somaling m uppar kawalga

somaling m uppar kawalga
Somaling Sulubai uppar

ಮಂಗಳವಾರ, ಏಪ್ರಿಲ್ 06, 2021

Vijaynagar districts

  ವಿಜಯನಗರ ಜನತೆ ಆತಂಕ ದೂರ; ಗೊಂದಲ ನಿವಾರಿಸಿದ ಗೆಜೆಟ್‌ ಅಧಿಸೂಚನೆ
===================
ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆಯ ನಂತರ ನೂತನ ವಿಜಯನಗರ ಜಿಲ್ಲೆಗೆ ಕಲ್ಯಾಣ ಕರ್ನಾಟಕದ ಎಲ್ಲ ಸವಲತ್ತುಗಳು ಕೈತಪ್ಪಿ ಹೋಗಲಿವೆ ಎಂಬ ಆತಂಕ ಇದೀಗ ದೂರವಾಗಿದೆ.
==========
ರಾಜ್ಯ ಸರ್ಕಾರವು ಗುರುವಾರ (ಫೆ.25) ಈ ಸಂಬಂಧ ಅಧಿಕೃತ ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ. ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಗೆ ಈ ಹಿಂದಿನಂತೆ ಸಂವಿಧಾನದ 371 (ಜೆ) ಸೌಲಭ್ಯ ಅನ್ವಯಿಸಲಿದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ದೊರಕಲಿದೆ.
=================
👉 ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳು
=========
> ಬೀದರ್‌
> ಕಲಬುರ್ಗಿ
> ಯಾದಗಿರಿ
> ರಾಯಚೂರು
> ಕೊಪ್ಪಳ
> ಬಳ್ಳಾರಿ
> ವಿಜಯನಗರ

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ

ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...