🌷 ಈ ದಿನದ ವಿಶೇಷತೆಗಳು
====================
☘ "ವಿಶ್ವ ಶ್ರವಣ ದಿನ"
ಜಾಗತಿಕ ಮಟ್ಟದಲ್ಲಿ ಶ್ರವಣ ದಿನವನ್ನಾಗಿ ಮಾರ್ಚ್ 3 ನ್ನು ವಿಶ್ವ ಆರೋಗ್ಯ ಸಂಸ್ಥೆಯು (W.H.O – World Health Organisation) 2007ನೇ ಇಸವಿಯಲ್ಲಿ ಆರಂಭಿಸಿತು. ಅದಕ್ಕಿಂತ ಮೊದಲು ಅಂತರಾಷ್ಟ್ರೀಯ ಕಿವಿ ಸಂರಕ್ಷಣಾ ದಿನವನ್ನಾಗಿ (Inaternational Ear Care Day) ಆಚರಿಸಲಾಗುತ್ತಿತ್ತು
☘ "ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ಹಕ್ಕುಗಳ ದಿನ"
( 2001ರಿಂದ ಪ್ರತಿ ವರ್ಷ ಮಾರ್ಚ್ 3ರಿಂದ ಆಚರಣೆ )
☘ "ವಿಶ್ವ ವನ್ಯಜೀವಿ ದಿನ"
2013ರ ವಿಶ್ವಸಂಸ್ಥೆ ಸಮಾವೇಶದಲ್ಲಿ ಮಾರ್ಚ್ 3 ದಿನವನ್ನು ವಿಶ್ವ ವನ್ಯಜೀವಿಗಳ ದಿನವೆಂದು ಘೋಷಿಸಲಾಯಿತು.
👉 2021ರ ವಿಷಯವೆಂದರೆ :-
“ಅರಣ್ಯಗಳು ಮತ್ತು ಜೀವನೋಪಾಯಗಳು : ಜನರನ್ನು ಮತ್ತು ಗ್ರಹವನ್ನು ಉಳಿಸಿಕೊಳ್ಳುವುದು”
( “Forests and Livelihoods: sustaining people and planet" )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ