 ☘ ಸ್ಪೋರ್ಟ್ಸ್ ಎಕ್ಸ್ಚೇಂಜ್ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಯಾರನ್ನು ನೇಮಕ ಮಾಡಿಕೊಂಡಿದೆ?
🌸 ಪೃಥ್ವಿ ಶಾ

 ☘  50 ಮೆಗಾವ್ಯಾಟ್ ಸೌರ ಯೋಜನೆಯನ್ನು ಎಲ್ಲಿ ಸ್ಥಾಪಿಸಲು ಎಸ್‌ಇಸಿಐ  ಘೋಷಿಸಿದೆ?
 🌸 ಲೇಹ್

 ☘ ಐಎಂಎಫ್ 2021-22ರ ಆರ್ಥಿಕ ವರ್ಷದಲ್ಲಿ ಭಾರತದ ಬೆಳವಣಿಗೆಯ ದರವನ್ನು ಶೇಕಡಾವಾರು ಎಷ್ಟು  ಎಂದು ಅಂದಾಜಿಸಿದೆ?
 🌸 12.5%

 ☘ ಡಾ. ಫಾತಿಮಾ ಜಕಾರಿಯಾ ನಿಧನರಾದರು, ಅವರು ಯಾವ ಕ್ಷೇತ್ರದವರು ?
 🌸  ಪತ್ರಕರ್ತ

☘ ಭಾರತ ಮತ್ತು ಯಾವ ದೇಶ ಕಡಲ ಭದ್ರತಾ ಮಾತುಕತೆ ನಡೆಸಿವೆ ?
🌸 ವಿಯೆಟ್ನಾಂ

 ☘ ಬಿಡುಗಡೆಯಾದ ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಯಾರು ಅಗ್ರಸ್ಥಾನದಲ್ಲಿದ್ದಾರೆ?
 🌸 ಜೆಫ್ ಬೆಜೋಸ್

 ☘ ಯುಎನ್‌ಡಿಪಿಯ ಸಹಾಯಕ ನಿರ್ವಾಹಕರ ಅಧಿಕೃತ ಪಾತ್ರವನ್ನು ಯಾರು ನಿರ್ವಹಿಸಿದ್ದಾರೆ?
 🌸 ಉಷಾ ರಾವ್

☘  140 ಎಕರೆ ಫ್ಲಿಪ್‌ಕಾರ್ಟ್ ಭೂಮಿಯನ್ನು ಯಾವ ರಾಜ್ಯವು ಮಂಜೂರು ಮಾಡಿದೆ?
🌸 ಹರಿಯಾಣ

 ☘  ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುವುದನ್ನು ಯಾವ ದೇಶ ನಿಷೇಧಿಸಿದೆ?
🌸 ಶ್ರೀಲಂಕಾ

ಕರಾವಳಿ

🐠 ಕರಾವಳಿ ರಾಜ್ಯಗಳು ಉದ್ದ & ಕರಾವಳಿಯ ಹೆಸರುಗಳು 🐠
🥎🌲🥎🌲🥎🌲🥎🌲🥎

🍫 ಗುಜರಾತ್- 1600 ಕಿ.ಮೀ. (ಭಾರತದ ಅತಿ ಉದ್ದವಾದ ಕರಾವಳಿ ತೀರ.) 
ಕರಾವಳಿ ಹೆಸರು:- ಕಚ್ 

🍫 ಆಂಧ್ರಪ್ರದೇಶ- 1000 ಕಿ. ಮೀ.
ಕರಾವಳಿ ಹೆಸರು:- ಸರ್ಕಾರ್ ತೀರ 

🍫 ತಮಿಳುನಾಡು- 910 ಕಿ. ಮೀ. 
ಕರಾವಳಿ ಹೆಸರು:- ಕೋರಮಂಡಲ ತೀರ

🍫 ಮಹಾರಾಷ್ಟ್ರ- 720 ಕಿ ಮೀ 
ಕರಾವಳಿ ಹೆಸರು:- ಕೊಂಕಣಿ ತೀರ 

🍫 ಕೇರಳ- 580 ಕಿ ಮೀ. 
ಕರಾವಳಿ ಹೆಸರು:- ಮಲಬಾರ್ ತೀರ 

🍫 ಒಡಿಶಾ- 480 ಕಿ ಮೀ. 
ಕರಾವಳಿ ಹೆಸರು:- ಉತ್ಕಲ ತೀರ 

🍫 ಪಶ್ಚಿಮ ಬಂಗಾಳ- 350 ಕಿ ಮೀ 
ಕರಾವಳಿ ಹೆಸರು:- ವಂಗಾ ತೀರ 

🍫 ಕರ್ನಾಟಕ- 320 ಕಿ ಮೀ 
ಕರಾವಳಿ ಹೆಸರು:- ಕೆನರಾ/ಮ್ಯಾಕರಲ್ 

🍫 ಗೋವಾ- 100 ಕಿ ಮೀ. 
(ಭಾರತದ ಅತಿ ಕಡಿಮೆ ಉದ್ದದ ತೀರ)
ಕರಾವಳಿ ಹೆಸರು:- ಕೊಂಕಣಿ ತೀರ.  

🍎 ಭಾರತದ ಒಟ್ಟು ಕರಾವಳಿ ತೀರದ ಉದ್ದ:- 6100 ಕಿ ಮೀ ( ದ್ವೀಪಗಳು ಹೊರತು ಪಡಿಸಿ) 

🍎  ದ್ವೀಪಗಳು ಸೇರಿ ಒಟ್ಟು ಕರಾವಳಿ ತೀರದ ಉದ್ದ :- 7516.6 ಕೀ. ಮೀ.

ಇರುವೆಗಳ

🐜 ಜೀವಲೋಕದ ಅದ್ಬುತ ಇರುವೆ.🐜
🐠🐟🐠🐟🐠🐟🐠🐟🐠🐟

1. ಇರುವೆಗಳು ತಮ್ಮ ಕಟ್ಟುನಿಟ್ಟಾದ ಮತ್ತು ಶಿಸ್ತುಬದ್ಧ ಕುಟುಂಬ ಜೀವನಕ್ಕೆ ಹೆಸರಾಗಿವೆ.

2. ಇರುವೆಗಳು ತಮ್ಮ ಶಾರೀರಿಕ ಗುಣಗಳಿಗನುಗುಣವಾಗಿ ಹೆಣ್ಣಿರುವೆಗಳು, ಗಂಡಿರುವೆಗಳು ಮತ್ತು ರಾಣಿ ಇರುವೆಗಳೆಂದು ವಿಭಾಗಿಸಲ್ಪಡುತ್ತವೆ

3. ಇರುವೆಗಳು ವಿಶ್ವದ ಬಹುತೇಕ ಎಲ್ಲಾ ಭೂಪ್ರದೇಶಗಳಲ್ಲೂ ಕಂಡುಬರುತ್ತವೆ.

4. ಒಂದು ಅಂದಾಜಿನ ಪ್ರಕಾರ ಜಗತ್ತಿನ ಎಲ್ಲಾ ಇರುವೆಗಳ ಒಟ್ಟು ತೂಕವು ಭೂಮಿಯ ನೆಲದ ಮೇಲಿನ ಪ್ರಾಣಿಗಳ ಒಟ್ಟಾರೆ ತೂಕದ 15% ದಿಂದ 25% ರಷ್ಟಾಗುವುದು.

5. ಇರುವೆಗಳಲ್ಲಿ 12,000 ಕ್ಕೂ ಅಧಿಕ ತಳಿಗಳಿವೆ.

6. ಥೊರಾಕ್ಸ್ ಎಂದು ಕರೆಯಲ್ಪಡುವ ಇರುವೆಯ ಮುಂಡದಲ್ಲಿ ಆರು ಕಾಲುಗಳಿರುತ್ತವೆ. ಪ್ರತಿ ಕಾಲಿನ ತುದಿಯಲ್ಲಿ ಕೊಕ್ಕೆಯಂತೆ ಬಾಗಿರುವ ಉಗುರಿನ ರಚನೆಯಿದ್ದು ಇದು ಇರುವೆಗೆ ಹತ್ತುವಲ್ಲಿ ಮತ್ತು ವಸ್ತುಗಳಿಗೆ ಜೋತುಬೀಳುವುದಕ್ಕೆ ನೆರವಾಗುತ್ತದೆ.

7. ರಾಣಿ ಇರುವೆಯು ೩೦ ವರ್ಷಗಳವರೆಗೆ ಜೀವಿಸಬಲ್ಲುದು. ಕೆಲಸಗಾರ ಇರುವೆಗಳ ಆಯುಷ್ಯ ೧ ರಿಂದ ೩ ವರ್ಷಗಳು. ಆದರೆ ಗಂಡಿರುವೆಗಳು ಕೆಲವೇ ವಾರಗಳವರೆಗೆ ಜೀವಿಸಿರುವುವು.

8. ಇರುವೆಗಳು ಕಚ್ಚುವುದರ ಮೂಲಕ ಮತ್ತು (ಕೆಲ ತಳಿಗಳಲ್ಲಿ) ಕೊಂಡಿಯಿಂದ ಕುಟುಕುವುದರ ಮೂಲಕ ಆಕ್ರಮಣ ಮತ್ತು ಸ್ವರಕ್ಷಣೆ ಎರಡನ್ನೂ ಸಾಧಿಸುತ್ತವೆ.

9. ದಕ್ಷಿಣ ಅಮೆರಿಕಾದ ಬುಲೆಟ್ ಇರುವೆಗಳ ಕುಟುಕು ಸಮಸ್ತ ಕೀಟಜಗತ್ತಿನಲ್ಲಿಯೇ ಅತಿ ತೀಕ್ಷ್ಣವಾದುದು.

10. ಆಸ್ಟ್ರೇಲಿಯಾದ ಜ್ಯಾಕ್ ಜಂಪರ್ ಇರುವೆಗಳ ಕುಟುಕುವಿಕೆಯಿಂದಾಗಿ ಕೆಲ ಮಾನವರು ಸಾವನ್ನಪಿದ್ದರೆ ಮತ್ತು ಪ್ರತಿ ವರ್ಷ ಅನೇಕ ಜನ ಆಸ್ಪತ್ರೆಗೆ ದಾಖಲಾಗುತ್ತಾರೆ.

11. ಮಾನವನನ್ನು ಹೊರತುಪಡಿಸಿದರೆ ಇರುವೆಯು ಆಹಾರಕ್ಕಾಗಿ ವ್ಯವಸಾಯದಲ್ಲಿ ತೊಡಗುವ ಏಕೈಕ ಪ್ರಾಣಿಯಾಗಿದೆ.

12. ಎಲ್ಲಾ ತರಹದ ಇರುವೆಗಳೂ ಸಂಘಜೀವಿಗಳಲ್ಲ. ಆಸ್ಟ್ರೇಲಿಯಾದ ಬುಲ್‌ಡಾಗ್ ಇರುವೆಯು ಅತಿ ಪ್ರಾಚೀನ ತಳಿಯಾಗಿದ್ದು ಗಾತ್ರದಲ್ಲಿ ಬಲು ದೊಡ್ಡದು. ಈ ಇರುವೆಯು ಒಂಟಿಯಾಗಿಯೇ ಬೇಟೆಯಾಡುತ್ತದೆ.

13. ಆಫ್ರಿಕಾದ ಸೈಫು ಇರುವೆಯು ಹೊಟ್ಟೆಬಾಕತನಕ್ಕೆ ಹೆಸರಾದುದು. ಇವುಗಳ ಸೈನ್ಯ ಹೊಲ ತೋಟಗಳಿಗೆ ನುಗ್ಗಿ ಅಲ್ಲಿನ ಎಲ್ಲಾ ಕೀಟಗಳನ್ನೂ ಭಕ್ಷಿಸಿ ಬಲು ಬೇಗ ಮುಂದೆ ಹೊರಟುಬಿಡುವುದರಿಂದ ಆಫ್ರಿಕಾದ ಮಸಾಯ್ ಜನಾಂಗದವರು ಇವನ್ನು ಬಲು ಗೌರವದಿಂದ ಕಾಣುವರು.

14. ಇರುವೆಗಳ ಜೀವನ ಕ್ರಮ ವಿಸ್ಮಯಕರಆ ಕಾರಣದಿಂದಲೇ ‘ಇರುವೆ ವಿಜ್ಞಾನ’ (ಮರ್ಮೆಕಾಲಜೀ) ಎಂಬೊಂದು ವಿಶಿಷ್ಟ ವಿಜ್ಞಾನ ಶಾಖೆಯೇ ಅಸ್ತಿತ್ವದಲ್ಲಿದೆ.

15. ಇರುವೆಗಳ ಶರೀರ ಶಕ್ತಿ ಅಸಾಮಾನ್ಯ. ಭಾರ ಎಳೆಯುವ, ಎತ್ತುವ ಸಾಮರ್ಥ್ಯ ಅವಕ್ಕೆ ವಿಪರೀತ. ತಮ್ಮ ಶರೀರಕ್ಕಿಂತ ಬಹುದೊಡ್ಡ ಗಾತ್ರದ ತಮ್ಮ ಶರೀರದ ಐವತ್ತು ಪಟ್ಟು ತೂಕದ ವಸ್ತುಗಳನ್ನು ಅವು ಸಲೀಸಾಗಿ, ವೇಗವಾಗಿ ಸಾಗಿಸುತ್ತವೆ. ತಮ್ಮ ದೇಹದ ನೂರಾರು ಮಡಿ ತೂಕದ ವಸ್ತುಗಳನ್ನು ಹೊರಬಲ್ಲ ಪ್ರಭೇದಗಳೂ ಇವೆ.

ಬುಧವಾರ, ಏಪ್ರಿಲ್ 07, 2021

🐒🐘ಕರ್ನಾಟಕದ ಪ್ರಮುಖ ವನ್ಯಜೀವಿ ಧಾಮಗಳು 🐅🐂

🕊ರಂಗನತಿಟ್ಟು ಪಕ್ಷಿ ಧಾಮ (ಪಕ್ಷಿಕಾಶಿ)=>ಶ್ರೀರಂಗ ಪಟ್ಟಣ.

🐆ಆದಿಚುಂಚನಗಿರಿ ನವಿಲು ಧಾಮ=>ಮಂಡ್ಯ.

🐆ದಾಂಡೇಲಿ ವನ್ಯಜೀವಿ ಧಾಮ =>ಉತ್ತರ ಕನ್ನಡ.

🐆ನುಗು ವನ್ಯಜೀವಿ ಧಾಮ =>ಮೈಸೂರು

🐆ಅರಾಬಿತಿಟ್ಟು ವನ್ಯಜೀವಿ ಧಾಮ =>ಮೈಸೂರು

🐆ಶರಾವತಿ ವನ್ಯಜೀವಿ ಧಾಮ =>ಶಿವಮೊಗ್ಗ

🕊ಗುಡುವಿ ಪಕ್ಷಿ ಧಾಮ =>ಶಿವಮೊಗ್ಗ

🐆 ಶೆಟ್ಟಿಹಳ್ಳಿ ವನ್ಯಜೀವಿ ತಾಣ =>ಶಿವಮೊಗ್ಗ

🐆ತಲಕಾವೇರಿ ವನ್ಯಜೀವಿ ತಾಣ =>ಕೊಡಗು

🐆ಪುಷ್ಪಗಿರಿ ವನ್ಯಜೀವಿ ತಾಣ =>ಕೊಡಗು

🐒ಧರೋಜಿ ಕರಡಿ ಧಾಮ =>ಬಳ್ಳಾರಿ

🐅ಬಂಕಾಪುರ ನವಿಲು ಧಾಮ =>ಶಿಗ್ಗಾವಿ(ಹಾವೇರಿ ಜಿಲ್ಲೆ)

🐅ಕೊಕ್ಕರೆ ಬೆಳ್ಳೂರು ಪಕ್ಷಿ ಧಾಮ =>ಮದ್ದೂರು(ಮಂಡ್ಯ ಜಿಲ್ಲೆ)

🐆ಕಗ್ಗಡಲು ಪಕ್ಷಿ ಧಾಮ =>ಶಿರಾ ತಾಲ್ಲೂಕು(ತುಮಕೂರು ಜಿಲ್ಲೆ)

🐆ಅತ್ತೀವೇರಿ ಪಕ್ಷಿ ಧಾಮ =>ಧಾರವಾಡ

🐅ಘಟಪ್ರಭ ವನ್ಯಜೀವಿ ತಾಣ =>ಬೆಳಗಾವಿ

🐅ಮೂಕಾಂಬಿಕೆ ವನ್ಯಜೀವಿ ತಾಣ =>ಉಡುಪು & ದಕ್ಷಿಣ ಕನ್ನಡ

🐅ಸೋಮೇಶ್ವರ ವನ್ಯಜೀವಿ ತಾಣ =>ಉಡುಪಿ & ದಕ್ಷಿಣ ಕನ್ನಡ

🐅ಭದ್ರಾ ಅಭಯಾರಣ್ಯ =>ಚಿಕ್ಕ ಮಗಳೂರು

🐅ಮೇಲುಕೋಟೆ ದೇವಸ್ಥಾನ ಅಭಯಾರಣ್ಯ =>ಮಂಡ್ಯ

🐆ಬಿಳಿಗಿರಿ ರಂಗನತಿಟ್ಟು ಅಭಯಾರಣ್ಯ =>ಚಾಮರಾಜನಗರ

Nobel prize winner India's

🏅ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು🏅
🏵🏆🏵🏆🏵🏆🏵🏆🏵🏆
 
🎖ರವೀಂದ್ರನಾಥ್ ಠಾಗೋರ್  🎯ಸಾಹಿತ್ಯ 1913

🎖ಸಿ. ವಿ ರಾಮನ್ 🎯 ಭೌತಶಾಸ್ತ್ರ =1930

🎖ಹರ್ ಗೋವಿಂದ ಖೋರಾನಾ 🎯ವೈದ್ಯಕೀಯ =1968

🎖ಮದರ್ ತೆರೇಸಾ 🎯ಶಾಂತಿ =1979

🎖ಸುಬ್ರಹ್ಮಣ್ಯನ್ ಚಂದ್ರಶೇಖರ್ 🎯ಭೌತಶಾಸ್ತ್ರ =1983

🎖ಅಮರ್ತ್ಯ ಸೇನ್ 🎯 ಅರ್ಥಶಾಸ್ತ್ರ =1998

🎖ವೆಂಕಟರಾಮನ್ ರಾಮಕೃಷ್ಣನ್🎯 ರಸಾಯನಶಾಸ್ತ್ರ =2009

🎖ಕೈಲಾಶ್  ಸತ್ಯಾರ್ಥಿ 🎯ಶಾಂತಿ =2014

ಎತ್ತಿತೋರಿಸಲಾದ ಪೋಸ್ಟ್

Horticulture Bidar