ಅರ್ಥಶಾಸ್ತ್ರದ ಪ್ರಶ್ನೋತ್ತರಗಳು
☛'ರಾಷ್ಟ್ರಗಳ ಸಂಪತ್ತು' ಕೃತಿಯ ಕರ್ತೃ - ಆಡಂಸ್ಮಿತ್ (1776)
☛ಸರ್ಕಾರ ಜೀತ ಪದ್ದತಿಯನ್ನು ರದ್ದುಪಡಿಸಿದ್ದು - 1976
☛ಷೇರು ಮಾರುಕಟ್ಟೆ ಯಾವ ದೇಶದಲ್ಲಿ ರೂಪಗೊಂಡಿತು - ಇಂಗ್ಲೆಂಡ್
☛ಭಾರತದ ಮೊದಲ ಷೇರುಪೇಟೆ ಆರಂಭವಾದದ್ದು - ಮುಂಬೈ, 1875
☛ರೂಪಾಯಿ ಸಂಸ್ಕೃತದಿಂದ ಬಂದ ಪದ
☛ನೊಬೆಲ್ ಪ್ರಶಸ್ತಿಯ 6ನೇ ಕ್ಷೇತ್ರ - ಅರ್ಥಶಾಸ್ತ್ರ
☛ನೊಬೆಲ್ ಪ್ರಶಸ್ತಿ ಕೊಡಲು ಪ್ರಾರಂಭಿಸಿದ್ದು - 1901
☛ನೊಬೆಲ್ ಪ್ರಶಸ್ತಿ ಪ್ರಧಾನ ಮಾಡುವ ದಿನ - ಡಿ.10
☛ಕೌಟಿಲ್ಯನ ಅರ್ಥಶಾಸ್ತ್ರ ತೆರಿಗೆ ಬಗ್ಗೆ ತಿಳಿಸುತ್ತೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ