🌀"ಕೇಂದ್ರ" ಮತ್ತು "ರಾಜ್ಯ ಸರ್ಕಾರದ" ಪ್ರಮುಖ ಯೋಜನೆಗಳು, ಹಾಗೂ ಉದ್ದೇಶ🌀
🍫🏅🍫🏅🍫🏅🍫🏅🍫🏅🍫
🪴 ಧನಶ್ರೀ ಯೋಜನೆ 👉"HIV' ಸೋಂಕಿತ ಮಹಿಳೆಯರಿಗೆ ಪುನರ್ವಸತಿ"
🪴 ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ 👉 "ಅನಿಲ ಒಲೆ, ಮತ್ತು ಎರಡು ಬರ್ತಿ ಸಿಲೆಂಡರ್ ನಿಡಿಕೆ"
🪴 ಮಾತೃಪೂರ್ಣ ಯೋಜನೆ 👉 "ಗರ್ಭಿಣಿ ಮಹಿಳೆ ಮತ್ತು ಬಾಣಂತಿಯರಿಗೆ ಮಧ್ಯಾಹ್ನದ ಬಿಸಿ ಉಪಾರ"
🪴 ಉಜ್ವಲ ಯೋಜನೆ👉"ಬಿ,ಪಿ,ಎಲ್, ಮಹಿಳಾ ಕುಟುಂಬಗಳಿಗೆ ಉಚಿತ 'ಎಲ್ ಪಿಜಿ' ಸಂಪರ್ಕ"
🪴 ವಜ್ರ ಯೋಜನೆ👉 "ವಿದೇಶದ ವಿಜ್ಞಾನಿಗಳಿಂದ ಭಾರತೀಯ ಸುಯೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ"
🪴 ಸಕ್ಷಮ್ ಯೋಜನೆ 👉 "ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಂಧನದ ಮಿತ ಬಳಕೆ"
🪴 ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ 👉 "ಗ್ರಾಮೀಣ ಪ್ರದೇಶಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡುವುದು"
🪴 ಸೂರ್ಯ ಜ್ಯೋತಿ ಯೋಜನ 👉 ಕೃತಕ "ಕೊಳವೆಬಾವಿಗಳಿಗೆ ಸೌರಶಕ್ತಿ ಚಾಲಿತ ಪಂಪ್ಸೆಟ್ಗಳ ಅಳವಡಿಕೆ ಉತ್ತೇಜನ"
🪴 ರಾಷ್ಟ್ರೀಯ ಜೀವ ಔಷಧಿ 👉 "ಜಾಗತಿಕ ಜೀವಕೋಶದ ಮಾರುಕಟ್ಟೆಯಲ್ಲಿ ಭಾರತದ ಪಾಲನ್ನು 2.8 ರಿಂದ 5% ಹೆಚ್ಚಿಸುವುದು"
🪴 ಮಿಷನ್ ಫಿಂಗರಿಂಗ್ ಯೋಜನೆ 👉ಮೀನಿನ ಉತ್ಪನ್ನದ ಹೆಚ್ಚಳ"
🪴 ಹ್ರಿದಯ್ ಯೋಜನೆ 👉 "ಪುಣ್ಯಕ್ಷೇತ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಮತ್ತು ಶೌಚಾಲಯ, ಚರಂಡಿ ವ್ಯವಸ್ಥೆ ನಿರ್ಮಿಸುವುದು."
🪴 ಜನೌಷಧಿ ಯೋಜನೆ👉"ಅಗ್ಗದ ದರದಲ್ಲಿ ಔಷಧ ಪೂರೈಕೆ"
🪴 ಪಹಲ ಯೋಜನೆ 👉"ಎಲ್ಪಿಜಿ ಸಿಲಿಂಡರ್ ಸಬ್ಸಿಡಿ ಹಣ ನೇರ ಗ್ರಹಕರ ಖಾತೆಗೆ ವರ್ಗಾವಣೆ,"
🪴 ಸೌರ ಬೆಳಕು 👉 "ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೌರ ಬೀದಿ ದೀಪ"
🪴 ಕುಸುಮ ಯೋಜನೆ 👉"ಸೌರ ಚಾಲಿತ ಕೃಷಿ ಅಭಿವೃದ್ಧಿ"
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ