somaling m uppar kawalga

somaling m uppar kawalga
Somaling Sulubai uppar

ಗುರುವಾರ, ಮಾರ್ಚ್ 25, 2021

Aland taluk

ಆಳಂದ ಕರ್ನಾಟಕ ರಾಜ್ಯದ , ಗುಲ್ಬರ್ಗ ಜಿಲ್ಲೆಯ ಒಂದು ಪಂಚಾಯತಿ ಪಟ್ಟಣ ಮತ್ತು ತಾಲೂಕು ಕೇಂದ್ರ.

ಆಳಂದ

Aland
Town
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಕಲಬುರಗಿ
Area
 • Total೮ km (೩ sq mi)
Elevation
೪೮೦ m (೧,೫೭೦ ft)
Population
 (2011)
 • Total೪೨,೩೭೧
 • Density೪,೪೧೩.೫/km (೧೧,೪೩೧/sq mi)
ಭಾಷೆಗಳು
 • ಅಧಿಕೃತಕನ್ನಡ
ಸಮಯ ವಲಯUTC+5:30 (IST)
ಪಿನ್ ಕೋಡ್
585 302
Telephone code08477
ವಾಹನ ನೊಂದಣಿKA-32
ಲೋಕ ಸಭೆಬೀದರ್ (ಲೋಕ ಸಭೆ)
ವಿಧಾನ ಸಭೆಆಳಂದ
Websitewww.alandatown.mrc.gov.in

ಭೌಗೋಲಿಕ ವಿವರಗಳುಸಂಪಾದಿಸಿ

ಜನಸಂಖ್ಯಾ ಅಂಕಿ ಅಂಶಸಂಪಾದಿಸಿ

೨೦೧೧ರ ಜನಗಣತಿ ಯ ಪ್ರಕಾರ ಆಳಂದಿನ ಜನಸಂಖ್ಯೆ ೪೨,೩೭೧[೧]. ಇದರಲ್ಲಿ ೫೨% ಶೇಕಡಾ ಪುರುಷರು ಮತ್ತು ಬಾಕಿ ೪೮% ಸ್ತ್ರೀಯರು. ಇಲ್ಲಿಯ ೪೯.೪% ಸರಾಸರಿ ಸಾಕ್ಷರತೆ ಭಾರತದ ಸಾಕ್ಷರತಾ ಪ್ರಮಾಣಕ್ಕಿಂತ (೫೯.೫%) ಕಡಿಮೆಯಿದೆ. ೬೦% ಪುರುಷರು ಮತ್ತು ೪೦% ಸ್ತ್ರೀಯರು ಅದರಲ್ಲಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ೧೬%ರಷ್ಟಿದ್ದಾರೆ.

ಪ್ರಮುಖ ಬೆಳೆಗಳುಸಂಪಾದಿಸಿ

ಕೃಷಿ ಇಲ್ಲಿನ ಪ್ರಮುಖ ಕಸುಬಾಗಿದೆ, ಪ್ರಮುಖ ಬೆಳೆಗಳೆಂದರೆ ತೊಗರಿ, ಜೊಳ, ಊದ್ದು, ಕಬ್ಬು, ಶೆಂಗಾ ಇತ್ಯಾದಿ .

ಆಳಂದ ತಾಲ್ಲೂಕಿನ ಪ್ರಮುಖ ಹೊಬಳಿಗಳುಸಂಪಾದಿಸಿ

  1. ಮಾದನ ಹಿಪ್ಪಾರಗಾ
  2. ಖಜ್ಜುರಗಿ
  3. ನರೋಣಾ
  4. ನಿಂಬರಗಾ

ಮಾದನ ಹಿಪ್ಪಾರಗಾ ಹುಬಲಿಯಲ್ಲಿ ಝಲಕಿ(ಕೆ) ಎಂಬ ಗ್ರಾಮದಲ್ಲಿ ಶ್ರೀ ಭಿಮಾಶಂಕರ ದೇವಾಲಯ ನೋಡಲು ಸುಂದರವಾಗಿದೆ

ಅಳಂದ ತಾಲೂಕಿನ ಧೂತ್ತರಗಾಂವ ಗ್ರಾಮದಲ್ಲಿ ಅತೀ ಹಳೆಯ ವೀರೇಶ್ವರ ದೇವಾಲಯ ಇದೆ.

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಶಾಸನಗಳ ವಿಶೇಷತೆ.

......ಶಾಸನಗಳ ವಿಶೇಷತೆ...... 🔍 ಭಾರತದ ಶಾಸನಗಳ ಪಿತಾಮಹ - ಅಶೋಕ.. 🔍 ಕನ್ನಡದ ಮೊಟ್ಟಮೊದಲ ಶಾಸನ - ಹಲ್ಮಿಡಿ ಶಾಸನ... 🔍 ಕರ್ನಾಟಕದಲ್ಲಿ ದೊರೆತ ಪ್ರಥಮ ಸಂಸ್ಕೃತ ಶಾ...