somaling m uppar kawalga

somaling m uppar kawalga
Somaling Sulubai uppar

ಗುರುವಾರ, ಏಪ್ರಿಲ್ 01, 2021

ಕರ್ನಾಟಕದ ಪ್ರಖ್ಯಾತ ರಾಜರುಗಳು ಮತ್ತು ಅವರ ಬಿರುದುಗಳು

★ ಕರ್ನಾಟಕದ ಪ್ರಖ್ಯಾತ ರಾಜರುಗಳು ಮತ್ತು ಅವರ ಬಿರುದುಗಳು ★

* ಅಶೋಕ - ದೇವನಾಂಪ್ರಿಯ
*೨ನೇ ಶಾತಕರ್ಣಿ - ದಕ್ಷಿಣಪಥಸಾರ್ವಭೌಮ‌
* ಗೌತಮಿ ಪುತ್ರ - ತ್ರೈಸಮುದ್ರತೋಯಪಿತವಾಹನ 
* ಮಯೂರ ವರ್ಮ - ಕರ್ನಾಟಕದ ಪ್ರಥಮ ಚಕ್ರವರ್ತಿ 
* ಕಾಕುಸ್ತವರ್ಮ - ಕದಂಬ ಅನರ್ಘ್ಯರತ್ನ 
* ದುರ್ವಿನೀತ - ಧರ್ಮಮಹಾರಾಜಾಧಿ ರಾಜ 
* ಚಾವುಂಡರಾಯ - ರಣರಂಗಸಿಂಹ 
* ೧ನೇ ಪುಲಕೇಶಿ - ರಣವಿಕ್ರಮ 
* ಮಂಗಳೇಶ - ಪರಮಭಾಗವತ 
* ೨ನೇ ಪುಲಕೇಶಿ - ಸತ್ಯಾಶ್ರಯ, ಪರಮೇಶ್ವರ 
* ದ್ರುವ - ಕಾಳವಲ್ಲಭ 
* ಅಮೋಘ ವರ್ಷ - ನೃಪತುಂಗ 
* ಸತ್ಯಾಶ್ರಯ - ಇರವಬೆಡಂಗ 
* ೬ನೇ ವಿಕ್ರಮಾದಿತ್ಯ - ತ್ರಿಭುವನ ಮಲ್ಲ - ಪೆರ್ಮಾಡಿ‌
* ೩ನೇ ಸೋಮೇಶ್ವರ - ಸರ್ವಜ್ಞ ಚಕ್ರವರ್ತಿ 
* ೨ನೇ ಬಿಜ್ಜಳ - ತ್ರಿಭುವನ ಮಲ್ಲ
* ವಿಷ್ಣುವರ್ಧನ - ತಲಕಾಡುಗೊಂಡ 
* ಬಸವೇಶ್ವರ- ಕರ್ನಾಟಕದ ಮಾರ್ಟಿನ್ ಲೂಥರ್
* ಶಂಕರಾಚಾರ್ಯ - ಷಣ್ಮತಸ್ಥಾಪನಾಚಾರ್ಯ 
* ರಾಮಾನುಜಾಚಾರ್ಯ - ಯತಿರಾಜ - ಸರ್ವಜ್ಞ 
* ೨ನೇ ದೇವರಾಯ - ಗಜಬೇಂಟೇಗಾರ 
* ೨ನೇ ಬಲ್ಲಾಳ - ಚೋಳರಾಜ್ಯ ಪ್ರತಿ ಸ್ಥಾಪನಾಚಾರ್ಯ 
* ೨ನೇ ಬಲ್ಲಾಳ - ಚೋಳರಾಜ್ಯ ಪ್ರತಿ ಸ್ಥಾಪನಾಚಾರ್ಯ 
* ಕೃಷ್ಣ ದೇವರಾಯ - ಯುವನರಾಜ್ಯ ಸ್ಥಾಪನಾಚಾರ್ಯ 
* ೧ ನೇ ಮಹಮ್ಮದ್ ಷಾ - ವಾಲಿ 
* ಮಹಮ್ಮದ್ ಗವಾನ್- ಖ್ವಾಜಾ - ಇ ಜಹಾನ್ 
* ೫ ನೇ ಮದಕರಿ ನಾಯಕ - ಚಂಡವಿಕ್ರಮರಾಯ 
* ಸದಾಶಿವನಾಯಕ - ಕೋಟೆಕೋಲಾಹಲ
* ದೊಡ್ಡಸಂಕಣ್ಣನಾಯಕ‌ - ಭುಜಕೀರ್ತಿ 
* ಕಂಠೀರವ ನರಸರಾಜ - ರಣಧೀರ 
* ಚಿಕ್ಕದೇವರಾಜ ಒಡೆಯರ್ - ನವಕೋಟಿ ನಾರಾಯಣ 
* ೧ನೇ ಕೆಂಪೇಗೌಡ - ಬೆಂಗಳೂರು ಸಂಸ್ಥಾಪಕ 
* ೩ನೇ ಕೆಂಪೇಗೌಡ - ಮಳೆ ಕೆಂಪರಾಯ 
* ಹೈದರಾಲಿ - ಫತೇ ಹೈದರ್ ಬಹದ್ದೂರ್ 
* ಟಿಪ್ಪು ಸುಲ್ತಾನ್ - ಮೈಸೂರಿನ ಹುಲಿ
* ೩ ನೇ ಕೃಷ್ಣರಾಜ - ಕರ್ನಾಟಕದ ನವೋದಯ ಉಷಾತಾರೆ 
* ಸಂಗೊಳ್ಳಿ ರಾಯಣ್ಣ - ಕಿತ್ತೂರಿನ ಯಮಕಿಂಕರ 
* ೧೦ನೇ ಚಾಮರಾಜ - ಗ್ರಾಂಡ್ ಕಮಾಂಡರ್ ಸ್ಟಾರ್ ಆಫ್ ಇಂಡಿಯಾ 
* ರಂಗಾಚಾರ್ಲು - ಕಂಪೇನಿಯನ್ ಆಪ್ ಇಂಡಿಯನ್ ಎಂಪೈರ್ 
* ೪ ನೇ ಕೃಷ್ಣರಾಜ - ರಾಜರ್ಷಿ, ಜಿ.ಸಿ.ಐ.ಇ
* ವಿಶ್ವೇಶ್ವರಯ್ಯ - ಸರ್. ಭಾರತರತ್ನ, ಕೈಗಾರಿಕ ಶಿಲ್ಪಿ
* ಇಸ್ಮಾಯಿಲ್ - ಸರ್. ಅಮೀನ್ ಉಲ್ ಮುಲ್ಕ್
* ಕಾಂತರಾಜ ಅರಸ್ - ಹಿಂದುಳಿದ ವರ್ಗಗಳ ಹಿತರಕ್ಷಕ 
* ಜಯಚಾಮರಾಜ - ಜಿ.ಸಿ.ಎಸ್.ಐ ಮತ್ತು ಜಿ.ಸಿ.ಬಿ.ಇ 
* ಆಲೂರು ವೆಂಕಟರಾವ್ - ಕನ್ನಡ ಕುಲಪುರೋಹಿತ 
* ಹರ್ಡೀಕರ್ ಮಂಜಪ್ಪ - ಕರ್ನಾಟಕ ಗಾಂದಿ 
* ಗಂಗಾಧರ ರಾವ್ ದೇಶಪಾಂಡೆ - ಕರ್ನಾಟಕ ಸಿಂಹ 
* ಕುವೆಂಪು - ರಾಷ್ಟ್ರಕವಿ 
* ಬಿ.ಎಂ.ಶ್ರೀ - ಕನ್ನಡದ ಕಣ್ವ 
* ಎಸ್.‌ನಿಜಲಿಂಗಪ್ಪ - ಕರ್ನಾಟಕ ರತ್ನ, ಕರ್ನಾಟಕ ಏಕೀಕರಣ ರುವಾರಿ

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ

ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...