somaling m uppar kawalga

somaling m uppar kawalga
Somaling Sulubai uppar

ಶನಿವಾರ, ಏಪ್ರಿಲ್ 03, 2021

G k

🍁 ವಿಶ್ವಸಂಸ್ಥೆಯ ಸಾಗರ ದಶಕ ಶೃಂಗಸಭೆಗೆ ಆಯ್ಕೆಯಾಗಿರುವ ಕರ್ನಾಟಕದ ವಿದ್ಯಾರ್ಥಿ = ಮನವತ್ತಿರ ಯಶ್ಮಿ ದೇಚಮ್ಮ

 🍁 ಇತ್ತೀಚೆಗೆ ಸುರಕ್ಷತೆಯ ಕಾರಣದಿಂದಾಗಿ ಚೀನಾ ರಾಷ್ಟ್ರವನ್ನು ಬಿಟ್ಟು ತೈವಾನ್ ರಾಷ್ಟ್ರಕ್ಕೆ ಹೋದ ಬಿಸಿಸಿಎ ಪತ್ರಕರ್ತ =  ಜಾನ್ ಸುಡವರ್ತ್ 

 🍁 ಪಾಕಿಸ್ತಾನ ಭಾರತದಿಂದ ಆಮದು ಮಾಡಿಕೊಳ್ಳಲು ನಿರ್ಧರಿಸಿರುವ ಸರಕುಗಳು = ಸಕ್ಕರೆ ಮತ್ತು ಹತ್ತಿ

🍁 ವಿಶ್ವದ ಶೇಕಡಾ 64 ರಷ್ಟು ಕೃಷಿಭೂಮಿಯ ಯಾವ ಮಾಲಿನ್ಯದ ಅಧ್ಯಾಯದಲ್ಲಿದೆ = ಕೀಟನಾಶಕ ಮಾಲಿನ್ಯ

 🍁ಇತ್ತೀಚಿಗೆ ರಷ್ಯಾದ ಅಧಿಕಾರಿಗಳು ಯಾವ ರಾಷ್ಟ್ರದಲ್ಲಿ ಗೂಢಚಾರದ ಪ್ರಕ್ರಿಯೆಯಲ್ಲಿ ದೊರೆತಿದ್ದಾರೆ = ಇಟಲಿ

 🍁ಕೋವಿಡ್  ಮಹಾಮಾರಿಯ ಪ್ರಭಾವದಿಂದ ತೊಂದರೆಯಲ್ಲಿರುವ ಉದ್ಯಮಿಗಳಿಗೆ ಹೆಚ್ಚಿನ ಸಾಲ ನೀಡುವ ಯೋಜನೆ = ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ 

 🍁 ಸುದ್ದಿಯಲ್ಲಿರುವ "ಕಿಲ್ಲರ್ T  ಕೋಶಗಳು " ರೋಗನಿರೋಧಕ ಪ್ರತಿಕ್ರಿಯೆಗೆ ಸಂಬಂಧಿಸಿದೆ 

 🍁 ಸುದ್ದಿಯಲ್ಲಿರುವ"BIMSTEC"na ವಿಸ್ತೃತ ರೂಪ = Bay of Bengal Initiative for Multi -Sectoral Technical &Economic 

🍁 BIMSTEC ಸದಸ್ಯ ರಾಷ್ಟ್ರಗಳು = ಬಾಂಗ್ಲಾದೇಶ್,  ಭೂತಾನ್,  ಭಾರತ,  ಮಯನ್ಮಾರ್,  ನೇಪಾಳ,  ಶ್ರೀಲಂಕಾ ಹಾಗೂ ಥೈಲ್ಯಾಂಡ

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಶಾಸನಗಳ ವಿಶೇಷತೆ.

......ಶಾಸನಗಳ ವಿಶೇಷತೆ...... 🔍 ಭಾರತದ ಶಾಸನಗಳ ಪಿತಾಮಹ - ಅಶೋಕ.. 🔍 ಕನ್ನಡದ ಮೊಟ್ಟಮೊದಲ ಶಾಸನ - ಹಲ್ಮಿಡಿ ಶಾಸನ... 🔍 ಕರ್ನಾಟಕದಲ್ಲಿ ದೊರೆತ ಪ್ರಥಮ ಸಂಸ್ಕೃತ ಶಾ...