somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಏಪ್ರಿಲ್ 02, 2021

Kannada name

✳️ ""ಕನ್ನಡ ನಾಡಿ ಬಿರುದಾಂಕಿತರು ""
        ==============
        ==============

👉 ಕರ್ನಾಟಕದ ಉಕ್ಕಿನ ಮನುಷ್ಯ - ಹಳ್ಳಿಕೇರಿ ಗುದ್ಲಪ್ಪ

👉  ಕರ್ನಾಟಕದ ಕಬೀರ - ಶಿಶುನಾಳ ಷರೀಫ

👉 ಕರ್ನಾಟಕದ ಕೇಸರಿ - ಗಂಗಾಧರರಾವ        ದೇಶಪಾಂಡೆ

👉  ಕರ್ನಾಟಕದ ಗಾಂಧಿ - ಹರ್ಡೇಕರ್ ಮಂಜಪ್ಪ

👉  ಕರ್ನಾಟಕದ ಮಾರ್ಟಿನ್ ಲೂಥರ್ - ಬಸವಣ್ಣ

👉 ಕರಾವಳಿಯ ಜ್ಞಾನಭೀಷ್ಮ - ಸೇಡಿಯಾಪು ಕೃಷ್ಣಭಟ್ಟ

👉  ಚಲಿಸುವ ನಿಘಂಟು - ಡಿ.ಎಲ್.ನರಸಿಂಹಾಚಾರ್

👉  ಕಾದಂಬರಿ ಪಿತಾಮಹ - ಗಳಗನಾಥ

👉 ಕಾದಂಬರಿ ಸಾರ್ವಭೌಮ - ಅ.ನ.ಕೃಷ್ಣರಾಯ

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ರಾಜ್ಯದಲ್ಲಿ `ಆರೋಗ್ಯ ಕವಚ' ಬಲಪಡಿಸಲು ಮಹತ್ವದ ಕ್ರಮ : `3691' ಹುದ್ದೆಗಳನ್ನು ಸೃಜಿಸಿ ಸರ್ಕಾರ ಆದೇಶ

ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ಆದೇಶದಲ್ಲಿ ಈ ಆಯವ್ಯಯ ಘೋಷಣೆಯನ್ನು ಅನುಷ್ಠಾನಗೊಳಿಸಲು ರಾಜ್ಯದಲ್ಲಿ 108-ಆರೋಗ್ಯ ಕವಚ ಸೇವೆಯನ್ನು ಒಡಂಬಡಿಕೆಯ ಪಾಲುದಾರರಾದ GVK-...