1) . ನಂದನಕಾನನ್ ಮೃಗಾಲಯ ಇರುವ ಸ್ಥಳ 👉 ಉತ್ತರಪ್ರದೇಶ
2. ಸೆಂಟ್ರಲ್ ಇನ್ಸ್ಟೂಟ್ ಆರ್.ಹಿಂ ಇರುವ ಸ್ಥಳ 👉 ದೆಹಲಿ
3. Central Food Laboratory ಇರುವುದು 👉 ಸೆಂಟ್ರಲ್ ಫೋಡ್ ಲ್ಯಾಬ್ರೋಟರಿ ಮೈಸೂರು
4. ಬಾಹ್ಯಾಕಾಶದಲ್ಲಿ ನಡೆದಾಡಿದ ಪ್ರಥಮ ಮಾಣವ 👉 ಅಲೆಗ್ಜ್ ಲೆನೆವೊ
5. ಗೋವಿಂದ ನಿಹಾಲನಿ ಯಾವ ಕ್ಷೇತ್ರದಲ್ಲಿ ಹೆಸರು ಮಡಿದ್ದಾರೆ 👉 ಚಲನಚಿತ್ರ
6. ಜರ್ಮನಿ ಮತ್ತು ಪೋಲಂಡ ಮಧ್ಯದ ಗಡಿ ರೇಖೆ 👉 ಹಿಂಡನ್ ಬರ್ಗ
7. ಸಾಂಗ್ ಆಫ್ ದಿ ನಾರ್ಥ ಯಾವ ದೇಶ ರಾಷ್ಟ್ರಗೀತೆ 👉 ಸ್ಪೇಡನ್
8. ಡಾನ್ ಪತ್ರಿಕೆ ಯಾವ ನಗರದಿಂದ ಪ್ರಕಟಗೊಳ್ಳೂತ್ತದೆ 👉 ಕರಾಚಿ
9. ಕಾಮನ್ವೆಲ್ತ ಕೇಂಧ್ರದ ಕಛೇರಿಯ ಸ್ಥಳ 👉 ಲಂಡನ್
10. OPEC ದ ಕೇಂಧ್ರ ಕಚೇರಿ 👉 ವಿಯನ್ಸ್ (ಆಸ್ಟ್ರೀಂಯಾದ ರಾಜಧಾನಿ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ