🐠 ಕರಾವಳಿ ರಾಜ್ಯಗಳು ಉದ್ದ & ಕರಾವಳಿಯ ಹೆಸರುಗಳು 🐠
🥎🌲🥎🌲🥎🌲🥎🌲🥎
🍫 ಗುಜರಾತ್- 1600 ಕಿ.ಮೀ. (ಭಾರತದ ಅತಿ ಉದ್ದವಾದ ಕರಾವಳಿ ತೀರ.)
ಕರಾವಳಿ ಹೆಸರು:- ಕಚ್
🍫 ಆಂಧ್ರಪ್ರದೇಶ- 1000 ಕಿ. ಮೀ.
ಕರಾವಳಿ ಹೆಸರು:- ಸರ್ಕಾರ್ ತೀರ
🍫 ತಮಿಳುನಾಡು- 910 ಕಿ. ಮೀ.
ಕರಾವಳಿ ಹೆಸರು:- ಕೋರಮಂಡಲ ತೀರ
🍫 ಮಹಾರಾಷ್ಟ್ರ- 720 ಕಿ ಮೀ
ಕರಾವಳಿ ಹೆಸರು:- ಕೊಂಕಣಿ ತೀರ
🍫 ಕೇರಳ- 580 ಕಿ ಮೀ.
ಕರಾವಳಿ ಹೆಸರು:- ಮಲಬಾರ್ ತೀರ
🍫 ಒಡಿಶಾ- 480 ಕಿ ಮೀ.
ಕರಾವಳಿ ಹೆಸರು:- ಉತ್ಕಲ ತೀರ
🍫 ಪಶ್ಚಿಮ ಬಂಗಾಳ- 350 ಕಿ ಮೀ
ಕರಾವಳಿ ಹೆಸರು:- ವಂಗಾ ತೀರ
🍫 ಕರ್ನಾಟಕ- 320 ಕಿ ಮೀ
ಕರಾವಳಿ ಹೆಸರು:- ಕೆನರಾ/ಮ್ಯಾಕರಲ್
🍫 ಗೋವಾ- 100 ಕಿ ಮೀ.
(ಭಾರತದ ಅತಿ ಕಡಿಮೆ ಉದ್ದದ ತೀರ)
ಕರಾವಳಿ ಹೆಸರು:- ಕೊಂಕಣಿ ತೀರ.
🍎 ಭಾರತದ ಒಟ್ಟು ಕರಾವಳಿ ತೀರದ ಉದ್ದ:- 6100 ಕಿ ಮೀ ( ದ್ವೀಪಗಳು ಹೊರತು ಪಡಿಸಿ)
🍎 ದ್ವೀಪಗಳು ಸೇರಿ ಒಟ್ಟು ಕರಾವಳಿ ತೀರದ ಉದ್ದ :- 7516.6 ಕೀ. ಮೀ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ