somaling m uppar kawalga

somaling m uppar kawalga
Somaling Sulubai uppar

ಸೋಮವಾರ, ಮಾರ್ಚ್ 29, 2021

G k

💦ವಿಷಯ- ಸಾಮಾನ್ಯ ಜ್ಞಾನ💦
1. ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಎಷ್ಟು ಕ್ಷೇತ್ರಗಳಲ್ಲಿ ನೀಡುವರು?
1. 04.
2. 06.●●
3. 08.
4. 10.

2. ಭಾರತದ ಪ್ರಥಮ ದೇಶಿಯ ಕ್ಷಿಪಣಿ ಹೆಸರೇನು?
1. ವಿಜಯಂತಾ.
2. ಪೃಥ್ವಿ.●●
3. ತೇಜಸ್.
4. ಅನಾಮಿಕ.

3. ಜೈನರ ಕಾಶಿ ಎಂದು ಪ್ರಸಿದ್ದಿ ಪಡೆದಿರುವ ಕರ್ನಾಟಕದ ಸ್ಥಳ ಯಾವುದು?
1. ಮೂಡಬಿದ್ರೆ.
2. ವಿಠ್ಠಲಪುರ.
3. ಶ್ರವಣಬೆಳಗೋಳ.●●
4. ಚಂದ್ರಾಪೂರ.

4. ವಿಶ್ವದಲ್ಲೇ ಅತ್ಯಂತ ಉದ್ದದ ರೈಲು ಮಾರ್ಗವಾದ ‘ಟ್ರಾನ್ಸ ಸೈಬೆರಿಯನ್ ‘ ಯಾವ ದೇಶದಲ್ಲಿದೆ?
1. ರಷ್ಯಾ.●●
2. ಜಪಾನ.
3. ಜರ್ಮನಿ.
4. ಚೀನಾ.

5. ಈ ಕೆಳಗಿನ ವ್ಯಕ್ತಿಗಳಲ್ಲಿ ಯಾರು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸಿಲ್ಲ?
1. ನಾಗೇಂದ್ರ ಸಿಂಗ್.
2. ಬೆನೆಗಲ್ ರಾಮರಾವ.
3. R.S. ಪಂಂಡಿತ.
4. ಡಾ. ರಾಧಾಸಿಂಗ್.●●

6. ಈ ಕೆಳಕಂಡ ವ್ಯಕ್ತಿಗಳಲ್ಲಿ ಯಾರು UNESCO ದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು?
1. ಶಶಿ ಥರೂರ್.
2. ವಿಜಯಲಕ್ಷ್ಮೀ ಪಂಡಿತ.
3. ರಾಧಾಕೃಷ್ಣನ್.●●
4. ಮೇಲಿನ ಯಾರು ಅಲ್ಲ.

7. ‘ವಿಶ್ವಸಂಸ್ಥೆ’ ಎಂಬ ಪದವನ್ನು ನೀಡಿದವರು ಯಾರು?
1. ಜಾನ್ ಡಿ ರಾಕಫೆಲ್ಲರ್.
2. ಡಿ.ರೂಸವೆಲ್ಟ್.●●
3. ವಿನ್ಸಟನ್ ಚರ್ಚಿಲ್.
4. ವುಡ್ರೋ ವಿಲ್ಸನ್.

8. ಪ್ರಸ್ತುತ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳೆಷ್ಟು?
1. 192.
2. 193.●●
3. 194.
4. ಯಾವುದು ಅಲ್ಲ.

9. ‘ವಿಹಾರ’ ಇದು ಯಾವ ಧರ್ಮದ ಪವಿತ್ರ ಸ್ಥಳವಾಗಿದೆ?
1. ಬೌದ್ದ.●●
2. ಜೈನ.
3. ಪಾರ್ಸಿ.
4. ಹಿಂದೂ.

10. ‘ಬನಾರಸ್ ವಿಶ್ವವಿದ್ಯಾಲಯ’ ಸ್ಥಾಪಿಸಿದವರು ಯಾರು?
1. ರಾಜಾಜಿ ಗೋಪಾಲಚಾರ್ಯ.
2. ಜಿ.ವಿ.ಮಾಳವಾಂಕರ.
3. ಗೋವಿಂದ ರಾನಡೆ.
4. ಮದನ ಮೋಹನ ಮಾಳವಿಯ.●●

11. ಫೈಯರ ಟೆಂಪಲ್(FIRE TEMPLE) ಇದು ಧರ್ಮಕ್ಕೆ ಸಂಬಂಧಿಸಿದೆ?
1. ಯಹೂದಿ.
2. ಪಾರ್ಸಿ.●●
3. ಕ್ರೈಸ್ತ.
4. ಮೇಲಿನ ಯಾವುದು ಅಲ್ಲ.

12. ಪುರಂದರದಾಸರನ್ನು ಕರ್ನಾಟಕದ ಸಂಗೀತ ಪಿತಾಮಹ ಎಂದು ಕರೆದವರು ಯಾರು?
1. ಮುತ್ತುಸ್ವಾಮಿ.
2. ಶ್ಯಾಮಶಾಸ್ತ್ರೀ.
3. ತ್ಯಾಗರಾಜ.●●
4. ಹರ್ಡೇಕರ್ ಮಂಜಪ್ಪ.

13. ಸಂಗೀತದ ಬಗ್ಗೆ ಮೊಟ್ಟ ಮೊದಲಿಗೆ ವಿವರಣೆ ನೀಡುವ ವೇದ ಯಾವುದು?
1. ಋಗ್ವೇದ.
2. ಸಾಮವೇದ.●●
3. ಯಜುರ್ವೇದ.
4. ಅಥರ್ವವೇದ.

14. ತಾನಸೇನರ ಮೊದಲಿನ ಹೆಸರೇನು?
1.ರಾಮತಾನು. ◆◆
2. ಶಮಂತ
3.ರೂಪಸೇನ
4. ಅಲ್ಲಾಭಕ್ಷ

15. ಭಾರತದ GSAT-16 ಉಪಗ್ರಹವನ್ನು, ಫ್ರೆಂಚ್ ಗಯಾನಾದ ಕೌರೊ ಉಪಗ್ರಹ ಉಡಾವಣಾ ಕೇಂದ್ರದಿಂದ ಇಂದು ಉಡಾವಣೆ ಮಾಡಲಾಯಿತು. ಈ ಪ್ರದೇಶ ಯಾವ ದೇಶಕ್ಕೆ ಸಂಬಂಧಿಸಿದೆ?
1. ಜರ್ಮನಿ
2. ಫ್ರಾನ್ಸ . ◆◆
3. ಬ್ರೆಜಿಲ್
4. ಗ್ರೇಟ್ ಬ್ರಿಟನ್

16.10 ಕಾರ್ಮಿಕರು 10 ದಿನಗಳಲ್ಲಿ 10 ಕೋಷ್ಟಕಗಳನ್ನು ಮಾಡಬಲ್ಲರು, ಹಾಗಾದರೆ 5 ಕೋಷ್ಟಕಗಳನ್ನು ಮಾಡಲು 5 ಕಾರ್ಮಿಕರು ಎಷ್ಟು ದಿನಗಳನ್ನು ತೆಗೆದುಕೊಳ್ಳುವರು?
ಎ) 1
ಬಿ) 5
ಸಿ) 10. ◆◆
ಡಿ) 25

17. ಪೂಜಾ ಮತ್ತು ದೀಪಾ ವಯಸ್ಸಿನ ಅನುಪಾತ 4 : 5 ಇದೆ. 4 ವರ್ಷಗಳ ಹಿಂದೆ, ಅವರ ವಯಸ್ಸಿನ ಅನುಪಾತ 8:11 ಇತ್ತು. ಪೂಜಾಳ ಪ್ರಸ್ತುತ ವಯಸ್ಸನ್ನು ಕಂಡು ಹಿಡಿಯಿರಿ.
ಎ) 12. ◆◆
ಬಿ) 15
ಸಿ) 14

18. ಈ ಕೆಳಗಿನ ಯಾವ ರಾಜ್ಯದ ಮುಖ್ಯಮಂತ್ರಿಗಳು ಪಂ.ಬಂಗಾಳದ ಮುಖ್ಯಮಂತ್ರಿ ಜ್ಯೋತಿಬಸು ಅವರ ಹೆಸರಿನಲ್ಲಿರುವ ” ಅತೀ ದೀರ್ಘಕಾಲ ಆಳಿದ ಮುಖ್ಯಮಂತ್ರಿ” ಎಂಬ ದಾಖಲೆಯನ್ನು 2019ರಲ್ಲಿ ಮುರಿಯಬಲ್ಲರು?
1. ಮಣಿಪುರ
2. ಮಿಝೋರಾಮ
3 ಸಿಕ್ಕಿಂ. ◆◆
4 ಆಸ್ಸಾಮ್

19. ನವಮಣಿಗಳು ಯಾರ ಆಸ್ಥಾನದಲ್ಲಿದ್ದರು?
1. ಅಕ್ಬರ್.●●
2. ಚಂದ್ರಗುಪ್ತ.
3. ಶಿವಾಜಿ.
4. ಕೃಷ್ಣದೇವರಾಯ.

20. ಸರ್ವೋಚ್ಛ ನ್ಯಾಯಾಲಯ ದಿನವನ್ನು ಎಂದು ಆಚರಿಸುತ್ತಾರೆ?
1. ಅಗಷ್ಟ್ 15.
2. ಅಗಷ್ಟ್ 20.
3. ಜನೆವರಿ 26.
4. ಜನೆವರಿ 28.■■

21. ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲ್ಪಡುವುದು _
1. ಮಾರ್ಚ 08.■■
2. ಡಿಸೆಂಬರ್ 10.
3. ಅಗಷ್ಟ 16.
4. ಜುಲೈ 11.

22. ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ದಿನದಂದು ಆಚರಿಸುತ್ತಾರೆ?
1. ಅಕ್ಟೋಬರ್ 24.
2. ಅಕ್ಟೋಬರ್ 02.■■
3. ನವೆಂಬರ್ 29.
4. ಯಾವುದು ಅಲ್ಲ.

23. ಡಿಸೆಂಬರ್ 23, ರೈತರ ದಿನವನ್ನು ಯಾವ ಪ್ರಧಾನಿಯ ಹುಟ್ಟು ಹಬ್ಬದ ಸವಿನೆನಪಿಗಾಗಿ ಆಚರಿಸಲಾಗುತ್ತದೆ?
1. ಲಾಲ್ ಬಹದ್ದೂರ್ ಶಾಸ್ತ್ರೀ.
2. ಚರಣಸಿಂಗ್.■■
3. ಅಟಲ್ ಬಿಹಾರಿ ವಾಜಪೇಯಿ.
4. ರಾಜೀವಗಾಂಧಿ.

24. ದಂಡಿ ಸತ್ಯಾಗ್ರಹ ದಿನ ಆಚರಿಸಲ್ಪಡುವುದು ____ ರಂದು.
1. ಮಾರ್ಚ 08.
2. ಮಾರ್ಚ 10.
3. ಮಾರ್ಚ 12.■■
4. ಯಾವುದು ಅಲ್ಲ.

25. ಅಂತರರಾಷ್ಟ್ರೀಯ ರೆಡ್ ಕ್ರಾಸ್ ದಿನ ಆಚರಿಸಲ್ಪಡುವುದು.
1. ಮೇ 08.■■
2. ಫೆಬ್ರವರಿ 28.
3. ಜುಲೈ 01.
4. ಯಾವುದು ಅಲ್ಲ.

26. ಈ ಕೆಳಕಂಡ ಯಾವ ಕ್ರೀಡಾಪಟುವಿನ ಜನ್ಮ ದಿನದ ಸವಿ ನೆನಪಿಗಾಗಿ ಅಗಷ್ಟ್ 29 ನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುತ್ತಾರೆ?
1. ಧನರಾಜ ಪಿಳ್ಳೈ.
2. ಸಚಿನ ತೆಂಡೂಲ್ಕರ್.
3. ಧ್ಯಾನಚಂದ್.■■
4. ಕಪಿಲದೇವ್.

27. ವಿಶ್ವ ಓಝೋನ್ ದಿನ ಯಾವ ದಿನದಂದು ಆಚರಿಸಲ್ಪಡುವುದು?
1. ಸೆಪ್ಟೆಂಬರ್ 15.
2. ಸೆಪ್ಟೆಂಬರ್ 16.■■
3. ಸೆಪ್ಟೆಂಬರ್ 26.
4. ಮೇಲಿನ ಯಾವುದು ಅಲ್ಲ.

28. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ವರ್ಷದಿಂದ ಆರಂಭಿಸಿದೆ?
1. 2005.
2. 2007.■■
3. 2009.
4. 2011.
💦💦💦💦💦💦

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ

ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...