somaling m uppar kawalga

somaling m uppar kawalga
Somaling Sulubai uppar

ಮಂಗಳವಾರ, ಏಪ್ರಿಲ್ 06, 2021

Chaluvaligalu

👉 ನೆನಪಿಡಿ
===========
🌷 ದಕ್ಷಿಣ ಭಾರತದಲ್ಲಿನ ಭಕ್ತಿ ಸುಧಾರಣಾ ಚಳುವಳಿಗಳು
======================
☘ ಸುಧಾರಕರು :- ಪುರಂದರ ದಾಸರು
☘ ಮೂಲ ಹೆಸರು :- ಶ್ರೀನಿವಾಸ
☘ ಸ್ಥಳ :- ಮಹಾರಾಷ್ಟ್ರ
☘ ಗುರುಗಳು :- ವ್ಯಾಸರಾಯರು
☘ ಗೌರವಅಂಕಿತನಾಮ :- ಕರ್ನಾಟಕ ಸಂಗೀತದ ಪಿತಾಮಹ 
☘ ವಿಶೇಷತೆ :-ಶ್ರೀಕೃಷ್ಣದೇವರಾಯರ ಆಸ್ಥಾನದಲ್ಲಿ ನೆಲೆಸಿದ್ದರು. ಇವರ ಅಂಕಿತ ನಾಮ ವಿಠ್ಠಲ
=====================
☘ ಸುಧಾರಕರು :- ಕನಕದಾಸರು
☘ ಮೂಲ ಹೆಸರು :- ತಿಮ್ಮಪ್ಪನಾಯಕ
☘ ಸ್ಥಳ :- ಹಾವೇರಿಯ ಬಾಡ 
☘ ಗುರುಗಳು :- ವ್ಯಾಸರಾಯರು
☘ ಗೌರವಅಂಕಿತನಾಮ :- ಕಾಗಿನೆಲೆ ಆದಿಕೇಶವ
☘ ವಿಶೇಷತೆ :- ನಳಚರಿತೆ, ಹರಿಭಕ್ತಸಾರ, ರಾಮಧ್ಯಾನ ಚರಿತೆ ಮತ್ತು ಮೋಹನ ತರಂಗಿಣಿ ಎಂಬ ಪುಸ್ತಕ ಬರೆದಿದ್ದಾರೆ
====================
☘ ಸುಧಾರಕರು :- ಶಿಶುನಾಳ ಶರೀಫರು
☘ ಮೂಲ ಹೆಸರು :-ಮಹಮದ್ ಶರೀಫ್
☘ ಸ್ಥಳ :- ಹಾವೇರಿಯ ಶಿಗ್ಗಾಂವಿ
☘ ಗುರುಗಳು :- ಗೋವಿಂದ ಭಟ್ಟರು
☘ ಗೌರವಅಂಕಿತನಾಮ :- ಕರ್ನಾಟಕದ ಕಬೀರರು
☘ ವಿಶೇಷತೆ :-ಇವರು ರಿವಾಯತ್ ( ಮೊಹರಂ ಪದಗಳು) ಬರೆದಿದ್ದಾರೆ.
==================
☘ ಸುಧಾರಕರು :- ಅಕ್ಕಮಹಾದೇವಿ
☘ ಸ್ಥಳ :- ಶಿವಮೊಗ್ಗ ಉಡುತಡಿ
☘ ಗೌರವಅಂಕಿತನಾಮ :- ಚೆನ್ನಮಲ್ಲಿಕಾರ್ಜುನ
☘ ವಿಶೇಷತೆ :- ಕರ್ನಾಟಕದ ಮೊದಲ ಕವಯತ್ರಿ

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಶಾಸನಗಳ ವಿಶೇಷತೆ.

......ಶಾಸನಗಳ ವಿಶೇಷತೆ...... 🔍 ಭಾರತದ ಶಾಸನಗಳ ಪಿತಾಮಹ - ಅಶೋಕ.. 🔍 ಕನ್ನಡದ ಮೊಟ್ಟಮೊದಲ ಶಾಸನ - ಹಲ್ಮಿಡಿ ಶಾಸನ... 🔍 ಕರ್ನಾಟಕದಲ್ಲಿ ದೊರೆತ ಪ್ರಥಮ ಸಂಸ್ಕೃತ ಶಾ...