somaling m uppar kawalga

somaling m uppar kawalga
Somaling Sulubai uppar

ಮಂಗಳವಾರ, ಏಪ್ರಿಲ್ 06, 2021

Go ways 2020

🌷 2020 ರಲ್ಲಿ ನಿಧಾನರಾದ ಪ್ರಮುಖರು ಮತ್ತು ಕ್ಷೇತ್ರ 
========================
☘ ಭಾನು ಅಥೈಯ 
- ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ವಸ್ತ್ರವಿನ್ಯಾಸಕಿ 

☘ ಜಿ.ಎಸ್.ಆಮೂರ 
- 2020ರ ಸಾಲಿನ ನೃಪತುಂಗ ಪ್ರಶಸ್ತಿ ಪುರಸ್ಕೃತರು

☘ ಅಮಿತಾಬ್ ಘೋಷ್
- ಆರ್ ಬಿಐ ನ ಅಲ್ಪಾವಧಿ ಗವರ್ನರ್ 

☘ ಟಿಮೋತಿ ರೇನ್ ಬ್ರೌನ್ 
- ಏಡ್ಸ್ ನಿಂದ ಸಂಪೂರ್ಣವಾಗಿ ಗುಣಮುಖರಾದ ಜಗತ್ತಿನ ಮೊದಲ ವ್ಯಕ್ತಿಯೆಂಬ ಹೆಗ್ಗಳಿಕೆ ಹೊಂದಿದ್ದವರು

☘ ಲ್ಯಾರಿ ಟೆಸ್ಲರ್ 
- ಕಂಪ್ಯೂಟರ್ ನ ,ಕಾಪಿ, ಪೇಸ್ಟ್ ಜನಕ 

☘ ಡಾ.ಗೀತಾ ನಾಗಭೂಷಣ್
- ನಾಡೋಜ ಪ್ರಶಸ್ತಿ ಪುರಸ್ಕೃತೆ 

☘ ಪಾಟೀಲ ಪುಟ್ಟಪ್ಪ 
- ನಾಡೋಜ ಪ್ರಶಸ್ತಿ ಪುರಸ್ಕೃತ ,1982 ಗೋಕಾಕ್ ವರದಿಯ ಹೋರಾಟ ನಾಯಕತ್ವ

☘ ನ್ಯಾ.ಎನ್. ವೆಂಕಟಾಚಲಯ್ಯ
- ಮಾಜಿ ಲೋಕಾಯುಕ್ತರು

☘ ಟಿ.ಎನ್.ಶೇಷನ್ 
- ಭಾರತದ ಚುನಾವಣೆಗಳ ಸುಧಾರಕ

☘ ಅಕಿತಮ್ ಅಚ್ಯುತಮ್ ನಂಬೂದರಿ
- 2019ರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಲಯಾಳಂ ಸಾಹಿತಿ

☘ ಸತೀಶ್ ಪ್ರಸಾದ್ ಸಿಂಗ್
- ಬಿಹಾರ ರಾಜ್ಯದ ಅಲ್ಪಅವಧಿಯ ಮುಖ್ಯಮಂತ್ರಿ

☘ ರವಿ ಬೆಳಗೆರೆ
- ಹಾಯ್ ಬೆಂಗಳೂರು ವಾರಪತ್ರಿಕೆ ಮತ್ತು 
ಓ ಮನಸೇ ಪಾಕ್ಷಿಕದ ಸಂಪಾದಕರು.

☘ ದಿನೇಶ್ ಶರ್ಮಾ
- ಲಕ್ಷದ್ವೀಪದ ಆಡಳಿತಗಾರ

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಶಾಸನಗಳ ವಿಶೇಷತೆ.

......ಶಾಸನಗಳ ವಿಶೇಷತೆ...... 🔍 ಭಾರತದ ಶಾಸನಗಳ ಪಿತಾಮಹ - ಅಶೋಕ.. 🔍 ಕನ್ನಡದ ಮೊಟ್ಟಮೊದಲ ಶಾಸನ - ಹಲ್ಮಿಡಿ ಶಾಸನ... 🔍 ಕರ್ನಾಟಕದಲ್ಲಿ ದೊರೆತ ಪ್ರಥಮ ಸಂಸ್ಕೃತ ಶಾ...