🐅 ಭೂಗೋಳ 🐅
🔆 "ಪಾಲ್ಕ್ ಜಲಸಂಧಿ" ಭಾರತ ಮತ್ತು ಶ್ರೀಲಂಕಾ ದೇಶಗಳನ್ನು ಸೇರಿಸುತ್ತದೆ
🔆 ಏಷ್ಯಾದ ಪ್ರಥಮ ಜಲವಿದ್ಯುತ್ ಘಟಕ ಯೋಜನೆ ಪ್ರಾರಂಭವಾದ ಸ್ಥಳ ಶಿವನ ಸಮುದ್ರ
🔆 ಕೃಷ್ಣ ನದಿಯ ಉಪ ನದಿಗಳು ಭೀಮಾ, ಮಲಪ್ರಭಾ, ಘಟಪ್ರಭಾ
🔆 ಭಾರತದ ವಿಮಾ ನಿಯಂತ್ರಣ ಸಂಸ್ಥೆ ಇರುವ ಊರು ಹೈದರಾಬಾದ್
🔆 ಕಾರ್ಬೆಟ್ ರಾಷ್ಟ್ರೀಯ ಉದ್ಯಾನ ಹುಲಿಗಳಿಗೆ ಪ್ರಸಿದ್ಧವಾಗಿದೆ
🔆 ವಿಶ್ವದ ಅತಿ ದೊಡ್ಡ ಉಪ್ಪಿನ ಮರುಭೂಮಿ ಎಂದು ಹೆಸರುವಾಸಿಯಾಗಿರುವ "ರಾನ್ ಆಫ್ ಕಚ್ "ಗುಜರಾತ್ ನಲ್ಲಿದೆ.
🔆 ಜರವಾ ಬುಡಕಟ್ಟು ಸಮುದಾಯದವರು ಕರ್ನಾಟಕಕ್ಕೆ ಸೇರಿದವರಲ್ಲ
🔆 ನಾರು ಅಥವಾ ನೂಲು ಹತ್ತಿ ಬೆಳೆಗೆ ಸಂಬಂಧಿಸಿದೆ
🔆 "ಟಿಪ್ಪು ಡ್ರಾಪ್ "ಎಂದು ಪ್ರಸಿದ್ದವಾಗಿರುವ ನಂದಿ ಬೆಟ್ಟ ಇರುವುದು ಚಿಕ್ಕಬಳ್ಳಾಪುರದಲ್ಲಿ
🔆ವಿಸ್ತೀರ್ಣದಲ್ಲಿ ಕರ್ನಾಟಕದಲ್ಲಿರುವ ಅತೀ ದೊಡ್ಡ ಜಿಲ್ಲೆ ಬೆಳಗಾವಿ
🔆 ಕೂಡಂಕುಳಂ ಪ್ರದೇಶವು ಪ್ರಸಿದ್ಧವಾಗಿರುವುದು ಪರಮಾಣು ವಿದ್ಯುತ್ ಸ್ಥಾವರ ಕ್ಕೆ
🔆 "ಮಲಗಿರುವ ಬುದ್ಧನ ಪರ್ವತ "ಇರುವ ಜಿಲ್ಲೆ ಯಾದಗಿರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ