somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಏಪ್ರಿಲ್ 02, 2021

General knowledge in kannada

🔰ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಗಳು!
💧🌷💧🌷💧🌷💧🌷💧🌷💧🌷

* ಮಣ್ಣು ಸಂಶೋಧನಾ ಸಂಸ್ಥೆ- ಭೋಪಾಲ್  

* ತರಕಾರಿ ಸಂಶೋಧನಾ ಸಂಸ್ಥೆ- ಕಾನ್ಪುರ್  

* ಶುಷ್ಕ ತೋಟಗಾರಿಕಾ ಸಂಶೋಧನಾ ಸಂಸ್ಥೆ- ವಾರಾಣಸಿ 

* ಸೆಣಬು ಸಂಶೋಧನಾ ಸಂಸ್ಥೆ- ಬ್ಯಾರಕ್ ಪುರ  

* ಜೇನು ಸಂಶೋಧನಾ ಸಂಸ್ಥೆ- ಪುಣೆ 

* ಮೆಕ್ಕೆಜೋಳ ಸಂಶೋಧನಾ ಸಂಸ್ಥೆ- ಮಂಡ್ಯ  

* ನೆಲಗಡಲೆ ಸಂಶೋಧನಾ ಸಂಸ್ಥೆ- ಜುನಾಗಢ  

* ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ- ಕಲ್ಲಿಕೋಟೆ  

* ಆಲೂಗಡ್ಡೆ ಸಂಶೋಧನಾ ಸಂಸ್ಥೆ- ಶಿಮ್ಲಾ

🌟🌟🌟🌟🌟🌟🌟🌟🌟🌟🌟🌟

ರಾಜೀನಾಮೆಯನ್ನು ಯಾರು ಯಾರಿಗೆ ನೀಡುತ್ತಾರೆ?

☀ ರಾಷ್ಟ್ರಪತಿ- ಉಪರಾಷ್ಟ್ರಪತಿ 

☀ ಉಪರಾಷ್ಟ್ರಪತಿ- ರಾಷ್ಟ್ರಪತಿ  

☀ ಲೋಕಸಭಾ ಸಭಾಪತಿ- ಉಪಸಭಾಪತಿ  

☀ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು- ರಾಷ್ಟ್ರಪತಿ 

☀ಸುಪ್ರೀಂಕೋರ್ಟ್ ನ್ಯಾಯಾಧೀಶರು- ರಾಷ್ಟ್ರಪತಿ 

☀ ಲೋಕಸಭಾ ಸದಸ್ಯರು- ಲೋಕಸಭಾ ಸಭಾಪತಿ

🦚🌹🦚🌹🦚🌹🦚🌹🦚🌹🦚🌹


ಇಂಪಾರ್ಟೆಂಟ್  ನೋಟ್ ಮಾಡಿಕೊಳ್ಳಿ


 ಉತ್ತರ ಪ್ರದೇಶ, 8 ರಾಜ್ಯಗಳೊಂದಿಗೆ ಗಡಿ ರಾಜ್ಯಗಳನ್ನು ಹೊಂದಿದೆ

೧-ಹಿಮಾಚಲ ಪ್ರದೇಶ
೨-ಹರಿಯಾಣ, 
೩-ರಾಜಸ್ಥಾನ,
೪-ಛತ್ತೀಸ್ಗಢ
೫-ಜಾರ್ಖಂಡ್
೬-ಬಿಹಾರ
೭-ಉತ್ತರಖಂಡ
೮-ಮದ್ಯ ಪ್ರದೇಶ

 

ನಂತರ ಅಸ್ಸಾಂ,೭ ರಾಜ್ಯಗಳನ್ನು ಗಡಿಹೊಂದಿದೆ

ಕರ್ಕಾಟಕ ಸಂಕ್ರಾಂತಿ ವೃತ್ತ  ೮  ರಾಜ್ಯಗಳ ಮೂಲಕ ಹಾದು ಹೋಗುತ್ತದೆ

೧-ಗುಜರಾತ್
೨-ರಾಜಸ್ಥಾನ,
೩-ಮದ್ಯ ಪ್ರದೇಶ
೪-ಛತ್ತೀಸ್ಗಢ
೫-ಜಾರ್ಖಂಡ್
೬-ತ್ರಿಪುರ,
೭-ಮಿಜೋರಾಮ್.
೮-ಪಶ್ಚಿಮ ಬಂಗಾಳ

ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್ 5 ರಾಜ್ಯಗಳ ಮೂಲಕ ಹಾದು ಹೋಗುತ್ತದೆ

೧-ಉತ್ತರ ಪ್ರದೇಶ
೨-ಮದ್ಯ ಪ್ರದೇಶ
೩-ಛತ್ತೀಸ್ಗಢ,
೪-ಒರಿಸ್ಸಾ, 
೫-ಆಂದ್ರ ಪ್ರದೇಶ

9 ರಾಜ್ಯಗಳು ಭಾರತದ ಕರಾವಳಿಯನ್ನು ತೀರ ಹೊಂದಿವೆ

೧-ಗುಜರಾತ್
೨-ಮಹಾರಾಷ್ಟ್ರ
೩-ಗೋವಾ
೪-ಕರ್ನಾಟಕ
೫-ಕೇರಳ
೬-ತಮಿಳುನಾಡು
೭-ಆಂಧ್ರ
೮-ಒರಿಸ್ಸಾ 
೯-ಪಶ್ಚಿಮ 

💐✍💐✍💐✍💐✍💐✍💐✍

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

Horticulture Bidar