somaling m uppar kawalga

somaling m uppar kawalga
Somaling Sulubai uppar

ಗುರುವಾರ, ಮೇ 27, 2021

Karnataka

*🌹 ಕರ್ನಾಟಕಕ್ಕೆ ಸಂಬದಿಸಿದ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು🌷

# ಕರ್ನಾಟಕದ ರಾಜಧಾನಿ? ?
*ಬೆಂಗಳೂರು*

*# ಬೆಂಗಳೂರಿನ ಹಳೆಯ ಹೆಸರು?*
*ಬೆಂದಕಾಳೂರು*

# ಕರ್ನಾಟಕದ ಒಟ್ಟು ವಿಸ್ತೀರ್ಣ?
*1,91,791 ಚ.ಕಿ.ಮೀ*

# ಕರ್ನಾಟಕದ ಒಟ್ಟು ಜನಸಂಖ್ಯೆ?
*6,11,30,704*
*(2011 ಜನಗಣತಿ )*

# ಕರ್ನಾಟಕದ ಒಟ್ಟು ಜಿಲ್ಲೆಗಳು? *31*

*# ಕರ್ನಾಟಕದ ಒಟ್ಟು ವಿಧಾನಸಭಾ ಸ್ಥಾನಗಳು ?* *224 + 1ಆಂಗ್ಲೊ ಇಂಡಿಯನ್*

# ಕರ್ನಾಟಕದ ಒಟ್ಟು ವಿಧಾನಪರಿಷತ್ತು *ಸ್ಥಾನಗಳು- 75*

# ಕರ್ನಾಟಕದ ಲೋಕಸಭಾಸ್ಥಾನಗಳು -*28*
# ರಾಜ್ಯಸಭಾ ಸ್ಥಾನಗಳು. *12*

# ಹೆಚ್ಚು ವಿಸ್ತೀರ್ಣ ಹೊಂದಿದ ಜಿಲ್ಲೆ?
*ಬೆಳಗಾವಿ*
 *(ರಾಜ್ಯ - ರಾಜಸ್ಥಾನದ)*

*# ಕರ್ನಾಟಕದ ಕಡಿಮೆ ವಿಸ್ತೀರ್ಣ ಜಿಲ್ಲೆ?*
*ಬೆಂಗಳೂರು ನಗರ*
*( ಭಾರತದ ಕಡಿಮೆ ವಿಸ್ತೀರ್ಣ ಹೊಂದಿದ ರಾಜ್ಯ - ಗೋವಾ )*

# ಕರ್ನಾಟಕದ ಜನಸಾಂದ್ರತೆ
*319*
*(ಭಾರತ 382)*

* ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದದ್ದು ಯಾವಾಗ? ?
*1956 November 1*

# ಏಕೀಕೃತ ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ?
*ಎಸ್.ನಿಜಲಿಂಗಪ್

# ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ್ದು ಯಾವಾಗ ಮತ್ತು ಆಗ ಇದ್ದ ಮುಖ್ಯಮಂತ್ರಿ?

*1973 November 1 ಡಿ.ದೇವರಾಜು ಅರಸು*

*# ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿ : ಬಿ. ಎಸ್. ಯಡಿಯೂರಪ್ಪ*

# ಕರ್ನಾಟಕದ ಉತ್ತರದ ತುದಿ?
*ಬೀದರ್*

# ಕರ್ನಾಟಕದ ದಕ್ಷಿಣ ತುದಿ?
*ಚಾಮರಾಜನಗರ*

# ಪಶ್ಚಿಮದ ತುದಿ? ?
*ಕಾರವಾರ (ಉ.ಕ)*

# ಕರ್ನಾಟಕದ ಪೂರ್ವದ ತುದಿ?
*ಕೋಲಾರ ಮುಳಬಾಗಿಲು*

*# ಕರ್ನಾಟಕವು

ಉತ್ತರಕ್ಕೆ - ಮಹಾರಾಷ್ಟ್ರ
ಪೂರ್ವಕ್ಕೆ- ಆಂಧ್ರಪ್ರದೇಶ
ನೈರುತ್ಯಕ್ಜೆ- ಕೇರಳ
ವಾಯುಕ್ಜ್ - ಗೋವಾ

ದಕ್ಷಿಣ&ಆಗ್ನೇಯಕ್ಕೆ - ತ.ನಾಡಿನೊಂದಿಗೆ ಗಡಿ ರೇಖೆ ಹಂಚಿಕೊಂಡಿದೆ.*

# ಅತಿ ಹೆಚ್ಚು ಜನಸಾಂದ್ರತೆ ಹೊಂದಿದ ಕರ್ನಾಟಕದ ಜಿಲ್ಲೆ? *ಬೆಂಗಳೂರ ನಗರ*
*(ರಾಜ್ಯ ಬಿಹಾರ)*

# ಅತಿ ಕಡಿಮೆ ಜನಸಾಂದ್ರತೆ ಹೊಂದಿದ ಕರ್ನಾಟಕದ ಜಿಲ್ಲೆಯ? *ಕೊಡಗು*
*(ಭಾರತ ರಾಜ್ಯ- ಅರುಣಾಚಲಪ್ರದೇಶ)*

# ರಾಜ್ಯದ ಅತಿ ಹೆಚ್ಚು ಸಾಕ್ಷರತೆ ಜಿಲ್ಲೆ?
*ದ.ಕನ್ನಡ*

# ಕರ್ನಾಟಕದ ಮೊದಲ ಪತ್ರಿಕೆ?
*ಮಂಗಳೂರು ಸಮಾಚರ*

*# ಕರ್ನಾಟಕದಲ್ಲಿ ಕರಾವಳಿಯನ್ನು - ಕೆನರಾ ಎಂದು ಕರೆಯುತ್ತಾರೆ*

*# ಕರ್ನಾಟಕದ ಅತಿ ದೊಡ್ಡ ಬಂದರು?
ನವಮಂಗಳೂರ ಬಂದರು

ನವಮಂಗಳೂರ ಬಂದರನ್ನು ಕರ್ನಾಟಕದ ಹೆಬ್ಬಾಗಿಲು ಎನ್ನುವರು.*

*# ಕರ್ನಾಟಕದ ಅತ್ಯಂತ ಎತ್ತರದ ಶಿಖರ ಮುಳ್ಳಯ್ಯನಗಿರಿ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ*

*# ಚಿಕ್ಕ ಮಗಳೂರನ್ನು ಕಾಫಿಯನಾಡು ಎಂದು ಕರೆಯುತ್ತಾರೆ.*

*# ಕೊಡಗನ್ನು ಕಿತ್ತಳೆ ನಾಡು ಎಂದು ಕರೆಯುತ್ತಾರೆ*

*# ತುಮಕೂರು ಜಿಲ್ಲೆ ಮಧುಗಿರಿ ಬೆಟ್ಟ ಏಷ್ಯಾ ಖಂಡದಲ್ಲೆ ಅತಿ ಎತ್ತರವಾದ ಏಕಶಿಲಾ ಬೆಟ್ಟವಾಗಿದೆ*

*# ಕರ್ನಾಟಕದ ಗೋಕಾಕ  ಜಲಪಾತವನ್ನು ಭಾರತದ ನಯಾಗರ ಎಂದು ಕರೆಯುತ್ತಾರೆ.*

# ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶ? *ಹುಲಿಕಲ್ಲು*

*ಮೊದಲು ಆಗುಂಬೆ ಇತ್ತು*
*(ದಕ್ಷಿಣದ ಚಿರಾಪುಂಜಿ ಎನ್ನುತ್ತಿದ್ದರು)*

# ಅತಿ ಕಡಿಮೆ ಮಳೆ ಪಡೆಯುವ ಕರ್ನಾಟಕದ ಪ್ರದೇಶ? *ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ*

*# ಕರ್ನಾಟಕದ ಕಾಶ್ಮೀರ ಎಂದು ಕೊಡಗು ಜಿಲ್ಲೆಯನ್ನು ಕರೆಯುತ್ತಾರೆ .*

*# ಕರ್ನಾಟಕದ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ?* *ಉತ್ತರ ಕನ್ನಡ*

*ಕಡಿಮೆ ಅರಣ್ಯ ಪ್ರದೇಶ ಹೊಂದಿದ ಕರ್ನಾಟಕದ *ಜಿಲ್ಲೆ - ವಿಜಯಪುರ*

*# ಬೆಂಗಳೂರು ಸಮೀಪ ರಾಮೋಹಳ್ಳಿಯಲ್ಲಿ ಅತಿದೊಡ್ಡ ಆಲದ ಮರವಿದೆ.*

# ಅತಿದೊಡ್ಡ ಬೇವಿನ ಮರ - ಶಿಡ್ಲಘಟ್ಟದ *ಟಿ.ವೆಂಕಟಾಪುರದ ಬಳಿ ಇದೆ.*

*# ಸವಣೂರನಲ್ಲಿ ಅತಿ ದೊಡ್ಡ ಹುಣಸೆ ಮರವಿದೆ*

# ಕೃಷ್ಣನದಿಯು ಕರ್ನಾಟಕದಲ್ಲಿ ಹರಿಯುವ *ಅತಿ ಉದ್ದವಾದ ನದಿಯಾಗಿದೆ.*

# ಕರ್ನಾಟಕದ ಮೊಟ್ಟ-ಮೊದಲ *ಜಲಾಶಯ - ವಾಣಿವಿಲಾಸ ಸಾಗರ*

*# ಕಾವೇರಿ ನದಿಯ ಉಗಮಸ್ಥಾನ -* *ತಲಕಾವೇರಿ/ ತಲಕಾಡು*

*# ಭಾರತದ ಎತ್ತರವಾದ ಜಲಪಾತ - ಕರ್ನಾಟಕದ* *ಜೊಗ ಜಲಪಾತ*
✍💥✍💥✍💥✍💥✍💥

ಶುಕ್ರವಾರ, ಮೇ 21, 2021

ಬಂದರು

🛥️ಭಾರತದ ಪ್ರಮುಖ *ಬಂದರುಗಳ* ಬಗ್ಗೆ ಸಂಕ್ಷಿಪ್ತ ಮಾಹಿತಿ👇

🔹ಭಾರತದಲ್ಲಿ 12 ಪ್ರಮುಖ ಬಂದರುಗಳು ಹಾಗೂ 185 ಸಣ್ಣ ಬಂದರುಗಳಿವೆ.

*● ಮಹಾರಾಷ್ಟ್ರವು ಅತಿ ಹೆಚ್ಚು ಬಂದರುಗಳನ್ನೊಳಗೊಂಡಿರುವ ರಾಜ್ಯ.*

🔹 *ಮುಂಬಯಿ ಬಂದರು*

# ಸ್ಥಾಪನೆ= *1869*

#ರಾಜ್ಯ: *ಮಹಾರಾಷ್ಟ್ರ*

#ವಿಶೇಷ: ಇದು ಸ್ವಾಭಾವಿಕ ಬಂದರಾಗಿದ್ದು *ದೇಶದಲ್ಲೇ ಅತಿ ದೊಡ್ಡದು.*( ಭಾರತದ ಹೆಬ್ಬಾಗಿಲು ಎಂದು ಕರೆಯುತ್ತಾರೆ.

#ರಪ್ತು: *ಕಚ್ಚಾ ಹತ್ತಿ, ಬಟ್ಟೆ, ಯಂತ್ರೋಪಕರಣಗಳು*

#ಆಮದು: *ಪೆಟ್ರೋಲಿಯಂ ಮತ್ತು ಅದರ ಉತ್ಪನ್ನಗಳು, ರಸಗೊಬ್ಬರ, ರಾಸಾಯನಿಕ ವಸ್ತು, ಕಚ್ಚಾ ಹತ್ತಿ, ಕಾಗದ ಲೋಹ ಮತ್ತು ಕಚ್ಚಾ ಸಾಮಗ್ರಿಗಳು*
=====================

🔹 *ಚೆನ್ನೈ ಬಂದರು*

🔅 ಸ್ಥಾಪನೆ= *1875*

🔅ರಾಜ್ಯ : *ತಮಿಳುನಾಡು*

🔅ವಿಶೇಷ : *ಪೂರ್ವ ಕರಾವಳಿಯ ಕೃತಕ ಬಂದರು.*

🔅ರಫ್ತು: *ಕಬ್ಬಿಣದ ಅದಿರು, ಚರ್ಮ ಹಾಗೂ ಚರ್ಮ ಉತ್ಪನ್ನ, ಅರಿಶಿಣ, ತಂಬಾಕು, ಆಭ್ರಕ ಮತ್ತು ಬಟ್ಟೆ.*

🔅ಆಮದು: *ಪೆಟ್ರೋಲಿಯಂ, ಅಡುಗೆ ಎಣ್ಣೆ, ಲೋಹ, ಮರದ ದಿಮ್ಮಿಗಳು, ಯಂತ್ರೋಪಕರಣ ಮತ್ತು ರಾಸಾಯನಿಕ ವಸ್ತು.*
=====================

🔸 *ಕೊಲ್ಕತ್ತ ಬಂದರು*

💥ರಾಜ್ಯ : *ಪಶ್ಚಿಮ ಬಂಗಾಳ*

💥ವಿಶೇಷ: *ಹೂಗ್ಲಿ ನದಿಯ ದಂಡೆಯ ಬಂದರಾಗಿದೆ. ನೌಕಾಯಾನಕ್ಕೆ ಗಂಗಾ ನದಿಯ ಫರಕ್ಕಾ ಬ್ಯಾರೇಜ್‍ನಿಂದ ನೀರನ್ನು ಹರಿಸಲಾಗುತ್ತದೆ.*
( ಇತ್ತೀಚಿಗೆ ಈ ಬಂದರಿಗೆ *ಶ್ಯಾಂ ಪ್ರಸಾದ್ ಮುಖರ್ಜಿ* ಬಂದರಾಗಿ ಮರುನಾಮಕರಣ ಮಾಡಲಾಗಿದೆ)

💥ರಫ್ತು : *ಸೆಣಬು ಉತ್ಪನ್ನ, ಕಲ್ಲಿದ್ದಲು, ಟೀ ಸಕ್ಕರೆ, ಚರ್ಮ ಉತ್ಪನ್ನ, ಆಭ್ರಕ, ಕಬ್ಬಿಣದ ಅದಿರು,*

💥ಆಮದು: *ಲೋಹಗಳು, ರಾಸಾಯನಿಕ ವಸ್ತುಗಳು, ಅಡುಗೆ ಎಣ್ಣೆ, ರಸಗೊಬ್ಬರ, ಪೆಟ್ರೋಲ್ ಉತ್ಪನ್ನ.*
=====================

🔹 *ವಿಶಾಖಪಟ್ಟಣ ಬಂದರು*

☀️ ಸ್ಥಾಪನೆ= *1933*

☀️ರಾಜ್ಯ : *ಆಂಧ್ರಪ್ರದೇಶ*

☀️ವಿಶೇಷ : *ಅತಿ ಆಳವಾದ ಭೂಮಿಯಿಂದ ಸುತ್ತುವರಿದ ಬಂದರು*

☀️ರಫ್ತು : *ಕಬ್ಬಿಣದ ಅದಿರು, ಆಹಾರ ಧಾನ್ಯ, ಮರದ ದಿಮ್ಮಿ, ಚರ್ಮ ಉತ್ಪನ್ನ,*

☀️ಆಮದು : *ಪೆಟ್ರೋಲಿಯಂ, ರಾಸಾಯನಿಕಗಳು, ರಸಗೊಬ್ಬರ ಮತ್ತು ಯಂತ್ರೋಪಕರಣ*
=====================

🔸 *ಮರ್ಮಗೋವಾ*

🌟ರಾಜ್ಯ : *ಗೋವಾ*

🌟ವಿಶೇಷ: *ಸ್ವಾಭಾವಿಕ ಬಂದರಾಗಿದೆ.*

🌟ರಫ್ತು : *ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಗೋಡಂಬಿ, ಉಪ್ಪು,*

🌟ಆಮದು: *ತೈಲ, ಸಿಮೆಂಟ್, ರಸಗೊಬ್ಬರ ಮತ್ತು ಆಹಾರ ಧಾನ್ಯ*
=====================

🔸 *ಕೊಚ್ಚಿನ್*

🌻 ಸ್ಥಾಪನೆ= *1972*

🌻ರಾಜ್ಯ: *ಕೇರಳ*

🌻ವಿಶೇಷ: *ಹಡಗುಕಟ್ಟೆಯ ಬಂದರು, ಸ್ವಾಭಾವಿಕ ಬಂದರು.*

🌻ರಫ್ತು : *ನಾರು ಉತ್ಪನ್ನ, ಕೊಬ್ಬರಿ, ತೆಂಗಿನಕಾಯಿ, ರಬ್ಬರ್, ಟೀ ಮತ್ತು ಗೋಡಂಬಿ.*

🌻ಆಮದು : *ಪೆಟ್ರೋಲಿಯಂ, ಲೋಹಗಳು, ರಾಸಾಯನಿಕ ರಸಗೊಬ್ಬರ ಹಾಗೂ ಅಡುಗೆ ಎಣ್ಣೆ.*
=====================

🔹 *ಕಾಂಡ್ಲಾ ಬಂದರು*

♦️ ಸ್ಥಾಪನೆ= *1955*

♦️ರಾಜ್ಯ : *ಗುಜರಾತ್*

♦️ವಿಶೇಷ : *ಸ್ವಾತಂತ್ರ್ಯಾನಂತರ ಅಭಿವೃದ್ಧಿ ಪಡಿಸಿದ ಪ್ರಥಮ ಬಂದರು.*

♦️ರಫ್ತು : *ಉಪ್ಪು, ಹತ್ತಿ, ಮೂಳೆ, ನ್ಯಾಫ್ತ, ನುಣುಪು ಕಲ್ಲು ಹಾಗೂ ಕೈಗಾರಿಕಾ ವಸ್ತು.*

♦️ಆಮದು: *ಪೆಟ್ರೋಲಿಯಂ, ರಸಗೊಬ್ಬರ, ಫಾಸ್ಫೇಟ್, ಗಂಧಕ ಮತ್ತು ಯಂತ್ರೋಪಕರಣ.*
=====================
🔹 *ಪಾರಾದೀಪ*

🔺 ಸ್ಥಾಪನೆ= *1966*

🔺ರಾಜ್ಯ: *ಒರಿಸ್ಸಾ*

🔺ವಿಶೇಷ : *ಕಬ್ಬಿಣದ ಅದಿರು ಹಾಗೂ ಕಲ್ಲಿದ್ದಲು ರಫ್ತಿನ ಪ್ರಮುಖ ಬಂದರು.*

🔺ರಫ್ತು : *ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಆಭ್ರಕ ಮತ್ತು ಕಲ್ಲಿದ್ದಲು*

🔺ಆಮದು: *ಯಂತ್ರಗಳು*,
=====================

🔸 *ನವ ಮಂಗಳೂರು*

💠ರಾಜ್ಯ: *ಕರ್ನಾಟಕ*

💠ವಿಶೇಷ : *ಕಬ್ಬಿಣದ ಅದಿರಿನ ರಫ್ತಿನ ಪ್ರಮುಖ ಬಂದರು.*( "ಕರ್ನಾಟಕದ ಹೆಬ್ಬಾಗಿಲು" ಎಂದು ಕರೆಯುತ್ತಾರೆ)

💠ರಫ್ತು : *ಕಬ್ಬಿಣದ ಅದಿರು, ಕಾಫಿ, ಗಂಧದ ಮರ, ರಬ್ಬರ್, ಸಾಂಬಾರ ಪದಾರ್ಥಗಳು.*

💠ಆಮದು : *ಯಂತ್ರಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನ ಹಾಗೂ ಅಡುಗೆ ಅನಿಲ.*
=====================

⭕️ *ಟುಟಿಕಾರಿನ್*

⭕️ರಾಜ್ಯ: *ತಮಿಳುನಾಡು*

⭕️ವಿಶೇಷ : *ಭಾರತದ ದಕ್ಷಿಣದ ತುದಿಯ ಪ್ರಮುಖ ಬಂದರು.* (ಭಾರತದ ದಕ್ಷಿಣ ಭಾಗದ ಕೊನೆಯ ಬಂದರು)

⭕️ರಫ್ತು : *ಹತ್ತಿ ಬಟ್ಟೆಗಳು, ಟೀ ಮತ್ತು ಸಾಂಬಾರ ಪದಾರ್ಥಗಳು*

⭕️ಆಮದು: *ಯಂತ್ರಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನಗಳು*
=====================

🌹 *ನವಶೇವಾ* (ಜವಾಹರ್ ಲಾಲ್ ನೆಹರು ಬಂದರು)

🌹ರಾಜ್ಯ: *ಮಹಾರಾಷ್ಟ್ರ*

🌹ವಿಶೇಷ : *ಮುಂಬೈ ಬಂದರಿನ ಒತ್ತಡವನ್ನು ತಪ್ಪಿಸಲು ನಿರ್ಮಿಸಿದ ಬಂದರು*. 

✍️ ವಿಶೇಷ ಅಂಶಗಳು👇

1) ಭಾರತದ ಅತಿ ದೊಡ್ಡ ಬಂದರು= *ಮುಂಬೈ ಬಂದರು*

2) ಭಾರತದಲ್ಲಿ ಹಾಡು ಹೊಳೆಯುವ ಬಂದರು= *ಅಲಾಂಗ್*( ಗುಜರಾತ್)

3) ಭಾರತದ ಅತ್ಯಂತ ಹಳೆಯ ಬಂದರು= *ಕಲ್ಕತ್ತಾ ಬಂದರು*

4) ಭಾರತ ಕೃತಕ ಬಂದರು= *ಎನ್ನೋರು ಅಥವಾ ಕಾಮರಾಜು ಬಂದರು*

5) ಭಾರತದ ಅತಿ ಆಳವಾದ ಬಂದರು= *ಗಂಗಾವರಂ*( ಆಂಧ್ರ ಪ್ರದೇಶ್)

6) ಸೀಬರ್ಡ್ ನೌಕಾನೆಲೆ= *ಕರ್ನಾಟಕದ ಕಾರವಾರದಲ್ಲಿ*

7) ಭಾರತದ ಏಕೈಕ ನದಿ ತೀರದ ಬಂದರು= *ಕೊಲ್ಕತ್ತಾ ಬಂದರು*( ಹೂಗ್ಲಿ ನದಿ)

8) ಕರ್ನಾಟಕದ ಹೆಬ್ಬಾಗಿಲು= *ನವ ಮಂಗಳೂರು*

9) ಭಾರತದ ಹೆಬ್ಬಾಗಿಲು= *ಮುಂಬೈ ಬಂದರು*

10) ಅರೇಬಿಯನ್ ಸಮುದ್ರದ ರಾಣಿ= *ಕೊಚ್ಚಿನ್*( ಕೇರಳ)

11) ಭಾರತದ ಹೈಟೆಕ್ ಬಂದರು= *ನವ ಸೇವಾ ಬಂದರು*

12) ಪೋರ್ಚುಗೀಸರು ಸ್ಥಾಪಿಸಿದ ಬಂದರು= *ಮರ್ಮಗೋವಾ*

13) ದ್ವೀಪದಲ್ಲಿರುವ ಬಂದರು= *ಪೋರ್ಟ್ ಬ್ಲೇರ್*

14) ಜಗತ್ತಿನಲ್ಲಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಬಂದರು= *ಮಾಂಡ್ರಾ ಬಂದರು*
=====================

Science

🔰★ಸಾಮಾನ್ಯ ವಿಜ್ಞಾನ ಪ್ರಶೆಗಳು🔰
✍ವಿಷಯ : ಸಾಮಾನ್ಯ ವಿಜ್ಞಾನ ✍
🌷🌷🌷🌷🌷🌷🌷🌷🌷🌷🌷
1) ವಿಶ್ವದಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಜಲಜನಕ.* 

2) ಅತಿ ಹಗುರವಾದ ಲೋಹ ಯಾವುದು?
* *ಲಿಥಿಯಂ.*

3) ಅತಿ ಭಾರವಾದ ಲೋಹ ಯಾವುದು?
* *ಒಸ್ಮೆನೆಯಂ.*

4) ಚಿನ್ನವನ್ನು ಶುದ್ಧೀಕರಿಸುವ ವಿಧಾನ
ಯಾವುದು?
* *ಸೈನೈಡೇಶನ್.*

5) ಅತಿ ಹಗುರವಾದ ಮೂಲವಸ್ತು ಯಾವುದು?
* *ಜಲಜನಕ.*

6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಸಾರಜನಕ.*

7) ಪ್ರೋಟಾನ್ ಕಂಡು ಹಿಡಿದವರು ಯಾರು?
* *ರುದರ್ ಫರ್ಡ್.*

8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?
* *ಆಮ್ಲಜನಕ.*

9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೇಮ್ಸ್ ಚಾಡ್ ವಿಕ್.*

10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು
ಯಾರು?
* *ಜೆ.ಜೆ.ಥಾಮ್ಸನ್.*

11) ಒಂದು ಪರಮಾಣುವಿನಲ್ಲಿರುವ
ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ
ಸಂಖ್ಯೆಯೇ -----?
* *ಪರಮಾಣು ಸಂಖ್ಯೆ.*

12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ
ಮೂಲವಸ್ತು ಯಾವುದು?
* *ಹಿಲಿಯಂ.*

13) ಮೂರ್ಖರ ಚಿನ್ನ ಎಂದು ಯಾವುದನ್ನು
ಕರೆಯುತ್ತಾರೆ?
* *ಕಬ್ಬಿಣದ ಪೈರೆಟ್ಸ್.*

14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು -----
ಬಳಸುತ್ತಾರೆ?
* *ಒಸ್ಮೆನಿಯಂ.*

15) ಪ್ರಾಚೀನ ಕಾಲದ ಮಾನವ ಮೊದಲ
ಬಳಸಿದ ಲೋಹ ಯಾವುದು?
* *ತಾಮ್ರ.*

16) ಉದು ಕುಲುಮೆಯಿಂದ ಪಡೆದ ಕಬ್ಬಿಣ
ಯಾವುದು?
* *ಬೀಡು ಕಬ್ಬಿಣ.*

17) ಚಾಲ್ಕೋಪೈರೇಟ್ ಎಂಬುದು ------- ದ
ಅದಿರು.
* *ತಾಮ್ರದ.*

18) ಟಮೋಟದಲ್ಲಿರುವ ಆಮ್ಲ ಯಾವುದು?
* *ಅಕ್ಸಾಲಿಕ್.*

20) "ಆಮ್ಲಗಳ ರಾಜ" ಎಂದು ಯಾವ
ಆಮ್ಲವನ್ನು ಕರೆಯುವರು?
* *ಸಲ್ಫೂರಿಕ್ ಆಮ್ಲ.*

21) ಕಾಸ್ಟಿಕ್ ಸೋಡದ ರಾಸಾಯನಿಕ
ಹೆಸರೇನು?
* *ಸೋಡಿಯಂ ಹೈಡ್ರಾಕ್ಸೈಡ್.*

22) "ಮಿಲ್ಖ್ ಆಫ್ ಮೆಗ್ನಿಷಿಯಂ" ಎಂದು
ಯಾವುದನ್ನು ಕರೆಯುವರು?
* *ಮೆಗ್ನಿಷಿಯಂ ಹೈಡ್ರಾಕ್ಸೈಡ್.*

23) ಅಡುಗೆ ಉಪ್ಪುವಿನ ರಾಸಾಯನಿಕ
ಹೆಸರೇನು?
* *ಸೋಡಿಯಂ ಕ್ಲೋರೈಡ್.*

24) ಗಡಸು ನೀರನ್ನು ಮೃದು ಮಾಡಲು -----
ಬಳಸುತ್ತಾರೆ?
* *ಸೋಡಿಯಂ ಕಾರ್ಬೋನೆಟ್.*

25) ಕೆಂಪು ಇರುವೆ ಕಚ್ಚಿದಾಗ ಉರಿಯಲು
ಕಾರಣವೇನು?
* *ಪಾರ್ಮಿಕ್ ಆಮ್ಲ.*

26) ಗೋಧಿಯಲ್ಲಿರುವ ಆಮ್ಲ ಯಾವುದು?
* *ಗ್ಲುಮಟಿಕ್.*

27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ
ಯಾವುದು?
* *ಪೋಲಿಕ್.*

28) ಸಾರಜನಕ ಕಂಡು ಹಿಡಿದವರು ಯಾರು?
* *ರುದರ್ ಪೊರ್ಡ್.*

29) ಆಮ್ಲಜನಕ ಕಂಡು ಹಿಡಿದವರು ಯಾರು?
* *ಪ್ರಿಸ್ಟೆ.*

30) ಗಾಳಿಯ ಆರ್ದತೆ ಅಳೆಯಲು ----
ಬಳಸುತ್ತಾರೆ?
* *ಹೈಗ್ರೋಮೀಟರ್.*

31) ಹೈಗ್ರೋಮೀಟರ್ ಅನ್ನು ----- ಎಂದು
ಕರೆಯುತ್ತಾರೆ?
* *ಸೈಕೋಮೀಟರ್.*

32) ಯಾವುದರ ವಯಸ್ಸು ಪತ್ತೆಗೆ ಸಿ-14
ಪರೀಕ್ಷೆ ನಡೆಸುತ್ತಾರೆ?
* *ಪಳೆಯುಳಿಕೆಗಳ.*

33) ಕೋಬಾಲ್ಟ್ 60 ಯನ್ನು ಯಾವ
ಚಿಕಿತ್ಸೆಯಲ್ಲಿ ಬಳಸುತ್ತಾರೆ?
* *ಕ್ಯಾನ್ಸರ್.*

34) ಡುರಾಲು ಮಿನಿಯಂ ಲೋಹವನ್ನು
ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
* *ವಿಮಾನ.*

35) ನೀರಿನಲ್ಲಿ ಕರಗುವ ವಿಟಮಿನ್ ಗಳು
ಯಾವುವು?
* *ಬಿ & ಸಿ.*

36) ರಿಕೆಟ್ಸ್ ರೋಗ ಯಾರಲ್ಲಿ ಕಂಡು
ಬರುವುದು?
* *ಮಕ್ಕಳಲ್ಲಿ.*

37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು
ಬಾಗಿರುವ ಬಣ್ಣ ಯಾವುದು?
* *ನೇರಳೆ.*

38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ
ಬಣ್ಣ ಯಾವುದು?
* *ಕೆಂಪು.*

39) ಆಲೂಗಡ್ಡೆ ಯಾವುದರ
ರೂಪಾಂತರವಾಗಿದೆ?
* *ಬೇರು.*

40) ಮಾನವನ ದೇಹದ ಉದ್ದವಾದ ಮೂಳೆ
ಯಾವುದು?
* *ತೊಡೆಮೂಳೆ(ಫೀಮರ್).*

41) ವಯಸ್ಕರಲ್ಲಿ ಕೆಂಪು ರಕ್ತಕಣಗಳು
ಹುಟ್ಟುವ ಸ್ಥಳ ಯಾವುದು?
* *ಅಸ್ಥಿಮಜ್ಜೆ.*

42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ
ವಿಟಮಿನ್ ಯಾವು?
* *ಎ & ಡಿ.*

43) ರಿಕೆಟ್ಸ್ ರೋಗ ತಗುಲುವ ಅಂಗ
ಯಾವುದು?
* *ಮೂಳೆ.*

44) ವೈರಸ್ ಗಳು ----- ಯಿಂದ
ರೂಪಗೊಂಡಿರುತ್ತವೆ?
* *ಆರ್.ಎನ್.ಎ.*

45) ತಾಮ್ರ & ತವರದ ಮಿಶ್ರಣ ಯಾವುದು?
* *ಕಂಚು.*

46) ತಾಮ್ರ & ಸತುಗಳ ಮಿಶ್ರಣ ಯಾವುದು?
* *ಹಿತ್ತಾಳೆ.*

47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು
ಯಾವುವು?
* *ಬ್ಯೂಟೆನ್ & ಪ್ರೋಫೆನ್.*

48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?
* *ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.*

49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ
ಬಳಸುವ ಅನಿಲ ಯಾವುದು?
* *ಜಲಜನಕ.*

50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ
ರಾಸಾಯನಿಕ ಯಾವುದು?
* *ಎಥಲಿನ್.*

51) ಆಳಸಾಗರದಲ್ಲಿ ಉಸಿರಾಟಕ್ಕೆ
ಆಮ್ಲಜನಕದೊಂದಿಗೆ ಬಳಸುವ ಅನಿಲ
ಯಾವುದು?
* *ಸಾರಜನಕ.*

52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ
ಯಾವುದು?
* *ಅಲ್ಯೂಮೀನಿಯಂ.*

53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ
ಯಾವುದು?
* *ಹೀಲಿಯಂ.*

54) ಪರಿಶುದ್ಧವಾದ ಕಬ್ಬಿಣ ಯಾವುದು?
* *ಮ್ಯಾಗ್ನಟೈಟ್.*

55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ
ಯಾವುದು?
* *ಕಾರ್ಬನ್ ಡೈ ಆಕ್ಸೈಡ್.*

56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ
ಯಾವುದು?
*ಕಾರ್ಬೋನಿಕ್ ಆಮ್ಲ.*

57) ಹಣ್ಣಿನ ರಸ ಸಂರಕ್ಷಿಸಲು ಬಳಸುವ
ರಾಸಾಯನಿಕ ಯಾವುದು?
*ಸೋಡಿಯಂ ಬೆಂಜೋಯಿಟ್.*

58) "ಆತ್ಮಹತ್ಯಾ ಚೀಲ"ಗಳೆಂದು ------
ಗಳನ್ನು ಕರೆಯುತ್ತಾರೆ?
* *ಲೈಸೋಜೋಮ್*

59) ವಿಟಮಿನ್ ಎ ಕೊರತೆಯಿಂದ ----
ಬರುತ್ತದೆ?
*ಇರುಳು ಕುರುಡುತನ*

60) ಐಯೋಡಿನ್ ಕೊರತೆಯಿಂದ ಬರುವ ರೋಗ
ಯಾವುದು?
*ಗಳಗಂಡ (ಗಾಯಿಟರ್)*
💐✍💐✍💐✍💐✍💐✍

ಕೈಗಾರಿಕೆ

🔹 ಇವರ ಕಾಲದ ಚಿನ್ನದ ಗಣಿ= *ರಾಯಚೂರಿನ ಹಟ್ಟಿಚಿನ್ನದಗಣಿ*

🔸 ಕಾಗದ ಕೈಗಾರಿಕೆ= *ವಿಜಯಪುರ*

🔹 ಇವರ ಪ್ರಮುಖ ರಫ್ತು ಪದಾರ್ಥ= *ಮೆಣಸು*

🔸 ಇವರ ಕಾಲದ ಕಲಿಕಾ ಕೇಂದ್ರಗಳು= *ಮಕ್ತಬ್ ಮತ್ತು ಮದರಸಾ*

☀️ *ಫಿಕಾರ್ ನಾಮಾ ಕೃತಿಯ ಕರ್ತೃ* - ಬಂದೇ ನವಾಜ್

☀️ 1 ನೇ ಮಹಮ್ಮದ್ ಷಾ ನಿರ್ಮಿಸಿದ ಜುಮ್ಮಾ ಮಸೀದಿಯ ಶಿಲ್ಪಿ - *ರಫಿ ಕ್ಷಾಜಿನ್*

✍️ *ವಿಶೇಷ ಅಂಶಗಳು* 👇👇👇

🔹ಇವರ ಕಾಲದ ಶೈಲಿಯನ್ನು *ಇಂಡೊ ಸಾರ್ಸನಿಕ್ ಶೈಲಿ”* ಎಂದು ಕರೆಯಲಾಗಿದೆ.

 ⚜️ಇವರ ವಾಸ್ತುಶಿಲ್ಪದ ಲಕ್ಷಣಗಳು👇

1) *ಎತ್ತರವಾದ ಮಿನಾರುಗಳು*

2) *ಬಲಿಷ್ಠ ಕಮಾನುಗಳು*

3) *ಬ್ರಹದಾಕಾರದ ಗುಮ್ಮಟಗಳು*

4) *ವಿಶಾಲವಾದ ಹಜಾರಗಳು*

5) *ಕಟ್ಟಡಗಳ ಮೇಲ್ಭಾಗದ ಬಾಲಚಂದ್ರ ಕೃತಿ*

6) ಗೋಡೆಗಳ ಮೇಲೆ ಅಲಂಕಾರಾಕ್ಷರ= *ಕ್ಯಾಲಿಗ್ರಫಿ*
🔹 ವಾಸ್ತುಶಿಲ್ಪ ಕೇಂದ್ರಗಳು= *ಕಲ್ಬುರ್ಗಿ, ಬೀದರ್*

🔸 *ಗುಲ್ಬರ್ಗದ ಕೋಟೆಯನ್ನು* ಮೊದಲೇ ಅಲ್ಲಾವುದ್ದೀನನ ಕಾಲದಲ್ಲಿಲ ನಿರ್ಮಿಸಲಾಯಿತು.

🔹ಗುಲ್ಬರ್ಗಾದ ಸಮಾಧಿಗಳಲ್ಲಿ ಪ್ರಸಿದ್ದವಾದುದು - *ಬಂದೇ ನವಾಜ್ ದರ್ಗಾ*

🔸ಮಹಮ್ಮದ್ ಗವಾನ್ ನು 1461 ರಲ್ಲಿ ನಿರ್ಮಿಸಿದ ಮದ್ರಸಾ ಕಾಲೇಜು ಭಾರತೀಯ ಮತ್ತು ಸರ್ಸಾನಿಕ್ ಶೈಲಿಯ ಸಂಗಮವಾಗಿದೆ

🔹ಮಹಮ್ಮದ್ ಗವಾನ್ ನ ಕಾಲದಲ್ಲಿ ಆರಂಭಿಸಿಲಾದ ಮಿಶ್ರ ಲೋಹದ ಕಲೆ - *ಬೀದರಿ ಕಲೆ*✍️

🔸ಬೀದರಿ ಕಲೆಯಲ್ಲಿ ಅನುಸರಿಸಲಾದ ಬೆಳ್ಳಿಯ ರೇಖೆಗಳನ್ನು - *ಟೆಹ್ನಿಷಾನ್* ಎಂದು ಕರೆಯುವರು

🔹ಬೀದರಿ ಕಲೆಯಲ್ಲಿ ಉಬ್ಬಾದ ರೇಖೆಗಳನ್ನು - *ಜರ್ನಿಪಾನ್* ಎಂದು ಕರೆಯುವರು



🔹 *ಲಷ್ಕರ್* ಸೇನಾ ವಸತಿ ಪ್ರದೇಶಗಳನ್ನ ನೋಡುತ್ತಿದವನು

🔸 *ತೋಶಕ್ ಖಾನ್* - ಶಸ್ತ್ರಾಸ್ತ್ರ ಮತ್ತು ಸಮವಸ್ತ್ರ ಕಛೇರಿ

🔹 *ಫಿಕಾರ್ ಘರ್* - ಸುಲ್ತಾನನ ಬೇಟೆ ಸಲಕರಣಿ ಒದಗಿಸುವ ಕಛೇರಿ

🔸ಮೀರ್ ಭಕ್ಷಿ ಮತ್ತು ಸದ್ರುಷಾ ಶರೀಫ್ - *ಅರಬ್ಬಿ ಭಾಷೆಯ ಪಂಡಿತರು*

✍️ *ಜಾಮಿ ಮಸೀದಿ* ಬಗ್ಗೆ ಸಂಕ್ಷಿಪ್ತ ಮಾಹಿತಿ👇

🔹 ಇದು "ದಕ್ಷಿಣ ಭಾರತದಲ್ಲಿಯೇ ಅತಿ ದೊಡ್ಡ ಮಸೀದಿ"

🔸 ನಿರ್ಮಿಸಿದವರು= *ಒಂದನೇ ಮಹಮ್ಮದ್ ಷಾ*

🔹 ಶಿಲ್ಪಿ= *ರಫೀ ಖ್ವಾಜಿನ್*

✍️ ಇವರ ಆಡಳಿತ ಭಾಷೆ= *ಪರ್ಷಿಯನ್*
🌷🌷🌷🌷🌷🌷🌷🌷🌷🌷

Transport

🚔 ಪೊಲೀಸ್ ಪರೀಕ್ಷೆಗೆ ಉಪಯುಕ್ತವಾಗುವ ಪ್ರಮುಖ *ಪೋಲಿಸಿಗೆ ಸಂಬಂಧಿಸಿದ ಪ್ರಶ್ನೋತ್ತರಗಳು*👇

🔸 ಕರ್ನಾಟಕದ ಪೊಲೀಸ್ ಅಕಾಡೆಮಿ= *ಮೈಸೂರು*

🔹 ಪೊಲೀಸ್ ತರಬೇತಿ ಕಾಲೇಜು= *ಕಲಬುರ್ಗಿ*

🔸 ಕರ್ನಾಟಕದ ಮೊದಲ ಪೊಲೀಸ್ ತರಬೇತಿ ಶಾಲೆ= *ಚನ್ನಪಟ್ಟಣ*( ರಾಮನಗರ)

🔹 ನ್ಯಾಷನಲ್ ಪೊಲೀಸ್ ಅಕಾಡೆಮಿ= *ಹೈದರಾಬಾದ್*

🔸 ರಾಷ್ಟ್ರೀಯ ಪೊಲೀಸ್ ಸಂಸ್ಥೆ= *ನವದೆಹಲಿ*

🔹 ರಾಷ್ಟ್ರೀಯ ಪೊಲೀಸ್ ವಿಶ್ವವಿದ್ಯಾಲಯ= *ನೋಯಿಡಾ*

🔸 ಭಾರತದ ಮೊದಲ ಮಹಿಳಾ ಪೊಲೀಸ್ ಠಾಣೆ= *ಕೋಜಿಕೋಡೈ*( ಕೇರಳ)

🔹 ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಠಾಣೆ=
 *ಹಲಸೂರು ಗೇಟ್*

🔸 ಭಾರತದ ಮೊದಲ "ಸೈಬರ್ ಕ್ರೈಮ್" ಪೋಲಿಸ್ ಠಾಣೆ= *ಬೆಂಗಳೂರು*

🔹 ಭಾರತದ ಮೊದಲ ಪೊಲೀಸ್ ಮ್ಯೂಸಿಯಂ ಇರುವುದು= *ನವದೆಹಲಿ*

🔸 ಇಂಡಿಯನ್ ಮಿಲಿಟರಿ ಅಕಾಡೆಮಿ ಇರುವುದು= *ಡೆಹರಾಡೂನ್*

🔹 ಮಿಲಿಟರಿ ಸಿಬ್ಬಂದಿಗಳ ತರಬೇತಿ ಕಾಲೇಜ್ ಇರುವುದು= *ವೆಲ್ಲಿಂಗ್ಟನ್*

🔸 ಕರ್ನಾಟಕದಲ್ಲಿ ಒಟ್ಟು ಪೊಲೀಸ್ ಠಾಣೆಗಳ ಸಂಖ್ಯೆ= *923*

🔹 ಭಾರತದ ಮೊದಲ ಮಹಿಳಾ ಡಿ.ಜೆ ಮತ್ತು ಐ.ಜಿ.ಪಿ=
 *ಕಾಂಚನ ಚೌಧರಿ ಭಟ್ಟಾಚಾರ್ಯ*

🔸 ಕರ್ನಾಟಕದ ಮೊದಲ ಮಹಿಳಾ ಡಿ.ಜಿ ಮತ್ತು ಐ,.ಜಿ.ಪಿ
 *ನೀಲಮಣಿ ಎನ್ ರಾಜು*

🔹 ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ=
*ಕಿರಣ್ ಬೇಡಿ*

🔸 ಕರ್ನಾಟಕದಲ್ಲಿ ಮೊಟ್ಟಮೊದಲ ನೇರನೇಮಕಾತಿ ಹೊಂದಿದ ಮಹಿಳಾ ಐಪಿಎಸ್= *ಇಂದಿರಾ*

🔹 ಬೆಂಗಳೂರಿನ ಮೊದಲ ಕಮಿಷನರ್= *ಸಿ ಚಾಂಡಿ*

🔸 ಕರ್ನಾಟಕದ ಮೊದಲ ಐ.ಜಿ.ಪಿ= *ಎಲ್ ರಿಕೆಟ್ಸ್*

🔹 ಕರ್ನಾಟಕದ ಪ್ರಸ್ತುತ ಗೃಹ ಮಂತ್ರಿ= *ಬಸವರಾಜ್ ಬೊಮ್ಮಾಯಿ*

🔸 ಪೊಲೀಸ್ ಸುಧಾರಣೆಗೆ ಅತಿ ಹೆಚ್ಚು ಒತ್ತು ಕೊಟ್ಟ ಬ್ರಿಟಿಷ್ ಗೌರ್ನರ್= *ಲಾರ್ಡ್ ಕಾರ್ನವಾಲಿಸ್*

🔹 ಪೊಲೀಸ್ ಧ್ವಜ ದಿನ= *ಏಪ್ರಿಲ್-2*
( ಆಚರಿಸಲು ಕಾರಣ= *1965 ಎಪ್ರಿಲ್ 2* ರಂದು ಕರ್ನಾಟಕದ ಪೊಲೀಸ್ ಕಾಯ್ದೆ ಜಾರಿಗೆ ಬಂದ ಪ್ರಯುಕ್ತ ಆಚರಿಸಲಾಗುತ್ತದೆ.)


 🔸ಪೊಲೀಸ್ ಹುತಾತ್ಮರ ದಿನ= *ಅಕ್ಟೋಬರ್ -21*
( ಆಚರಿಸಲು ಕಾರಣ= *1959 ಅಕ್ಟೋಬರ್ 21ರಂದು ಸಿ.ಆರ.ಪಿ.ಎಫ್ ನ ಸಿಬ್ಬಂದಿಯವರು ಚೀನಾ ಸೈನಿಕರ ವಿರುದ್ಧ ಹೋರಾಡಿ ವೀರಮರಣ ಹೊಂದಿದ ಪ್ರಯುಕ್ತ* ಆಚರಿಸಲಾಗುತ್ತದೆ,)

🔹 "ಡಿ.ವೈ.ಎಸ್ಪಿ" ಮತ್ತು "ಸಿ.ಪಿ.ಐ" ಗೆ *3 ನಕ್ಷತ್ರಗಳು* ( star)ಇರುತ್ತವೆ, 

🔸 ಪಿ.ಎಸ್.ಐ ಗೆ 
*2 ನಕ್ಷತ್ರಗಳು*( star) ಇರುತ್ತವೆ, 

🔹 ಪಿ.ಎಸ್.ಐ ಯನ್ನು *ವಾಕಿ* ಎಂದು ಕರೆಯುತ್ತಾರೆ, 

🔸 ಸಿ.ಪಿ.ಐ ಯನ್ನು *ಚಾರ್ಲಿ* ಎಂದು ಕರೆಯುತ್ತಾರೆ, 

🔹 ಡಿ.ವೈ.ಎಸ್ಪಿ ಯನ್ನು *ಎಬಲ್* ಎಂದು ಕರೆಯುತ್ತಾರೆ, 

🔸 ಪೊಲೀಸ್ *ರಾಜ್ಯ ಪಟ್ಟಿಯಲ್ಲಿ* ಬರುತ್ತದೆ, 

🔹 ಕರ್ನಾಟಕ ಪೊಲೀಸ್ ಕಾಯ್ದೆ ಜಾರಿಯಾದ ವರ್ಷ=
 *1965 ಏಪ್ರಿಲ್ 2* 

🔸 ಕರ್ನಾಟಕ ಪೊಲೀಸ್ ಇಲಾಖೆಗೆ *ಗಂಡಬೇರುಂಡ* ಎಂಬ ಲಾಂಛನವನ್ನು ಸೇರಿಸಿದ ವರ್ಷ= *1935*

🔹 ಪೊಲೀಸ್ ಇಲಾಖೆಗೆ *ಶ್ವಾನದಳವನ್ನು* ಸೇರಿಸಿದ ವರ್ಷ= *1968*

🔸 ಸಿ.ಆರ್.ಪಿ.ಸಿ ಜಾರಿಯಾದ ವರ್ಷ= *1974* 

🔹 ಐ.ಪಿ.ಸಿ ಜಾರಿಯಾದ ವರ್ಷ= *1860*

🔸 ಎನ್.ಸಿ.ಸಿ ಸ್ಥಾಪನೆಯಾದ ವರ್ಷ= *1948*

🔹 ಎನ್.ಎಸ್.ಎಸ್ ಸ್ಥಾಪನೆಯಾದ ವರ್ಷ= *1948*

🔸 ಹೋಂಗಾರ್ಡ್ ಸ್ಥಾಪನೆಯಾದ ವರ್ಷ= *1946*

🔹BSF ಸ್ಥಾಪನೆಯಾದ ವರ್ಷ= *1965*

🔸CRPF ಸ್ಥಾಪನೆಯಾದ ವರ್ಷ= *1939*

🔹CISF ಸ್ಥಾಪನೆಯಾದ ವರ್ಷ= *1969*

🔸 ಭೂಸೇನೆ ಸ್ಥಾಪನೆಯಾದ ವರ್ಷ= *1948*

🔹 ವಾಯುಸೇನೆ ಸ್ಥಾಪನೆ ಯಾದ ವರ್ಷ= *1932*

🔸 ನೌಕಾಪಡೆ ಸ್ಥಾಪನೆ ಯಾದ ವರ್ಷ= *1971*

🔹 ಪೊಲೀಸ್ ಇಲಾಖೆಯಲ್ಲಿ ವಲಯದ ಮುಖ್ಯಸ್ಥರು= *ಐ.ಜಿ.ಪಿ ದರ್ಜಿ*

 🚔ಕರ್ನಾಟಕದಲ್ಲಿರುವ ಒಟ್ಟು ಪೊಲೀಸ್ ವಲಯಗಳು- *7*

1) ಉತ್ತರ ವಲಯ= *ಬೆಳಗಾವಿ*

2) ದಕ್ಷಿಣ ವಲಯ= *ಮೈಸೂರು*

3) ಪೂರ್ವ ವಲಯ= *ದಾವಣಗೆರೆ*

4) ಪಶ್ಚಿಮ ವಲಯ= *ಮಂಗಳೂರು*

5) ಈಶಾನ್ಯ ವಲಯ= *ಕಲಬುರಗಿ*

6) ಕೇಂದ್ರೀಯ ವಲಯ= *ಬೆಂಗಳೂರು*

7) ಬಳ್ಳಾರಿ ವಲಯ= *ಬಳ್ಳಾರಿ*

 🚔ಕರ್ನಾಟಕದಲ್ಲಿ ಒಟ್ಟು *12 KSRP ಬೆಟಾಲಿಯನ್* ಗಳು ಇವೆ,

1) ಬೆಂಗಳೂರು= *4* ಬೆಟಾಲಿಯನ್ ಗಳು, 

2) ಮಂಗಳೂರು= *1* 

3) ಮೈಸೂರು= *1*

4) ಕಲಬುರಗಿ= *1*

5) ಶಿವಮೊಗ್ಗ= *1*

6) ಹಾಸನ= *1*

7) ತುಮಕೂರು= *1*

8) ಬೆಳಗಾವಿ= *1*

9) ಶಿಗ್ಗಾವಿ= *1*

ಸಂವಿಧಾನ

📖ಭಾರತ ಸಂವಿಧಾನದ ಬಗ್ಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ "ಪ್ರಮುಖ 50" ಪ್ರಶ್ನೋತ್ತರಗಳು 👇

1)ಸ್ವತಂತ್ರ ಭಾರತಕ್ಕೆ ಸಂವಿಧಾನವೊಂದು ಬೇಕೆಂಬ ವಿಚಾರವನ್ನು ಮೊದಲ ಬಾರಿಗೆ ಪ್ರತಿಪಾದಿಸಿದವರು?
📖ಎಂ.ಎನ್.ರಾಯ್

2)1929 ಜನವರಿ 26ರ ಲಾಹೋರ್ ಕಾಂಗ್ರೇಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಪರಿಕಲ್ಪನೆಯನ್ನು ಘೋಷಿಸಿದವರು?
📖ಜವಹಾರ್ ಲಾಲ್ ನೆಹರು

3)1949ರ ನವೆಂಬರ್ 26 ರಂದೆ ಸಂವಿಧಾನ ಸಿದ್ದಗೊಂಡಿದ್ದರು 1950 ಜನವರಿ 26 ರಂದು ಅಧಿಕೃತವಾಗಿ ಜಾರಿಗೆ ಬರಲು ಕಾರಣವೇನು?
📖1929 ರ ಜನವರಿ 26 ರಂದು "ಜವಹಾರ್ ಲಾಲ್ ನೆಹರೂ" ಪೂರ್ಣ ಸ್ವರಾಜ್ಯ ಘೋಷಿಸಿದ ದಿನಕ್ಕೆ ಸರಿ ಹೊಂದಲಿ ಎಂಬ ದೃಷ್ಟಿಯಿಂದ

4)ಆರಂಭದಲ್ಲಿ ಮೂಲ ಸಂವಿಧಾನದಲ್ಲಿದ್ದ ಭಾಗಗಳು.ಅನುಚ್ಛೇದಗಳು.ಅನುಸೂಚಿಗಳೆಷ್ಟು?
📖ಸಂವಿಧಾನದ ಭಾಗಗಳು - 22
ಸಂವಿಧಾನದ ಅನುಚ್ಛೇದಗಳು- 395
ಸಂವಿಧಾನದ ಅನುಸೂಚಿಗಳು- 8

5)ಜಗತ್ತಿನ ಅತಿ ದೊಡ್ಠ ಲಿಖಿತ ಸಂವಿಧಾನ ಹೊಂದಿದ ದೇಶ ಯಾವುದು?
📖ಭಾರತ ಸಂವಿಧಾನ

6)ದೇಶಗಳನ್ನು ಹೊರತುಪಡಿಸಿ ಜಗತ್ತಿನಲ್ಲಿಯೆ ಅತಿ ದೊಡ್ಡ ಸಂವಿಧಾನವನ್ನು ಹೊಂದಿದ ಪ್ರಾಂತ್ಯ ಯಾವುದು?
📖"ಅಲಬಾಮ" ಎಂಬ ಅಮೇರಿಕ ಸಂಯುಕ್ತ ಸಂಸ್ಥಾನದ ಒಂದು ಪ್ರಾಂತ್ಯ

7)ಕಲ್ಕತ್ತಾದ ಪೋರ್ಟ್ ವಿಲಿಯಂನಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಗೆ ಅನುಪತಿ ನೀಡಿದ ಆಕ್ಟ್ ಯಾವುದು?
📖1773 ರ ರೆಗ್ಯುಲೇಟಿಂಗ್ ಆಕ್ಟ್

8)ಭಾರತೀಯ ನಾಗರೀಕ ಸೇವೆ (ICS) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯರಿಗೆ ಅವಕಾಶ ನೀಡಿದ ಆಕ್ಟ್ ಯಾವುದು?
📖1853ರ ಚಾರ್ಟರ್ ಆಕ್ಟ್

9) ಭಾರತದ ಸ್ವಾತಂತ್ರ್ಯದ ಮಹಾಸನ್ನದು ಎಂದು ಯಾವದನ್ನು ಕರೆಯುತ್ತಾರೆ?
📖1858 ರ ಮ್ಯಾಗ್ನಕಾರ್ಟ ನ್ನು.

10)ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯು.ಕೊನೆಗೊಂಡಿದ್ದು ಯಾವ ಕಾಯಿದೆಯ ಮೂಲಕ?
📖1858ರ ಭಾರತ ಸರ್ಕಾರ ಕಾಯಿದೆ

11)ಸೆಕ್ರೆಟರಿ ಆಫ್ ಸ್ಟೇಟ್(ರಾಜ್ಯ ಕಾರ್ಯದರ್ಶಿ)ಕಚೇರಿ ಹಾಗೂಕೌನ್ಸಿಲ್ ಆಷ್ ಇಂಡಿಯಾ ಸ್ಥಾಪನೆಯಾದದ್ದು?
📖ಭಾರತ ಸರ್ಕಾರ ಕಾಯಿದೆಯ ಮೂಲಕ

12)"ಇಂಡಿಯನ್ ಕೌನ್ಸಿಲ್ ಆಕ್ಟ್ 1909"ನ್ನು "ಮಾರ್ಲೆ ಮಿಂಟೊ ಸುಧಾರಣೆ" ಎಂದು ಕರೆಯಲು ಕಾರಣವೇನು?
📖ಮಾರ್ಲೆ(ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ)
ಮಿಂಟೊ(ವೈಸ್ ರಾಯ್)ಸೇರಿ ಈ ಕಾಯಿದೆಯನ್ನು ಜಾರಿಗೆ ತಂದಿದ್ದರಿಂದ

13)ಮುಸ್ಲಿಂರಿಗೆ ಪ್ರತ್ಯೇಕ ಚುನಾವಣೆಯ ಕಲ್ಪಿಸಿದ ಕಾಯ್ದೆ ಯಾವುದು?
📖1909 ರ ಮಿಂಟೋ ಮ
ಮಾರ್ಲೇ ಸುಧಾರಣೆ ಕಾಯ್ದೆ

14) ಮಾಂಟೇಗ್ ಹಾಗೂ ಚೆಮ್ಸ್ ಪೋರ್ಡ್ ನೇತೃತ್ವದ ಸಮಿತಿರಚಿಸಿದ್ದು ಯಾವಾಗ?
📖1919.

15)ಒಂದು ದೇಶವು ಅನುಸರಿಸುವ ಮೂಲಭೂತ ಕಾನೂನನ್ನು ---- ಎನ್ನುವರು?
📖ಸಂವಿಧಾನ.

16)ಸಂವಿಧಾನವು ಯಾರ ಹಕ್ಕುಗಳನ್ನು ರಕ್ಷಿಸುತ್ತದೆ?
📖ಪ್ರಜೆಗಳ.

17)ಸಂವಿಧಾನದ ಹೃದಯ ಯಾವುದು?
📖ಪ್ರಸ್ತಾವನೆ.
(32ನೇ ವಿಧಿಯನ್ನು ಸಂವಿಧಾನ ಹೃದಯ &ಆತ್ಮ ಎಂದು ಸಹ ಕರೆಯುತ್ತಾರೆ,)

18) ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
📖ಭಾರತ.

19) ಭಾರತದ ಸಂವಿಧಾನದ ಆದರ್ಶವೇನು?
📖 ಸುಖೀ ರಾಜ್ಯವನ್ನು ಸ್ಥಾಪಿಸುವುದು.

20) "ಸಂವಿಧಾನ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
📖ನವೆಂಬರ್ 26.

21)ಭಾರತ ಸಂವಿಧಾನದ ರಚನ ಸಮಿತಿಯನ್ನು ಈ ಕೆಳಗಿನ ಯಾವ ಸಮಿತಿಯ ಶಿಫಾರಸ್ಸಿನ ಮೇಲೆ ಸ್ಥಾಪಿಸಲಾಯಿತು?
📖ಕ್ಯಾಬಿನೆಟ್ ಆಯೋಗ

22)ಸಂವಿಧಾನ ರಚನಾ ಸಭೆಯ ಪ್ರಥಮ ಅಧಿವೇಶನ ನಡೆದದ್ದು ಯಾವಾಗ?
📖 1946 ರಲ್ಲಿ.

23)ಭಾರತ ಸಂವಿಧಾನದ ರಚನ ಸಮಿತಿಯ ಅಧ್ಯಕ್ಷರು ಯಾರು?
📖ಡಾ.ಬಾಬು ರಾಜೇಂದ್ರ ಪ್ರಸಾದ್

24)ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆದದ್ದು ಯಾವಾಗ?
📖 1946, ಡಿಸೆಂಬರ್ 9.

25) ಸಂವಿಧಾನ ರಚನಾ ಸಭೆಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು?
📖ಡಾ.ಸಚ್ಚಿದಾನಂದ ಸಿನ್ಹಾ.

26) ಭಾರತದ ಸಂವಿಧಾನದ ರಚನಾ ಸಭೆಯ ಸಲಹೆಗಾರರು ಯಾರು?
📖ಬಿ.ಎನ್.ರಾಯ್.

27) ಸಂವಿಧಾನ ರಚನಾ ಸಮಿತಿಯ ಕಾನೂನು ಸಲಹೆಗಾರರಾದ ಬಿ.ಎನ್.ರಾವ್ ಅವರ ಪೂರ್ಣ ಹೆಸರೇನು?
📖ಬೆನಗಲ್ ನರಸಿಂಹರಾವ್.

28) ಭಾರತದ ಸಂವಿಧಾನದ ರಚನಾ ಸಭೆಯ ಉಪಾಧ್ಯಕ್ಷರು ಯಾರು?
📖 ಪ್ರೊ.ಎಚ್.ಸಿ. ಮುಖರ್ಜಿ.

29) ಭಾರತದ ಸಂವಿಧಾನ ರಚನಾ ಸಭೆಯು ಒಟ್ಟು ಎಷ್ಟು ಸಮಿತಿಗಳನ್ನು ಒಳಗೊಂಡಿತ್ತು?
📖 22.

30)ಯಾರನ್ನು ಸಂವಿಧಾನದ ಪಿತಾಮಹ ಎಂದು ಕರೆಯುತ್ತಾರೆ?
📖ಡಾ.ಬಿ.ಆರ್.ಅಂಬೇಡ್ಕರ್ ರವರನ್ನು

31)ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು?
📖ಡಾ.ಬಿ.ಆರ್.ಅಂಬೇಡ್ಕರ್

32) ಸಂಂವಿಧಾನದ ಪ್ರಿಯಾಂಬಲ್(ಪೀಠಿಕೆ) ಎಂದರೇನು?
📖ಸಂವಿಧಾನದ ಗುರಿ ಏನು ಎಂದು ಸೂಚಿಸುವ ಪರಿಚಯಾತ್ಮಕ ಮುನ್ನುಡಿಯೇ ಪ್ರಿಯಾಂಬಲ್

33)1976 ರ "42 ನೇ ತಿದ್ದುಪಡಿ" ಶಾಸನದ ಮೂಲಕ ಯಾವ ಪದಗಳನ್ನು ಸಂವಿಧಾನದ ಪೀಠಿಕೆಗೆ ಸೇರಿಸಲಾಯಿತು?
📖ಸಮಾಜವಾದಿ,ಧರ್ಮ ನಿರಪೇಕ್ಷ,ಅಖಂಡತೆ.

34) ಭಾರತದ ಸಂವಿಧಾನ ರಚನೆಗೆ ತೆಗೆದುಕೊಂಡ ಕಾಲವೆಷ್ಟು?
📖 2 ವರ್ಷ 11 ತಿಂಗಳು 18 ದಿನ.

35)ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ?
📖1951 ರಲ್ಲಿ.

36) ಮೊದಲ ಸಾರ್ವತ್ರಿಕ ಚುನಾವಣೆಯ ಕಮಿಷನರ್ ಯಾರು?
📖ಸುಕುಮಾರ ಸೇನ್.

37) ಸಂವಿಧಾನ ದಿನವನ್ನು ಯಾವಾಗ ಮೊದಲ ಬಾರಿಗೆ ಆಚರಿಸಲಾಯಿತು?
📖 26 ನವೆಂಬರ್ 2015.

38)ಭಾರತದ ಸಂವಿಧಾನವು?
📖ದೀರ್ಘ ಕಾಲದ ಸಂವಿಧಾನ

39)ಭಾರತ ಸಂವಿಧಾನದ ಸ್ವರೂಪವು
📖ಸಂಸದೀಯ ಪದ್ದತಿ

40)ಭಾರತದ ಸಂವಿಧಾನವು ಒಂದು
📖ಭಾಗಶಃ ಕಠಿಣ.ಭಾಗಶಃ ಸರಳವಾದ ಸಂವಿಧಾನ

41)ಭಾರತ ಸಂವಿಧಾನವು ಈ ಕೆಳಕಂಡ ಸರಕಾರ ಸ್ಥಾಪಿಸಿದೆ?
📖ಸಂಯುಕ್ತ ಮತ್ತು ಏಕೀಕೃತ ಸರಕಾರಗಳ ಮಿಶ್ರಣ

42) ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು?
📖ಸರ್ವೋಚ್ಚ ನ್ಯಾಯಾಲಯ.

43) ನ್ಯಾಯ ನಿರ್ಣಯ ಮಾಡುವ ಸಲುವಾಗಿ ----- ರಚನೆಯಾದವು?
📖 ಕಾನೂನುಗಳು.

44) ಭಾರತ ಸಂವಿಧಾನದ ಯಾವ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಒಳಗೊಂಡಿದೆ?
📖ಭಾಗ-3

45)ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ?
📖ಐರಿಷ್ ಸಂವಿಧಾನದಿಂದ

46) ರಾಜ್ಯ ನಿರ್ದೇಶಕ ತತ್ವಗಳು ಯಾವ ಗುರಿಗಳನ್ನು ಹೊಂದಿವೆ?
📖ಆರ್ಥಿಕ ಹಾಗೂ ಸಾಮಾಜಿಕ ನ್ಯಾಯ

1900 -1950

ವಿಷಯ*-- 1900--1950 ಅವದಿಯಲ್ಲಿ ನಡೆದ ಪ್ರಮುಖ ಘಟನೆಗಳು

1) *ಲಾರ್ಡ್ ಕರ್ಜನ್ ಬಂಗಾಳವನ್ನು ವಿಭಜಿಸಿದ ವರ್ಷ ಯಾವುದು*?

೧). 1904
೨). *1905*
೩). 1906
೪.) 1907

೨) *ಮಂದಗಾಮಿಗಳು ಮತ್ತು ತೀವ್ರಗಾಮಿಗಳು ನಡುವೆ ಒಡಕು ಉಂಟಾಗಿ ಎರಡು ಗುಂಪುಗಳು ಪ್ರತ್ಯೇಕಗೊಂಡ ವರ್ಷ*?

೧). *1907*
೨). 1910
೩). 1908
೪). 1909

3) *ಯಾವ ವರ್ಷ ಪೂರ್ಣ ಸ್ವರಾಜ್ಯದ ದಿನವನ್ನಾಗಿ ಆಚರಿಸಲಾಯಿತು*?

೧). *1930*
೨). 1929
೩). 1917
೪). 1918

4) *ಸುಭಾಷ್ಚಂದ್ರ ಬೋಸ್ ಅವರು 1943 ರಲ್ಲಿ ಪೋರ್ಟ್ ಬ್ಲೇರ್ ನಲ್ಲಿ ಕೆಳಗಿನ ಯಾವ ಸರಕಾರವನ್ನು ಸ್ಥಾಪಿಸಿದರು*

೧) *ಪ್ರೊ-ಜಪಾನಿ ಇಂಡಿಯಾ*
೨). ಅಜಾದ್ ಹಿಂದ ಸೇನ್
೩). ಮೇಲಿನ ಎರಡು 
೪). ಯಾವುದು ಅಲ್

೫) *ಸಿ.ಆರ್.ಸೂತ್ರವನ್ನು ಯಾವ ವರ್ಷ ರಚಿಸಲಾಯಿತು*?

೧) *1944*
೨). 1909
೩). 1945
೪). 1943

೫) *ರಾಜಧಾನಿಯನ್ನು ಕಲ್ಕತ್ತದಿಂದ ದೆಹಲಿಗೆ ಬದಲಾಯಿಸಿದ ವರ್ಷ*?

೧). 1909
೨) *1911*
೩). 1912
೪). 1908

೬) *82 1/2 ಪೂರ್ವ ರೇಖಾಂಶ ರೇಖೆಯನ್ನು ಭಾರತದ ಪ್ರಮಾಣಿಕೃತ ಕಾಲ ಮಾನವನನ್ನಾಗಿ ಯಾವ ವರ್ಷ ನಿಗದಿಪಡಿಸಲಾಯಿತು*?

೧) *1906 ಜನೆವರಿ 1*
೨). 1907 ಜನೆವರಿ 1
೩). 1935 ಡಿಸೆಂಬರ್ 30
೪). 1950 ಡಿಸೆಂಬರ್ 30

೭) *ರವೀಂದ್ರನಾಥ್ ಟ್ಯಾಗೋರ್ ಅವರು ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ವರ್ಷ*?

೧). 1915
೨). 1918
೩). 1914
೪) *1913*

೮) *ಕುಷ್ಠ ರೋಗ ನಿವಾರಣೆಗೆ ಶ್ರಮಿಸಿದ ಬಾಬಾ ಆಮ್ಟೆ ಅವರು ಎಂದು ಜನಿಸಿದರು*?

೧) *1914*
೨). 1918
೩). 1915
೪). 1917

೯) *ಭಾರತ ಚುನಾವಣಾ ಆಯೋಗ ಸ್ಥಾಪನೆಯಾದ ದಿನ*?

೧) *25 ಜನೆವರಿ 1950*
೨). 26 ಜನೆವರಿ 1950
೩). 25 ಜನೆವರಿ 1951
೪). 26 ಜನೆವರಿ 1951

೧೦) *ಸಿದ್ಧಗಂಗ ಶ್ರೀ ಶಿವಕುಮಾರ ಸ್ವಾಮಿಗಳು ಜನಿಸಿದ ವರ್ಷ*?

೧). 1906 ಏಪ್ರಿಲ್ 1
೨). 1905 ಏಪ್ರಿಲ್ 1
೩) *1907 ಏಪ್ರಿಲ್ 1*
೪). 1908 ಏಪ್ರಿಲ್ 1

೧೧) *ಯಾವ ಜನಗಣತಿಯಲ್ಲಿ ಭಾರತವು ಋಣಾತ್ಮಕ ಅಂಕಿ ಸಂಖ್ಯೆಗಳನ್ನು ಪಡೆಯಿತು*?

೧) 1911
೨) *1921*
೩) 1931
೪) 1901

೧೨) *ಸಂವಿಧಾನ ರಚನಾ ಸಭೆಯ ಮೊದಲ ಸಭೆ ಎಂದು ನಡೆಯಿತು*?

1) 1946 ಡಿಸೆಂಬರ್ 13
2) 1946 ಡಿಸೆಂಬರ್ 11
3) 1946 ಡಿಸೆಂಬರ್ 26
4) *ಯಾವುದು ಅಲ್ಲ*

೧೩) *ಬೆಳಗಾವಿಯಲ್ಲಿ ನಡೆದ ಮೊದಲ ಕರ್ನಾಟಕ ಏಕೀಕರಣ ಸಮ್ಮೇಳನದ ಅಧ್ಯಕ್ಷತೆ ಯಾರು ವಹಿಸಿದ್ದರು*? 

೧) ತಿಮ್ಮಣ್ಣ ಚಿಕ್ಕೋಡಿ 
೨) ಫ.ಗು.ಹಳಕಟ್ಟಿ 
೩) *ಸಿದ್ದಪ್ಪ ಕಂಬಳಿ*
೪) ರಂಗನಾಥ ಮೊದಲಿಯಾರ್

೧೪) *ಗಾಂಧೀಜಿ ದೀರ್ಘ ಕಾಲದ ವಿಶ್ರಾಂತಿಗಾಗಿ ನಂದಿ ಬೆಟ್ಟದಲ್ಲಿ ತಂಗಿದ್ದು ಯಾವ ವರ್ಷದಲ್ಲಿ*?

೧) 1934
೨) *1927*
೩) 1924
೪) 1937

೧೬) *ಗಾಂಧೀಜಿ ಅವರು ಕರ್ನಾಟಕಕ್ಕೆ ಮೊದಲ ಬಾರಿಗೆ 1915 ರಲ್ಲಿ ಭೇಟಿ ನೀಡಿದಾಗ ಯಾರ ಪುತ್ಥಳಿಯನ್ನು ಬಿಡುಗಡೆ ಮಾಡಿದರು*?

೧) ಲಾಲಾ ಲಜಪತ್ ರಾಯ
೨) *ಗೋಪಾಲಕೃಷ್ಣ ಗೋಕಲೆ*
೩) ಬಾಲಗಂಗಾಧರ ತಿಲಕ್
೪) ಸರ್ ಎಂ ವಿಶ್ವೇಶ್ವರಯ್ 

೧೮) *1938 ಏಪ್ರಿಲ್ 25 ರಲ್ಲಿ ನಡೆದ ವಿದುರಾಶ್ವತ ದುರಂತದ ಬಗ್ಗೆ ಅಧ್ಯಯನ ಮಾಡಲು ಗಾಂಧೀಜಿ ಯಾರನ್ನೂ ನೇಮಿಸಿದರು*

೧) *ಮಹಾದೇವ ದೇಸಾಯಿ*
೨) ವೇಪಾ ರಮೇಶನ್ ಸಮಿತಿ
೩) ಟಿ ಸಿದ್ದಲಿಂಗಯ್ಯ 
೪) ಎಸ್ ನಿಜಲಿಂಗಪ್

೧೯) *ಏಷ್ಯಾ ಖಂಡದ ಪ್ರಥಮ ಸಹಕಾರಿ ಸಂಘವನ್ನು ಎಷ್ಟರಲ್ಲಿ ಸ್ಥಾಪಿಸಲಾಯಿತು*?

೧) 1904
೨) *1905*
೩) 1906
೪) 1907

೨೦) *1930-32 ಲಂಡನ್ನಿನಲ್ಲಿ ನಡೆದ ಮೂರು ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ ಮೈಸೂರಿನ ದಿವಾನ ಯಾರು*?

೧) *ಸರ್ ಮಿರ್ಜಾ ಇಸ್ಮಾಯಿಲ್* 
೨) ಅಲ್ಬಿಯನ್ ಬ್ಯಾನರ್ಜಿ
೩) ಕಾಂತರಾಜ ಅರಸ್
೪) ಆನಂದ್ ರಾವ್

೨೧) *1900 ರಲ್ಲಿ ಲಾಹೋರಿನಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆಯಾದ ಪ್ರಥಮ ಕನ್ನಡಿಗ ಯಾರು*?

೧) *ನಾರಾಯಣ್ ಚಂದಾವರ್ಕರ್*
2) ಗೋವಿಂದ ಪೈ
3) ಸಿ ನಾರಾಯಣ್ ರಾವ್
4) ಯಾರೂ ಅಲ್

೨೨) *ಮಂದಗಾಮಿಗಳು ಯುಗ ಎಲ್ಲಿಂದ ಎಲ್ಲಿಯವರೆಗೆ ನಡೆಯಿತು*?

೧) 1905 -- 1919
೨) *1885 -- 1905*
೩) 1919 -- 1947
೪) ಯಾವುದು ಅಲ್

೨೩) *1906 ಡಿಸೆಂಬರ್ 30 ರಲ್ಲಿ ಸ್ಥಾಪನೆಯಾದ ಮುಸ್ಲಿಂ ಲೀಗ್ ನ ಸ್ಥಾಪಕರು ಯಾರು*?

೧) *ಸಲೀಂ ಮುಲ್ಲಾ ಖಾನ್*
೨) ಮಮ್ಮದಲಿ ಜಿನ್ನ 
೩) ಆಗಖಾನ
೪) ಯಾರೂ ಅಲ್

೨೪) *ಗಣೇಶ ಉತ್ಸವವನ್ನು ಬಾಲಗಂಗಾಧರ ತಿಲಕ್ ಅವರು ಯಾವ ವರ್ಷ ಆರಂಭಿಸಿದರು*?

೧) 1896
೨) *1893*
೩) 1897
೪) 1891

೨೫) *ಬಾಲಗಂಗಾಧರ ತಿಲಕ್ ಅವರು ಶಿವಾಜಿ ಉತ್ಸವವನ್ನು ಯಾವಾಗ ಪ್ರಾರಂಭಿಸಿದರು*?

೧) *1896*
೨) 1893
೩) 1897
೪) 1891

೨೬) *ಕಾಕೋರಿ ರೈಲು ದುರಂತ ಯಾವ ವರ್ಷ ನಡೆಯಿತು*?

೧) 1927
೨) 1926
೩) *1925*
೪) 1928

೨೭) *1906 ರಲ್ಲಿ ಗಾಂಧಿಯವರ ದಕ್ಷಿಣ ಆಫ್ರಿಕಾದಲ್ಲಿ ಯಾವ ಚಳುವಳಿಯನ್ನು ಪ್ರಾರಂಭಿಸಿದರು*?

೧) ನೇಟಲ್ ಇಂಡಿಯನ್ ಕಾಂಗ್ರೆಸ್ 
೨) *ನಾಗರಿಕ ಅವಿಧತೆಯ ಚಳುವಳಿ*
೩) ಕೈಸರ್ ಎ ಹಿಂದು ಚಳವಳಿ
೪) ಯಾವುದೂ ಅಲ್

೨೮) *ಭಾರತದ ಸಂವಿಧಾನ ಅಂಗೀಕಾರವಾದ ವರ್ಷ ಯಾವುದು*?

೧) *1949*
೨) 1950
೩) 1948
೪) 1946

೨೯) *ಭಾರತ ಸಂವಿಧಾನದ ರಚನಾ ಸಭೆಗೆ ಚುನಾವಣೆಗಳು ಯಾವ ವರ್ಷ ನಡೆದವು*?

೧) 1949
೨) 1950
೩) 1948
೪) *1946*

೩೦) *1908 ರಲ್ಲಿ ಬಾಲಗಂಗಾಧರ ತಿಲಕ್ ಅವರು ಯಾವ ಜೈಲಿನಲ್ಲಿ ಇದ್ದಾಗ "ಗೀತಾ ರಹಸ್ಯ" ಎಂಬ ಗ್ರಂಥವನ್ನೂ ಬರೆದರು*?

೧) *ಮಂಡೆಲೆ ಸೆರೆಮನೆ*
೨) ಅಂಡಮಾನ್ ಜೈಲ
೩) ಮುಂಬಯಿ ಜೈಲು
೪) ಯಾವುದೂ ಅಲ್

೩೧) *1919 ರಲ್ಲಿ ನಡೆದ ಖಿಲಾಫತ್ ಚಳವಳಿಯ ದೆಹಲಿಯಲ್ಲಿ ನಾಯಕತ್ವ ವಹಿಸಿದವರು ಯಾರು*?

೧) ಬಾಲಗಂಗಾಧರ ತಿಲಕ್
೨) ಕಮಲ್ ಭಾಷಾ
೩) *ಮಹಾತ್ಮ ಗಾಂಧೀಜಿ*
೪) ಯಾರೂ ಅಲ್

೩೨) *1946 ರಲ್ಲಿ ರಚನೆಯಾದ ಮಧ್ಯಂತರ ಸರ್ಕಾರದಲ್ಲಿ ಲಿಯಾಖತ ಅಲಿಖಾನ ಯಾವ ಖಾತೆಯನ್ನು ನಿರ್ವಹಿಸಿದ್ದರು*?

೧) ಗೃಹ ಖಾತೆ 
೨) ವಿದೇಶಾಂಗ ಖಾತೆ
೩) *ಹಣಕಾಸು ಖಾತೆ*
೪) ರಕ್ಷಣಾ ಖಾತೆ

೩೩) *1927 ರ ಸೈಮನ್ಆಯೋಗವನ್ನು ಬಹಿಷ್ಕರಿಸಲು ಕಾರಣವೆಂದರ*?

೧) *ಅದರಲ್ಲಿ ಭಾರತೀಯ ಸದಸ್ಯರು ಇಲ್ಲದಿದ್ದರಿಂದ*
೨)  ಅದು ಮುಸ್ಲಿಂ ಲೀಗನ್ನು ಬೆಂಬಲಿಸಿತ್ತು 
೩)  ಕಾಂಗ್ರೆಸ್ ಭಾರತೀಯ ಜನಕ್ಕೆ ಸ್ವಾತಂತ್ರ್ಯಕ್ಕೆ ಅಹ್ರತೆ ಭಾವಿಸಿದ್ದು 
೪)  ಯಾವುದು ಅಲ್

೩೪) *ಮುಸ್ಲಿಮರಿಗೆ ಪ್ರತ್ಯೇಕ ಮತದಾನದ ವ್ಯವಸ್ಥೆಯನ್ನು ಪ್ರಥಮ ಬಾರಿಗೆ ಜಾರಿಗೊಳಿಸಿದ್ದು*?

೧) 1947 ಇಂಡಿಯನ್ ಕೌನ್ಸಿಲ್ ಯಾಕ್ 
೨)  1935ಇಂಡಿಯಾ ಸರ್ಕಾರದ ಕಾಯ್ದೆ 
೩)  1919 ಮಾಂಟೆಗೋ-ಚೆಮ್ಸ ಫರ್ಡ ಸುಧಾರಣೆಗಳು
೪)  1909 ಮಿಂಟೋ ಮಾರ್ಲೆ ಸುಧಾರಣೆಗಳು 

35) *ಕೆಳಗಿನ ಯಾವ ಕಾಯ್ದೆಯಲ್ಲಿ ರಾಜಕೀಯ ಅಪರಾಧಿಗಳಿಗೆ ಚುನಾವಣಾ ಅನರ್ಹತೆಯನ್ನು ವಿಧಿಸಲಾಯಿತು*

೧)  1919 
೨)  1935
೩) *1909*
೪)  ಯಾವುದು ಅಲ್

೩೬) *1910 ರಲ್ಲಿ  ವೈಸರಾಯರ ಕಾರ್ಯಾಂಗೀಯ ಪರಿಷತ್ತಿಗೆ ನೇಮಕವಾದ ಪ್ರಥಮ ಭಾರತೀಯ ಯಾರು*?

೧)  ಸತ್ಯೇಂದ್ರನಾಥ್ ಟ್ಯಾಗೋರ್
೨) *ಸತ್ಯೇಂದ್ರ ಪ್ರಸಾದ್ ಸಿನ*
೩)  ರವೀಂದ್ರನಾಥ್ ಟ್ಯಾಗೋರ್ 
೪)  ದಾದಾಬಾಯಿ ನವರೋಜಿ

೩೭) *ಕೇಂದ್ರ ಲೋಕಸೇವಾ ಆಯೋಗದ ರಚನೆಗೆ ಅವಕಾಶ ಮಾಡಿಕೊಟ್ಟ ಕಾಯಿದೆ ಯಾವುದು*?

೧)  1935 ಭಾರತ ಸರ್ಕಾರ ಕಾಯ್ದೆ
೨)  1909 ಭಾರತ ಸರ್ಕಾರ ಕಾಯ್ದೆ
೩) *1919 ಭಾರತ ಸರ್ಕಾರ ಕಾಯ್ದೆ*
೪)   1900 ಭಾರತ ಸರ್ಕಾರ ಕಾಯ್ದೆ

38) *ಗಾಂಧೀಜಿ ಅವರು ಯಾವ ಸಮಿತಿಯನ್ನು ಮುಳುಗುತ್ತಿರುವ ಬ್ಯಾಂಕಿನ ಪೋಸ್ಟ್ ಡೇಟೆಡ್ ಚೆಕ್ ಎಂದು ಕರೆದರು*?

೧)  ಕ್ಯಾಬಿನೆಟ್ ಮಿಷನ್
೨) *ಕ್ರಿಪ್ಸ್ ಆಯೋಗ*
೩)  ಸೈಮನ್ ಕಮಿಷನ್
೪)  ಯಾವುದೂ ಅಲ್

೩೯) *ಹೈದ್ರಾಬಾದ್  ಪ್ರಾಂತ್ಯ ಭಾರತದ ಒಕ್ಕೂಟಕ್ಕೆ ಸೇರಿದ ದಿನ*?

೧)  15  ಅಗಸ್ಟ್  1947
೨) *17  ಸೆಪ್ಟಂಬರ್ 1948*
೩)  18  ಅಗಸ್ಟ್  1948
೪)  26  ಜನವರಿ  1950

೪೦) *ಅಗಸ್ಟ್ 15 1947 ರಂದು ಮಧ್ಯರಾತ್ರಿ ಭಾರತವನ್ನು ಉದ್ದೇಶಿಸಿ "ಟ್ರಿಸ್ಟ್ ವಿಥ್  ಡೆಸ್ಟಿನಿ" ಎಂಬ ಭಾಷಣ ಮಾಡಿದವರು ಯಾರು*?

೧) *ಜವಹರ್ಲಾಲ್ ನೆಹರು*
೨)  ವಲ್ಲಭಬಾಯಿ ಪಟೇಲ್
೩)  ಮಹಾತ್ಮ ಗಾಂಧೀಜಿ 
೪)  ಯಾರೂ ಅಲ್

೪೧) *ನೆಹರು ನೇತೃತ್ವದಲ್ಲಿ ಮಧ್ಯಂತರ ಸರಕಾರ ರಚನೆಗೊಂಡ ದಿನ*?

೧) *1946 ಸೆಪ್ಟೆಂಬರ್   2*
೨)  1946 ಸೆಪ್ಟೆಂಬರ್   5
೩)  1948 ಸೆಪ್ಟೆಂಬರ್   2
೪)  1948 ಸೆಪ್ಟೆಂಬರ್   5

೪೨) *ಮಹಮ್ಮದ ಅಲಿ ಜಿನ್ನಾ ಅವರು ನೇರ "ಕಾರ್ಯಾಚರಣೆ ದಿನ" ವನ್ನು ಎಂದು ಘೋಷಿಸಿದರು*?

೧) *1946 ಅಗಸ್ಟ್  16*
೨)  1946 ಅಗಸ್ಟ್  15
೩)  1948 ಅಗಸ್ಟ್  16
೪)  1948 ಅಗಸ್ಟ್  16

೪೩) *ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಯಾವ ವರ್ಷ ಕರಡು ಸಮಿತಿ ರಚನೆಯಾಯಿತು*?
೧)  26  ಅಗಸ್ಟ್  1946
೨) *29  ಅಗಸ್ಟ್  1947*
೩)  15  ಅಗಸ್ಟ್  1948
೪)  29  ಅಗಸ್ಟ್  1948

೪೪) *ಎರಡನೇ ಮಹಾಯುದ್ಧ ನಡೆದ ಅವಧಿ ಯಾವುದು*?

೧)  1938 - 1945
೨)  1938 - 1944
೩) *1939 - 1945*
೪)  1919 - 1927

೪೫) *ಒಂದು ನೇ ಮಹಾಯುದ್ಧ ನಡೆದ ಅವಧಿ ಯಾವುದು*?

೧)  1915 - 1920
೨) *1914 - 1918*
೩)  1913 - 1918
೪)  1912 - 1920

೪೬) *ರಷ್ಯಾ ಕ್ರಾಂತಿ ಯಾವ ವರ್ಷದಲ್ಲಿ ನಡೆಯಿತು*?

೧)  1908
೨) *1917*
೩)  1907
೪)  1918

೪೭) *ವಿಶ್ವ ಸಂಸ್ಥೆ ಯಾವ ವರ್ಷ*?

೧) *1945  ಅಕ್ಟೋಬರ್  24*
೨)  1948  ಅಕ್ಟೋಬರ್  10
೩)  1945  ಅಕ್ಟೋಬರ್  26
೪)  1948  ಅಕ್ಟೋಬರ್  24

೪೮) *ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರವಾಗಿ ಭಾರತ ಸೇರಿದ ವರ್ಷ ಯಾವುದು*?

1)  1945 ಅಕ್ಟೋಬರ್  24
2)  1946 ಅಕ್ಟೋಬರ್  24
3)  1945 ಅಕ್ಟೋಬರ್  31
4) *1945 ಅಕ್ಟೋಬರ್  30*

೪೯) *ವಿಶ್ವ ಸಾರ್ವತ್ರಿಕ ಮಾನವ ಹಕ್ಕುಗಳು ಘೋಷಣೆಯಾದ ವರ್ಷ*?

1) *1948  ಡಿಸೆಂಬರ್  10*
2)  1948  ಡಿಸೆಂಬರ್  11
3)  1945  ಡಿಸೆಂಬರ್  20
4)  1945  ಡಿಸೆಂಬರ್  26

೫೦) *ಅಂಬೇಡ್ಕರ್ ಅವರು ಯಾವ ದಿನ ನಿಧನರಾದರು*?

೧ *1956   ಡಿಸೆಂಬರ್   6*
೨) 1956  ಡಿಸೆಂಬರ್   7
೩) 1955  ಡಿಸೆಂಬರ್   6
೪) 1953  ಡಿಸೆಂಬರ್   6
💥🌷💥🌷💥🌷💥🌷💥🌷

ಶಂಕರಾಚಾರ್ಯ

see now

Temple in india

✍The Most Famous Temples in India 

⭕️Badrinath Temple:- Chamoli district, Uttarakhand 

⭕️The Konark Sun Temple:- Puri district of Odisha 

⭕️Brihadeeswara Temple:- Thanjavur city of Tamil Nadu 

⭕️Somnath Temple:- Saurashtra (Gujarat) 

⭕️Kedarnath Temple:- Garhwal area (Uttarakhand) 

⭕️Sanchi Stupa:- Raisen district of Madhya Pradesh 

⭕️Ramanathaswamy Temple:- Tamil Nadu 

⭕️Vaishno Devi Mandir:- J&K, near Katra. 

⭕️Siddhivinayak Temple:- Prabha Devi, Mumbai

⭕️Gangotri Temple:- Uttarkashi district of Uttarakhand

⭕️Golden Temple or Sri Harmandir Sahib:- Amritsar

⭕️Kashi Vishwanath Temple:- Varanasi (Uttar Pradesh) 

⭕️Lord Jagannath Temple:- Puri (Orissa)

⭕️Yamunotri Temple:Uttarkashi district of Uttarakhand  

⭕️Meenakshi Temple:- Madurai (Tamil Nadu) 

⭕️Amarnath Cave Temple:-State of J&K 

⭕️Lingaraja Temple:- Orissa 

⭕️Tirupati Balaji:- Tirumala (Andhra Pradesh) 

⭕️Kanchipuram Temples:- Tamil Nadu 

⭕️Khajuraho Temple:- Madhya Pradesh 

⭕️Virupaksha Temple:- Hampi, Bellary, Karnataka 

⭕️Akshardham Temple:- Delhi 

⭕️Shri Digambar Jain Lal Mandir:- Oldest Jain temple in  
Delhi 

⭕️Gomateshwara Temple:- Shravanabelagola town of  
Karnataka 

⭕️Ranakpur Temple:- Pali district of Rajasthan 

⭕️Shirdi Sai Baba Temple:- Shirdi town of Maharashtra 

⭕️Sree Padmanabhaswamy Temple :- Thiruvananthapuram,  
the capital city of Kerala 

⭕️Dwarkadhish Temple:Dwarka city (Gujarat) 

⭕️ Laxminarayan Temple:- Delhi
🌷🌷🌷🌷🌷🌷🌷🌷🌷🌷

ಕನ್ನಡ ಸಾಹಿತ್ಯ

🌼🌼ಸಾಮಾನ್ಯ ಕನ್ನಡದ ಪ್ರಮುಖ ಪ್ರಶ್ನೆಗಳು :::


1. ಚಿಮಣ ಪಾತ್ರ ಇರುವ ಕಾದಂಬರಿ ಯಾವುದು?
✅ಗ್ರಾಮಾಯಣ 

2 . 'ಅರ್ಥಾಲಂಕಾರ ರಹಿತಾ ವಿಧವೇವ ಸರಸ್ವತೀ'ಈ ಹೇಳಿಕೆ ಇರುವುದು.
✅ಅಗ್ನಿ ಪುರಾಣ 

3 . ಶ್ರವಣ ಬೆಳಗೊಳದ ಶಾಸನದಲ್ಲಿ ಈ ಮುನಿಯ ಉಲ್ಲೇಖವಿದೆ.
✅ನಂದಿಸೇನ 

4 . ಏಕೈಕ ಹಸ್ತಪ್ರತಿ ಬಳಸಿ ಸಂಪಾದಿತವಾದ ಕೃತಿ ಯಾವುದು?
✅ನಾಗವರ್ಮನ ಕರ್ನಾಟಕ ಕಾದಂಬರಿ 

5 . ಭಾರತೀಯ ಶಾಸನ ಸಾಹಿತ್ಯ ಪಿತಾಮಹ
✅ಫ್ಲೀಟ್ 

6 ."ನಾನು ಯೊಚಿಸಬಲ್ಲೆ ಆದುದರಿಂದ ನಾನಿದ್ದೇನೆ"
✅ಡೆಕಾರ್ತ 

7 .ಮುದ್ದಣನ ರತ್ನಾವಳಿ ಎನ್ನುವುದು
✅ಯಕ್ಷಗಾನ 

8 . ಗೋಪಾಲಕೃಷ್ಣ ಅಡಿಗರ ಪಂಪ ಪ್ರಶಸ್ತಿ ಪಡೆದ ಕೃತಿ ಯಾವುದು?
✅ಸುವರ್ಣ ಪುತ್ಥಳಿ

9 . 'ವೈಶ್ರವಣ' ಅರಸನ ಬಗ್ಗೆ ಉಲ್ಲೇಖವಿರುವ ಕೃತಿ ಯಾವುದು?
✅ಮಲ್ಲಿನಾಥ ಪುರಾಣ 

10 . ಮಲುಹಣ ಮಲುಹಣಿಯ ರ ಪ್ರಣಯ ಜೀವನ ಕುರಿತು ಇರುವ ಹರಿಹರನ ರಗಳೆ ಯಾವುದು
✅ಕುಂಬಾರ ಗುಂಡಯ್ಯನ ರಗಳೆ 

11 . 'ಕಬ್ಬಿನಂತಿರಬೇಕು ಬಿದಿರಂತೆ ರಚಿಸಲೇ 
ಕಬ್ಬ ಹೇಳಲೇ ಸರಸ್ವತಿಯೇ'ಈ ಪಾದದಲ್ಲಿರುವ ಛಂದೋಬಂಧ
✅ಸಾಂಗತ್ಯ 

12 . ಸ್ತ್ರೀ ಕೇಂದ್ರಿತ ಚಿಂತನೆಗೆ ಅಭಿವ್ಯಕ್ತಿಯನ್ನು ಕೊಟ್ಟ ಲೇಖಕಿ ಯಾರು?
✅ಸಿಮೋನ ದ ಬೋವಾ 

13 . ಇದೊಂದು ರೂಪಾಂತರಿತ ಕವಿತೆಯಾಗಿದೆ.
✅ಅಣ್ಣನ ವಿಲಾಪ

14 .ಕಂದದಲ್ಲಿ ೧,೩,೫,೭ ನೇಯ ಸ್ಥಾನದಲ್ಲಿ ಈ ಗಣ ಬರಬಾರದು
✅U_U 

15 . 'ಓದುವ ಕಿವಿ, ಮನಸ್ಸಿಗೆ ಶುಭವಾದ ಹಿತವಾದ ಭಾವವನ್ನು ಸ್ಪುರಿಸುವಂತಹದು'
✅ಕಾಂತಿ 

16 . ಇದು ಶ್ರೀಕೃಷ್ಣ ಆಲನಹಳ್ಳಿಯವರ ಕಾವ್ಯ
✅ಮಣ್ಣಿನ ಹಾಡು

17 . "ನೀ ಪುಷ್ಪವತಿಯಾದಲ್ಲಿ ಫಲವತಿಯಾಗು ನಡೆ ರಾಜಭವನದಲ್ಲಿ" ಈ ಕಾವ್ಯದ ಸಾಲು
✅ಕುಮಾರವ್ಯಾಸ ಭಾರತ

18 .'ಅಪ್ರತಿಮ ವೀರ ಚರಿತೆ 'ಯ ಕತೃವಿನ ಆಶ್ರಯದಾತನಾರು?
✅ಚಿಕ್ಕದೇವರಾಯ 

19 . ಚಂದ್ರಹಾಸನ ಪ್ರಸಂಗ ವಿರುವ ಕಾವ್ಯ ಯಾವುದು?
✅ಜೈಮಿನಿ ಭಾರತ 

20 .' ಸಂಕೋಲೆಯೊಳಗಿಂದ 'ಇದು ಇವರ ಕಾದಂಬರಿಯಾಗಿದೆ
✅ಅನುಪಮ ನಿರಂಜನ್ 

21 . ಅತ್ತಿಮಬ್ಬೆ ಕುರಿತು ತಿಳಿಸುವ ಶಾಸನ ಇದು
✅ಲಕ್ಕುಂಡಿ ಶಾಸನ 

22 . "ಶೃಂಗಾರಮಂ ಕಾವ್ಯ ಬಂಧನದೊಳ್ ತಾಂ ಸೆರೆಗೆಯ್ದ ಮೆಯ್ಮೆಯೊಳಿವಂ ಶೃಂಗಾರಕಾರಾಗೃಹಂ"ಎಂದು ಈ ಕವಿ ಬಣ್ಣಿಸಿದ್ದಾನೆ?
✅ನೇಮಿಚಂದ್ರ 

23 . "ನೀನ್ಯಾಕೋ ನಿನ್ನ ಹಂಗ್ಯಾಕೊ ಕಾಮದ ನಿನ್ನ ನಾಮದ ಬಲವೊಂದಿದ್ದರೆ ಸಾಕೋ" ಇವರ ಕೀರ್ತನೆಯ ಸಾಲು
✅ಪುರಂದರದಾಸರು 

24 ."ಸಂಜೆಗಳಿಗೆ ಜಳಕ ಮಾಡಿಸೆ" ಇದು ಇವರ ಕವನ ಸಾಲು. ✅ಪುತಿನ 

25 . ವೀರಮ್ಮಾಜಿ ಪಾತ್ರ ಈ ಕಾದಂಬರಿಯಲ್ಲಿದೆ
✅ಚೆನ್ನಬಸವನಾಯಕ  

26 . ೨೪ ತೀರ್ಥಂಕರ ಮತ್ತು ೬೪ ಶಲಾಕಾ ಪುರುಷರ ಚರಿತತ ಇರುವ ಕೃತಿ
✅ಚಾವುಂಡರಾಯ ಪುರಾಣ 

27 .ಶ್ರೀಕೃಷ್ಣ ಪಾರಿಜಾತ ಈ ನಾಟಕದ ಕತೃ ಯಾರು?
✅ಅಪರಾಳ ತಮ್ಮಣ್ಣ 

28 .ಕಿಳ್ಳೆ ಕ್ಯಾತ ಜನಾಂಗದವರಿಂದ ಹುಟ್ಟಿಕೊಂಡ ಆಟ ಯಾವುದು?
✅ತೊಗಲುಗೊಂಬೆಯಾಟ 

29 ."ತದದೋಷೌ ಶಬ್ದಾರ್ಥೌ ಸಗುಣಾಲಂಕೃತೀ ಪುನಃ ಕ್ವಾಪಿ "ಇದು ಇವರ ಲಕ್ಷಣ
✅ತಿರುಮಲಾರ್ಯ 

30 .ವಿಭಾವ ಅನುಭಾವ ಸಂಚಾರಿ ಭಾವಗಳಿಂದ ಪುಷ್ಟಿಗೊಂಡ ಪ್ರಕರ್ಷಸ್ಥಿತಿಗೇರಿದ ಸ್ಥಾಯಿ ಭಾವವೇ ರಸ ಎಂದು ರಸ ಕಲ್ಪನೆ ಮಾಡಿಸಿದವರು ಯಾರು?
✅ಭಟ್ಟಲೊಲ್ಲಟ

31 .ಬಾಯೊಗ್ರಾಫಿಯಾ ಲಿಟರೇರಿಯಾ ಕೃತಿಯ ಲೇಖಕರು ಯಾರು?
✅ಕೋಲ್ರಿಜ್ 

32 .ಸಾಧಾರಣೀಕರಣಕ್ಕೆ ಸಂವಾದಿಯಾದ ಪಾಶ್ಚಾತ್ಯ ಪರಿಕಲ್ಪನೆ
✅ಮಾನಸೀಕ ದೂರ 

33 .ಕಬ್ಬುನದ ಶುನಕನ ತಂದು ಪರುಷವ ಮುಟ್ಟಿಸಲೊಡನೆ ಹೊನ್ನಶುನಕನಪ್ಪುದಲ್ಲದೆ ಪರುಷವಾಗಲರಿಯದು ನೋಡಾ ಎಂದು ಹೇಳಿದ ವಚನಕಾರಾನಾರು?
✅ಚೆನ್ನಬಸವಣ್ಣ 

34 .ಕವಿ ಕರ್ಣ ರಸಾಯನ ಎಂಬ ಅಲಂಕಾರ ಗ್ರಂಥವನ್ನು ರಚಿಸಿದವರು ಯಾರು?
✅ಷಡಕ್ಷರ 

35 .ಗೋಡೆ ಬೇಕೆ ಗೋಡೆ ? ನಾಟಕದ ಕತೃ
✅ಎನ್ ರತ್ನ 

36. ಜಯರಾಮ ಎಂಬ ದೇಶಭಕ್ತನ ಪಾತ್ರವಿರುವ ಕಾದಂಬರಿ ಯಾವುದು?
✅ಶೋಕಚಕ್ರ 

37. ಕನ್ನಡದ ಮೊದಲ ಸಾಮಾಜೀಕ ನಾಟಕ ಯಾವುದು? 
✅ಇಗ್ಗಪ್ಪ ಹೆಗ್ಗಡೆ ವಿವಾಹ ಪ್ರಹಸನ 

38.The heritage of karanataka ಈ ಕೃತಿಯ ಲೇಖಕರು ಯಾರು?
✅ರಂ.ಶ್ರೀ ಮುಗಳಿ 

39.ಇಬ್ಸನ್ ನ 'ದಿ ವಾರಿಯರ್ಸ ಆಪ್ ಹೆಲ್ಜಿಲೆಂಡ'ರ ಕನ್ನಡದಲ್ಲಿ ರೂಪಾಂತರಗೊಂಡು
✅ಆರ್ಯಕ 

40.ದೇನಾನಂ ಪ್ರಿಯ ಅಶೋಕ ಎಂಬ ಸಾಲಿನ ಶಾಸನ ಈ ಸ್ಥಳದಲ್ಲಿ ದೊರಕಿದೆ
✅ಮಸ್ಕೀ 

41.'ಅಭಿನವ ಶರ್ವ ವರ್ಮ' ಎಂಬ ಬಿರುದುಳ್ಳ ಕವಿ
✅೨ನೇ ನಾಗವರ್ಮ 

42.ಅಲ್ಲಮ ಪ್ರಭುವಿನೊಲ್ಮೆಯಿಂ ಈ ಕಮನೀಯ ಕಾವ್ಯಮಂ ಉಸಿರ್ದೆಂ ಎಂದು ಅಲ್ಲಮಪ್ರಭುವಿನ ಬಗ್ಗೆ ಹೇಳಿದವರು ಯಾರು?
✅ಸೋಮರಾಜ 

43.ಕಲೆಗಾಗಿ ಕಲೆ ಎಂಬ ನಿಲುವನ್ನು ಅಲ್ಲ ಗೆಳೆಯುವ ವಿಮರ್ಶಾ ಮಾರ್ಗ ಯಾವುದು?
✅ಸಮಾಜ ಶಾಸ್ತ್ರೀಯ ವಿಮರ್ಶೆ 

44.ಪಾಶ್ಚಾತ್ಯರಲ್ಲಿ ಸಾಹಿತ್ಯ ವಿಮರ್ಶೆ ಇವರಿಂದ ಪ್ರಾರಂಭವಾವಿತು?
✅ಡ್ರೈಡ್ರನ್ 

45.ರುದ್ರವೀಣೆ,ನರಬಲಿ ಕ್ರಾಂತಿಕಾರಿ ಕವನಗಳ ಲೇಖಕ
✅ದ.ರಾ.ಬೇಂದ್ರೆ 

46.ಜೀವನ ವಿಕಾಸವಿಲ್ಲದೆ ಸಾಹಿತ್ಯದ ಉದಯವೂ ಇಲ್ಲ,ವಿಕಾಸವೂ ಇಲ್ಲ ಎಂದು ಹೇಳಿದವರು
✅ರಂ.ಶ್ರೀ. ಮುಗಳಿ 

47.ರಾಮಾಯಾಣದ ಕತೃ ವಾಲ್ಮಿಕೀಯ ತಂದೆ ಯಾರು?
✅ಪ್ರಚೇತನ

48.ಕವಿರಾಜ ಮಾರ್ಗದಲ್ಲಿ ಹೇಳದಿರುವ ಪ್ರಾಸ ಯಾವುದು?
✅ಹಯಪ್ರಾಸ್ 

49.ಕನ್ನಡದ ಮೊದಲ ಮುಸ್ಲಿಂ ತತ್ವ ಪದಕಾರ
✅ಗುರು ಖಾದರಿ ಪೀರಾ 

50'.ಬಾಳ್ಗೆ ಮೆಚ್ಚುಗೊಟ್ಟರು 'ಎಂಬ ಮಾತು ಬರುವ ಶಾಸನ
✅ಆತ್ಕೂರು ಶಾಸನ
💐✍💐✍💐✍💐✍

Geography ಭೂಗೋಳಶಾಸ್ತ್ರ



1) ⛰️ ಎತ್ತರದ ಶಿಖರಗಳು

 ಪ್ರಪಂಚದ ಅತಿ ಎತ್ತರವಾದ ಶಿಖರ= ಮೌಂಟ್ ಎವರೆಸ್ಟ್ 8848.86* ಮೀಟರ್( ನೇಪಾಳ)

2) ಭಾರತದ ಎತ್ತರ ಶಿಖರ= ಕೆ2/ ಗಾಡ್ವಿನ್ ಆಸ್ಟಿನ್ 8611 ಮೀಟರ್( ಪಾಕ್ ಆಕ್ರಮಿತ ಕಾಶ್ಮೀರ)

3) ಕರ್ನಾಟಕದ ಎತ್ತರದ ಶಿಖರ= ಮುಳ್ಳಯ್ಯನಗಿರಿ 1913 ಮೀಟರ್ ( ಚಿಕ್ಕಮಗಳೂರು)

4) ಪಶ್ಚಿಮಘಟ್ಟ ಮತ್ತು ದಕ್ಷಿಣ ಭಾರತದಲ್ಲಿ= ಅನೈಮುಡಿ ( ಕೇರಳ)

5) ಪೂರ್ವ ಘಟ್ಟದ ಎತ್ತರದ ಶಿಖರ= ಅರ್ಮಕೊಂಡ ( ಆಂಧ್ರ ಪ್ರದೇಶ್)

6) ನಂದಿಬೆಟ್ಟ= ಚಿಕ್ಕಬಳ್ಳಾಪುರದಲ್ಲಿ ಕಡೆ ಬರುತ್ತೆ . 

7) ಅರಾವಳಿ ಪರ್ವತ ದಲ್ಲಿ ಗುರುಶಿಖರ ಕಂಡುಬರುತ್ತೆ , ( ಮೌಂಟ್ ಅಬು) ರಾಜಸ್ಥಾನ್
 ಅರವಳಿ ಪರ್ವತಗಳನ್ನು ಅತ್ಯಂತ ಹಳೆಯ ಪರ್ವತಗಳು ಎಂದು ಕರೆಯುತ್ತಾರೆ, 



1) ಭಾರತ ಮ್ಯಾಚ್ ಸ್ಟರ್- ಮುಂಬೈ

2) ಕರ್ನಾಟಕ ಮ್ಯಾಚ್ ಸ್ಟರ್= ದಾವಣಗೆರೆ

3) ದಕ್ಷಿಣ ಭಾರತದ ಮ್ಯಾಚ್ ಸ್ಟರ್= ಕೊಯಿಮುತ್ತೂರು

4) ಉತ್ತರ ಭಾರತ ಮ್ಯಾಚ್ ಸ್ಟರ್= ಕಾನ್ಪುರ್

 1)ಕಪ್ಪು ಮಣ್ಣಿಗೆ= ರೆಗೋರ್ ಮಣ್ಣು. ಎರೆ ಮಣ್ಣು, ಹತ್ತಿ ಮಣ್ಣು , ಎಂದು ಕರೆಯುತ್ತಾರೆ. 
 ಕಪ್ಪುಮಣ್ಣು ಅತಿ ಹೆಚ್ಚು ಮಹಾರಾಷ್ಟ್ರ ರಾಜ್ಯದಲ್ಲಿ ಕಂಡುಬರುತ್ತದೆ. 
 ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕಪ್ಪು ಮಣ್ಣು ಕಂಡುಬರುತ್ತದೆ.
 "ಕಪ್ಪು ಮಣ್ಣು" ಹತ್ತಿ ಬೆಳೆಗೆ ಅತಿ ಹೆಚ್ಚು ಸೂಕ್ತ ಮಣ್ಣಾಗಿದೆ,
(DAR-2020)

2) ಮೆಕ್ಕಲು ಮಣ್ಣನ್ನು = ಫಲವತ್ತಾದ ಮಣ್ಣು. ನೆರೆ ಮಣ್ಣು, ರೇವೆ ಮಣ್ಣು, ಎಂದು ಕರೆಯುತ್ತಾರೆ, 

 3)ಬೇಸಿಗೆಯಲ್ಲಿ ಶಿಲೆಯಾಗಿ ಮಳೆಗಾಲದಲ್ಲಿ ಮಣ್ಣಾಗುವ ಮಣ್ಣು= ಜೆಡಿ ಮಣ್ಣು

1) "ಪೂರ್ವಕ್ಕೆ ಹರಿಯುವ ನದಿಗಳು"= ಗಂಗಾ. ಕಾವೇರಿ. ಕೃಷ್ಣ. ಮಹಾನದಿ. ಭೀಮ. ತುಂಗಭದ್ರ. ಗೋದಾವರಿ. ಲಕ್ಷ್ಮಣ ತೀರ್ಥ , 

2) "ಪಶ್ಚಿಮಕ್ಕೆ ಹರಿಯುವ ನದಿಗಳು"= ಸಬರಮತಿ, ನರ್ಮದಾ, ತಪತಿ, ಮಹದಾಯಿ ಕಾಳಿ, ಶರಾವತಿ, ಲೋನಿ, ನೇತ್ರಾವತಿ,

3) ಭಾರತದ ಅತ್ಯಂತ ಉದ್ದವಾದ ನದಿ= ಗಂಗಾ ನದಿ (2525km) 

4) ಕರ್ನಾಟಕದಲ್ಲಿ ಹರಿಯುವ ಉದ್ದವಾದ ನದಿ= ಕೃಷ್ಣ ನದಿ

5) ಉತ್ತರ ಭಾರತ ಮತ್ತು ದಕ್ಷಿಣ ಭಾರತವನ್ನು ಇಬ್ಬಾಗ ಮಾಡುವ ನದಿ= ನರ್ಮದಾ ನದಿ ( ನದಿ ಮುಖಜ ಭೂಮಿಯನ್ನು ಸೃಷ್ಟಿಸುವ ಏಕೈಕ ನದಿ)

6) ದಕ್ಷಿಣ ಭಾರತದ ವೃದ್ಧ ಗಂಗೆ= ಗೋದಾವರಿ ನದಿ

7) ಕರ್ನಾಟಕದಲ್ಲಿ ಈಶಾನ್ಯ ಅಭಿಮುಖವಾಗಿ ಹರಿಯುವ ನದಿ= ತುಂಗಭದ್ರ ನದಿ ( ಹಂಪಿಯು ತುಂಗಭದ್ರ ನದಿಯ ದಡದ ಮೇಲಿದೆ,)(civil PC-2020)


1) ಖಾರೀಫ್ ಬೆಳೆಗಳು= ಜೋಳ, ಭತ್ತ ಹತ್ತಿ, ಸೆಣಬು, ಶೇಂಗಾ , 

2) ರಾಬಿ ಬೆಳೆಗಳು- ಸಜ್ಜೆ ಬಾಜ್ರ, ಗೋಧಿ, ಕಡಲೆ, ಬಾರ್ಲಿ ರಾಗಿ , 

3) ಜೈಡ ಬೆಳೆಗಳು= ಕಲ್ಲಂಗಡಿ(KAS-2020) ಖರ್ಜೂರ, ಸೌತೆಕಾಯಿ ,

1) ಭಾರತದ ಉದ್ದವಾದ ರಾಷ್ಟ್ರೀಯ ಹೆದ್ದಾರಿ= NH44 (NH-7) 

2) ಕರ್ನಾಟಕದ ಉದ್ದವಾದ ರಾಷ್ಟ್ರೀಯ ದಾರಿ= NH-13 (NH-50)
(civil PC-2020)

⭕ ಕರ್ನಾಟಕದ ವಿಶ್ವ ಪರಂಪರೆ ತಾಣಗಳು
1) ಹಂಪಿ=1986
2) ಪಟ್ಟದಕಲ್ಲು=1987
3) ಪಶ್ಚಿಮ ಘಟ್ಟಗಳು=2012

⭕ ಭಾರತ ಮೊದಲ ಜೈವಿಕ ಸಂರಕ್ಷಣಾ ತಾಣ= ನೀಲಗಿರಿ ( ತಮಿಳ್ ನಾಡು)1986
-------------------------------
⭕ ಭಾರತ ಮೊದಲ ಅಣು ವಿದ್ಯುತ್ ಸ್ಥಾವರ= ಮಹಾರಾಷ್ಟ್ರದ ತಾರಾಪುರ (1969)
(KSRP-2020)


----------------------------------
⭕ ಪ್ರಮುಖ ಸಿದ್ಧಾಂತಗಳು👇

1) ಮದ್ವಾಚಾರ್ಯರು= ದ್ವೈತ ಸಿದ್ಧಾಂತ

2) ಶಂಕರಾಚಾರ್ಯರು= ಅದ್ವೈತ ಸಿದ್ಧಾಂತ

3) ರಾಮಾನುಜಾಚಾರ್ಯರು= ವಿಶಿಷ್ಟಾದ್ವೈತ ಸಿದ್ಧಾಂತ

4) ಬಸವಣ್ಣನವರು= ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ

5) ವಲ್ಲಭಾಚಾರ್ಯ= ಶುದ್ಧ ಅದ್ವೈತ ಸಿದ್ಧಾಂತ

6) ನಿಂಬಾರಕಚರ್ಯ= ದ್ವೈತ ದ್ವೈತ ಸಿದ್ಧಾಂತ 

 ⭕ ಸಮಾಜ ಸುಧಾರಕರು

1) ಬ್ರಹ್ಮ ಸಮಾಜ= ರಾಜಾರಾಮ್ ಮೋಹನ್ ರಾಯ್ (1828)

2) ಆರ್ಯ ಸಮಾಜ= ದಯಾನಂದ್ ಸರಸ್ವತಿ (1875)

3) ಪ್ರಾರ್ಥನಾ ಸಮಾಜ= ಆತ್ಮರಾಮ್ ಪಾಂಡುರಂಗ (1867)

4) ಸತ್ಯಶೋಧಕ ಸಮಾಜ= ಜ್ಯೋತಿ ಬಾಪುಲೆ (1873)

5) ಥಿಯಾಸಫಿಕಲ್ ಸೋಸೈಟಿ= ಅನಿಬೆಸೆಂಟ್ (1875)

6) ರಾಮಕೃಷ್ಣ ಮಿಷನ್= ಸ್ವಾಮಿ ವಿವೇಕಾನಂದ (1897)

7) ಅಲಿಘರ್ ಚಳವಳಿ= ಸರ್ ಸಯ್ಯದ್ ಅಹಮದ್ ಖಾನ್

8) ಯುವ ಬಂಗಾಳ ಚಳುವಳಿ= ಹೆನ್ರಿ ಲೋಯಿಸ್ ವಿವಿಯನ್ ಡಿರೊಜಿಯೊ 
💐✍💐✍💐✍💐✍💐✍

Geography solar system

♦️🌻!!ಸಾಮಾನ್ಯ ಜ್ಞಾನ!!🌻♦️

🌅 _ಸೌರವ್ಯೂಹ_ 👇👇

🔹 _ಸೂರ್ಯ ಗ್ರಹಗಳು , ಉಪಗ್ರಹಗಳು , ಕುದ್ರ ಗ್ರಹಗಳು , ಧೂಮಕೇತುಗಳು ಮತ್ತು ಉಲ್ಲೆಗಳನ್ನು ಒಳಗೊಂಡ ಸಮೂಹವನ್ನು ಸೌರವ್ಯೂಹ ಎಂದು ಕರೆಯುವರು._ 

 🔸 _ಗುರುತ್ವಾಕರ್ಷಣೆಯ ನಿಯಮವನ್ನು ನೀಡಿದ ವ್ಯಕ್ತಿ_ - *ಐಸಾಕ್ ನ್ಯೂಟನ್* 

 🔹 _ಭೂಕೇಂದ್ರಿತ ಸಿದ್ದಾಂತವನ್ನು ಮಂಡಿಸಿದ ವ್ಯಕ್ತಿ_ *ಟಾಲೆಮಿ* 

 🌸 _ಸೂರ್ಯ ಕೇಂದ್ರಿತ ಸಿದ್ಧಾಂತವನ್ನು ಮಂಡಿಸಿದ ವ್ಯಕ್ತಿ_ - *ಕೋಪರ್ನಿಕಸ್* 

 🔹 _ಗ್ರಹಗಳ ಚಲನೆಯ ನಿಯಮವನ್ನು ಮತ್ತು ಗ್ರಹಗಳು ಸೂರ್ಯನನ್ನು ಕೇಂದ್ರವಾಗಿಟ್ಟುಕ್ಕೊಂಡು ದೀರ್ಘ ವೃತ್ತಾಕಾರವಾಗಿ ಅಥವಾ ಆಂಡಾ ಕಾರವಾಗಿ ಚಲಿಸುತ್ತವೆ ಎಂದು ಹೇಳಿದ ವ್ಯಕ್ತಿ-_ *ಕೆಪ್ಲರ್‌* 

🌺 _ದೊರದರ್ಶಕ ಯಂತ್ರವನ್ನು ಶೋಧಿಸಿ ಗ್ರಹಗಲಳ ಚಲನೆಯನ್ನು ವೀಕ್ಷಿಸಿದ ಮೊದಲ ವ್ಯಕ್ತಿ_ - *ಗೆಲಿಲಿಯೋ* 

 🔹 _ಭೂಮಿಯ ಉಗಮದ ಕುರಿತು ಮಂಡಿಸಲಾದ ಮೊಟ್ಟ ಮೊದಲ ಸಿದ್ಧಾಂತ_ - *ಜ್ಯೋತಿ ರ್ಮೇ ಸಿದ್ಧಾಂತ* 

 🔹 _ಈ ಸಿದ್ಧಾಂತವನ್ನು ಮಂಡಿಸಿದ ವ್ಯಕ್ತಿಗಳು_ - *ಇಮ್ಯಾನುಯಲ್ ಕ್ಯಾಂಟ್* ಮತ್ತು *ಲ್ಯಾಬ್ಲಿಸ್* 

🔹 _ಗ್ರಹ ಕಣ ಸಿದ್ಧಾಂತವನ್ನು ಮಂಡಿಸಿದ ವ್ಯಕ್ತಿಗಳು_ - *ಫಾರೆಸ್ಟಾಲ್* ಮತ್ತು *ಚೇರಬರ್ಲಿನ್* 

🔸 _ಉಬ್ಬರವಿಳಿತ ಸಿದ್ಧಾಂತವನ್ನು ಮಂಡಿಸಿದ ವ್ಯಕ್ತಿಗಳು-_ *ಪೇರಾಲ ಜಪ್ತಸಿ* ಮತ್ತು *ಜೀವ ಜೀನ್ಸ್* 

 🌸 _ಮಹಾಸ್ಫೋಟಿ ಸಿದ್ಧಾಂತವನ್ನು ( ಬಿಗ್ ಬ್ಯಾಂಗ್ ಥೆರಿ ) ಮಂಡಿಸಿದ ಮೊದಲ ವ್ಯಕ್ತಿ-_ *ಆಜ್ಞೆಜಾರ್ಜಸ್ ಲಿಮೈತ್ರಿ* 

 🔹 _ಕೋಟ್ಯಾಂತರ ನಕ್ಷತ್ರಗಳ ಸಮೂಹವನ್ನು ತಾರಾಮಂಡಲ ಎಂದು ಕರೆಯುವರು._ 

🌺 _ನಕ್ಷತ್ರ- ಸ್ವಯಂ ಪ್ರಕಾಶವನ್ನು ಹೊಂದಿರುವ ಆಕಾಶ ಕಾಯಗಳಿಗೆ ನಕ್ಷತ್ರಗಳೆಂದು ಕರೆಯುವರು_ 

💠 ನಮಗೆ ಸಮೀಪವಿರುವ ನಕ್ಷತ್ರ- *ಸೂರ್ಯ* 

 🔹ಸೂರ್ಯನಿಗೆ ಅತಿ ಸಮೀಪವಾಗಿರುವ ನಕ್ಷತ್ರ- *ಪ್ರಾಕ್ಸಿಮಾ ಸೆಂಟಾದಿ* 

 🔹ರಾತ್ರಿಯಲ್ಲಿ ಅತಿ ಪ್ರಕಾಶಮಾನವಾದ ನಕ್ಷತ್ರ *ಸಿರಿಯಸ್* 

 🔸ಆಕಾಶ ಕಾಯಗಳ ನಡುವಿನ ದೂರವನ್ನು *ಜ್ಯೋತಿರ್ ವರ್ಷದಲ್ಲಿ* ಅಳೆಯುವರು

💠 _ಒಂದು ಜ್ಯೋತಿರ್ವಷ್ರ ಎಂದರೆ- ಬೆಳಕು ಪ್ರತಿ ಸೆಕೆಂಡ್‌ಗೆ 3 ಲಕ್ಷ ಕಿ.ಮೀ ವೇಗದಲ್ಲಿ ಆಥವಾ 1,86,000 ಮೈಲಿ ವೇಗದಲ್ಲಿ ಚಲಿಸುವುದು . ಅದು 1 ವರ್ಷದಲ್ಲಿ ಚಲಿಸುವ ದೂರವನ್ನು ಜ್ಯೋತಿರ್‌ವರ್ಷವೆಂದು ಕರೆಯುವರು_ 

 🌸 ಕಣ್ಣಿಗೆ ಕಾಣದ ವಿಶ್ವದಲ್ಲಿನ ವಸ್ತುಗಳನ್ನು ವಿಜ್ಞಾನಿಗಳು *ಡಾರ್ಕ್ ಮ್ಯಾಟರ್ಸ್* ಎಂದು ಕರೆಯುತ್ತಾರೆ.
🌒🌓🌔🌒🌓🌔🌒🌓🌔

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

🔰. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು

01. ಛತ್ರಪತಿ ಶಿವಾಜಿ/ಸಾಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಮಹಾರಾಷ್ಟ್ರ (ಮುಂಬಯಿ).

02. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ದೆಹಲಿ (ಪಾಲಂ).

03.ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಗುಜರಾತ್(ಅಹ್ಮದಾಬಾದ್).

04. ಮೀನಂಬಾಕಂ/ಅಣ್ಣಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ತಮಿಳುನಾಡು (ಚೆನ್ನೈ) .

05. ನೇತಾಜಿ ಸುಭಾಸ ಚಂದ್ರ ಬೋಸ್/ಢಂ ಢಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಪಶ್ಚಿಮ ಬಂಗಾಳ (ಕೊಲ್ಕತ್ತಾ).

06. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಆಂಧ್ರಪ್ರದೇಶ (ಹೈದರಾಬಾದ್)

07. ಲೋಕಪ್ರಿಯ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಅಸ್ಸಾಂ (ಗುವಾಹಟಿ).

08. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಮಹಾರಾಷ್ಟ್ರ (ನಾಗಪುರ).

09. ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಉತ್ತರ ಪ್ರದೇಶ (ಲಖನೌ).

10. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. 
✔ ಕರ್ನಾಟಕ (ಬೆಂಗಳೂರು).

11. ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಕೇರಳ (ಕೊಚ್ಚಿ ).

12. ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಅಂಡಮಾನ್ ಮತ್ತು ನಿಕೋಬಾರ್ (ಪೋರ್ಟ್ ಬ್ಲೇರ್).

13. ಕ್ಯಾಲಿಕಟ್/ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. 
✔ ಕೇರಳ (ಕೊಳಿಕೋಡ್ ).

14. ತ್ರಿವೇಂದ್ರಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಕೇರಳ (ತಿರುವನಂತಪುರಂ ).

15. ಗೋವಾ/ದಾಬೋಲಿಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಗೋವಾ (ಪಣಜಿ).

16. ಮಂಗಳೂರು/ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ಕರ್ನಾಟಕ (ಮಂಗಳೂರು).

17. ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ
ನಿಲ್ದಾಣ.
✔ ಒಡಿಶಾ (ಭುವನೇಶ್ವರ).

18. ತಿರುಚಿರಾಪಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ತಮಿಳುನಾಡು (ತಿರುಚಿರಾಪಳ್ಳಿ).

19. ಕೊಯಮತ್ತೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
✔ ತಮಿಳುನಾಡು (ಕೊಯಮತ್ತೂರು).
✍💐✍💐✍💐✍💐✍

Science

*⃣ ವಿಜ್ಞಾನದ ಪ್ರಮುಖ ಶಾಖೆಗಳ ಪಿತಾಮಹರು *⃣ 

 ❇️ ಪ್ರಾಣಿ ವಿಜ್ಞಾನ 👉🏻 ಅರಿಸ್ಟಾಟಲ್ 

 ❇️ ಜೆನೆಟಿಕ್ಸ್ 👉🏻 ಜಿ.  ಜೆ.  ವಲಯ 

 ❇️ವಿಕಿರಣ ಜೆನೆಟಿಕ್ಸ್ 👉🏻 ಎಚ್‌ಜೆ ಮುಲ್ಲರ್ 

 ❇️ ಆಧುನಿಕ ಜೆನೆಟಿಕ್ಸ್ 👉🏻 ಬ್ಯಾಟ್ಸನ್

❇️ಆಧುನಿಕ ಅಂಗರಚನಾಶಾಸ್ತ್ರ 👉🏻 ಆಂಡ್ರಿಯಾಸ್ ವಿಸೆಲಿಯಸ್ 

❇️ ರಕ್ತ ಪರಿಚಲನೆ 👉🏻 ವಿಲಿಯಂ ಹಾರ್ವೆ 

❇️ ವರ್ಗೀಕರಣ 👉🏻 ಕರೋಲಸ್ ಲಿನ್ನಿಯಸ್ 

❇️ ವೈದ್ಯಕೀಯ ವಿಜ್ಞಾನ 👉🏻ಹಿಪೊಕ್ರೆಟಿಸ್

❇️ ರೂಪಾಂತರವಾದ 👉🏻 ಹ್ಯೂಗೋ ಡಿ ಬ್ರೀಜ್ 

❇️ ಮೈಕ್ರೋಸ್ಕೋಪಿ 👉🏻 ಮಾರ್ಸೆಲ್ಲೊ ಮಾಲ್ಪಿಜಿ 

❇️ಬ್ಯಾಕ್ಟೀರಿಯಾಲಜಿ 👉🏻 ರಾಬರ್ಟ್ ಕೋಚ್ 

 ❇️ ಇಮ್ಯುನೊಲಾಜಿ 👉🏻 ಎಡ್ವರ್ಡ್ ಜೆನ್ನರ್ 

 ❇️ ಪ್ಯಾಲಿಯಂಟಾಲಜಿ 👉🏻 ಲಿಯೊನಾರ್ಡೊ ಡಿ ವಿನ್ಸಿ 

❇️ ಮೈಕ್ರೋಬಯಾಲಜಿ 👉🏻 ಲೂಯಿಸ್ ಪಾಶ್ಚರ್ 

 ❇️ ಜೆರೊಂಟಾಲಜಿ 👉🏻 ವ್ಲಾಡಿಮಿರ್ ಕೊರಂಚೆವ್ಸ್ಕಿ 

 ❇️ಅಂತಃಸ್ರಾವಶಾಸ್ತ್ರ 👉🏻 ಥಾಮಸ್ ಎಡಿಸನ್ 

❇️ ಆಧುನಿಕ ಭ್ರೂಣಶಾಸ್ತ್ರ 👉🏻 ಕಾರ್ಲ್ ಇ. ವಾನ್ ವೇರ್ 

❇️ ಸಸ್ಯಶಾಸ್ತ್ರ 👉🏻 ಥಿಯೋಫ್ರೆಸ್ಟಸ್ 

 ❇️ ಸಸ್ಯ ರೋಗಶಾಸ್ತ್ರ 👉🏻 ಎ.  ಜೆ.  ಬಟ್ಲರ್ 

 ❇️ ಸಸ್ಯ ವಿಜ್ಞಾನ 👉🏻 ಸ್ಟೀಫನ್ ಹೇಲ್ಸ್ 

 ❇️ ಬ್ಯಾಕ್ಟೀರಿಯೊಫೇಜ್ 👉🏻 ಟೋರ್ಟಾವ್ ಡಿಹೆರಿಲ್ 

 ❇️ ಶೃಜನನಶಾಸ್ತ್ರ 👉🏻 ಫ್ರಾನ್ಸಿಸ್ ಗಾಲ್ಟನ್

Science

 🍄 ಸಸ್ಯಗಳ ವೈಜ್ಞಾನಿಕ ಹೆಸರು
==============

1. ಭತ್ತ – ಒರೈಸಾ ಸಟೈವಾ
2. ರಾಗಿ – ಎಲುಸಿನ ಕೊರಕಾನ
3. ಗೋಧಿ – ಟ್ರಿಟಿಕಮ್ ಏಸ್ಟಿವಮಂ
4. ಹತ್ತಿ – ಗೋಸಿಪಿಯಂ
5. ಮುಸುಕಿನ ಜೋಳ – ಜಿಯಾ ಮೇಜ್
6. ತೆಂಗು – ಕಾಕಸ್ ನ್ಯೂಸಿಫೆರಾ
7. ಅಡಿಕೆ – ಅರೆಕಾ ಕಟಾಚು
8. ಮಾವು – ಮ್ಯಾಂಜಿಫರ್ ಇಂಡಿಕಾ
9. ಸೂರ್ಯಕಾಂತಿ – ಕಾರ್ತಮಸ್ ಟಿಂಕ್ಟೋರಿಯಸ್
10. ಕಿತ್ತಲೆ – ಸೆಟ್ರಸ್ ರೆಬಿಕ್ಯುಲೇಟಾ
11. ಈರುಳ್ಳಿ – ಆಲಿಯಂಸಿಪ
12. ಸೌತೆಕಾಯಿ – ಕುಕುಮಿಸ್ ಸಟೈವಸ್
13. ಬೆಳ್ಳುಳ್ಳಿ – ಆಲಿಯಂ ಸಟೈವ
14. ಶುಂಠಿ – ಜಿಂಜಿಬೆರಾ ಅಫಿಸಿನಾಲಿಸ್
15. ಆಲೂಗಡ್ಡೆ – ಸೋಲನಂ ಟ್ಯೂಬರೋಸಂ
16. ಕಾಫಿ –ಕಾಫಿಯೂ ಅರಾಬಿಕ್
17. ಶ್ರೀಗಂಧ -ಸ್ಯಾಂಟಾಲಂ ಇಂಡಿಕಾ
18. ಏಲಕ್ಕಿ – ಎಲಕ್ಯಾರಿಯಾ ಕಾರ್‍ಡಾಮೋಮಾ
19. ಲವಂಗ –ಯೂಜನಿಯಾ ಕಾರ್‍ಯೋಫಿಲ್ಲಾಟ
20. ದನಿಯಾ – ಕೋರಿಯಾಂಡರ್ ಸಟೈವಂ
21. ಪೈನ್‍ಆಫಲ್ – ಅನ್ನಾಸ್ ಕೊಮೋಸಸ್
22. ಮೂಲಂಗಿ – ರಫಾನಸ್ ಸಟೈವಸ್
23. ಸಾಸುವೆ -ಬ್ರಾಸಿಕಾ ನಿಗ್ರಾ
24. ಕರಿಬೇವು – ಮುರ್ರಾಯ ಯಾನಿಗಿ
25. ಬಿದಿರು -ಬ್ಯಾಂಬೂಸ
26. ಹುಣಸೆ –ಟ್ಯಾವರಿಂಡಾ ಇಂಡಿಕಾ
27. ಉದ್ದು – ಫಿಸಿಯೋಲಸ್ ಮುಂಗೋ
28. ಮೆಣಸಿನಕಾಯಿ – ಕ್ಯಾಪ್ಸಿಕಂ ಅನ್ನಂ
29. ಕಡಲೆ – ಸಿಸೆರ್ ಏರಿಯೇಟಿನಮ್
30. ಬಾಳೆ – ಮ್ಯೂಸ ಪ್ಯಾರಡಿಸಿಯಾಕಾ
✍💥✍💥✍💥✍💥✍💥

ಭಾನುವಾರ, ಮೇ 16, 2021

First in india

👩🏻‍⚖️ ಭಾರತದ ಪ್ರಥಮ ಮಹಿಳೆಯರು.

👇👇👇👇👇👇👇👇👇

👩🏻‍⚖️ ಭಾರತದ ಮೊದಲ ಮಹಿಳಾ ನ್ಯಾಯಾಧೀಶರು= ನ್ಯಾ // ಅನ್ನ ಚಾಂಡಿ

👩🏻‍⚖️ ಸುಪ್ರೀಂಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು= ನ್ಯಾ// ಎಂ ಫಾತಿಮಾ ಬೀಬಿ

👩🏻‍⚖️ ಭಾರತದ ಮೊದಲ ಮಹಿಳಾ ರಾಷ್ಟ್ರಪತಿ= ಶ್ರೀಮತಿ ಪ್ರತಿಭಾ ಪಾಟೀಲ್

👩🏻‍⚖️ ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ= ಸುಚೇತಾ ಕೃಪಲಾನಿ

👩🏻‍⚖️ ಭಾರತದ ಮೊದಲ ಮಹಿಳಾ ರಾಜ್ಯಪಾಲರು= ಸರೋಜಿನಿ ನಾಯ್ಡು

👩🏻‍⚖️ ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರು= ವಿ ಎಸ್ ರಮಾದೇವಿ

👩🏻‍⚖️ ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ= ಶ್ರೀಮತಿ ಇಂದಿರಾಗಾಂಧಿ

👩🏻‍⚖️ ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ= ಬಚೇಂದ್ರಿ ಪಾಲ್

👩🏻‍⚖️ ಭಾರತದ ಮೊದಲ ಮಹಿಳಾ ಗಗನಯಾತ್ರಿ= ಕಲ್ಪನಾ ಚಾವ್ಲಾ

👩🏻‍⚖️ ದೆಹಲಿಯನ್ನಾಳಿದ ಮೊದಲ ಮಹಿಳಾ ಸಾಮ್ರಾಜ್ಞೆ
 ರಜಿಯಾ ಸುಲ್ತಾನ್

👩🏻‍⚖️ ಭಾರತದ ಮೊದಲ ವಿಶ್ವ ಸುಂದರಿ= ರೀಟಾ ಫರಿಯಾ

👩🏻‍⚖️ ಭಾರತದ ಮೊದಲ ಮಹಿಳಾ ವಿದೇಶಾಂಗ ಸಚಿವರು= ಶ್ರೀಮತಿ ಸುಷ್ಮಾ ಸ್ವರಾಜ್

👩🏻‍⚖️ ಭಾರತದ ಮೊದಲ ಮಹಿಳಾ ರಕ್ಷಣಾ ಸಚಿವರು= ಶ್ರೀಮತಿ ಇಂದಿರಾಗಾಂಧಿ

👩🏻‍⚖️ ಭಾರತದ ಮೊದಲ ಮಹಿಳಾ ರೈಲ್ವೆ ಸಚಿವರು= ನಿರ್ಮಲಾ ಸೀತಾರಾಮನ್

👩🏻‍⚖️ ಎಸ್ ಬಿ ಐ ಬ್ಯಾಂಕಿನ ಮೊದಲ ಮಹಿಳಾ ಅಧ್ಯಕ್ಷರು= ಅರುಂಧತಿ ಭಟ್ಟಾಚಾರ್ಯ

👩🏻‍⚖️ ದೆಹಲಿ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು=ನ್ಯಾ// ಲೀಲಾ ಸೇಠ್

👩🏻‍⚖️ ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ= ಕಿರಣ್ ಬೇಡಿ

👩🏻‍⚖️ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷರು= ಅನಿಬೆಸೆಂಟ್ ( ಐರ್ಲೆಂಡ್ ದೇಶದವರು)

👩🏻‍⚖️ ರಾಷ್ಟ್ರೀಯ ಕಾಂಗ್ರೆಸ್ಸಿನ ಭಾರತೀಯ ಮೊದಲ ಮಹಿಳಾ ಅಧ್ಯಕ್ಷರು= ಸರೋಜಿನಿ ನಾಯ್ಡು

👩🏻‍⚖️ ಪ್ರಪಂಚದ ಮೊದಲ ಮಹಿಳಾ ಪ್ರಧಾನ ಮಂತ್ರಿ= ಸಿರಿಮಾವೋ ಬಂಡಾರ ನಾಯಕ್ ( ಶ್ರೀಲಂಕಾ ದೇಶದವರು)

👩🏻‍⚖️ ಕೇಂದ್ರ ಮಾಹಿತಿ ಆಯೋಗದ ಮೊದಲ ಮಹಿಳಾ ಮುಖ್ಯ ಆಯುಕ್ತರು= ದೀಪಕ್ ಸಿಂದು

👩🏻‍⚖️ ಭಾರತದ ಮಹಿಳಾ ರಾಯಭಾರಿ= ಚೋನಿರ ಬೆಳ್ಯಪ್ಪ ಮುತ್ತಮ್ಮ

👩🏻‍⚖️ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ= ಆಶಾಪೂರ್ಣ ದೇವಿ

👩🏻‍⚖️ ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್= ಶ್ರೀಮತಿ ಮೀರಾ ಕುಮಾರ್

👩🏻‍⚖️ ಲೋಕಸಭೆಯ ಎರಡನೇ ಮಹಿಳಾ ಸ್ಪೀಕರ್= ಶ್ರೀಮತಿ ಸುಮಿತ್ರ ಮಹಜನ್

👩🏻‍⚖️ ಭಾರತದಲ್ಲಿ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್= ಶನ್ನೋ ದೇವಿ ( ಹರಿಯಾಣ)

👩🏻‍⚖️ ಭಾರತದ ಮೊದಲ ಮಹಿಳಾ ಸಚಿವರು= ಅಮೃತ ಕವರ್ ( ಆರೋಗ್ಯ ಸಚಿವರು)

👩🏻‍⚖️ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ= ಮದರ್ ತೆರೇಸಾ ( ಶಾಂತಿಗಾಗಿ-1979)

👩🏻‍⚖️ ಭಾರತದ ಮೊದಲ ಮಹಿಳಾ ಡಿಜಿ ಮತ್ತು ಐಜಿಪಿ= ಕಾಂಚನ ಚೌದ್ರಿ ಭಟ್ಟಾಚಾರ್ಯ

👩🏻‍⚖️ ಕರ್ನಾಟಕದ ಮೊದಲ ಮಹಿಳಾ ಡಿಜಿ ಮತ್ತು ಐಜಿಪಿ= ಶ್ರೀಮತಿ ನೀಲಮಣಿ ಎನ್ ರಾಜು

👩🏻‍⚖️ ಇಂಗ್ಲೀಷ್ ಕಾಲುವೆಯನ್ನು ಈಜಿದ ಮೊದಲ ಭಾರತೀಯ ಮಹಿಳೆ= ಅರತಿ ಸಹಾ

👩🏻‍⚖️ ಕರ್ನಾಟಕ ಹೈಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರು= ನ್ಯಾ// ಮಂಜುಳಾ ಚೆಲ್ಲೂರ್

👩🏻‍⚖️ ಕರ್ನಾಟಕದ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್= ಕೆ ಎಸ್ ನಾಗರತ್ನಮ್ಮ

👩🏻‍⚖️ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರಾದ ಮೊದಲ ಭಾರತೀಯ ಮಹಿಳೆ= ಶ್ರೀಮತಿ ಅನಿತಾ ಅಂಬಾನಿ

👩🏻‍⚖️ ಒಲಿಂಪಿಕ್ಸ್ ನಲ್ಲಿ ಪದಕ ಪಡೆದ ಮೊದಲ ಭಾರತೀಯ ಮಹಿಳೆ= ಕರ್ಣಂ ಮಲ್ಲೇಶ್ವರಿ ( ಭಾರ ಎತ್ತುವಿಕೆ)

👩🏻‍⚖️ ಭಾರತದ ಮೊದಲ ರಕ್ಷಣಾ ಮಂತ್ರಿ= ನಿರ್ಮಲಾ ಸೀತಾರಾಮನ್

👩🏻‍⚖️ ಸುಪ್ರಿಂಕೋರ್ಟಿಗೆ ನೇರವಾಗಿ ನ್ಯಾಯಾಧೀಶರಾಗಿ ಆಯ್ಕೆಯಾದ ಮೊದಲ ಮಹಿಳೆ= ನ್ಯಾ// ಇಂದು ಮಲ್ಹೊತ್ರ

👩🏻‍⚖️ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಮಹಿಳಾ ಪ್ಯಾರಾ ಅಥ್ಲೆಟಿಕ್ಸ್= ದೀಪಾ ಮಲ್ಲಿಕ್ ( ಶ್ಯಾಟ್ ಪುಟ್)

ವಿಶ್ವ ಪರಂಪರೆಯ ತಾಣಗಳು

🌻ವಿಶ್ವ ಪರಂಪರೆಯ ತಾಣಗಳು🌻
ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ 
☘🌺☘🌺☘🌺☘🌺☘🌺☘

1. ತಾಜ್ ಮಹಲ್ – ಉತ್ತರ ಪ್ರದೇಶ [1983]

2. ಆಗ್ರಾ ಕೋಟೆ – ಉತ್ತರ ಪ್ರದೇಶ [1983]

3.ಅಜಂತಾ ಗುಹೆಗಳು – ಮಹಾರಾಷ್ಟ್ರ [1983]

4. ಎಲ್ಲೋರಾ ಗುಹೆಗಳು – ಮಹಾರಾಷ್ಟ್ರ [1983]

5. ಕೊನಾರ್ಕ್ ಸೂರ್ಯ ದೇವಾಲಯ – ಒಡಿಶಾ [1984]

6. ಮಹಾಬಲಿಪುರಮ್-ತಮಿಳ್ ನಾಡು ಸ್ಮಾರಕ ಗುಂಪು [1984]

7. ಕಾಜಿರಂಗಾ ರಾಷ್ಟ್ರೀಯ ಉದ್ಯಾನ – ಅಸ್ಸಾಂ [1985]

8. ಮಾನಸ್ ವನ್ಯಜೀವಿ ಅಭಯಾರಣ್ಯ – ಅಸ್ಸಾಂ [1985]

9. ಕೆವಾಲಾ ದೇವ್ ರಾಷ್ಟ್ರೀಯ ಉದ್ಯಾನ – ರಾಜಸ್ಥಾನ [1985]

10. ಓಲ್ಡ್ ಗೋವಾದ ಚರ್ಚ್ ಮತ್ತು ಮಠ – ಗೋವಾ [1986]

11. ಮುಘಲ್ ನಗರ, ಫತೇಪುರ್ ಸಿಕ್ರಿ – ಉತ್ತರ ಪ್ರದೇಶ [1986]

12. ಹಂಪಿ ಸ್ಮಾರಕ ಗುಂಪು – ಕರ್ನಾಟಕ [1986]

13. ಖಜುರಾಹೊ ದೇವಸ್ಥಾನ – ಮಧ್ಯ ಪ್ರದೇಶ [1986]

14. ಎಲಿಫೆಂಟಾ ಗುಹೆಗಳು – ಮಹಾರಾಷ್ಟ್ರ [1987]

15. ಪತ್ತಕಲ್ ಸ್ಮಾರಕ ಗುಂಪು – ಕರ್ನಾಟಕ [1987]

16. ಸುಂದರ್ಬನ್ಸ್ ನ್ಯಾಷನಲ್ ಪಾರ್ಕ್ – ಡಬ್ಲ್ಯು. ಬಂಗಾಳ [1987]

17. ವಧೇಶ್ವರ ದೇವಾಲಯ ತಂಜಾವೂರು – ತಮಿಳುನಾಡು [1987]

18. ನಂದಾ ದೇವಿ ರಾಷ್ಟ್ರೀಯ ಉದ್ಯಾನ – ಉತ್ತರಾಖಂಡ್ [1988]

19. ಸಾಂಚಿ – ಮಧ್ಯ ಪ್ರದೇಶದ ಬೌದ್ಧ ಸ್ಮಾರಕ [1989]

21. ಹುಮಾಯೂನ್ ಸಮಾಧಿ – ದೆಹಲಿ [1993]

22. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ – ಪಶ್ಚಿಮ ಬಂಗಾಳ [1999]

23. ಮಹಾಬೋಧಿ ದೇವಾಲಯ, ಗಯಾ – ಬಿಹಾರ [2002]

24. ಭಿಂಬೆಟ್ಕಾ ಗುಹೆಗಳು – ಮಧ್ಯ ಪ್ರದೇಶ [2003]

25. ಗಂಗೈ ಕೋಡಾ ಚೋಳಪುರಂ ದೇವಾಲಯ – ತಮಿಳುನಾಡು [2004]

26. ಎರಾವತಿಶ್ವರ ದೇವಸ್ಥಾನ – ತಮಿಳುನಾಡು [2004]

27. ಛತ್ರಪತಿ ಶಿವಾಜಿ ಟರ್ಮಿನಲ್ – ಮಹಾರಾಷ್ಟ್ರ [2004]

28. ನೀಲಗಿರಿ ಪರ್ವತ ರೈಲುಮಾರ್ಗ – ತಮಿಳುನಾಡು [2005]

29. ಫ್ಲೋ ವ್ಯಾಲಿ ನ್ಯಾಷನಲ್ ಪಾರ್ಕ್ – ಉತ್ತರಾಖಂಡ್ [2005]

30. ದೆಹಲಿಯ ಕೆಂಪು ಕೋಟೆ – ದೆಹಲಿ [2007]

31. ಕಲ್ಕಾ ಶಿಮ್ಲಾ ರೈಲು – ಹಿಮಾಚಲ ಪ್ರದೇಶ [2008]

32. ಸಿಮ್ಲಿಪಾಲ್ ರಿಸರ್ವ್ – ಒಡಿಶಾ [2009]

33. ನೋಕ್ರೆಕ್ ರಿಸರ್ವ್ – ಮೇಘಾಲಯ [2009]

34. ಭಿತರ್ಕಾನಿಕ ಉದ್ಯಾನ – ಒಡಿಶಾ [2010]

35. ಜೈಪುರದ ಜಂತರ್-ಮಂತರ್ – ರಾಜಸ್ಥಾನ [2010]

36. ಪಶ್ಚಿಮ ಘಟ್ಟಗಳು [2012]

37. ಆಮೆರ್ ಕೋಟೆ – ರಾಜಸ್ಥಾನ [2013]

38. ರಣಥಂಬೋರ್ ಕೋಟೆ – ರಾಜಸ್ಥಾನ [2013]

39. ಕುಂಭಲ್ಗಡ್ ಕೋಟೆ – ರಾಜಸ್ಥಾನ [2013]

40. ಸೋನಾರ್ ಕೋಟೆ – ರಾಜಸ್ಥಾನ [2013]

41. ಚಿತ್ತೋರಗಢ ಕೋಟೆ – ರಾಜಸ್ಥಾನ [2013]

42. ಗಗರಾನ್ ಕೋಟೆ – ರಾಜಸ್ಥಾನ [2013]

43. ಕ್ವೀನ್ಸ್ ವೇವ್ – ಗುಜರಾತ್ [2014]

44. ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್ – ಹಿಮಾಚಲ ಪ್ರದೇಶ [2014]

Sports

🦋 ಪ್ರಸಿದ್ಧ ವ್ಯಕ್ತಿಗಳು ಮತ್ತುಅವರ ಬಿರುದುಗಳು 🦋
🐙🦕🐙🦕🐙🦕🐙🦕🐙🦕🐙

1.ಇಂದಿರಾ ಗಾಂಧಿ
=ಪ್ರಿಯದರ್ಶಿನಿ

2. ಬಾಲಗಂಗಾಧರ ತಿಲಕ್
=ಲೋಕಮಾನ್ಯ

3. ಸುಭಾಸ್ ಚಂದ್ರ ಬೋಸ್
=ನೇತಾಜಿ

4. ಲಾಲ ಬಹದ್ದೂರ್ ಶಾಸ್ತ್ರೀ
=ಶಾಂತಿದೂತ

5. ಸರದಾರ್ ವಲ್ಲಬಾಯಿ ಪಟೇಲ್
=ಉಕ್ಕಿನ ಮನುಷ್ಯ, ಸರದಾರ್

6.  ಜವಾಹರಲಾಲ ನೆಹರು
=ಚಾಚಾ

7.  ರವೀಂದ್ರನಾಥ ಟ್ಯಾಗೋರ್
=ಗುರುದೇವ

8.  ಎಂ. ಎಸ್. ಗೋಳಲ್ಕರ್
=ಗುರೂಜಿ

9.  M.K.ಗಾಂಧಿ
=ಮಹಾತ್ಮಾ, ಬಾಪೂಜಿ, ರಾಷ್ಟ್ರಪಿತ

10.  ಸರೋಜಿನಿ ನಾಯ್ಡು
=ಭಾರತದ ಕೋಗಿಲೆ.

11.  ಪ್ಲಾರೆನ್ಸ್ ನೈಟಿಂಗೇಲ್
=ದೀಪಧಾರಣಿ ಮಹಿಳೆ

12.ಖಾನ್ ಅಬ್ದುಲ್ ಗಫಾರ್ ಖಾನ್
=ಗಡಿನಾಡ ಗಾಂಧಿ

13.  ಜಯಪ್ರಕಾಶ ನಾರಾಯಣ
=ಲೋಕನಾಯಕ

14.  ಪಿ.ಟಿ.ಉಷಾ
=ಚಿನ್ನದ ಹುಡುಗಿ

15.  ಸುನೀಲ್ ಗವಾಸ್ಕರ್
=ಲಿಟಲ್ ಮಾಸ್ಟರ್

16.  ಲಾಲಾ ಲಜಪತರಾಯ
=ಪಂಜಾಬಿನ ಕೇಸರಿ

17.  ಷೇಕ್ ಮಹ್ಮದ್ ಅಬ್ಧುಲ್
=ಕಾಶ್ಮೀರ ಕೇಸರಿ

18.  ಸಿ. ರಾಜಗೋಪಾಲಾಚಾರಿ
=ರಾಜಾಜಿ

19.  ಸಿ. ಎಫ್. ಆಂಡ್ರೋಸ್
=ದೀನಬಂಧು

20.  ಟಿಪ್ಪು ಸುಲ್ತಾನ
=ಮೈಸೂರ ಹುಲಿ

21.  ದಾದಾಬಾಯಿ ನವರೋಜಿ
=ರಾಷ್ಟ್ರಪಿತಾಮಹ
(ಭಾರತದ ವಯೋವೃದ್ಧ)

22.  ರವೀಂದ್ರನಾಥ ಟ್ಯಾಗೋರ್ =ರಾಷ್ಟ್ರಕವಿ.

23. ಡಾ ಶ್ರೀಕೃಷ್ಣ ಸಿಂಗ್
=ಬಿಹಾರ ಕೇಸರಿ

24. ಟಿ ಪ್ರಕಾಶಂ
=ಆಂಧ್ರ ಕೇಸರಿ

25. ಚಿತ್ತರಂಜನ್ ದಾಸ್
=ದೇಶಬಂಧು

26. ಶೇಖ್ ಮುಜಿಬತ್ ರಹಮಾನ್
=ಬಂಗಬಂಧು

27. ಕರ್ಪೂರಿ ಠಾಕೂರ್
=ಜನ ನಾಯಕ

28. ಪುರುಷೋತ್ತಮ್ ದಾಸ್ ಟಂಡನ್
=ರಾಜಶ್ರೀ

29. ಡಾ. ರಾಜೇಂದ್ರ ಪ್ರಸಾದ್
=ದೇಶ ರತ್ನ ಮತ್ತು ಅಜಾತಶತ್ರು

30. ಮದನ ಮೋಹನ ಮಾಳವೀಯ
=ಮಹಾಮಾನ

31. ಮೇಜರ್ ಜನರಲ್ ರಾಜಿಂದರ್ ಸಿಂಗ್
=ಗುಬ್ಬಚ್ಚಿ(Sparrow)

32. ಚಂದ್ರಶೇಖರ್
=ಯುವ ಟರ್ಕ್ (Young Turk)

33. ಚೌಧರಿ ದೇವಿಲಾಲ
=ತೌ(Tau)

34. ಭಗತ್ ಸಿಂಗ್
=ಶಹೀದ್ ಇ ಅಜಾಮ್

35. ಮದರ್ ತೆರೇಸಾ
=ತಾಯಿ

36. ಅಮೀರ್ ಖುಸ್ರೋ
=ಹಿಂದುಸ್ಥಾನದ ಗಿಳಿ

37. ಲಾಲಾ ಲಜಪತ ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್
=ಲಾಲ್, ಬಾಲ್, ಪಾಲ್

38. ಡಾ ಅನುಗ್ರಹ ನಾರಾಯಣ ಸಿಂಗ್
=ಬಿಹಾರದ ವಿಭೂತಿ

39. ಜಗಜೀವನ್ ರಾಮ್
=ಬಾಬುಜಿ

40. ಸಮುದ್ರ ಗುಪ್ತ
=ಭಾರತದ ನೆಪೋಲಿಯನ್

41. ಮಹಾಕವಿ ಕಾಳಿದಾಸ
=ಭಾರತದ ಶೇಕ್ಸ್ಪಿಯರ್

42. ಚಾಣಕ್ಯ
=ಭಾರತದ ಮ್ಯಾಕೆವೇಲಿ

43.ಜೈನುಲ್ ಅಬ್ದಿನ್
=ಕಾಶ್ಮೀರದ ಅಕ್ಬರ್

44. ರವಿಶಂಕರ್ ಮಹಾರಾಜ್
=ಗುಜರಾತದ ಪಿತಾಮಹ

45. ದುಂಡಿರಾಜ್ ಗೋವಿಂದ ಫಾಲ್ಕೆ
=ಭಾರತೀಯ ಚಲನಚಿತ್ರದ ಪಿತಾಮಹ

46. ರಾಜಾರಾಮ್ ಮೋಹನ್ ರಾಯ್
=ಭಾರತದ ನವೋದಯದ ದೃವತಾರೆ

47. ಕಪಿಲ್ ದೇವ್
=ಹರಿಯಾಣದ ಸುಂಟರಗಾಳಿ (ಹರಿಕೇನ್)

48. ಧ್ಯಾನ್ ಚಂದ್
=ಹಾಕಿಯ ಜಾದೂಗಾರ (ಮಾಂತ್ರಿಕ)

49.ಕೆ.ವಿ. ಪುಟ್ಟಪ್ಪ
=ಕುವೆಂಪು

50. ದೇಶ ಪ್ರೀಯ
=ಯತೀಂದ್ರ ಮೋಹನ್ ಸೇನ್ ಗುಪ್ತ

ಎತ್ತಿತೋರಿಸಲಾದ ಪೋಸ್ಟ್

ಶಾಸನಗಳ ವಿಶೇಷತೆ.

......ಶಾಸನಗಳ ವಿಶೇಷತೆ...... 🔍 ಭಾರತದ ಶಾಸನಗಳ ಪಿತಾಮಹ - ಅಶೋಕ.. 🔍 ಕನ್ನಡದ ಮೊಟ್ಟಮೊದಲ ಶಾಸನ - ಹಲ್ಮಿಡಿ ಶಾಸನ... 🔍 ಕರ್ನಾಟಕದಲ್ಲಿ ದೊರೆತ ಪ್ರಥಮ ಸಂಸ್ಕೃತ ಶಾ...