💰 GST ➖ good and service tax 💰
💰🏆🏆🏆🏆🏆🏆🏆🏆💰
💰 ಜಿ ಎಸ್ ಟಿ ಗೆ ಸಂಬಂಧಿಸಿದ ಮೊದಲ ಸಮಿತಿ ➖= ಅಸೀಮ್ ದಾಸ್ ಗುಪ್ತಾ ಸಮಿತಿ
💰 ಜಿ ಎಸ್ ಟಿ ಗೆ ಸಂಬಂಧಿಸಿದ ಸಂವಿಧಾನಾತ್ಮಕ ತಿದ್ದುಪಡಿ ಮಸೂದೆ ➖=122ನೇ ಮಸೂದೆ 2014
💰 ಜಿ ಎಸ್ ಟಿ 101ನೇ ಸಂವಿಧಾನಾತ್ಮಕ ತಿದ್ದುಪಡಿಯಾಗಿದೆ
💰 ಜಿ ಎಸ್ ಟಿ ಗೆ ಒಪ್ಪಿಗೆ ನೀಡಿದ ಮೊದಲ ರಾಜ್ಯ ➖ = ಅಸ್ಸಾಂ.2016
💰 ಪ್ರಪಂಚದಲ್ಲಿ ಜಿ ಎಸ್ ಟಿ ಯನ್ನು ಜಾರಿಗೂಳಿಸಿದ ಮೊದಲ ದೇಶ
➖= ಪ್ರಾನ್ಸ್ ದೇಶ 1954
💰 ಜಿ ಎಸ್ ಟಿ ಗೆ ಒಪ್ಪಿಗೆ ನೀಡಿದ ಒಟ್ಟು ರಾಜ್ಯಗಳು ➖= 24 ರಾಜ್ಯಗಳು
💰 ಜಿ ಎಸ್ ಟಿ ಯು ನವದೆಹಲಿಯಲ್ಲಿನ ಪಾರ್ಲಿಮೆಂಟಿನ ಸೆಂಟ್ರಲ್ ಹಾಲಿನಲ್ಲಿ ➖= 2017 ಜುಲೈ 1 ರಂದು ಜಾರಿಗೊಳಿಸಲಾಗಿದೆ
💰 ಜುಲೈ 1 ➖= ಜಿ ಎಸ್ ಟಿ ದಿನ ಎಂದು ಆಚರಿಸಲಾಗುತ್ತದೆ
💰 ಜಿ ಎಸ್ ಟಿ ಒಂದು ಪರೋಕ್ಷ ತೆರಿಗೆಯಾಗಿದೆ ಮತ್ತು ಒಂದು ಮಾರಾಟ ತೆರಿಗೆಯಾಗಿದೆ
💰 ಜಿ ಎಸ್ ಟಿ ಯ 4 ಪ್ರಕಾರದ ತೆರಿಗೆಗಳು
1) C-GST
2) S-GST
3) I-GST
4) UT-GST
💰 ಜಿ ಎಸ್ ಟಿ ಯ 4 ಹಂತದ ತೆರಿಗೆಗಳು
1)ಶೇ.5
2)ಶೇ.12
3)ಶೇ.18
4)ಶೇ.28
💰 ಜಿ ಎಸ್ ಟಿ ಯನ್ನು ಜಾರಿಗೊಳಿಸಲು ಜಿ ಎಸ್ ಟಿ ➖= ಮಂಡಳಿಯನ್ನು ರಚಿಸಲಾಗಿದೆ
💰 ಮಂಡಳಿಯ ಅಧ್ಯಕ್ಷರು➖= ಕೇಂದ್ರ ಹಣಕಾಸು ಮಂತ್ರಿಗಳು ಆಗಿರುತ್ತಾರೆ
💰 ಸಂವಿಧಾನದ 279 A➖= ವಿಧಿಯಾನುಸಾರ ಜಿ ಎಸ್ ಟಿ ಪರಿಷತ್ತು ರಚಿಸಲಾಗಿದೆ
♻️💎💎💎💎💎💎💎 ♻️
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ