🌀ಇತಿಹಾಸ ಪ್ರಶ್ನೋತ್ತರಗಳು 🌀
🌷☘🌷☘🌷☘🌷☘🌷☘
🌺 ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅರುಣಾ ಅಸಫ್ ಅಲಿ ಯವರು ಯಾವ ಚಳುವಳಿಯ ಸಂಘಟಕ ರಾಗಿದ್ದರು?
👉 ಕ್ವಿಟ್ ಇಂಡಿಯಾ ಚಳುವಳಿ
🌺 ಅಲೆಗ್ಸಾಂಡರ್ ಡಫ್ ಅವರ ಸಹಯೋಗದೊಂದಿಗೆ ಕೊಲ್ಕತ್ತಾದಲ್ಲಿ ಹಿಂದೂ ಕಾಲೇಜಿನ ಸ್ಥಾಪನೆ ಮಾಡಿದವರು ಯಾರು
👉 ರಾಜರಾಮಮೋಹನ್ ರಾಯ್
🌺 ಮಾಡು ಇಲ್ಲವೇ ಮಡಿ ಈ ಪ್ರಸಿದ್ಧ ಘೋಷಣೆಯು ಯಾವ ಚಳವಳಿಗೆ ಸಂಬಂಧಪಟ್ಟಿದೆ
👉 ಕ್ವಿಟ್ ಇಂಡಿಯಾ ಚಳವಳಿ
🌺 ಲಾರ್ಡ್ ವೆಲ್ಲೆಸ್ಲಿ ರೂಪಿಸಿದ ಪೂರಕ ಮೈತ್ರಿ ವ್ಯವಸ್ಥೆ ಒಪ್ಪಿಕೊಂಡ ಭಾರತದ ಮೊದಲ ರಾಜ ಯಾರು
👉 ಹೈದರಾಬಾದಿನ ನಿಜಾಮ
🌺 ಹುಮಾಯೂನ್ ಜೀವನ ಚರಿತ್ರೆ ಬರೆದವರು ಯಾರು
👉 ಗುಲ್ಬದನ್ ಬೇಗಂ
🌺ಗ್ರೀಸನಲ್ಲಿ ಮೊದಲ ಒಲಂಪಿಕ್ ಕ್ರೀಡೆಗಳು ಯಾವಾಗ ನಡೆದವು..?
👉 ಕ್ರಿ.ಪೂ. 776
🌺 ಕ್ರಿ.ಪೂ 323 ರಲ್ಲಿ ಅಲೆಗ್ಸಾಡರನು ಎಲ್ಲಿ ಮರಣ ಹೊಂದಿದನು..?
👉 ಬೆಬಿಲೋನ್
🌺ಪ್ರವಾದಿ ಮಹಮದನು ಜನಿಸಿದ್ದು ಎಲ್ಲಿ..?
👉ಮೆಕ್ಕಾ
🌺 ಚೈನಾದ ಶಕೆಯು ಏನನ್ನು ಆಧರಿಸಿದೆ..?
👉 ಸೂರ್ಯ ಮತ್ತು ಚಂದ್ರ ಎರಡೂ
🌺 ಕ್ರಿ.ಶ 1492 ರಲ್ಲಿ ವೇಸ್ಟ್ ಇಂಡೀಸನ್ನು ಯಾರು ಶೋಧಿಸಿದರು..?
👉ಕೊಲಂಬಸ್
🌺ಮೊದಲ ಮಹಾಯುದ್ಧವು ಮುಗಿಯುವ ಮುನ್ನವೇ ಯಾವ ರಾಷ್ಟ್ರವು ಯುದ್ಧದಿಂದ ಹಿಂದೆ ಸರಿಯಿತು?
👉ರಷ್ಯಾ
🌺 ಇಂಗ್ಲೇಂಡ್‍ನಲ್ಲಿ ಬೀಕರ ಪ್ಲೇಗ್ ಕಾಯಿಲೆ ಯಾವಾಗ ಹರಡಿತು?
👉1348
ಪ್ರಶ್ನೆ : ರೇಷ್ಮೇಯನ್ನು ಜಗತ್ತಿಗೆ ಪರಿಚಿಸಿದವರು ಯಾರು?
👉 ಚೀನಿಯರು
🌺ಯುದ್ಧದಲ್ಲಿ ಮೊದಲ ಅಣುಬಾಂಬನ್ನು ಸ್ಫೋಟಿಸಿದ್ದು ಯಾವಾಗ?
👉1945
🌺 ಯಾವ ಶತಮಾನದಲ್ಲಿ ಚೀನಾ ಮಹಾಗೋಡೆಯನ್ನು ನಿರ್ಮಿಸಲ್ಪಟ್ಟಿತು?
👉 ಕ್ರಿ.ಪೂ. 3 ನೇ ಶತಮಾನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ