🌀ಸಾಮಾನ್ಯ ಜ್ಞಾನ 🌀
💧ಅನಿಮಲ್ ಫಾರ್ಮ್ ಪುಸ್ತಕ ಬರೆದವರು ಜಾರ್ಜ್ ಆರ್ ವೆಲ್
💧 ಶ್ರೀ ಭೀಮ್ ಸೇನ್ ಜೋಶಿಯವರು ಪ್ರಖ್ಯಾತ ಹಿಂದೂಸ್ತಾನಿ ಸಂಗೀತ ಗಾಯಕರು
💧SEBI ಸಂಸ್ಥೆಯು ಹಣಕಾಸು ಮಾರುಕಟ್ಟೆಗಳನ್ನು ನಿಯಂತ್ರಿಸುವು
💧ರೆಪೋ ರೆಟ್ ನಿಗದಿಪಡಿಸುವ ಸಂಸ್ಥೆ ಭಾರತೀಯ ರಿಸರ್ವ್ ಬ್ಯಾಂಕ್
💧ಟರ್ನ್ ಓವರ್ ನ ಆಧಾರದ ಮೇಲೆ ದೇಶದ ಅತಿ ದೊಡ್ಡ ಸ್ಟಾಕ್ ಎಕ್ಸ್ ಚೇಂಜ್ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್
💧 ರಾಷ್ಟ್ರೀಯ ಲಾಂಛನದ ಕೆಳಗೆ ಕೆತ್ತಿದ "ಸತ್ಯಮೇವ ಜಯತೇ " ಪದಗಳನ್ನು ತಂದುಕೊಟ್ಟಿದ್ದು ಮುಂಡಕ ಉಪಪರಿಷತ್ ನಿಂದ
💧"ಮಾನವನಿಗಿದು ಇದು ಒಂದು ಸಣ್ಣ ಹೆಜ್ಜೆ, ಮಾನವ ಕುಲಕ್ಕೆ ಒಂದು ದೊಡ್ಡ ಜಿಗಿತ " ಪ್ರಖ್ಯಾತ ನುಡಿಗಳು ನೀಲ್ ಆರ್ಮ್ ಸ್ಟ್ರಾಂಗ್ ಅವರದು
💧ಹಿಮಾಚಲ ಪ್ರದೇಶವು ಪ್ರತ್ಯೇಕ ರಾಜ್ಯವಾದ ವರ್ಷ 1971
💧 ಸರ್ದಾರ್ ವಲ್ಲಭಬಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ ಇರುವುದು ಹೈದರಾಬಾದ್ ನಲ್ಲಿ
💧IDBI ಸಂಸ್ಥೆಗಳು ಗ್ರಾಹಕರಿಗೆ ಸಾಲ ಕೊಡುತ್ತವೆ
💧ಡೈನೋಸಾರ್ ಎಂಬ ಪದವನ್ನು ರಿಚರ್ಡ್ ಓವೆನ್ ಮೊಟ್ಟ ಮೊದಲ ಸಲ ಬಳಸಿದರು
💧ಸಾಹಸಭೀಮ ವಿಜಯ ಅಥವಾ ಗದಾಯುದ್ಧ ಬರೆದವರು ರನ್ನ
💧ಟಿ ಆರ್ ಮಹಾಲಿಂಗಂ ರವರು ಕೊಳಲು ವಾದ್ಯವನ್ನು ನುಡಿಸುವಲ್ಲಿ ಪ್ರಸಿದ್ಧರು
💧ಅಂಧರಿಗಾಗಿ ಇರುವ ಬರೆಯುವ ಮತ್ತು ಮುದ್ರಿಸುವ ವ್ಯವಸ್ಥೆಯನ್ನು ಬ್ರೈಲ್ ಕರೆಯುತ್ತಾರೆ
💧ದಾಸ್ ಕ್ಯಾಪಿಟಲ್ ಪುಸ್ತಕ ಬರೆದವರು ಕಾರ್ಲ್ ಮಾರ್ಕ್ಸ್
💧 ಮಂಕುತಿಮ್ಮನ ಕಗ್ಗ ಬರೆದವರು
ಡಿ ವಿ ಗುಂಡಪ್ಪ
💧ಕರ್ನಾಟಕದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟ ಮೊದಲ ಸಮಾಚಾರ ಪತ್ರಿಕೆಯ ಹೆಸರು ಮಂಗಳೂರು ಸಮಾಚಾರ
💧ಹರಿಶ್ಚಂದ್ರ ಕಾವ್ಯ ಬರೆದ ಕವಿ ರಾಘವಾಂಕ
💧 ಭಾರತದ ರಾಜ್ಯಗಳನ್ನು ಪ್ರಥಮವಾಗಿ ಭಾಷೆಯ ಆಧಾರದ ಮೇಲೆ ಸಂಘಟಿಸಿದ ವರ್ಷ 1956
💧 ಬೌದ್ಧ ಧರ್ಮವು ವ್ಯಾಪಕವಾಗಿ ಪ್ರಚಾರವಾಗಲು ಕಾರಣವಾದ ಭಾಷೆ ಪಾಲ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ