♻️ ವಿಜ್ಞಾನ ♻️
⚜ ಒಂದು ಸರಳ ಲೋಲಕದ ಉದ್ದ 44% ಹೆಚ್ಚಿಸಿದರೆ ಅದರ ಕಾಲ 20% ಬಾರಿ ಹೆಚ್ಚಾಗುವುದು
⚜ ಹುಚ್ಚು ಹಸು ಕಾಯಿಲೆಯನ್ನು ಅನಿನೋಫಿಲಿ ಎಂದು ಕರೆಯುತ್ತಾರೆ
⚜ ಗಿಡಗಳಲ್ಲಿ ನೀರು ಮತ್ತು ಲವಣಾಂಶ ಸಾಗಿಸುವ ಟ್ಯೂಶನ್ ಗಳ ಹೆಸರು ಜೈಲೆಮ್
⚜ ಅಸ್ಪಿಯೊಪೊರೋಸಿಸ್ ಕಾಯಿಲೆಯು ಕ್ಯಾಲ್ಸಿಯಂ ಲವಣಾಂಶದ ಕೊರತೆ ಇಂದ ಬರುತ್ತದೆ
⚜ ಮಾನವನಲ್ಲಿರುವ ಅತಿ ದೊಡ್ಡ ಮಾಂಸ ಖಂಡ ಗ್ಲೂಟಿಯಸ್ ಮ್ಯಾಕ್ಸಿಮಸ್
⚜ ಡಯಾಲಿಸಿಸ್ ಕಿಡ್ನಿ ಕೆಲಸ ಮಾಡದೆ ಇದ್ದಲ್ಲಿ ಅವಶ್ಯಕ
⚜ವಿಟಮಿನ್ ಎ ಕೊರತೆಯಿಂದ ರಾತ್ರಿ ಅಂಧತನ ಕಾಯಿಲೆ ಬರುತ್ತದೆ
⚜ FM ರೇಡಿಯೋದ ಕಂಪನದ ಬ್ಯಾಂಡ್ 88 to 108 MHz
⚜ ಭೂಮಿಯಿಂದ ನಕ್ಷತ್ರಗಳ ದೂರವನ್ನು ಅಳೆಯುವ ಮಾಪಕ ಘಟಕ ಬೆಳಕಿನ ವರ್ಷ
⚜ ನಾವಿಕರ ಕಾಯಿಲೆ ವಿಟಮಿನ್ C ಕೊರತೆಯಿಂದ ಬರುತ್ತದೆ
⚜ಹೆರಿಡಿಟಿ ಮತ್ತು ಬ್ರೀಡಿಂಗ್ಸ್ ನ ಅಧ್ಯಯನವನ್ನು ಜಿನಿಟಿಕ್ಸ್ ಎಂದು ಕರೆಯುತ್ತಾರೆ
⚜ ಒಂದು ವಸ್ತುವಿನ ತೂಕ ಧ್ರುವಗಳಲ್ಲಿ ಹೆಚ್ಚಾಗಿರುತ್ತದೆ
⚜ ರಸಗೊಬ್ಬರಗಳನ್ನು ಇರುವ ಮೂಲವಸ್ತು ನೈಟ್ರೋಜನ್
⚜ ಓಜೋನ್ ಆಮ್ಲಜನಕದ ಒಂದು ವಸ್ತುವಿನ ತೂಕ
⚜ಡ್ರೈ ಐಸ್ ಎಂದರೆ ಘನ ಕಾರ್ಬನ್ ಡಯಾಕ್ಸೈಡ್
⚜ಸ್ಪಾರ್ಕ್ ಪ್ಲೇಗ್ ಗಳನ್ನು ಪೆಟ್ರೋಲ್ ಎಂಜಿನ್ ನಲ್ಲಿ ಬಳಸುವರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ