🌹ಪ್ರಮುಖ ಗ್ರಂಥಗಳು ಹಾಗು ಗ್ರಂಥ ರಚನಾಕಾರರು. :
☀️ಹರಿಹರ
ಗ್ರಂಥಗಳು 👉 ಗಿರಿಜಾಕಲ್ಯಾಣ
ಪಂಪಾಶತಕ. ರಕ್ಷಾಶತಕ. ಮುಡಿಗೆಯ ಅಷ್ಟಕ.
ಶಿವಗಣದ ರಗಳೆಗಳು
☀️ಕೆರೆಯ ಪದ್ಮರಸ
ಗ್ರಂಥ👉 ದಿಕ್ಷಾಭೋಧೆ
☀️ ರಾಘವಾಂಕ
ಗ್ರಂಥಗಳು 👉 ಹರಿಚಂದ್ರ ಚಾರಿತ್ರ. ಸಿದ್ಧರಾಮ ಚಾರಿತ್ರ. ವೀರೇಶ್ವರ ಚರಿತೆ. ಸೋಮನಾಥ ಚಾರಿತ್ರ . ಶರಭಚಾರಿತ್ರ . ಹರಿಹರಮಹತ್ವ.
☀️ ನೇಮಿಚಂದ್ರ
ಗ್ರಂಥ 👉 ಲೀಲಾವತಿ. ನೇಮಿನಾಥಪುರಾಣ
☀️ ರುದ್ರಭಟ್ಟ
ಗ್ರಂಥ👉 ಜಗನಾಥವಿಜಯ. ರಸಕಲಿಕೆ?
☀️ ಅಗ್ಗಳ.
ಗ್ರಂಥ 👉 ಚಂದ್ರಪ್ರಭಪುರಾಣ. ರೊಪಸ್ತವನಮಣಿಪ್ರವಳ? . ಜಿನಸ್ಥಾನಸ್ತವನ?
☀️ ಆಚಣ್ಣ
ಗ್ರಂಥ 👉 ವರ್ದಮಾನಪುರಾಣ. ಶ್ರೀಪದಾಶೀತ
☀️ ಕವಿಕಾಮ
ಗ್ರಂಥ 👉 ಶೃಂಗಾರರತ್ನಾಕರ. ಸ್ತನಶತಕ?
☀️ ಬಂಧುವರ್ಮ
ಗ್ರಂಥ 👉 ಹರಿವಂಶಾಭ್ಯುದಯ
ಜೀವಸಂಭೋದನೆ
☀️ ದೇವಕವಿ
ಗ್ರಂಥ 👉 ಕುಸಾಮಾವಳಿ
☀️ ಪಾರ್ಶ್ವಪಂಡಿತ
ಗ್ರಂಥ 👉 ಪಾರ್ಶ್ವನಾಥಪುರಾಣ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ