🔹🔹 ಬ್ರಿಕ್ಸ್ ಅಭಿವೃದ್ಧಿ ಬ್ಯಾಂಕ್ 🔹🔹
(NDB - New Development Bank)
🔺 ಸ್ಥಾಪನೆ: 2014
🔺 ಕೇಂದ್ರ ಕಚೇರಿ: ಚೀನಾದ ಶಾಂಘ
🔺 ಸಂಸ್ಥಾಪಕ ಅಧ್ಯಕ್ಷರು: ಭಾರತದ ಕೆ.ವಿ.ಕಾಮತ್ (2015–2020)
🔺ಪ್ರಸ್ತುತ ಅಧ್ಯಕ್ಷರು: ಮಾರ್ಕೋಸ್ ಟ್ರಾಯ್ಜೊ (ಟ್ರಲ್)
🔺 ನೂತನ ಉಪಾಧ್ಯಕ್ಷರು: ಭಾರತದ ಅನಿಲ್ ಕಿಶೋರ್
🔺 ಮತ ಚಲಾಯಿಸುವ ಹಕ್ಕು : ಬ್ರಿಕ್ಸ್ ರಾಷ್ಟ್ರಗಳು ತಲಾ ಶೇ 20 ರಷ್ಟು ಮತ ಚಲಾಯಿಸುವ ಹಕ್ಕು (ಒಂದು ರಾಷ್ಟ್ರ ,ಒಂದು ಮತ )
🔺ಅಧಿಕೃತ ಬಂಡವಾಳ: 100 ಬಿಲಿಯನ್ ಡಾಲರ್.
🔺 ವಿಶೇಷತೆ : ಮೂಲಸೌಕರ್ಯ & ಸುಸ್ಥಿರ ಅಭಿವೃದ್ಧಿ ಹಣಕಾಸು ನೆರವು ನೀಡಿಕೆ. 2020ರ ನವೆಂಬರ್‌ನಲ್ಲಿ ಭಾರತ ಮತ್ತು ಎನ್‌ಡಿಬಿಯು 500 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಂಡಿವೆ ಇದು ದೆಹಲಿ-ಗಾಜಿಯಾಬಾದ್-ಮೀರತ್ ಪ್ರಾದೇಶಿಕ ತ್ವರಿತ ಟ್ರಾನ್ಸಿಟ್ ಯೋಜನೆಗೆ ಬೆಂಬಲ ನೀಡಿದೆ.
✍💥✍💥✍💥✍💥✍💥
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ