somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಏಪ್ರಿಲ್ 02, 2021

Nudigatu

🌷 ನುಡಿಗಟ್ಟುಗಳು
==========
☘  'ಆರು ಅಡಿ ದೇಹ ಮೂರಡಿ ಮಾಡು' ಎಂದರೆ - ಕುಗ್ಗಿಸು 
☘ 'ಎತ್ತಿಸದವರ ಕೈಗೊಂಬೆ' ಎಂದರೆ
- ಸ್ವಬುದ್ದಿ ಇಲ್ಲದವ 
☘ 'ಕೈ ಸಡಿಲು ಮಾಡು' ಎಂದರೆ
- ಔದಾರ್ಯ ತೋರು
☘ 'ಅಳೆದು ಸುರಿದು' ಎಂದರೆ
- ನಿಷ್ಠೆಯಿಂದ ಮಾಡುವ ಅಲ್ಪಸೇವೆ
☘ ಇಕ್ಕಳ ಹಾಕು ಎಂದರೆ
- ಒತ್ತಾಯದ ಪ್ರಚೋದನೆ ಮಾಡು 
☘ 'ಎದೆಯ ಕೈಮೇಲೆ ಕೈಯಿಟ್ಟು ಹೇಳು' ಎಂದರೆ
- ಪ್ರಮಾಣ ಮಾಡು 
☘ 'ತಣ್ಣೀರೆರಚು' ಎಂದರೆ
- ಉತ್ಸಾಹಭಂಗ ಮಾಡು
☘ 'ಕೈಕಟ್ಟು' ಎಂದರೆ
- ನಿಯಂತ್ರಿಸು
☘ 'ಕಟ್ಟೆಕಟ್ಟು' ಎಂದರೆ
- ನಿದ್ದನಾಗು
☘ 'ಕೂಪ ಮಂಡೂಕ' ಎಂದರೆ
- ವಿಚಾರಶೀಲ ಮನುಷ್ಯ
☘ 'ತಲೆಗೆ ಹಚ್ಚಿಕೊ' ಎಂದರೆ
- ಬಹಳ ಚಿಂತಿಸು
☘ 'ಗಾಳಿ ಹಾಕು' ಎಂದರೆ
- ಉತ್ತೇಜಿಸು
☘ 'ತಿರುಕನ ಕನಸು' ಎಂದರೆ 
- ನನಸಾಗದ ಇಚ್ಛೆ 
☘ 'ದಿನ ಎಣಿಸು' ಎಂದರೆ
- ಸಾವನ್ನು ಎದುರುನೋಡು
☘ 'ಪಂಚಾಂಗ ಬಿಚ್ಚು' ಎಂದರೆ 
- ಒಣಹರಟೆ ಪ್ರಾರಂಭಿಸು
☘ 'ಮೆಲುಕು ಹಾಕು' ಎಂದರೆ 
- ಅಸೂಯೆ
☘ 'ಹನುಮಂತನ ಬಾಲ' ಎಂದರೆ
- ಅತೀ ಉದ್ದವಾದ ಬಾಲ
☘ 'ಊರು ಬಸವಿ' ಎಂದರೆ
- ಆಲದ ಮರ
☘ 'ಇಂಗು ತಿನ್ನಿಸು' ಎಂದರೆ 
- ಊಟ ಬಡಿಸು 
☘ 'ಗುಳ್ಳೆನರಿ' ಎಂದರೆ
- ವಂಚಿಸು
☘ 'ಪಡಿಯಚ್ಚು' ಎಂದರೆ 
- ಬೆಟ್ಟ
☘ 'ಧೂಮಕೇತು' ಎಂದರೆ 
- ಶುಭ ಸಂಕೇತ 
☘ 'ಮುಗಿಲು ಮಲ್ಲಿಗೆ' ಎಂದರೆ 
- ಆಶ್ಚರ್ಯ ಪಡು 
☘ 'ಹೊಟ್ಟೆಹೊರೆ' ಎಂದರೆ
- ಆಸೆ ತೋರಿಸು

ಸಮಾಸ 8

ಸಮಾಸ

ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ.

ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ಸಂಧಿ ಎನ್ನಲಾಗುತ್ತದೆ. ಅದೇ ರೀತಿ ಅರ್ಥಾನುಸಾರವಾಗಿ, ಪದಗಳು ಸೇರಿ ಸಂಯುಕ್ತ ಪದಗಳಾಗುವದನ್ನು 'ಸಮಾಸ' ವೆನ್ನಲಾಗುತ್ತದೆ.

ಉದಾಹರಣೆ:

'ಕೆಂಪಾದ ತಾವರೆ' ಎಂಬಲ್ಲಿ, ಕೆಂಪು - ತಾವರೆ ಪದಗಳು ಕೂಡಿ, 'ಕೆಂದಾವರೆ' ಎಂಬ ಸಮಸ್ತ ಪದವಾಗುತ್ತದೆ.

ವಿಗ್ರಹವಾಕ್ಯ

ಸಮಸ್ತ ಪದವೊಂದನ್ನು ಬಿಡಿಸಿ, ಅದರಲ್ಲಿನ ಪ್ರತ್ಯೇಕ ಪದಗಳನ್ನು ಅರ್ಥಾನುಸಾರವಾಗಿ ವಾಕ್ಯ ರೂಪದಲ್ಲಿ ಅಥವಾ ಅರ್ಥ ಹೊಮ್ಮುವ ಪದ ಸಮುಚ್ಚಯವೊಂದರಲ್ಲಿ ವರ್ಣಿಸುವುದನ್ನು 'ವಿಗ್ರಹ' ಎನ್ನಲಾಗುತ್ತದೆ. ಈ ವರ್ಣನೆಯ ವಾಕ್ಯ ಅಥವಾ ಪದ ಸಮುಚ್ಚಯಕ್ಕೆ, 'ವಿಗ್ರಹವಾಕ್ಯ' ಎನ್ನಲಾಗುತ್ತದೆ.

ಒಟ್ಟು ಕನ್ನಡದಲ್ಲಿ 8 ಪ್ರಕಾರಗಳಿದ್ದ್ದು ಅವುಗಳನ್ನು ಅರ್ಥದ ಮೊದಲ 4 ಈ ಕೆಳಗಿನಂತಿದೆ.

I ಉತ್ತರಪದ ಅರ್ಥ ಪ್ರಧಾನ ಪದ

1- ತತ್ಪುರುಷ ಸಮಾಸ

2 ಕರ್ಮಧಾರಯ ಸಮಾಸ

3 ದ್ವಿಗು ಸಮಾಸ

4ಕ್ರಿಯಾ ಸಮಾಸ

5ಗಮಕ ಸಮಾಸ

II. ಪೂರ್ವ ಪದ ಪ್ರಧಾನ ಸಮಾಸೆ

ಅಂಶಿಸಮಾಸ

II ಉಭಯ ಸರ್ವ ಪಧ ಪ್ರಧಾನ ಸಮಾಸ

ದ್ವಂದ್ವ ಸಮಾಸ

III ಅನ್ಯಪದ ಪ್ರಧಾನ ಸಮಾಸ

ಬಹುರ್ವೀಹಿ ಸಮಾಸ


ಉತ್ತರ ಪದ ಪ್ರಧಾನ ಸಮಾಸ : ತತ್ಪುರುಷ ಸಮಾಸ

ಉದಾಹರಣೆ:

ಗುರುವಿನ+ಮನೆ+ಗುರುಮನೆ

ಹೊಟ್ಟೆಯಲ್ಲಿ+ಕಿಚ್ಛು=ಹೊಟ್ಟೆಕಿಚ್ಚು

ವಯಸ್ಸಿನ+ವೃದ್ಧ=ವಯೋವೃದ್ಧ


ಪೂರ್ವ ಪಧಗಳ ವಿಭಕ್ತಿ ಪ್ರತ್ಯೇಯಗಳ ಹಿನ್ನೆಲೆಯಲ್ಲಿ ಇದನ್ನು 5 ಪ್ರಕಾರವಾಗಿ ವಿಂಗಡಿಸಲಾಗಿದೆ

1 ತೃತೀಯ ತತ್ಪುರುಷ (ಇಂದ)

ಉದಾಹರಣೆ:

ಬಾಯಿಯಿಂದ + ಜಗಳ = ಬಾಯಿ ಜಗಳ (ಇಂದ ತೃತೀಯ ವಿಭಕ್ತಿ ಪ್ರತ್ಯಯ)

ಜ್ನಾನದಿಂದ+ವೃದ್ಧ=ಜ್ನಾನವೃಧ್ದ (ಇಂದ ತೃತೀಯ ವಿಭಕ್ತಿ ಪ್ರತ್ಯಯ)

ಕವಿಗಳಿಂದ+ವಂಧಿತ=ಕವಿವಂಧಿತ (ಇಂದ ತೃತೀಯ ವಿಭಕ್ತಿ ಪ್ರತ್ಯಯ)


2 ಚತುರ್ಥಿ ತತ್ಪುರುಷ (ಗೆ)

ಉದಾಹರಣೆ:

ಕೃಷ್ಣನಿಗೆ+ಅರ್ಪಣಾ=ಕೃಷ್ಣಾರ್ಪಣಾ

ಭೂತಗಳಿಗೆ + ಬಲಿ=ಭೂತಬಲಿ

ಕೂದಲಿಗೆ+ಎಣ್ಣೆ=ಕೂದಲೆಣ್ಣೆ


3 ಪಂಚಮಿ ತತ್ಪುರುಷ (ದೆಸಿಯಿಂದ)

ಉದಾಹರಣೆ:

ರೋಗದ ದೆಸೆಯಿಂದ+ಮುಕ್ತಿ=ರೋಗಮುಕ್ತಿ

ದೇಶದ ದೆಸೆಯಿಂದ+ಅಂತರ=ದೆಶಾಂತರ


4 ಷಷ್ಠಿ ತತ್ಪುರುಷ (ಅ)

ಉದಾಹರಣೆ:

ಆನೆಯ+ಮರಿ=ಆನೆಮರಿ

ಕಲ್ಲಿನ+ಮಂಟಪ=ಕಲ್ಲುಮಂಟಪ (IMP)

ಮಲ್ಲರ+ಕಾಳಗ=ಮಲ್ಲಕಾಳಗ

ದೇವರ+ಮಂದಿರ =ದೇವಮಂದಿರ

ಗುರುವಿನ+ಮನೆ=ಗುರುಮನೆ


5 ಸಪ್ತವಿ ತತ್ಪುರುಷ: (ಅಲ್ಲಿ)

ಉದಾಹರಣೆ:

ಸರ್ವರಲ್ಲಿ+ಉತ್ತಮ=ಸರ್ವೋತ್ತಮ

ಗೃಹದಲ್ಲಿ+ಪ್ರವೇಶ=ಗೃಹಪ್ರವೇಶ

ಹೊಟ್ಟೆಯಲ್ಲಿ+ಕಿಚ್ಚು=ಹೊಟ್ಟೆಕಿಚ್ಚು

ಗ್ರಾಮದಲ್ಲಿ+ವಾಸ=ಗ್ರಾಮವಾಸ

ತಲೆಯಲ್ಲಿ+ನೋವು=ತಲೆನೋವು


ಕರ್ಮಧಾರಯ ಸಮಾಸ: ಪೂರ್ವ ಪದದ ಗುಣವಾಚಕ ಮತ್ತು ಉತ್ತರಪದ ಪ್ರಧಾನ ಸಮಾಸ

ಉದಾಹರಣೆ:

ಹಿರಿದಾದ+ಮರ= ಹೆಮ್ಮರ

ಹಿರಿದಾದ+ಮಾರಿ+ಹೆಮ್ಮಾರಿ

ನಿಡಿದಾದ+ಉಸಿರು+ನಿಟ್ಟುಸಿರು

ಕೆಂಪಾದ+ತುಟಿ=ಕೆಂದುಟಿ

ಕೆಂಪಾದ+ತಾವರೆ=ಕೆಂದಾವರೆ

ಪೀತವಾದ+ಅಂಬರ=ಪೀತಾಂಬರ


ನಿಯಮ I : ಪೂರ್ವೋತ್ತರಗಳೆರಡು ವಿಶೇಶ ಮತ್ತು ವಿಶೇಷಣಗಳಿಂದ ಕೂಡಿ ಸಮಾಸವಾಗುವುದು

ಉದಾಹರಣೆ:

ಕೆಂಪಾದ+ತಾವರೆ=ಕೆಂದಾವರೆ

ತಂಪಾದ+ಗಾಳಿ=ತಂಗಾಳಿ

ತಂಪಾದ+ಎಲರು=ತಂಬೆಲರು

ತಂಪಾದ + ಕದಿರು=ತಂಗದಿರು


ನಿಯಮ II : ಪೂರ್ವೋತ್ತರಗಳು ಉಪಮಾನ ಉಪಮೇಯ ಅಥವಾ ಉಪಮೇಯ ಉಪಮಾನವಾಗಿರುವುದು

ಉದಾಹರಣೆ:

ಎಲೆಯಂತೆ + ಹಸಿರು=ಎಲೆಹಸಿರು

ಗಿಳಿಯಂತೆ + ಹಸಿರು= ಗಿಳಿಯಸಿರು

ಕ್ಷೀರದಂತೆ+ಸಾಗರ=ಕ್ಷೀರಸಾಗರ

ಹಾಲಿನಂತೆ + ಕಡಲು=ಹಾಲ್ಗಡಲು

ಚರಣಗಳು+ಕಮಲ=ಚರಣಕಮಲ

ಅಡಿಗಳು+ತಾವರ= ಅಡಿದಾವರೆ


ನಿಯಮ-III: ಪೂರ್ವೋತ್ತರ ಪದಗಳೆರದು ವಿಶೇಷಣಗಳಾಗಿದ್ದರೆ

ಉದಾಹರಣೆ:

ಶೀತವೂ+ಉಷ್ಣವೂ=ಶೀತೋಷ್ಣವೂ

ಹುಳಿಯ+ಮಧುರ=ಹುಳಿಮಧುರ

ಹಿರಿದು+ಕಿರಿದು=ಹಿರಿಕಿರಿದು


ನಿಯಮ-IV: ಪೂರ್ವ ಪದವೂ "ಏ" ಅಕ್ಷರದಿಂದ ಕೂಡಿರುವುದು

ಉದಾಹರಣೆ:

ಫಲವೇ+ಆಹಾರ=ಫಲಹಾರ

ಸುಃಖವೇ+ಜೀವನ=ಸುಃಖಜೀವನ

ಕೋಪವೇ+ಅನಲು=ಕಾನಲ

ವಿದ್ಯೆಯೇ+ಅರ್ಥಿ=ವಿಧ್ಯಾರ್ಥಿ

ಶಾಂತಿಯೇ+ಸಾಗರ=ಶಾಂತಿಸಾಗರ (ಫೆಸಿಫಿಕ್ ಸಾಗರ)

ಮನವೇ+ಮರ್ಕಟ=ಮನೋಮರ್ಕಟ


ದ್ವಿಗು ಸಮಾಸ: ಪೂರ್ವ ಪದ ಸಂಖ್ಯಾಸೂಚಕ ಮತ್ತು ಉತ್ತರ ಪದ ನಾಮಪದ ವಾಗಿರುವುದು

ಉದಾಹರಣೆ:

ಎರಡು+ಮುಡಿ=ಇರ್ಮುಡಿ

ಮೂರು+ಕಣ್ಣ=ಮುಕ್ಕಣ್ಣ

ನಾಲ್ಕು+ಮಡಿ=ನಾಲ್ವಡಿ

ಎರಡು + ಕೆಲ =ಇಕ್ಕೆಲ

ಎರಡು+ಬದಿ=ಇಬ್ಬದಿ

ಮೂರು+ಬಟ್ಟೆ=ಮೂವಟ್ಟೆ

ಎರಡು + ತಂಡ=ಇತ್ತಂಡ

ನೂರೊ+ಮಡಿ=ನೂರ್ಮಡಿ

ದಶ+ಅವತಾರ=ದಶಾವತಾರ

ದಶ+ಆನನ= ದಶಾನನಾ

ಪಂಚ+ಇಂದ್ರೀಯ=ಪಂಚೇಂದ್ರಿಯಾ

ಮೂರು+ಗಾವುರ=ಮುರಾವುರ

ಐದು+ಮುಡಿ=ಐವಡಿ


ಅಂಶೀ ಸಮಾಸ: ಅಥವಾ ಅವ್ಯಯ ಸಮಾಸ. ಪೂರ್ವ ಪದವೂ ಸಮಸ್ತ(ಪೂರ್ಣ)ವಸ್ತುವನ್ನು ಮತ್ತು ಉತ್ತರ ಪದ ಅದರ ಭಾಗವನ್ನು ಸೂಚಿಸಿವುದು

ಉದಾಹರಣೆ:

ತಲೆಯ+ಮುಂದೆ=ಮುಂದಲೆ

ಮೆದುಳು+ಮುಂದೆ=ಮುಮೆದುಳು

ಕಾಲು+ಮುಂದೆ=ಮುಂಗಾಲು

ಬೆಟ್ಟದ+ತುದಿ=ತುದಿಬೆಟ್ಟ


ಪೂರ್ವೋತ್ತರ ಪದಗಲ ಸ್ಥಾನಪಲ್ಲಟಗೊಳ್ಳವುದು

ಉದಾಹರಣೆ:

ಮೂಗಿನ+ತುದಿ=ತುದಿಮೂಗು

ಕೈ+ಅಡಿ+ಅಂಗೈ

ಕಾಲಿನ+ಅಡಿ=ಅಡಿಗಾಲು

ರಾತ್ರಿಯ+ಮದ್ಯೆ=ಮದ್ಯರಾತ್ರಿ

ಕಣ್ಣಿನ+ಕಡೆಗೆ=ಕಡೆಗಣ್ಣು


ದ್ವಂದ್ವ ಸಮಾಸ : ಎಲ್ಲಾ ಪದಗಳ ಅರ್ಥವೂ ಪ್ರಧಾನವಾಗಿರುವುದು

ಉದಾಹರಣೆ:

ರಾಮ+ಲಕ್ಷ್ಮಣ +ಸೀತೆ=ರಾಮಲಕ್ಷ್ಮಣಸೀತೆಯರು

ಕೆರೆಯೂ+ಬಾವಿಯೂ+ಕಟ್ಟೆಯೂ=ಕೆರೆಬಾವಿಕಟ್ಟೆಗಳು

ಕೃಷ್ಣನು+ಅರ್ಜುನನು=ಕೃಷ್ಣಾರ್ಜುನರು

ತಂದೆಯೂ+ತಾಯಿಯರು= ತಂದೆ ತಾಯಿಯರು

ಧನವೂ+ಧಾನ್ಯವೂ=ಧನಧಾನ್ಯವೂ

ನಕುಲರು+ಸಹದೇವರು=ನಕುಲಸಹದೇವರು


ಬಹುರ್ವೀಹಿ ಸಮಾಸ: ಅನ್ಯಪ್ರಧಾನಾರ್ಥ ಕೊಡುವ ಸಮಾಸ

ಉದಾಹರಣೆ:

ಮೂರು+ಕಣ್ಣುಳ್ಳವನೂ ಯಾವನೋ=ಮುಕ್ಕಣ್ಣ (ಶಿವ)

ಹಣೆಯಲ್ಲಿ+ಕಣ್ಣುಳ್ಳವನೂ ಯಾವನೋ=ಹಣೆಗಣ್ಣ(ಶಿವ)

ನಿಡಿದಾದ+ಮೂಗುಳ್ಳವಳು=ನಿಡಿಮೂಗು

ಕಡಿದು+ಚಾಗವುಳ್ಳವುನು=ಕಡುಚಾಗಿ(ಕರ್ಣ)

ಛಲವೂ+ಅಧಿಯಲ್ಲಿ=ಛಲವಾಧಿಯಲ್ಲಿ(ದುರ್ಯೋಧನ)

ಅರ್ಧ+ಅಂಗವುಳ್ಳವಳು=ಅರ್ದಾಂಗಿ

ನಾಲ್ಕು+ಮುಖವುಳ್ಳವನು=ನಾಲ್ಮುಗ(ಬ್ರಹ್ಮ)


ಕ್ರಿಯಾ ಸಮಾಸ : ಪೂರ್ವ ಪದವೂ ದಾತುವನ್ನು (ಯಾವುದೆ ವಿಭಕ್ತಿ ಪ್ರತೇಯವನ್ನು) ಉತ್ತರ ಪದ
ವೂ ಕ್ರಿಯೆಯನ್ನು ಸೂಚಿಸುವುದು

ಉದಾಹರಣೆ:

ವಿಷವನ್ನು+ಕಾರು=ವಿಷಕಾರು

ಕೈಯನ್ನು+ಮುಗಿ=ಕೈಮುಗಿ

ಬಿಲ್ಲನ್ನು+ಎತ್ತು=ಬಿಲ್ಲೆತ್ತು

ತಲೆಯನ್ನು+ಕೆಡವು=ತಲೆಗೆಡುವು

ನೀರಿನಿಂದ ಕೂಡೂ+ನೀರ್ಗೂಡು

ತಪದಲ್ಲಿ+ಇರು=ತಪವಿರು


ಗಮಕ ಸಮಾಸ ಅಥವಾ ಕರ್ಮಧಾರಯ ಸಮಾಸದ ಪ್ರಬೇದ ಅಥವಾ ಪ್ರಕಾರ ಕೇಶಿರಾಜನ ಪ್ರಕಾರ ಇದು ಕನ್ನಡದ ಒಂದು ಅಸಾದರಣ ಲಕ್ಷಣಗಳ್ಳಿ ಒಂದು

ಉದಾಹರಣೆ:

ಅವನು+ಹುಡುಗ=ಆ ಹುಡುಗ

ಅವಳು + ಹುಡುಗಿ= ಅ ಹುಡುಗಿ

ಅದು+ಮರ=ಆ ಮರ

ಇದು + ಮರ = ಈ ಮರ

ಇದು + ಶಾಲೆ = ಈ ಶಾಲೆ

Kannada book

🌹ಪ್ರಮುಖ ಗ್ರಂಥಗಳು ಹಾಗು ಗ್ರಂಥ ರಚನಾಕಾರರು. :

☀️ಹರಿಹರ
ಗ್ರಂಥಗಳು 👉 ಗಿರಿಜಾಕಲ್ಯಾಣ
ಪಂಪಾಶತಕ.  ರಕ್ಷಾಶತಕ.  ಮುಡಿಗೆಯ ಅಷ್ಟಕ.
  ಶಿವಗಣದ ರಗಳೆಗಳು 


☀️ಕೆರೆಯ ಪದ್ಮರಸ
ಗ್ರಂಥ👉 ದಿಕ್ಷಾಭೋಧೆ


☀️ ರಾಘವಾಂಕ 
ಗ್ರಂಥಗಳು 👉 ಹರಿಚಂದ್ರ ಚಾರಿತ್ರ. ಸಿದ್ಧರಾಮ ಚಾರಿತ್ರ.  ವೀರೇಶ್ವರ ಚರಿತೆ.  ಸೋಮನಾಥ ಚಾರಿತ್ರ . ಶರಭಚಾರಿತ್ರ . ಹರಿಹರಮಹತ್ವ.


☀️ ನೇಮಿಚಂದ್ರ 
ಗ್ರಂಥ 👉 ಲೀಲಾವತಿ.  ನೇಮಿನಾಥಪುರಾಣ


☀️ ರುದ್ರಭಟ್ಟ
ಗ್ರಂಥ👉 ಜಗನಾಥವಿಜಯ.  ರಸಕಲಿಕೆ?


☀️ ಅಗ್ಗಳ.
ಗ್ರಂಥ 👉 ಚಂದ್ರಪ್ರಭಪುರಾಣ.  ರೊಪಸ್ತವನಮಣಿಪ್ರವಳ? . ಜಿನಸ್ಥಾನಸ್ತವನ? 


☀️ ಆಚಣ್ಣ
ಗ್ರಂಥ 👉 ವರ್ದಮಾನಪುರಾಣ.  ಶ್ರೀಪದಾಶೀತ 


☀️ ಕವಿಕಾಮ
ಗ್ರಂಥ 👉 ಶೃಂಗಾರರತ್ನಾಕರ. ಸ್ತನಶತಕ? 


☀️ ಬಂಧುವರ್ಮ 
ಗ್ರಂಥ 👉 ಹರಿವಂಶಾಭ್ಯುದಯ
ಜೀವಸಂಭೋದನೆ


☀️ ದೇವಕವಿ
ಗ್ರಂಥ 👉 ಕುಸಾಮಾವಳಿ


☀️ ಪಾರ್ಶ್ವಪಂಡಿತ
ಗ್ರಂಥ 👉 ಪಾರ್ಶ್ವನಾಥಪುರಾಣ

KANNADA

👌ಕನ್ನಡದ ಪ್ರಸಿದ್ಧ ಕಾದಂಬರಿಗಳು
*ಮಲೆಗಳಲ್ಲಿ ಮದುಮಗಳು , ಕಾನೂನು ಹೆಗ್ಗಡತಿ -ಕುವೆಂಪು
*ಮರಳಿ ಮಣ್ಣಿಗೆ,ಮೂಕಜ್ಜಿಯ ಕನಸುಗಳು,ಬೆಟ್ಟದ ಜೀವ,ಮೈಮನಗಳ ಸುಳಿಯಲ್ಲಿ , ಚೋಮನ ದುಡಿ - ಶಿವರಾಂ ಕಾರಂತ್
*ಪರ್ವ - ಎಸ್.ಎಲ್.ಭೈರಪ್ಪ 
*ಕಾಡು-ಶ್ರೀ ಕೃಷ್ಣ ಆಲನಹಳ್ಳಿ

👌 ಕನ್ನಡದ ಪ್ರಸಿದ್ಧ ನಾಟಕಗಳು 
*ಬೆರಳ್ ಕೊರಳ್ -ಕುವೆಂಪು
*ಶಾಂತಾ,ಸಾವಿತ್ರಿ ,ಉಷಾ,ಮಂಜುಳ ,
ಯಶೋಧರ,ಕಾಕನ ಕೋಟೆ,ಪುರಂದರದಾಸ,ಕಾಳಿದಾಸ -ಮಾಸ್ತಿ ವೆಂಕಟೇಶ್ ಅಯ್ಯಂಗಾರ್
*ಯಯಾತಿ,ನಾಗಮಂಡಲ ,ತಲೆದಂಡ - ಗಿರೀಶ್ ಕಾರ್ನಾಡ್
*ಕುಂಟಾ ಕುಂಟಾ ಕುರವತ್ತಿ ,ಟಿಂಗರ ಬುಡ್ಡಣ್ಣ-ಚಂದ್ರಶೇಖರ್ ಪಾಟೀಲ್
*ನೀ ಕೊಡೆ ನಾ ಬಿಡೆ ,ಶತಾಯ ಗತಾಯ -ಆದ್ಯ ರಂಗಾಚಾರ್ಯ (ಶ್ರೀರಂಗ)
*ಅಶ್ವಥಾಮನ್- ಬಿ.ಎಂ.ಶ್ರೀ
*ರಾಕ್ಷಸನ ಮುದ್ರಿಕೆ -ತೀ. ನಂ. ಶ್ರೀ
*ಬಾಳು ಬೆಳಗಿತು-ಅ. ನ. ಕೃ
*ಪಟ್ಟಣದ ಹುಡುಗಿ - ಬಸವರಾಜ್ ಕಟ್ಟಿಮನಿ
*ನನ್ನ ತಂಗಿಗೊಂದು ಗಂಡು ಕೊಡಿ -ಪಿ.ಲಂಕೇಶ್
*ಜೋಕುಮಾರ ಸ್ವಾಮಿ ,ಸಿರಿ ಸಂಪಿಗೆ -ಚಂದ್ರಶೇಖರ್ ಕಂಬಾರ
*ಮಹಾಚೈತ್ರ -ಎಚ್.ಎಸ್.ಶಿವಪ್ರಕಾಶ್ 
*ಮೂಕನ ಮಕ್ಕಳು -ವೈದೇಹಿ (ಜಾನಕಿ)

👌ಸಾಂಗತ್ಯ ಕೃತಿಗಳು 
*ಭರತೇಶ ವೈಭವ -ರತ್ನಾಕರವರ್ಣಿ
*ಸೊಬಗಿನ ಸೋನೆ- ದೇವರಾಜ
*ಹದಿಬದೆಯ ಧರ್ಮ - ಸಂಚಿ ಹೊನ್ನಮ್ಮ
 
👌ಅಲಂಕಾರಿಕ ಗ್ರಂಥಗಳು 
*ನಾಟ್ಯಶಾಸ್ತ್ರ -ಭಾರತ 
*ಕಾವ್ಯದರ್ಶಿ - ದಂಡಿ
*ಕಾವ್ಯ ಪ್ರಕಾಶ -ಮಮ್ಮಟ
*ಕವಿರಾಜ ಮಾರ್ಗ -ಶ್ರೀ ವಿಜಯ
*ಕಾವ್ಯವಲೋಕನ-ನಾಗವರ್ಮ 2

👌ಚಂಪೂ ಕಾವ್ಯಗಳು
*ಶಾಂತಿ ಪುರಾಣ -ಪೊನ್ನ 
*ಧರ್ಮಾಮೃತ-ನಯಸೆನ
*ಗಿರಿಜಾ ಕಲ್ಯಾಣ- ಹರಿಹರ
*ಯಶೋಧರ ಚರಿತೆ -ಜನ್ನ
*ಕಬ್ಬಿಗರ ಕಾವ -ಆಂಡಯ್ಯ
 
👌 ಛಂದಸ್ಸು ಕೃತಿಗಳು 
*ಛಂದೋಬುದಿ-1ನೇ ನಾಗವರ್ಮ
*ಛಂದೋನುಶಾಸನಂ-ಜಯಕೀರ್ತಿ
ಮಾನಸಸೋಲ್ಲಾಸ-2ನೇ ಸೋಮೇಶ್ವರ
ಹೊಸಗನ್ನಡ ಛಂದಸ್ಸು -ತೀ. ನಂ. ಶ್ರಿ

👌ಕನ್ನಡದ ಬಿರುದಾಂಕಿತರು 
*ದಾನ ಚಿಂತಾಮಣಿ -ಅತ್ತಿಮಬ್ಬೆ
*ಕನ್ನಡದ ಶೇಕ್ಸ್ ಪಿಯರ್-ಕಂದಗಲ್ ಹನುಮಂತರಾಯ 
*ಕನ್ನಡದ ಕೋಗಿಲೆ -ಪಿ.ಕಳಿಂಗರಾವ್
*ಕನ್ನಡದ ವರ್ಡ್ಸವರ್ತ್ -ಕುವೆಂಪು
*ಕಾದಂಬರಿ ಸಾರ್ವಭೌಮ-ಅ. ನ.ಕೃ
*ಅಭಿನವ ಕಾಳಿದಾಸ-ಬಸವಪ್ಪ ಶಾಸ್ತ್ರಿ
*ಕನ್ನಡದ ದಾಸಯ್ಯ -ಶಾಂತಕವಿ
*ಕಾದಂಬರಿ ಪಿತಾಮಹ -ಗಳಗನಾಥ
ಸಂತ ಕವಿ -ಪು.ತೀ. ನರಸಿಂಹಾಚಾರ್ಯ
*ಕರ್ನಾಟಕ ಶಾಸನ ಪಿತಾಮಹ-ಬಿ.ಎಲ್.ರೈಸ್
*ಕನ್ನಡದ ಕಾಳಿದಾಸ - ಎಸ.ವಿ.ಪರಮೇಶ್ವರ್ ಭಟ್
*ರಸ ಋಷಿ -ಕುವೆಂಪು
*ದಲಿತ ಕವಿ -ಸಿದ್ದಲಿಂಗಯ್ಯ
*ಕರ್ನಾಟಕ ಸಂಗೀತ ಪಿತಾಮಹ -ಪುರಂದರದಾಸ
*ಕನ್ನಡದ ಕುಲಪುರೋಹಿತ -ಆಲೂರು ವೆಂಕಟರಾಯರು
 
👌ಆತ್ಮ ಕಥೆಗಳು 
*ಮಾಸ್ತಿ ವೆಂಕಟೇಶ್ ಅಯ್ಯಂಗಾರ್ - ಭಾವ
*ಹುಚ್ಚು ಮನಸಿನ ಹತ್ತು ಮುಖಗಳು-ಕಾರಂತ್
*ನಡೆದು ಬಂದ ದಾರಿ -ಬೇಂದ್ರೆ
*ಅರವಿಂದ್ ಮಾಲ್ಲಗತ್ತಿ-ಗೌರ್ನಮೆಂಟ್ ಬ್ರಾಹ್ಮಣ
*ನೆನಪಿನ ದೋಣಿಯಲಿ -ಕುವೆಂಪು
*ಕಾದಂಬರಿಕಾರನ ಬದುಕು -ಬಸವರಾಜ್ ಕಟ್ಟಿಮನಿ
*ಪಿ.ಲಂಕೇಶ್-ಹುಳಿ ಮಾವಿನ ಮರ
*ಗುಬ್ಬಿ ವೀರಣ್ಣ -ಕಲೆಯೋ ಕಾಯಕ 
*ಕಡಿದಾಳ್ ಮಂಜಪ್ಪ -ನನಸಾಗದ ಕನಸು

👌ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೆತರು
*ಕುವೆಂಪು -ಶ್ರೀ ರಾಮಾಯಣ ದರ್ಶನಂ (1955) 
*ದ.ರಾ.ಬೇಂದ್ರೆ -ಅರಳು ಮರಳು (1958)
*ಶಿವರಾಂ ಕಾರಂತ್ -ಯಕ್ಷಗಾನ ಬಯಲಾಟ(1959)
*ಮಾಸ್ತಿ ವೆಂಕಟೇಶ್ ಅಯ್ಯಂಗಾರ್ -ಸಣ್ಣ ಕತೆಗಳು (1968)
*ಜಿ.ಸ್.ಶಿವರುದ್ರಪ್ಪ-ಕಾವ್ಯರ್ಥ ಚಿಂತನ
*ಗೀತಾ ನಾಗಭೂಷಣ್ -ಬದುಕು (ಇದೊಂದು ಕಾದಂಬರಿ)

KANNADA alphabetical

ಕನ್ನಡ ವರ್ಣಮಾಲೆಯ ಸಂಗ್ರಹ

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ

ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ

ವರ್ಣಮಾಲೆಯ ವಿಧಗಳು

* ಸ್ವರಗಳು
* ವ್ಯಂಜನಗಳು
* ಯೋಗವಾಹಗಳು

ಸ್ವರಗಳು:13

“ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತೇವೆ”.

ಉದಾ: ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ

ಸ್ವರಗಳ ವಿಧಗಳು

* ಹ್ರಸ್ವ ಸ್ವರ
* ದೀರ್ಘ ಸ್ವರ
* ಪ್ಲುತ ಸ್ವರ

ಹ್ರಸ್ವ ಸ್ವರ:6

“ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಹ್ರಸ್ವಸ್ವರ ಅಕ್ಷರಗಳು ಎನಿಸುವುದು”.

ಉದಾ: ಅ ಇ ಉ ಋ ಎ ಒ

ದೀರ್ಘ ಸ್ವರ:7

“ಎರಡು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ದೀರ್ಘ ಸ್ವರ ಎನ್ನಲಾಗಿದೆ”.

ಉದಾ: ಆ ಈ ಊ ಏ ಓ ಐ ಔ

ಪ್ಲುತ ಸ್ವರ:

“ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಪ್ಲುತ ಸ್ವರ ಎನ್ನಲಾಗಿದೆ.

ಉದಾ: ಅಕ್ಕಾ, ಅಮ್ಮಾ
ಕ್+ಅ=ಕ
ಮ್+ಅ=ಮ
ಯ್+ಅ=ಯ

ಸಂಧ್ಯಾಕ್ಷರಗಳು:4

ಏ, ಐ, ಒ, ಔ



ವ್ಯಂಜನಗಳು:34

“ಸ್ವರಾಕ್ಷರಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳಿಗೆ ವ್ಯಂಜನಗಳು ಎಂದು ಕರೆಯುತ್ತೇವೆ”.

ವ್ಯಂಜನಗಳ ವಿಧಗಳು:2

1. ವರ್ಗೀಯ ವ್ಯಂಜನಾಕ್ಷರಗಳು
2. ಅವರ್ಗೀಯ ವ್ಯಂಜನಾಕ್ಷರಗಳು

ವರ್ಗೀಯ ವ್ಯಂಜನಾಕ್ಷರಗಳು:25

“ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಲ್ಲಡುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎಂದು ಕರೆಯುತ್ತೇವೆ”.

ಉದಾ:
ಕ ವರ್ಗ – ಕ ಖ ಗ ಘ ಙ
ಚ ವರ್ಗ – ಚ ಛ ಜ ಝ ಞ
ಟ ವರ್ಗ – ಟ ಠ ಡ ಢ ಣ
ತ ವರ್ಗ – ತ ಥ ದ ಧ ನ
ಪ ವರ್ಗ– ಪ ಫ ಬ ಭ ಮ

ವರ್ಗೀಯ ವ್ಯಂಜನಾಕ್ಷರಗಳ ವಿಧಗಳು

* ಅಲ್ಪ ಪ್ರಾಣಾಕ್ಷರಗಳು
* ಮಹಾ ಪ್ರಾಣಾಕ್ಷರಗಳು
* ಅನುನಾಸಿಕಾಕ್ಷರಗಳು



ಅಲ್ಪ ಪ್ರಾಣಾಕ್ಷರಗಳು:10

“ಕಡಿಮೆ ಸ್ವರದಿಂದ / ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಕಾಗುಣಿತಾಕ್ಷರಗಳಿಗೆ ಅಲ್ಪ ಪ್ರಾಣಾಕ್ಷರಗಳು ಎನ್ನಲಾಗಿದೆ”.

ಉದಾ:
ಕ, ಚ, ಟ, ತ, ಪ
ಗ, ಜ, ಡ, ದ, ಬ

ಮಹಾ ಪ್ರಾಣಾಕ್ಷರಗಳು:10

“ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ಎರಡನೆಯ ಮತ್ತು ನಾಲ್ಕನೆಯ ವ್ಯಂಜನಗಳಿಗೆ ಮಹಾ ಪ್ರಾಣಾಕ್ಷರಗಳು ಎನ್ನಲಾಗಿದೆ

ಉದಾ:
ಖ, ಛ ,ಠ, ಧ, ಫ
ಘ, ಝ, ಢ, ಧ, ಭ

ಅನುನಾಸಿಕಾಕ್ಷರಗಳು: 5

“ಮೂಗಿನ ಸಹಾಯದಿಂದುಚ್ಚರಿಸಲ್ಪಡುವ ವರ್ಣಕ್ಕೆ ಅನುನಾಸಿಕಾಕ್ಷರಗಳು ಎನ್ನಲಾಗಿದೆ”

ಉದಾ:
ಙ, ಞ, ಣ, ನ, ಮ



ಅವರ್ಗೀಯ ವ್ಯಂಜನಾಕ್ಷರಗಳು: 9

“ವರ್ಗಗಳಾಗಿ ವಿಂಗಡಿಸಲಾರದ ವ್ಯಂಜನಗಳಿಗೆ ಅವರ್ಗೀಯ ವ್ಯಂಜನಾಕ್ಷರಗಳೆಂದು ಹೆಸರು”.

ಉದಾ:
ಯ, ರ, ಲ, ವ, ಶ, ಷ, ಸ ,ಹ, ಳ

ಯೋಗವಾಹಗಳು: 2

“ಬೇರೆ ಅಕ್ಷರಗಳ ಸಹಯೋಗದೊಂದಿಗೆ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಯೋಗವಾಹಗಳು ಎನ್ನಲಾಗಿದೆ”.

ಅಂ ಅಃ

ಯೋಗವಾಹಗಳ ವಿಧಗಳು

1. ಅನುಸ್ವಾರ ಂ
2. ವಿಸರ್ಗ ಃ

ಅನುಸ್ವಾರ {ಂ}

“ಯಾವುದೇ ಅಕ್ಷರವು ಒಂದು ಸೊನ್ನೆ(ಂ) ಬಿಂದು, ಎಂಬ ಸಂಕೇತವನ್ನು ಹೊಂದಿದ್ದರೆ ಅದು ಅನುಸ್ವಾರಾಕ್ಷರ ಎನಿಸುವುದು”,

ಉದಾ: ಅಂಕ, ಒಂದು, ಎಂಬ

ವಿಸರ್ಗ {ಃ}

“ಯಾವುದೇ ಅಕ್ಷರವು ಬಿಂದು ಸಮೇತ ಅಂದರೆ ಒಂದರ ಮೇಲೊಂದು ಇರುವ ಎರಡು ಸೊನ್ನೆಗಳ ಸಂಕೇತವನ್ನು ಹೊಂದಿದ್ದರೆ ಅದು ವಿಸರ್ಗಾಕ್ಷರ
 ಎನಿಸುವುದು”

ಉದಾ: ಅಂತಃ, ದುಃಖ, ಸಃ, ನಃ

ಗುರುವಾರ, ಏಪ್ರಿಲ್ 01, 2021

ಬ್ರಿಟೀಷ್ ಕಾಲದ ಕೆಲವು ಮುಖ್ಯ ಘಟನೆಗಳು

★ ಬ್ರಿಟೀಷ್ ಕಾಲದ ಕೆಲವು ಮುಖ್ಯ ಘಟನೆಗಳು :
━━━━━━━━━━━━━━━━━━━━
●.ಸತಿ ಪದ್ದತಿಯ ನಿರ್ಮೂಲನೆ  ---- ವಿಲಿಯಂ ಬಂಟಿಕ್

●.ದತ್ತು ಮಕ್ಕಳಿಗೆ ಹಕ್ಕಿಲ್ಲ --------ಡಾಲ್ ಹೌಸಿ

●.ಭಾರತೀಯ ಶಾಸನಗಳ ಕೌನ್ಸಿಲ್ ಆಕ್ಟ್ ----ಲಾರ್ಡ್ ಕ್ಯಾನಿಂಗ್

●.ಇಲ್ಬಿರ್ಟ್ ಬಿಲ್----- ರಿಪ್ಪನ್

●.ಭಾರತೀಯ ಕೌನ್ಸಿಲ್ ಆಕ್ಟ್ ----ಲ್ಯಾನ್ಸ್ ಡೌನ್

●.ಮಾರ್ಲೆ-ಮಿಂಟೋ ಸುಧಾರಣೆ------ ಮಿಂಟೋ

●.ರೌಲತ್ ಕಾಯ್ದೆ -------ಚೆಲ್ಮ್ಸ್ ಫೋರ್ಡ್

●.ಸೈಮನ್ ಕಮಿಷನ್ ------ಇರ್ವಿನ್

●.ಗಾಂಧಿ - ಇರ್ವಿನ್ ಮಾತುಕತೆ ------ಇರ್ವಿನ್

●.ಕಮ್ಯುನಲ್ ಅವಾರ್ಡ್------ ವಿಲ್ಲಿಂಗ್ಟನ್

●.ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ -----ವಿಲ್ಲಿಂಗ್ಟನ್

●.ಕ್ರಿಪ್ಸ್ ಕಾಯ್ದೆ------ ಲಿಂಗ್ನಿತ್ಗೋ

●.INA ವಿಚಾರಣೆ------- ವೇವೆಲ್

●.ವೇವೆಲ್ ಯೋಜನೆ ------ವೇವೆಲ್

●.ಕ್ಯಾಬಿನೆಟ್ ಮಿಷನ್ ಪ್ಲಾನ್------- ವೇವೆಲ್

●.ಭಾರತೀಯ ಸ್ವಾತಂತ್ರಕಾಯ್ದೆ----- ಮೌಂಟ್ ಬ್ಯಾಟನ್

●.ಎರಡನೇ ದುಂಡುಮೇಜಿನ ಸಭೆ --------ವಿಲ್ಲಿಂಗ್ಟನ್

●.ರೆಗ್ಯುಲೇಟಿಂಗ್ ಕಾಯ್ದೆ - 1773 -------ವಾರೆನ್ ಹೇಸ್ಟಿಂಗ್ಸ್ ( ಭಾರತದ ಮೊದಲ ಗೌರ್ನರ್ ಜನರಲ್)

●.ಜಮೀನ್ದಾರಿ ಕಾಯ್ದೆ --------ಕಾರ್ನ್ ವಾಲಿಸ್

●.ಸಹಾಯಕ ಸೈನ್ಯ ಪದ್ದತಿ----------- ವೆಲ್ಲೆಸ್ಲಿ

ಸಾಮಾನ್ಯ ಕನ್ನಡ

SDA/FDA ಪರೀಕ್ಷೆಗಾಗಿ ಸಾಮಾನ್ಯ ಕನ್ನಡ...

>ನವೋದಯ ಕನ್ನಡ ಸಾಹಿತ್ಯದ ಆಚಾರ್ಯ ಪುರುಷ & ಕನ್ನಡದ ಕಣ್ವ-ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ(ಬಿ.ಎಂ.ಶ್ರೀ). 
>ಸಣ್ಣ ಕಥೆಗಳ ಜನಕ-ಮಾಸ್ತಿ ವೆಂಕಟೇಶ್ ಅಯ್ಯಂಗಾರ್. 
>ಪ್ರೇಮ ಕವಿ- ಕೆ.ಎಸ್.ನರಸಿಂಹಸ್ವಾಮಿ. 
>ಶೃಂಗಾರ ಕವಿ-ರತ್ನಾಕರವರ್ಣಿ. 
>ರಗಳೆ ಕವಿ-ಹರಿಹರ. 
>ಷಟ್ಪದಿ ಬ್ರಹ್ಮ-ರಾಘವಾಂಕ. 
>ಚುಟುಕು ಬ್ರಹ್ಮ- ದಿನಕರ ದೇಸಾಯಿ. 
>ಕನ್ನಡದ ಪ್ರಥಮ ಕಥೆಗಾರ್ತಿ-ಕೊಡಗಿನ ಗೌರಮ್ಮ.

🔘 ಅಣೆಕಟ್ಟಿನ ಹೆಸರು •ನದಿ •ನಿರ್ಮಿತ ಸ್ಥಳ

🔘 ಅಣೆಕಟ್ಟಿನ ಹೆಸರು •ನದಿ •ನಿರ್ಮಿತ ಸ್ಥಳ

1. ತುಂಗಾ ಭದ್ರ ಅಣೆಕಟ್ಟು• ತುಂಗಾಭದ್ರ • ಕರ್ನಾಟಕ 

2. ಮೆಟ್ಟೂರು ಜಲಾಶಯ •ಕಾವೇರಿ • ತಮಿಳುನಾಡು 

3. ಕೃಷ್ಣರಾಜಸಾಗರ ಅಣೆಕಟ್ಟು • ಕಾವೇರಿ • ಕರ್ನಾಟಕ 

4. ಮೈಥೋನ್ ಅಣೆಕಟ್ಟು • ಬರಾಕರ್ ನದಿ •ಜಾರ್ಖಂಡ್ 

5. ಉಕಾಯಿ ಅಣೆಕಟ್ಟು • ತಾಪಿ ನದಿ •ಗುಜರಾತ್ 
6. ಇಂದಿರಾ ಸಾಗರ್ ಅಣೆಕಟ್ಟು •ನರ್ಮದಾ ನದಿ • ಮಧ್ಯಪ್ರದೇಶ

7. ಹಿರಾಕುಡ್ ಅಣೆಕಟ್ಟು • ಮಹಾನದಿ ನದಿ • ಒರಿಸ್ಸಾ 

8. ಚೆರುಥಾನಿ ಅಣೆಕಟ್ಟು • ಚೆರುಥಾನಿ • ಕೇರಳ 

9. ಬಗ್ಲಿಹಾರ್ ಅಣೆಕಟ್ಟು • ಚೆನಾಬ್ ನದಿ •ಜಮ್ಮು ಮತ್ತು ಕಾಶ್ಮೀರ 

10. ರಂಜಿತ್ ಸಾಗರ ಅಣೆಕಟ್ಟು • ರಾವಿ ನದಿ • ಪಂಜಾಬ್

11. ಶ್ರೀಶೈಲಂ ಅಣೆಕಟ್ಟು •ಕೃಷ್ಣಾ ನದಿ •ಆಂಧ್ರಪ್ರದೇಶ 

12. ಸರ್ದಾರ್ ಸರೋವರ ಅಣೆಕಟ್ಟು • ನರ್ಮದಾ ನದಿ • ಗುಜರಾತ್
 
13. ಭಾಕ್ರಾ ನಂಗಲ್ ಅಣೆಕಟ್ಟು •ಸಟ್ಲೆಜ್ ನದಿ • ಪಂಜಾಬ್ ಮತ್ತು ಹಿಮಾಚಲ ಪ್ರದೇಶ 

14. ಕೊಯ್ನಾ ಅಣೆಕಟ್ಟು   • ಕೊಯ್ನಾ ನದಿ • ಮಹಾರಾಷ್ಟ್ರ 

15. ಇಡುಕ್ಕಿ ಕಮಾನು ಅಣೆಕಟ್ಟು •ಪೆರಿಯಾರ್ ನದಿ •ಕೇರಳ 

16. ಲಖ್ವಾರ್ ಅಣೆಕಟ್ಟು • ಯಮುನಾ ನದಿ • ಉತ್ತರಾಖಂಡ್ 

17. ತೆಹ್ರಿ ಅಣೆಕಟ್ಟು • ಭಾಗೀರಥಿ ನದಿ • ಉತ್ತರಾಖಂಡ್

ಕರ್ನಾಟಕದ ಪ್ರಖ್ಯಾತ ರಾಜರುಗಳು ಮತ್ತು ಅವರ ಬಿರುದುಗಳು

★ ಕರ್ನಾಟಕದ ಪ್ರಖ್ಯಾತ ರಾಜರುಗಳು ಮತ್ತು ಅವರ ಬಿರುದುಗಳು ★

* ಅಶೋಕ - ದೇವನಾಂಪ್ರಿಯ
*೨ನೇ ಶಾತಕರ್ಣಿ - ದಕ್ಷಿಣಪಥಸಾರ್ವಭೌಮ‌
* ಗೌತಮಿ ಪುತ್ರ - ತ್ರೈಸಮುದ್ರತೋಯಪಿತವಾಹನ 
* ಮಯೂರ ವರ್ಮ - ಕರ್ನಾಟಕದ ಪ್ರಥಮ ಚಕ್ರವರ್ತಿ 
* ಕಾಕುಸ್ತವರ್ಮ - ಕದಂಬ ಅನರ್ಘ್ಯರತ್ನ 
* ದುರ್ವಿನೀತ - ಧರ್ಮಮಹಾರಾಜಾಧಿ ರಾಜ 
* ಚಾವುಂಡರಾಯ - ರಣರಂಗಸಿಂಹ 
* ೧ನೇ ಪುಲಕೇಶಿ - ರಣವಿಕ್ರಮ 
* ಮಂಗಳೇಶ - ಪರಮಭಾಗವತ 
* ೨ನೇ ಪುಲಕೇಶಿ - ಸತ್ಯಾಶ್ರಯ, ಪರಮೇಶ್ವರ 
* ದ್ರುವ - ಕಾಳವಲ್ಲಭ 
* ಅಮೋಘ ವರ್ಷ - ನೃಪತುಂಗ 
* ಸತ್ಯಾಶ್ರಯ - ಇರವಬೆಡಂಗ 
* ೬ನೇ ವಿಕ್ರಮಾದಿತ್ಯ - ತ್ರಿಭುವನ ಮಲ್ಲ - ಪೆರ್ಮಾಡಿ‌
* ೩ನೇ ಸೋಮೇಶ್ವರ - ಸರ್ವಜ್ಞ ಚಕ್ರವರ್ತಿ 
* ೨ನೇ ಬಿಜ್ಜಳ - ತ್ರಿಭುವನ ಮಲ್ಲ
* ವಿಷ್ಣುವರ್ಧನ - ತಲಕಾಡುಗೊಂಡ 
* ಬಸವೇಶ್ವರ- ಕರ್ನಾಟಕದ ಮಾರ್ಟಿನ್ ಲೂಥರ್
* ಶಂಕರಾಚಾರ್ಯ - ಷಣ್ಮತಸ್ಥಾಪನಾಚಾರ್ಯ 
* ರಾಮಾನುಜಾಚಾರ್ಯ - ಯತಿರಾಜ - ಸರ್ವಜ್ಞ 
* ೨ನೇ ದೇವರಾಯ - ಗಜಬೇಂಟೇಗಾರ 
* ೨ನೇ ಬಲ್ಲಾಳ - ಚೋಳರಾಜ್ಯ ಪ್ರತಿ ಸ್ಥಾಪನಾಚಾರ್ಯ 
* ೨ನೇ ಬಲ್ಲಾಳ - ಚೋಳರಾಜ್ಯ ಪ್ರತಿ ಸ್ಥಾಪನಾಚಾರ್ಯ 
* ಕೃಷ್ಣ ದೇವರಾಯ - ಯುವನರಾಜ್ಯ ಸ್ಥಾಪನಾಚಾರ್ಯ 
* ೧ ನೇ ಮಹಮ್ಮದ್ ಷಾ - ವಾಲಿ 
* ಮಹಮ್ಮದ್ ಗವಾನ್- ಖ್ವಾಜಾ - ಇ ಜಹಾನ್ 
* ೫ ನೇ ಮದಕರಿ ನಾಯಕ - ಚಂಡವಿಕ್ರಮರಾಯ 
* ಸದಾಶಿವನಾಯಕ - ಕೋಟೆಕೋಲಾಹಲ
* ದೊಡ್ಡಸಂಕಣ್ಣನಾಯಕ‌ - ಭುಜಕೀರ್ತಿ 
* ಕಂಠೀರವ ನರಸರಾಜ - ರಣಧೀರ 
* ಚಿಕ್ಕದೇವರಾಜ ಒಡೆಯರ್ - ನವಕೋಟಿ ನಾರಾಯಣ 
* ೧ನೇ ಕೆಂಪೇಗೌಡ - ಬೆಂಗಳೂರು ಸಂಸ್ಥಾಪಕ 
* ೩ನೇ ಕೆಂಪೇಗೌಡ - ಮಳೆ ಕೆಂಪರಾಯ 
* ಹೈದರಾಲಿ - ಫತೇ ಹೈದರ್ ಬಹದ್ದೂರ್ 
* ಟಿಪ್ಪು ಸುಲ್ತಾನ್ - ಮೈಸೂರಿನ ಹುಲಿ
* ೩ ನೇ ಕೃಷ್ಣರಾಜ - ಕರ್ನಾಟಕದ ನವೋದಯ ಉಷಾತಾರೆ 
* ಸಂಗೊಳ್ಳಿ ರಾಯಣ್ಣ - ಕಿತ್ತೂರಿನ ಯಮಕಿಂಕರ 
* ೧೦ನೇ ಚಾಮರಾಜ - ಗ್ರಾಂಡ್ ಕಮಾಂಡರ್ ಸ್ಟಾರ್ ಆಫ್ ಇಂಡಿಯಾ 
* ರಂಗಾಚಾರ್ಲು - ಕಂಪೇನಿಯನ್ ಆಪ್ ಇಂಡಿಯನ್ ಎಂಪೈರ್ 
* ೪ ನೇ ಕೃಷ್ಣರಾಜ - ರಾಜರ್ಷಿ, ಜಿ.ಸಿ.ಐ.ಇ
* ವಿಶ್ವೇಶ್ವರಯ್ಯ - ಸರ್. ಭಾರತರತ್ನ, ಕೈಗಾರಿಕ ಶಿಲ್ಪಿ
* ಇಸ್ಮಾಯಿಲ್ - ಸರ್. ಅಮೀನ್ ಉಲ್ ಮುಲ್ಕ್
* ಕಾಂತರಾಜ ಅರಸ್ - ಹಿಂದುಳಿದ ವರ್ಗಗಳ ಹಿತರಕ್ಷಕ 
* ಜಯಚಾಮರಾಜ - ಜಿ.ಸಿ.ಎಸ್.ಐ ಮತ್ತು ಜಿ.ಸಿ.ಬಿ.ಇ 
* ಆಲೂರು ವೆಂಕಟರಾವ್ - ಕನ್ನಡ ಕುಲಪುರೋಹಿತ 
* ಹರ್ಡೀಕರ್ ಮಂಜಪ್ಪ - ಕರ್ನಾಟಕ ಗಾಂದಿ 
* ಗಂಗಾಧರ ರಾವ್ ದೇಶಪಾಂಡೆ - ಕರ್ನಾಟಕ ಸಿಂಹ 
* ಕುವೆಂಪು - ರಾಷ್ಟ್ರಕವಿ 
* ಬಿ.ಎಂ.ಶ್ರೀ - ಕನ್ನಡದ ಕಣ್ವ 
* ಎಸ್.‌ನಿಜಲಿಂಗಪ್ಪ - ಕರ್ನಾಟಕ ರತ್ನ, ಕರ್ನಾಟಕ ಏಕೀಕರಣ ರುವಾರಿ

ಸಾಮಾನ್ಯ ವಿಜ್ಞಾನ

ಸಾಮಾನ್ಯ ವಿಜ್ಞಾನ: -

 1. ಭವಿಷ್ಯದ ಲೋಹ - ಟೈಟಾನಿಯಂ
 2. ಆಶಾ ಮೆಟಲ್ - ಯುರೇನಿಯಂ
 3. ಹೆವಿ ಮೆಟಲ್ - ಓಸ್ಮಿಯಮ್
 4. ಹೆಚ್ಚಿನ ಹೆವಿ ನೈಸರ್ಗಿಕ ಲೋಹಗಳು - ಯುರೇನಿಯಂ
 5. ಹಗುರವಾದ ಲೋಹ - ಲಿಥಿಯಂ
 6. ಹೆಚ್ಚು ಗಟ್ಟಿಯಾದ ಲೋಹ - ಪ್ಲಾಟಿನಂ
 7. ಕಠಿಣ ವಸ್ತು - ವಜ್ರ
 8. ಆಡಮ್ ವೇಗವರ್ಧಕ - ಪ್ಲಾಟಿನಂ
 9. ತ್ವರಿತ ಬೆಳ್ಳಿ - ಬುಧ
 10. ದ್ರವ ಲೋಹದ ಅಂಶಗಳು - ಬುಧ
 11. ದ್ರವ ನಾನ್ಮೆಟಲ್ ಪದಾರ್ಥಗಳು - ಬ್ರೋಮಿನ್
 12. ಮಳೆಬಿಲ್ಲಿನ ನಡುವಿನ ಬಣ್ಣ - ಹಸಿರು
 13. ಹೆಚ್ಚಿನ ಚದುರುವಿಕೆ - ನೇರಳೆ ಬಣ್ಣ
 14. ಕಡಿಮೆ ಸ್ಕ್ಯಾಟರ್ - ಕೆಂಪು ಬಣ್ಣ
 15. ಸಮೀಪದೃಷ್ಟಿ ದೋಷದ ಚಿಕಿತ್ಸೆಯಲ್ಲಿ - ಕಾನ್ಕೇವ್ ಲೆನ್ಸ್
 16. ದೂರದೃಷ್ಟಿಯ ಚಿಕಿತ್ಸೆಯಲ್ಲಿ - ಪೀನ ಮಸೂರ
 17. ಮಯೋಕಾರ್ಡಿಯಲ್ ದೋಷದ ಚಿಕಿತ್ಸೆಯಲ್ಲಿ - ಬೈಫೋಕಲ್ ಲೆನ್ಸ್
 18. ಪಟಾಕಿಗಳಲ್ಲಿ ಕೆಂಪು ಬಣ್ಣಕ್ಕೆ ಕಾರಣ - ಸ್ಟ್ರಾಂಷಿಯಂ
 19. ಪಟಾಕಿಗಳಲ್ಲಿ ಹಸಿರು ಬಣ್ಣಕ್ಕೆ ಕಾರಣ - ಬೇರಿಯಮ್
 20. ಪಟಾಕಿಗಳಲ್ಲಿ ಹಳದಿ ಬಣ್ಣ - ಸೋಡಿಯಂ
 21. ಪಟಾಕಿಗಳಲ್ಲಿ ನೀಲಿ ಬಣ್ಣ - ತಾಮ್ರ
 22. ಪಟಾಕಿಗಳಲ್ಲಿ ಬೆಳ್ಳಿಯ ಬಣ್ಣಕ್ಕೆ ಕಾರಣ - ಅಲ್ಯೂಮಿನಿಯಂ
 23. ಜೀವಶಾಸ್ತ್ರದ ಪಿತಾಮಹ - ಅರಿಸ್ಟಾಟಲ್ 
 24. ಸಸ್ಯಶಾಸ್ತ್ರದ ತಂದೆ - ಥಿಯೋಫ್ರೆಸ್ಟಸ್
 25. ವೈದ್ಯಕೀಯ ವಿಜ್ಞಾನದ ತಂದೆ - ಹಿಪೊಕ್ರೆಟಿಸ್
 26. ಗ್ಯಾಸ್ ಎಂಜಿನ್ ಆವಿಷ್ಕಾರಕ - ಡೈಮ್ಲರ್
 27. ಡೀಸೆಲ್ ಎಂಜಿನ್ ಆವಿಷ್ಕಾರಕ - ರುಡಾಲ್ಫ್ ಡೀಸೆಲ್
 28. ಸ್ಟೀಮ್ ಎಂಜಿನ್ ಆವಿಷ್ಕಾರಕ - ಜೇಮ್ಸ್ ವ್ಯಾಟ್
 29. ರೇಡಿಯೊದ ಸಂಶೋಧಕ - ಮಾರ್ಕೊನಿ
 30. ಸುರಕ್ಷತಾ ರೇಜರ್‌ನ ಆವಿಷ್ಕಾರಕ - ಜಿಲೆಟ್
 31. ಬದನೆಕಾಯಿಯ ನೀಲಿ ಬಣ್ಣ - ಬೆಟಾನಿನ್ ಕಾರಣ
 32. ಟರ್ನಿಪ್ನ ನೀಲಿ ಬಣ್ಣ - ಬೀಟೈನ್ ಕಾರಣ
 33. ಟೊಮೆಟೊ ಕೆಂಪು ಬಣ್ಣ - ಲೈಕೋಪೀನ್ ಕಾರಣ
 34. ಮೂಲಂಗಿಯ ವಿಕಿರಣ - ಐಸೊಸೈನೇಟ್ ಕಾರಣ
 35. ಅರಿಶಿನ ಹಳದಿ ಬಣ್ಣ - ಕ್ರಿಸ್ಪಿಮಿನ್ ಕಾರಣ
 36. ಟೊಮೆಟೊದಲ್ಲಿ ಆಮ್ಲ - ಆಕ್ಸಲಿಕ್
 37. ನಿಂಬೆಯಲ್ಲಿ ಆಮ್ಲ - ಸಿಟ್ರಿಕ್
 38. ಆಲಮ್ನಲ್ಲಿ ಆಮ್ಲ - ನೈಟ್ರಿಕ್
 39. ಸೇಬಿನಲ್ಲಿ ಆಮ್ಲ - ಮಲಿಕ್
 40. ವಿನೆಗರ್ನಲ್ಲಿ ಆಮ್ಲ - ಅಸಿಟಿಕ್
 ಸಮುದ್ರದ ನೀರಿನ 41. ಪಿಹೆಚ್ - 8.4
 42. ರಕ್ತದ ಪಿಹೆಚ್ - 7.4
 43. ಶುದ್ಧ ನೀರಿನ ಪಿಹೆಚ್ - 7
 44. ಸಿಂಹದ ವೈಜ್ಞಾನಿಕ ಹೆಸರು - ಪ್ಯಾಂಥೆರಾ ಲಿಯೋ
 45. ಚಿರತೆಯ ವೈಜ್ಞಾನಿಕ ಹೆಸರು - ಪ್ಯಾಂಥೆರಾ ಟೈಗ್ರಿಸ್
 46. ​​ಪಪ್ಪಾಯಿಯ ವೈಜ್ಞಾನಿಕ ಹೆಸರು - ಕ್ಯಾರಿಕಾ ಪಪ್ಪಾಯಿ
 47. ಸಾರಜನಕ ಅನ್ವೇಷಣೆ - ರುದರ್ಫೋರ್ಡ್
 48. ಆಮ್ಲಜನಕದ ಆವಿಷ್ಕಾರ - ಪ್ರೀಸ್ಟ್ಲಿ
 49. ನೈಟ್ರಸ್ ಆಕ್ಸೈಡ್ನ ಅನ್ವೇಷಣೆ - ಪ್ರೀಸ್ಟ್ಲಿ
 50. ನಗುವ ಅನಿಲ - ನೈಟ್ರಸ್ ಆಕ್ಸೈಡ್ 
💐✍💐✍💐✍💐✍💐✍

Indian army

🇮🇳ಇಂಡಿಯನ್ ಆರ್ಮಿ🇮🇳

⚜ಸ್ಥಾಪನೆ : - 1 ಏಪ್ರಿಲ್ 1895
⚜HQ: - ನವದೆಹಲಿ
⚜MOTTO: - SERVICE BEFORE SELF
🌈ಬಣ್ಣಗಳು: - ಚಿನ್ನ, ಕೆಂಪು, ಕಪ್ಪು

🇮🇳 ARMARY DAY: - 15 ಜನವರಿ
 2020 ರಲ್ಲಿ 72 ನೇ ಸೇನಾ ದಿನವನ್ನು ಆಚರಿಸಲಾಯಿತು.

💥 ಲಾಲ್ ಬಹದ್ದೂರ್ ಶಾಸ್ತ್ರಿ 1965 ರಲ್ಲಿ ಜೈ ಜವಾನ್ ಜೈ ಕಿಶನ್ ಎಂಬ ಘೋಷಣೆಯನ್ನು ನೀಡಿದ್ದರು.

💥 28 ನೇ ಸೇನಾ ಮುಖ್ಯಸ್ಥ --- ಜನರಲ್ ಮನೋಜ್ ಮುಕುಂದ್ ನಾರವಾನೆ

💥ವೈಸ್ -ಚೀಫ್ ಆಫ್ ಆರ್ಮಿ ಸ್ಟಾಫ್ 
〰- ಸತಿಂದರ್ ಕುಮಾರ್ ಸೈನಿ

💥ರಕ್ಷಣಾ ಸಚಿವ - ರಾಜನಾಥ್ ಸಿಂಗ್
💥ರಕ್ಷಣಾ ರಾಜ್ಯ ಸಚಿವ --- ಶ್ರೀಪಾದ ಯೆಸ್ಸೊ ನಾಯಕ್

🇮🇳INDIAN GALLANTRY AWARDS🇮🇳

 ❇ War times Awards --- ಪರಮ್ ವೀರ್ ಚಕ್ರ, ವೀರ್ ಚಕ್ರ, ಮಹಾವೀರ್ ಚಕ್ರ

 ❇️Peace time Award - ಅಶೋಕ ಚಕ್ರ, ಕೀರ್ತಿ ಚಕ್ರ ,, ಶೌರ್ಯ ಚಕ್ರ

 🇮🇳🎖ಪರಮ್ ವೀರ್ ಚಕ್ರದ ಮೊದಲ ಪ್ರಶಸ್ತಿ ಪುರಸ್ಕೃತ --- 🇮🇳ಮೇಜರ್ ಸೋಮನಾಥ್ ಶರ್ಮಾ (1947)

 ⚜Army ಮುಖ್ಯಸ್ಥ⚜
 🔹ಮನೋಜ್ ಮುಕುಂದ್ ನರವಾನೇ
❇️OPERATION NAMASTEY❇️
⚜ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಸಹಾಯ ಮಾಡಲು ಭಾರತೀಯ ಸೇನೆ COVID-19 ವಿರೋಧಿ ಅಭಿಯಾನವನ್ನು ಆರಂಭಿಸಿತು. 

🇮🇳INDIAN ARMY: 🇮🇳

 🔰ಜನವರಿ 2020 ರಂದು 
Airbone Exercise winged Raider ನ್ನು ನಡೆಸಿತ್ತು.
💐💐💐💐💐💐💐💐💐💐💐

ಕನ್ನಡ ಸಾಹಿತ್ಯ

.ಕನ್ನಡ ಸಾಹಿತ್ಯ,,,,, 

1) ಕನ್ನಡದ ಕಾವ್ಯ ಪಿತಾಮಹ ಯಾರು.?
☑️ ಪಂಪ

2) ರನ್ನನ ನಾಟಕೀಯ ಕಾವ್ಯ ಯಾವುದು,?
☑️ ಗದಾಯುದ್ಧ

3) ನಾಡೋಜ ಪಂಪ ಕೃತಿಯ ಕರ್ತೃ ಯಾರು.?
☑️ ಮುಳಿಯ ತಿಮ್ಮಪ್ಪಯ್ಯ

4) ಪಂಪನ ಲೌಕಿಕ ಕಾವ್ಯ ಯಾವುದು.?
☑️ ವಿಕ್ರಮಾರ್ಜುನ ವಿಜಯ

5) ಪಂಪ ಭಾರತದಲ್ಲಿ ವರ್ಣಿತವಾಗಿರುವ ಸರೋವರ ಯಾವುದು.?
☑️ ವೈಶಂಪಾಯನ

6) ಪಂಪಭಾರತದಲ್ಲಿ " ನೆತ್ತಮನಾಡಿ ,ಭಾನುಮತಿ ಸೋಲ್ತೋಡೆ
...ಮುತ್ತಿನ ಕೇಡನೆ ನೋಡಿ ನೋಡಿ ಬಳುತ್ತಿವೆ.," ಈ ಮಾತು ಯಾರ
ಸ್ನೇಹದ ಸಂಕೇತವಾಗಿದೆ..?
☑️ ಕರ್ಣ -ದುರ್ಯೋಧನ

7) ಹಿತಮಿತ ಮೃದು ವಚನ ,ಪ್ರಸನ್ನ
ಗಂಭೀರವದನ ರಚನ ಚತುರ '' ಯಾರ ಶೈಲಿಯಾಗಿದೆ..?
☑️ ಪಂಪ

8) ಪಂಪ ಭಾರತದಲ್ಲಿ ಕೊನೆಯಲ್ಲಿ
ಅರ್ಜುನನೊಡನೆ ಪಟ್ಟಕ್ಕೇರುವಳು ಯಾರು,?
☑️ ಸುಭದ್ರೆ

9) " ಬೆಳಗುವೆನಿಲ್ಲಿ ಲೌಕಿಕವನಲ್ಲಿ ಜಿನಾಗಮಂ " ಎಂಬ ಉಕ್ತಿ ಬರುವ ಕಾವ್ಯ,?
☑️ ಪಂಪ ಭಾರತ

10) " ಕರ್ಣರಸಾಯನ ಮಲ್ತೆ ಭಾರತಂ " ಎಂಬ ಉಕ್ತಿ ಬರುವ ಕಾವ್ಯ ಯಾವುದು..?
☑️ ಪಂಪ ಭಾರತ

11) ಪಂಪ ಭಾರತದಲ್ಲಿ ಬರುವ
"ಅತ್ಯುನ್ನತಿಯೊಳಮಂ ಸಿಂಧೂದ್ಭವಮಂ " ಎಂದರೆ ಯಾರನ್ನು
ಕರೆಯುತ್ತಾರೆ .?
☑️ ಭೀಷ್ಮ

12) " ಭೇದಿಸಲೆಂದು ದಲ್ ನುಡಿದರೆನ್ನದಿರೊಯ್ಯನೆ " ಎಂಬ ಕೃಷ್ಣ ಯಾರ ಕುರಿತು ಹೇಳಿದ್ದಾನೆ..?
☑️ ಕರ್ಣ

13) " ಪಿಡಿಯೆಂ ಚಕ್ರವನೆಂಬ ಚಕ್ರಯ
ನಿಳಾಚಕ್ರಂ ಭಯಂಗೊಳ್ವಿನಂ "
ಎಂದು ತನ್ನ ಕಾರ್ಯ ತಿಳಿಸಿದವರು ಯಾರು,?
☑️ ಭೀಷ್ಮ

14) " ಪಗೆವರ ನಿಟ್ಟೆಲ್ವಂ ಮುರಿವೊಡೆಗೆ
ಪಟ್ಟಂಗಟ್ಟಾ " ಎಂದು ಹೇಳಿದವರು..?
☑️ ಕರ್ಣ

15) ಪಂಪನ ಯಾವ ಕೃತಿ ಮೂರು ತಿಂಗಳಲ್ಲಿ ರಚನೆಯಾಗಿದೆ,?
☑️ ಪಂಪ ಭಾರತ

16) " ಕತೆ ಪಿರಿದಾದೊಡಂ ಕತೆಯ
ಮೆಯ್ಗಿಡಲೀಯದೆ " ರಚಿತವಾದ ಪಂಪನ ಕಾವ್ಯ ಯಾವುದು,?
☑️ ಪಂಪ ಭಾರತ

17) ಪಂಪ ಭಾರತದಲ್ಲಿರುವ ಒಟ್ಟು ಆಶ್ವಾಸಗಳು .?
☑️ 14 ಆಶ್ವಾಸಗಳು

18) " ಪಂಪ ಕನ್ನಡ ಕಾಳಿದಾಸ " ಎಂದು ಹೇಳಿದವರು,?
☑️ ತಿ.ನಂ.ಶ್ರೀ

19) ಸೂಲ್ ಪಡೆಯಲಪ್ಪುದು ಕಾಣ
ಮಹಾಜಿರಂಗದೊಳ್ ಎಂಬ ವಾಕ್ಯ
ಪಂಪನ ಯಾವ ಕಾವ್ಯದಲ್ಲಿದೆ ,?
☑️ ಪಂಪ ಭಾರತ

20) " ಸಂಸ್ಕೃತ ಸಾಹಿತ್ಯಕ್ಕೆ ಆದಿಕವಿ ವಾಲ್ಮೀಕಿ ಆದಂತೆ ಕನ್ನಡ ಆದಿಕವಿ ಪಂಪ " ಈ ಮಾತನ್ನು ಹೇಳಿದವರು ಯಾರು.?
☑️ ಟಿ.ಎಸ್.ವೆಂಕಣಯ್ಯ

21) " ಓಲೈಸಿ ಬಾಳುವುದೇ ಕಷ್ಟಂ ಇಳಾಧಿನಾಧರಂ " ಈ ಮಾತನ್ನು ಹೇಳಿದ ಕವಿ ಯಾರು.?
☑️ ಪಂಪ

22) ವಿಕ್ರಮಾರ್ಜುನ ವಿಜಯದ ಮೂಲ ಆಕರ ಗ್ರಂಥ ಯಾವುದು.?
☑️ ವ್ಯಾಸ ಭಾರತ

23) ರನ್ನನನ್ನು ಶಕ್ತಿ ಕವಿ ಎಂದು ಕರೆದವರು ಯಾರು.?
☑️ ಕುವೆಂಪು

24) " ನಿನ್ನಂ ಪೆತ್ತಳ್ ವೊಲೆವೊತ್ತಳೆ
ವೀರ ಜನನಿವೆಸಂ ವೆತ್ತಳ್ " ಎಂಬ
ಕಾವ್ಯವನ್ನು ದುರ್ಯೋಧನ ಯಾರನ್ನು ಕುರಿತು ಹೇಳಿದ್ದಾನೆ,?
☑️ ಕರ್ಣ

25) ರನ್ನ ತನ್ನ ಗದಾಯುದ್ಧವನ್ನು ಯಾರನ್ನು ಸಮೀಕರಿಸಿ ಹೇಳಿದ್ದಾನೆ,?
☑️ ಸತ್ಯಾಶ್ರಯ ಇರಿವ ಬೆಡಂಗ
💐✍💐✍💐✍💐✍💐✍

ವಿಶ್ವದ ಪ್ರಮುಖ ಸಮ್ಮೇಳನಗಳು

*ವಿಶ್ವದ ಪ್ರಮುಖ ಸಮ್ಮೇಳನಗಳು*.


👉 ಸಂಘಟನೆ:- ASEAN
👉 ಸದಸ್ಯ ರಾಷ್ಟ್ರ ಸಂಖ್ಯೆ:- 10

👉ಸದಸ್ಯ ರಾಷ್ಟ್ರಗಳು:-
ಇಂಡೋನೇಶ್ಯಾ, ಫಿಲಿಪೈನ್ಸ್, ಮಲೇಷ್ಯಾ, ಥೈಲ್ಯಾಂಡ್, ವಿಯೆಟ್ನಾಮ್, ಸಿಂಗಾಪುರ್, ಲಾವೋಸ್, ಕಾಂಬೋಡಿಯ, ಬ್ರುನೈ, ಮಯನ್ಮಾರ್ 

👉ವಿಶೇಷತೆ:-
# ಭಾರತದ 69 ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿ ರಾಷ್ಟ್ರಗಳು. 
# ಆಗ್ನೇಯ ಏಷ್ಯಾದ 10 ರಾಷ್ಟ್ರಗಳ ಸಂಘಟನೆ.
# 2019 ಶೃಂಗಸಭೆ - ಥೈಲ್ಯಾಂಡ್, 
# 2020 ಸಭೆ - ವಿಯೆಟ್ನಾಮ್ 


👉 ಸಂಘಟನೆ:- G-20
👉 ಸದಸ್ಯ ರಾಷ್ಟ್ರ ಸಂಖ್ಯೆ:- 20

👉ಸದಸ್ಯ ರಾಷ್ಟ್ರಗಳು:-
 ಭಾರತ, ಅರ್ಜೆಂಟೈನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಇಟಲಿ, ಜಪಾನ್, ದ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದ ಆಫ್ರಿಕಾ, ಟರ್ಕಿ, ಅಮೇರಿಕಾ, ಬ್ರಿಟನ್, ಯುರೋಪಿಯನ್ ಒಕ್ಕೂಟ 

👉ವಿಶೇಷತೆ:-
# ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ರಾಷ್ಟಗಳ ಸಂಘಟನೆ. 
# 2019 ಶೃಂಗ ಸಭೆ ಜಪಾನ್ ನ ಒಸಾಕ. 
# 2020 ರ ಸಭೆ - ಸೌದಿ ಅರೇಬಿಯಾ, 
# 2021 ಸಭೆ - ಇಟಲಿ, 
# 2022ರ  ಸಭೆ ಭಾರತ ಆತಿಥ್ಯ. 

Gkforgovtexamination

👉 ಸಂಘಟನೆ:- SAARC
👉 ಸದಸ್ಯ ರಾಷ್ಟ್ರ ಸಂಖ್ಯೆ:- 8

👉ಸದಸ್ಯ ರಾಷ್ಟ್ರಗಳು:-
 ಭಾರತ, ಪಾಕಿಸ್ತಾನ ಬಾಂಗ್ಲಾದೇಶ, ನೇಪಾಳ, ಭೂತಾನ್, ಶ್ರೀಲಂಕಾ, ಮಾಲ್ಡೀವ್ಸ್, ಅಪಘಾನಿಸ್ತಾನ್ 

👉ವಿಶೇಷತೆ:-
# ದಕ್ಷಿಣ ಏಷ್ಯಾ ರಾಷ್ಟ್ರಗಳ ಪ್ರಾದೇಶಿಕ ಸಹಕಾರ ಒಕ್ಕೂಟ. # 2014 ರ 18 ನೇ ಸಭೆ ನೇಪಾಳದ ಕಟ್ಮಂಡು, 
# 2016 ರ 19ನೇ ಸಭೆ ಪಾಕಿಸ್ತಾನದ ಇಸ್ಲಮಬಾದ್ (ರದ್ದು)2019 
#  ಮುಂದಿನ ಶೃಂಗ ಸಭೆ ಶ್ರೀಲಂಕಾದ ಕೊಲೆಂಬೋ

👉 ಸಂಘಟನೆ:- BRICS 
👉 ಸದಸ್ಯ ರಾಷ್ಟ್ರ ಸಂಖ್ಯೆ:- 5

👉ಸದಸ್ಯ ರಾಷ್ಟ್ರಗಳು:-
 ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ.

👉 ವಿಶೇಷತೆ:-
 # ಉದಯೋನ್ಮುಖ ರಾಷ್ಟ್ರಗಳ ಸಂಘಟನೆ. 
# 2018 ರ 2019 ರ ಸಭೆ - ಬ್ರೆಜಿಲ್
# 2020 ರ ಸಭೆ - ರಷ್ಯಾ 

👉 ಸಂಘಟನೆ:- G7
👉 ಸದಸ್ಯ ರಾಷ್ಟ್ರ ಸಂಖ್ಯೆ:- 7

👉ಸದಸ್ಯ ರಾಷ್ಟ್ರಗಳು:-
ಯುಕೆ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಅಮೇರಿಕಾ 

👉ವಿಶೇಷತೆ:-
# ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಂಘಟನೆ. 
# 2019 ರ ಸಭೆ - ಫ್ರಾನ್ಸ್ 
# 2020 ರ ಸಭೆ ಅಮೇರಿಕಾ
✍💐✍💐✍💐✍💐✍💐✍💐

ಸೋಮವಾರ, ಮಾರ್ಚ್ 29, 2021

G k



              ಸ್ಪರ್ಧಾತ್ಮಕದತ್ತ ಸಾಧನೆ
_________________________________________________________________

1) "ಭಾರತದ ಮೆಕವಲ್ಲಿ" ಎಂದು ಯಾರನ್ನು ಕರೆಯುತ್ತಾರೆ?
 * ಕೌಟಿಲ್ಯ/ಚಾಣಕ್ಯ.

2) ರಾಜಾರಾಮ್ ಮೋಹನರಾಯ್ ರನ್ನು "ಭಾರತದ ನವೋದಯದ ಪಿತಾಮಹ" ಎಂದು ಕರೆದವರು ಯಾರು?
 * ಮಹಾತ್ಮ ಗಾಂಧೀಜಿ.

3) ಹಿಟ್ಲರ್ ಸ್ಥಾಪಿಸಿದ ರಾಜಕೀಯ ಪಕ್ಷ ಯಾವುದು?
 *ನಾಜಿಪಕ್ಷ.

4) "ಭಾರತದ ಷೇಕ್ಸ್ ಪಿಯರ್" ಎಂದು ಯಾರನ್ನು ಕರೆಯುತ್ತಾರೆ?
 * ಕಾಳಿದಾಸ.

5) "ಭಾರತೀಯ ಪುನರುಜ್ಜೀವನದ ಪಿತಾಮಹ" ಯಾರು?
 * ರಾಜರಾಮ್ ಮೋಹನ್ ರಾಯ್.

6) "ಭಾರತದ ನೆಪೋಲಿಯನ್" ಎಂದು ಯಾರನ್ನು ಕರೆಯುತ್ತಾರೆ?
 * ಸಮುದ್ರಗುಪ್ತ.

7) ರಾಜಾರಾಮ್ ಮೋಹನ ರಾಯರಿಗೆ "ರಾಜಾ" ಎಂಬ ಬಿರುದು ನೀಡಿದವರು ಯಾರು?
 * ಮೊಗಲ್ ಬಾದ್ ಷಾಹ (1829 ರಲ್ಲಿ).

8) "ಭಾರತದ ಗಿಳಿ" ಎಂದು ಯಾರನ್ನು ಕರೆಯುತ್ತಾರೆ?
 * ಅಮೀರ್ ಖುಸ್ರು.

9) ಗಣೇಶ ಮತ್ತು ಶಿವಾಜಿ ಉತ್ಸವಗಳನ್ನು ಪರಿಚಯಿಸಿದವರು ಯಾರು?
 * ಬಾಲಗಂಗಾಧರ ತಿಲಕ್.

10) ಆರ್ಯ ಸಮಾಜವನ್ನು ಯಾವಾಗ ಸ್ದಾಪಿಸಲಾಯಿತು?
 * 1875 ರಲ್ಲಿ.(ಮುಂಬೈ).

11) ದಯಾನಂದ ಸರಸ್ವತಿಯವರ ಮೂಲ ಹೆಸರೇನು?
 * ಮೂಲಶಂಕರ.

12) ಗಾಂಧೀಜಿಯ ರಾಜಕೀಯ ಗುರು ಯಾರು?
 * ಗೋಪಾಲಕೃಷ್ಣ ಗೋಖಲೆ.

13) "ಸತ್ಯಾರ್ಥ ಪ್ರಕಾಶ" ಕೃತಿಯ ಕರ್ತೃ ಯಾರು?
 * ಸ್ವಾಮಿ ದಯಾನಂದ ಸರಸ್ವತಿ.

14) ಸಿಂಧೂ ಬಯಲಿನ ನಾಗರಿಕರಿಗೆ ಸಂಬಂಧಿಸಿದ "ಸಾರ್ವಜನಿಕ ಈಜುಕೊಳ" ಎಲ್ಲಿದೆ?
 * ಮೊಹೆಂಜೋದಾರೋ.

15) "ರೂಪಾರ್" ಯಾವ ರಾಜ್ಯದಲ್ಲಿದೆ?
 * ಪಂಜಾಬ್.

16) ಅಲಹಾಬಾದ್ ಒಪ್ಪಂದವಾದದ್ದು ಯಾವಾಗ?
 * 1765 ರಲ್ಲಿ.

17) "ಸೂಫಿ ಮಂದಿರ" ಎಲ್ಲಿದೆ?
 * ಅಜ್ಮೀರ್ ದಲ್ಲಿದೆ.(ರಾಜಸ್ಥಾನ).

18) "ಸೇಂಟ್ ಜಾರ್ಜ್ ಕೋಟೆ" ಎಲ್ಲಿದೆ?
 * ಮದ್ರಾಸ್.

19) ಗಾಂಧೀಜಿಯವರು "ಮಾಡು ಇಲ್ಲವೇ ಮಡಿ" ಎಂಬ ಕರೆಯನ್ನು ಎಲ್ಲಿ ನೀಡಿದರು?
 * ಮುಂಬೈನಲ್ಲಿ.

20) 3 ನೆಯ ತೀರ್ಥಂಕರ ಯಾರು?
 * ಅಜಿತನಾಥ.

21) "ವೈಹಾಂಡ್ ಕದನ" ಯಾರ ಯಾರ ನಡುವೆ ನಡೆಯಿತು?
 * ಆನಂದಪಾಲ ಮತ್ತು ಮಹಮ್ಮದ್ ಘಜ್ನಿ.

22) "ಚೌಸ ಕದನ" ಯಾರ ಯಾರ ನಡುವೆ ನಡೆಯಿತು?
 * ಹುಮಾಯುನ್ ಮತ್ತು ಶೇರ್ ಷಾ.

23) 'ಅಮೀರ್ ಖುಸ್ರು' ಯಾರ ಆಸ್ಥಾನ ಕವಿ?
 * ಅಲ್ಲಾವುದ್ದೀನ್ ಖಿಲ್ಜಿ.

24) 'ಮಹಾಬಲಿಪುರಂ ದೇವಾಲಯಗಳು' ಯಾರಿಗೆ ಸಂಬಂಧಿಸಿವೆ?
 * ಚೋಳರಿಗೆ.

25) ಬ್ರಿಟಿಷರು ಮೊದಲ ವ್ಯಾಪಾರ ಕೋಠಿಯನ್ನು ಎಲ್ಲಿ ಸ್ಥಾಪಿಸಿದರು?
 * ಸೂರತ್ ನಲ್ಲಿ.

26) ಭಾರತದಲ್ಲಿ ಫ್ರೇಂಚರ ಅಧಿಪತ್ಯ ಕೊನೆಗೊಂಡಿದ್ದು ಯಾವ ಯುದ್ಧದಿಂದ?
 * ವಾಂಡಿವಾಷ್.

27) ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯನ್ನು ಸ್ಥಾಪಿಸಿದವನು ಯಾರು?
 * ಲಾರ್ಡ್ ಕರ್ಜನ್ (1904 ರಲ್ಲಿ).

28) ಕರ್ಜನ್ ವೈಲಿಯನ್ನು ಹತ್ಯೆ ಮಾಡಿದವನು ಯಾರು?
 * ಮದನ್ ಲಾಲ್ ಡಿಂಗ್ರ.

29) ಕಣ್ವ ಕಾಳಗ ನಡೆದದ್ದು ಯಾವಾಗ?
 * 1527 ರಲ್ಲಿ (ಬಾಬರ್ ಮತ್ತು ರಜಪೂತರ ನಡುವೆ).

30) ಬಾಬರ್ ಮತ್ತು ಇಬ್ರಾಹಿಂ ಲೋಧಿ ನಡುವೆ ನಡೆದ ಯುದ್ಧ ಯಾವುದು?
 * ಮೊದಲ ಪಾಣಿಪತ್ ಕಾಳಗ ( 1526).

31) 'ಮೈಕಲ್ ಓ ಡೈಯರ್' ನನ್ನು ಹತ್ಯೆ ಮಾಡಿದವನು ಯಾರು?
 * ಉದಂಸಿಂಗ್.

32) 'ಅಂಬರ್ ಕೋಟೆ' ಯಾವ ರಾಜ್ಯದಲ್ಲಿದೆ?
 * ರಾಜಸ್ಥಾನ.

33) ಕಾನೂನು ಭಂಗ ಚಳುವಳಿ ಪ್ರಾರಂಭವಾದಾಗ ಭಾರತದ ವೈಸರಾಯ ಯಾರಾಗಿದ್ದರು?
 * ಲಾರ್ಡ್ ಇರ್ವಿನ್.

34) ಚಿತ್ತಗಾಂವ್ ಸೇನಾ ಶಿಬಿರದ ಮೇಲೆ ದಾಳಿ ಮಾಡಿದವನು ಯಾರು?
 * ಸೂರ್ಯಸೇನ್.

35) ಫ್ರೇಂಚರಿಗೆ 'ಮಚಲೀಪಟ್ಟಣ' ನೀಡಿದವನು ಯಾರು?
 * ಮುಜಾಫರ್ ಜಂಗ್.

36) ಗಾಂಧಿ-ಇರ್ವಿನ್ ಒಪ್ಪಂದದ ಇನ್ನೊಂದು ಹೆಸರೇನು?
 * ದೆಹಲಿ ಒಪ್ಪಂದ (1931).

37) ಆಗ್ರಾದ ಮೋತಿ ಮಸೀದಿಯ ನಿರ್ಮಾಪಕರು ಯಾರು?
 * ಷಹಜಹಾನ್.

38) "ದಿವಾನ್-ಕಿ-ಖಾಸ್" ಎಲ್ಲಿದೆ?
 * ಫತೇಪುರ್ ಸಿಕ್ರಿಯಲ್ಲಿದೆ.

39) "ಭಾರತದ ಸ್ಥಳೀಯ ಸರ್ಕಾರಗಳ ಜನಕ" ಯಾರು?
 * ಲಾರ್ಡ್ ರಿಪ್ಪನ್.

40) ಕಾಳಿದಾಸ ಯಾರ ಆಸ್ಥಾನದಲ್ಲಿದ್ದನು?
 * ಎರಡನೇ ಚಂದ್ರಗುಪ್ತ.

41) 1857 ರ ದಂಗೆಯಲ್ಲಿ ಬಿಹಾರದ ಮುಂದಾಳತ್ವ ವಹಿಸಿದವನು ಯಾರು?
 * ಕುನ್ವರ್ ಸಿಂಗ್.

42) ಕಪ್ಪು ಕೋಣೆ ದುರಂತದಲ್ಲಿ ಮರಣ ಹೊಂದಿದವರ ಸಂಖ್ಯೆ ಎಷ್ಟು?
 * 123.

43) "ಅಹಂ ಬ್ರಹ್ಮಾಸ್ಮಿ" ಎಂದು ಪ್ರತಿಪಾದಿಸಿದವರು ಯಾರು?
 * ಶಂಕರಾಚಾರ್ಯರು.

44) 1757 ರ ಪ್ಲಾಸಿ ಕದನ ಯಾವ ತಿಂಗಳಿನಲ್ಲಿ ನಡೆಯಿತು?
 * ಜೂನ್.

45) ಸ್ವರಾಜ್ ಪಕ್ಷ ಸ್ಥಾಪನೆಯಾದದ್ದು ಯಾವಾಗ?
 * 1922 ರಲ್ಲಿ.

46) ಯಾವ ದೆಹಲಿ ಸುಲ್ತಾನನ್ನು "ವೈರುಧ್ಯಗಳ ಮಿಶ್ರಣ" ಎಂದು ಕರೆಯುತ್ತಾರೆ?
 * ಮಹಮ್ಮದ್ ಬಿನ್ ತುಘಲಕ್.

47) "ತೊಘಲಕ್ ಒಬ್ಬ ಪರಸ್ವರ ವಿರುದ್ಧ ಗುಣಗಳ ಮಿಶ್ರಣ" ಎಂದು ಹೇಳಿದವರು ಯಾರು?
 * ವಿ.ಎ.ಸ್ಮಿತ್.

48) "ಸಹಾಯಕ ಸೈನ್ಯ ಪದ್ದತಿ"ಯನ್ನು ಜಾರಿಗೆ ತಂದವನು ಯಾರು?
 * ಲಾರ್ಡ್ ವೆಲ್ಲೆಸ್ಲಿ.

49) ವಿದೇಶಿ ವಸ್ತುಗಳನ್ನು ಬಹಿಷ್ಕರಿಸಲು ಗಾಂಧೀಜಿ ಕರೆ ನೀಡಿದ್ದು ಯಾವ ಚಳುವಳಿಯಲ್ಲಿ?
 * ಅಸಹಕಾರ ಚಳುವಳಿ (1920-1922).

50) ಕನ್ನಡದ ಮೊದಲ ಪತ್ರಿಕೆ ಯಾವುದು?
 * ಮಂಗಳೂರು ಸಮಾಚಾರ ( 1843, ಮೋಗ್ಲಿಂಗ್).

51) ಹರ್ಷವರ್ಧನ ಮಗಧದ ರಾಜನೆಂದು ಕರೆದುಕೊಂಡದ್ದು ಯಾವಾಗ?
 * ಸಾ.ಶ. 641 ರಲ್ಲಿ.

G k

💦ವಿಷಯ- ಸಾಮಾನ್ಯ ಜ್ಞಾನ💦
1. ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಎಷ್ಟು ಕ್ಷೇತ್ರಗಳಲ್ಲಿ ನೀಡುವರು?
1. 04.
2. 06.●●
3. 08.
4. 10.

2. ಭಾರತದ ಪ್ರಥಮ ದೇಶಿಯ ಕ್ಷಿಪಣಿ ಹೆಸರೇನು?
1. ವಿಜಯಂತಾ.
2. ಪೃಥ್ವಿ.●●
3. ತೇಜಸ್.
4. ಅನಾಮಿಕ.

3. ಜೈನರ ಕಾಶಿ ಎಂದು ಪ್ರಸಿದ್ದಿ ಪಡೆದಿರುವ ಕರ್ನಾಟಕದ ಸ್ಥಳ ಯಾವುದು?
1. ಮೂಡಬಿದ್ರೆ.
2. ವಿಠ್ಠಲಪುರ.
3. ಶ್ರವಣಬೆಳಗೋಳ.●●
4. ಚಂದ್ರಾಪೂರ.

4. ವಿಶ್ವದಲ್ಲೇ ಅತ್ಯಂತ ಉದ್ದದ ರೈಲು ಮಾರ್ಗವಾದ ‘ಟ್ರಾನ್ಸ ಸೈಬೆರಿಯನ್ ‘ ಯಾವ ದೇಶದಲ್ಲಿದೆ?
1. ರಷ್ಯಾ.●●
2. ಜಪಾನ.
3. ಜರ್ಮನಿ.
4. ಚೀನಾ.

5. ಈ ಕೆಳಗಿನ ವ್ಯಕ್ತಿಗಳಲ್ಲಿ ಯಾರು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸಿಲ್ಲ?
1. ನಾಗೇಂದ್ರ ಸಿಂಗ್.
2. ಬೆನೆಗಲ್ ರಾಮರಾವ.
3. R.S. ಪಂಂಡಿತ.
4. ಡಾ. ರಾಧಾಸಿಂಗ್.●●

6. ಈ ಕೆಳಕಂಡ ವ್ಯಕ್ತಿಗಳಲ್ಲಿ ಯಾರು UNESCO ದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು?
1. ಶಶಿ ಥರೂರ್.
2. ವಿಜಯಲಕ್ಷ್ಮೀ ಪಂಡಿತ.
3. ರಾಧಾಕೃಷ್ಣನ್.●●
4. ಮೇಲಿನ ಯಾರು ಅಲ್ಲ.

7. ‘ವಿಶ್ವಸಂಸ್ಥೆ’ ಎಂಬ ಪದವನ್ನು ನೀಡಿದವರು ಯಾರು?
1. ಜಾನ್ ಡಿ ರಾಕಫೆಲ್ಲರ್.
2. ಡಿ.ರೂಸವೆಲ್ಟ್.●●
3. ವಿನ್ಸಟನ್ ಚರ್ಚಿಲ್.
4. ವುಡ್ರೋ ವಿಲ್ಸನ್.

8. ಪ್ರಸ್ತುತ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳೆಷ್ಟು?
1. 192.
2. 193.●●
3. 194.
4. ಯಾವುದು ಅಲ್ಲ.

9. ‘ವಿಹಾರ’ ಇದು ಯಾವ ಧರ್ಮದ ಪವಿತ್ರ ಸ್ಥಳವಾಗಿದೆ?
1. ಬೌದ್ದ.●●
2. ಜೈನ.
3. ಪಾರ್ಸಿ.
4. ಹಿಂದೂ.

10. ‘ಬನಾರಸ್ ವಿಶ್ವವಿದ್ಯಾಲಯ’ ಸ್ಥಾಪಿಸಿದವರು ಯಾರು?
1. ರಾಜಾಜಿ ಗೋಪಾಲಚಾರ್ಯ.
2. ಜಿ.ವಿ.ಮಾಳವಾಂಕರ.
3. ಗೋವಿಂದ ರಾನಡೆ.
4. ಮದನ ಮೋಹನ ಮಾಳವಿಯ.●●

11. ಫೈಯರ ಟೆಂಪಲ್(FIRE TEMPLE) ಇದು ಧರ್ಮಕ್ಕೆ ಸಂಬಂಧಿಸಿದೆ?
1. ಯಹೂದಿ.
2. ಪಾರ್ಸಿ.●●
3. ಕ್ರೈಸ್ತ.
4. ಮೇಲಿನ ಯಾವುದು ಅಲ್ಲ.

12. ಪುರಂದರದಾಸರನ್ನು ಕರ್ನಾಟಕದ ಸಂಗೀತ ಪಿತಾಮಹ ಎಂದು ಕರೆದವರು ಯಾರು?
1. ಮುತ್ತುಸ್ವಾಮಿ.
2. ಶ್ಯಾಮಶಾಸ್ತ್ರೀ.
3. ತ್ಯಾಗರಾಜ.●●
4. ಹರ್ಡೇಕರ್ ಮಂಜಪ್ಪ.

13. ಸಂಗೀತದ ಬಗ್ಗೆ ಮೊಟ್ಟ ಮೊದಲಿಗೆ ವಿವರಣೆ ನೀಡುವ ವೇದ ಯಾವುದು?
1. ಋಗ್ವೇದ.
2. ಸಾಮವೇದ.●●
3. ಯಜುರ್ವೇದ.
4. ಅಥರ್ವವೇದ.

14. ತಾನಸೇನರ ಮೊದಲಿನ ಹೆಸರೇನು?
1.ರಾಮತಾನು. ◆◆
2. ಶಮಂತ
3.ರೂಪಸೇನ
4. ಅಲ್ಲಾಭಕ್ಷ

15. ಭಾರತದ GSAT-16 ಉಪಗ್ರಹವನ್ನು, ಫ್ರೆಂಚ್ ಗಯಾನಾದ ಕೌರೊ ಉಪಗ್ರಹ ಉಡಾವಣಾ ಕೇಂದ್ರದಿಂದ ಇಂದು ಉಡಾವಣೆ ಮಾಡಲಾಯಿತು. ಈ ಪ್ರದೇಶ ಯಾವ ದೇಶಕ್ಕೆ ಸಂಬಂಧಿಸಿದೆ?
1. ಜರ್ಮನಿ
2. ಫ್ರಾನ್ಸ . ◆◆
3. ಬ್ರೆಜಿಲ್
4. ಗ್ರೇಟ್ ಬ್ರಿಟನ್

16.10 ಕಾರ್ಮಿಕರು 10 ದಿನಗಳಲ್ಲಿ 10 ಕೋಷ್ಟಕಗಳನ್ನು ಮಾಡಬಲ್ಲರು, ಹಾಗಾದರೆ 5 ಕೋಷ್ಟಕಗಳನ್ನು ಮಾಡಲು 5 ಕಾರ್ಮಿಕರು ಎಷ್ಟು ದಿನಗಳನ್ನು ತೆಗೆದುಕೊಳ್ಳುವರು?
ಎ) 1
ಬಿ) 5
ಸಿ) 10. ◆◆
ಡಿ) 25

17. ಪೂಜಾ ಮತ್ತು ದೀಪಾ ವಯಸ್ಸಿನ ಅನುಪಾತ 4 : 5 ಇದೆ. 4 ವರ್ಷಗಳ ಹಿಂದೆ, ಅವರ ವಯಸ್ಸಿನ ಅನುಪಾತ 8:11 ಇತ್ತು. ಪೂಜಾಳ ಪ್ರಸ್ತುತ ವಯಸ್ಸನ್ನು ಕಂಡು ಹಿಡಿಯಿರಿ.
ಎ) 12. ◆◆
ಬಿ) 15
ಸಿ) 14

18. ಈ ಕೆಳಗಿನ ಯಾವ ರಾಜ್ಯದ ಮುಖ್ಯಮಂತ್ರಿಗಳು ಪಂ.ಬಂಗಾಳದ ಮುಖ್ಯಮಂತ್ರಿ ಜ್ಯೋತಿಬಸು ಅವರ ಹೆಸರಿನಲ್ಲಿರುವ ” ಅತೀ ದೀರ್ಘಕಾಲ ಆಳಿದ ಮುಖ್ಯಮಂತ್ರಿ” ಎಂಬ ದಾಖಲೆಯನ್ನು 2019ರಲ್ಲಿ ಮುರಿಯಬಲ್ಲರು?
1. ಮಣಿಪುರ
2. ಮಿಝೋರಾಮ
3 ಸಿಕ್ಕಿಂ. ◆◆
4 ಆಸ್ಸಾಮ್

19. ನವಮಣಿಗಳು ಯಾರ ಆಸ್ಥಾನದಲ್ಲಿದ್ದರು?
1. ಅಕ್ಬರ್.●●
2. ಚಂದ್ರಗುಪ್ತ.
3. ಶಿವಾಜಿ.
4. ಕೃಷ್ಣದೇವರಾಯ.

20. ಸರ್ವೋಚ್ಛ ನ್ಯಾಯಾಲಯ ದಿನವನ್ನು ಎಂದು ಆಚರಿಸುತ್ತಾರೆ?
1. ಅಗಷ್ಟ್ 15.
2. ಅಗಷ್ಟ್ 20.
3. ಜನೆವರಿ 26.
4. ಜನೆವರಿ 28.■■

21. ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲ್ಪಡುವುದು _
1. ಮಾರ್ಚ 08.■■
2. ಡಿಸೆಂಬರ್ 10.
3. ಅಗಷ್ಟ 16.
4. ಜುಲೈ 11.

22. ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ದಿನದಂದು ಆಚರಿಸುತ್ತಾರೆ?
1. ಅಕ್ಟೋಬರ್ 24.
2. ಅಕ್ಟೋಬರ್ 02.■■
3. ನವೆಂಬರ್ 29.
4. ಯಾವುದು ಅಲ್ಲ.

23. ಡಿಸೆಂಬರ್ 23, ರೈತರ ದಿನವನ್ನು ಯಾವ ಪ್ರಧಾನಿಯ ಹುಟ್ಟು ಹಬ್ಬದ ಸವಿನೆನಪಿಗಾಗಿ ಆಚರಿಸಲಾಗುತ್ತದೆ?
1. ಲಾಲ್ ಬಹದ್ದೂರ್ ಶಾಸ್ತ್ರೀ.
2. ಚರಣಸಿಂಗ್.■■
3. ಅಟಲ್ ಬಿಹಾರಿ ವಾಜಪೇಯಿ.
4. ರಾಜೀವಗಾಂಧಿ.

24. ದಂಡಿ ಸತ್ಯಾಗ್ರಹ ದಿನ ಆಚರಿಸಲ್ಪಡುವುದು ____ ರಂದು.
1. ಮಾರ್ಚ 08.
2. ಮಾರ್ಚ 10.
3. ಮಾರ್ಚ 12.■■
4. ಯಾವುದು ಅಲ್ಲ.

25. ಅಂತರರಾಷ್ಟ್ರೀಯ ರೆಡ್ ಕ್ರಾಸ್ ದಿನ ಆಚರಿಸಲ್ಪಡುವುದು.
1. ಮೇ 08.■■
2. ಫೆಬ್ರವರಿ 28.
3. ಜುಲೈ 01.
4. ಯಾವುದು ಅಲ್ಲ.

26. ಈ ಕೆಳಕಂಡ ಯಾವ ಕ್ರೀಡಾಪಟುವಿನ ಜನ್ಮ ದಿನದ ಸವಿ ನೆನಪಿಗಾಗಿ ಅಗಷ್ಟ್ 29 ನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುತ್ತಾರೆ?
1. ಧನರಾಜ ಪಿಳ್ಳೈ.
2. ಸಚಿನ ತೆಂಡೂಲ್ಕರ್.
3. ಧ್ಯಾನಚಂದ್.■■
4. ಕಪಿಲದೇವ್.

27. ವಿಶ್ವ ಓಝೋನ್ ದಿನ ಯಾವ ದಿನದಂದು ಆಚರಿಸಲ್ಪಡುವುದು?
1. ಸೆಪ್ಟೆಂಬರ್ 15.
2. ಸೆಪ್ಟೆಂಬರ್ 16.■■
3. ಸೆಪ್ಟೆಂಬರ್ 26.
4. ಮೇಲಿನ ಯಾವುದು ಅಲ್ಲ.

28. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ವರ್ಷದಿಂದ ಆರಂಭಿಸಿದೆ?
1. 2005.
2. 2007.■■
3. 2009.
4. 2011.
💦💦💦💦💦💦

Food park of karnataka


see now

ಭಾನುವಾರ, ಮಾರ್ಚ್ 28, 2021

RTO INFORMATION

*ವಾಹನ ಸಂಖ್ಯೆ ಯಾವ ಜಿಲ್ಲೆಯದ್ದು ಅಂತ ತಿಳ್ಕೊಳೋದು ಗೊತ್ತಾ.. ಗೊತ್ತಿರ್ಲಿಲ್ಲ ಅಂದ್ರೆ ತಿಳ್ಕೊಳ್ಳಿ*

KA-01 ಬೆಂಗಳೂರು ಕೇಂದ್ರ , ಕೋರಮಂಗಲ
KA-02 ಬೆಂಗಳೂರು ಪಶ್ಚಿಮ, ರಾಜಾಜಿನಗರ
KA-03 ಬೆಂಗಳೂರು ಪೂರ್ವ, ಇಂದಿರಾನಗರ
KA-04 ಬೆಂಗಳೂರು ಉತ್ತರ, ಯಶವಂತಪುರ
KA-05 ಬೆಂಗಳೂರು ದಕ್ಷಿಣ, ಜಯನಗರ 4th ಬ್ಲಾಕ್
KA-06 ತುಮಕೂರು
KA-07 ಕೋಲಾರ
KA-08 ಕೋಲಾರ್ ಗೋಲ್ಡ್ ಫೀಲ್ಡ್ಸ್ (KGF)
KA-09 ಮೈಸೂರು ಪಶ್ಚಿಮ
KA-10 ಚಾಮರಾಜ್ನಗರ
KA-11 ಮಂಡ್ಯ
KA-12 ಮಡಿಕೇರಿ
KA-13 ಹಾಸನ
KA-14 ಶಿವಮೊಗ್ಗ
KA-15 ಸಾಗರ
KA-16 ಚಿತ್ರದುರ್ಗ
KA-17 ದಾವಣಗೆರೆ
KA-18 ಚಿಕ್ಕಮಗಳೂರು
KA-19 ಮಂಗಳೂರು (ಕುಡ್ಲ )
KA-20 ಉಡುಪಿ
KA-21 ಪುತ್ತೂರು
KA-22 ಬೆಳಗಾವಿ
KA-23 ಚಿಕ್ಕೋಡಿ
KA-24 ಬೈಲಹೊಂಗಲ್
KA-25 ಧಾರವಾಡ
KA-26 ಗದಗ
KA-27 ಹಾವೇರಿ
KA-28 ವಿಜಯಪುರ
KA-29 ಬಾಗಲಕೋಟೆ
KA-30 ಕಾರವಾರ
KA-31 ಸಿರ್ಸಿ
KA-32 ಕಲಬುರಗಿ
KA-33 ಯಾದಾಗಿರ
KA-34 ಬಳ್ಳಾರಿ
KA-35 ಹೊಸಪೇಟೆ
KA-36 ರಾಯಚೂರು
KA-37 ಕೊಪ್ಪಳ
KA-38 ಬೀದರ
KA-39 ಭಾಲ್ಕಿ
KA-40 ಚಿಕ್ಕಬಳ್ಳಾಪುರ
KA-41 ಬೆಂಗಳೂರು ವೆಸ್ಟೆರ್ನ್ ಸುಬುರ್ಬ್ಸ್: ಕೆಂಗೇರಿ
KA-42 ರಾಮನಗರ
KA-43 ದೇವನಹಳಿ – ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣ, ಬೆಂಗಳೂರು ಗ್ರಾಮೀಣ ಜಿಲ್ಲೆ
KA-44 ತಿಪಟೂರು, ತುಮಕೂರು ಜಿಲ್ಲೆ
KA-45 ಹುಣಸೂರು , ಮೈಸೂರು ಜಿಲ್ಲೆ
KA-46 ಸಕ್ಲೇಶಪುರ , ಹಾಸನ ಜಿಲ್ಲೆ
KA-47 ಹೊನ್ನಾವರ
KA-48 ಜಮಖಂಡಿ
KA-49 ಗೋಕಾಕ
KA-50 ಬೆಂಗಳೂರು, ಯೆಲಹಂಕ
KA-51 ಬೆಂಗಳೂರು, ಎಲೆಕ್ಟ್ರಾನಿಕ್ಸ್ ಸಿಟಿ (BTM 4th Stage)
KA-52 ನೆಲಮಂಗಲ, ಬೆಂಗಳೂರು ಗ್ರಾಮೀಣ ಜಿಲ್ಲೆ
KA-53 ಬೆಂಗಳೂರು, ಕೃಷ್ಣರಾಜಪುರಂ
KA-54 ನಾಗಮಂಗಲ
KA-55 ಮೈಸೂರು ಪೂರ್ವ
KA-56 ಬಸವಕಲ್ಯಾಣ
KA-57 ಶಾಂತಿನಗರ, ಬೆಂಗಳೂರು ನಗರ ಜಿಲ್ಲೆ
KA-59 ಚಾಮರಾಜಪೇಟೆ, ಬೆಂಗಳೂರು ನಗರ ಜಿಲ್ಲೆ
KA-60 R.T. ನಗರ, ಬೆಂಗಳೂರು ಬೆಂಗಳೂರು ನಗರ ಜಿಲ್ಲೆ
KA-61 ಮ್ಯಾರಥಹಳ್ಳಿ, ಬೆಂಗಳೂರು ನಗರ ಜಿಲ್ಲೆ
KA-62 ಸುರತ್ಕಲ್, ಮಂಗಳೂರು ಜಿಲ್ಲೆ
KA-63 ಹುಬ್ಬಳ್ಳಿ
KA-64 ಮಧುಗಿರಿ, ತುಮಕೂರು ಜಿಲ್ಲೆ
KA-65 ದಾಂಡೇಲಿ
KA-66 ತರೀಕೆರೆ
*_KA_ -67 ಚಿಂತಾಮಣಿ*
KA~68 ರಾಣೆಬೆನ್ನೂರ
KA~69 ರಾಮದುರ್ಗ
KA~70 ಬಂಟ್ವಾಳ...
KA--71 ಅಥಣಿ


ಎತ್ತಿತೋರಿಸಲಾದ ಪೋಸ್ಟ್

Horticulture Bidar