somaling m uppar kawalga

somaling m uppar kawalga
Somaling Sulubai uppar

ಗುರುವಾರ, ಮೇ 27, 2021

Karnataka

*🌹 ಕರ್ನಾಟಕಕ್ಕೆ ಸಂಬದಿಸಿದ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು🌷

# ಕರ್ನಾಟಕದ ರಾಜಧಾನಿ? ?
*ಬೆಂಗಳೂರು*

*# ಬೆಂಗಳೂರಿನ ಹಳೆಯ ಹೆಸರು?*
*ಬೆಂದಕಾಳೂರು*

# ಕರ್ನಾಟಕದ ಒಟ್ಟು ವಿಸ್ತೀರ್ಣ?
*1,91,791 ಚ.ಕಿ.ಮೀ*

# ಕರ್ನಾಟಕದ ಒಟ್ಟು ಜನಸಂಖ್ಯೆ?
*6,11,30,704*
*(2011 ಜನಗಣತಿ )*

# ಕರ್ನಾಟಕದ ಒಟ್ಟು ಜಿಲ್ಲೆಗಳು? *31*

*# ಕರ್ನಾಟಕದ ಒಟ್ಟು ವಿಧಾನಸಭಾ ಸ್ಥಾನಗಳು ?* *224 + 1ಆಂಗ್ಲೊ ಇಂಡಿಯನ್*

# ಕರ್ನಾಟಕದ ಒಟ್ಟು ವಿಧಾನಪರಿಷತ್ತು *ಸ್ಥಾನಗಳು- 75*

# ಕರ್ನಾಟಕದ ಲೋಕಸಭಾಸ್ಥಾನಗಳು -*28*
# ರಾಜ್ಯಸಭಾ ಸ್ಥಾನಗಳು. *12*

# ಹೆಚ್ಚು ವಿಸ್ತೀರ್ಣ ಹೊಂದಿದ ಜಿಲ್ಲೆ?
*ಬೆಳಗಾವಿ*
 *(ರಾಜ್ಯ - ರಾಜಸ್ಥಾನದ)*

*# ಕರ್ನಾಟಕದ ಕಡಿಮೆ ವಿಸ್ತೀರ್ಣ ಜಿಲ್ಲೆ?*
*ಬೆಂಗಳೂರು ನಗರ*
*( ಭಾರತದ ಕಡಿಮೆ ವಿಸ್ತೀರ್ಣ ಹೊಂದಿದ ರಾಜ್ಯ - ಗೋವಾ )*

# ಕರ್ನಾಟಕದ ಜನಸಾಂದ್ರತೆ
*319*
*(ಭಾರತ 382)*

* ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದದ್ದು ಯಾವಾಗ? ?
*1956 November 1*

# ಏಕೀಕೃತ ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ?
*ಎಸ್.ನಿಜಲಿಂಗಪ್

# ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ್ದು ಯಾವಾಗ ಮತ್ತು ಆಗ ಇದ್ದ ಮುಖ್ಯಮಂತ್ರಿ?

*1973 November 1 ಡಿ.ದೇವರಾಜು ಅರಸು*

*# ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿ : ಬಿ. ಎಸ್. ಯಡಿಯೂರಪ್ಪ*

# ಕರ್ನಾಟಕದ ಉತ್ತರದ ತುದಿ?
*ಬೀದರ್*

# ಕರ್ನಾಟಕದ ದಕ್ಷಿಣ ತುದಿ?
*ಚಾಮರಾಜನಗರ*

# ಪಶ್ಚಿಮದ ತುದಿ? ?
*ಕಾರವಾರ (ಉ.ಕ)*

# ಕರ್ನಾಟಕದ ಪೂರ್ವದ ತುದಿ?
*ಕೋಲಾರ ಮುಳಬಾಗಿಲು*

*# ಕರ್ನಾಟಕವು

ಉತ್ತರಕ್ಕೆ - ಮಹಾರಾಷ್ಟ್ರ
ಪೂರ್ವಕ್ಕೆ- ಆಂಧ್ರಪ್ರದೇಶ
ನೈರುತ್ಯಕ್ಜೆ- ಕೇರಳ
ವಾಯುಕ್ಜ್ - ಗೋವಾ

ದಕ್ಷಿಣ&ಆಗ್ನೇಯಕ್ಕೆ - ತ.ನಾಡಿನೊಂದಿಗೆ ಗಡಿ ರೇಖೆ ಹಂಚಿಕೊಂಡಿದೆ.*

# ಅತಿ ಹೆಚ್ಚು ಜನಸಾಂದ್ರತೆ ಹೊಂದಿದ ಕರ್ನಾಟಕದ ಜಿಲ್ಲೆ? *ಬೆಂಗಳೂರ ನಗರ*
*(ರಾಜ್ಯ ಬಿಹಾರ)*

# ಅತಿ ಕಡಿಮೆ ಜನಸಾಂದ್ರತೆ ಹೊಂದಿದ ಕರ್ನಾಟಕದ ಜಿಲ್ಲೆಯ? *ಕೊಡಗು*
*(ಭಾರತ ರಾಜ್ಯ- ಅರುಣಾಚಲಪ್ರದೇಶ)*

# ರಾಜ್ಯದ ಅತಿ ಹೆಚ್ಚು ಸಾಕ್ಷರತೆ ಜಿಲ್ಲೆ?
*ದ.ಕನ್ನಡ*

# ಕರ್ನಾಟಕದ ಮೊದಲ ಪತ್ರಿಕೆ?
*ಮಂಗಳೂರು ಸಮಾಚರ*

*# ಕರ್ನಾಟಕದಲ್ಲಿ ಕರಾವಳಿಯನ್ನು - ಕೆನರಾ ಎಂದು ಕರೆಯುತ್ತಾರೆ*

*# ಕರ್ನಾಟಕದ ಅತಿ ದೊಡ್ಡ ಬಂದರು?
ನವಮಂಗಳೂರ ಬಂದರು

ನವಮಂಗಳೂರ ಬಂದರನ್ನು ಕರ್ನಾಟಕದ ಹೆಬ್ಬಾಗಿಲು ಎನ್ನುವರು.*

*# ಕರ್ನಾಟಕದ ಅತ್ಯಂತ ಎತ್ತರದ ಶಿಖರ ಮುಳ್ಳಯ್ಯನಗಿರಿ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ*

*# ಚಿಕ್ಕ ಮಗಳೂರನ್ನು ಕಾಫಿಯನಾಡು ಎಂದು ಕರೆಯುತ್ತಾರೆ.*

*# ಕೊಡಗನ್ನು ಕಿತ್ತಳೆ ನಾಡು ಎಂದು ಕರೆಯುತ್ತಾರೆ*

*# ತುಮಕೂರು ಜಿಲ್ಲೆ ಮಧುಗಿರಿ ಬೆಟ್ಟ ಏಷ್ಯಾ ಖಂಡದಲ್ಲೆ ಅತಿ ಎತ್ತರವಾದ ಏಕಶಿಲಾ ಬೆಟ್ಟವಾಗಿದೆ*

*# ಕರ್ನಾಟಕದ ಗೋಕಾಕ  ಜಲಪಾತವನ್ನು ಭಾರತದ ನಯಾಗರ ಎಂದು ಕರೆಯುತ್ತಾರೆ.*

# ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶ? *ಹುಲಿಕಲ್ಲು*

*ಮೊದಲು ಆಗುಂಬೆ ಇತ್ತು*
*(ದಕ್ಷಿಣದ ಚಿರಾಪುಂಜಿ ಎನ್ನುತ್ತಿದ್ದರು)*

# ಅತಿ ಕಡಿಮೆ ಮಳೆ ಪಡೆಯುವ ಕರ್ನಾಟಕದ ಪ್ರದೇಶ? *ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ*

*# ಕರ್ನಾಟಕದ ಕಾಶ್ಮೀರ ಎಂದು ಕೊಡಗು ಜಿಲ್ಲೆಯನ್ನು ಕರೆಯುತ್ತಾರೆ .*

*# ಕರ್ನಾಟಕದ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ?* *ಉತ್ತರ ಕನ್ನಡ*

*ಕಡಿಮೆ ಅರಣ್ಯ ಪ್ರದೇಶ ಹೊಂದಿದ ಕರ್ನಾಟಕದ *ಜಿಲ್ಲೆ - ವಿಜಯಪುರ*

*# ಬೆಂಗಳೂರು ಸಮೀಪ ರಾಮೋಹಳ್ಳಿಯಲ್ಲಿ ಅತಿದೊಡ್ಡ ಆಲದ ಮರವಿದೆ.*

# ಅತಿದೊಡ್ಡ ಬೇವಿನ ಮರ - ಶಿಡ್ಲಘಟ್ಟದ *ಟಿ.ವೆಂಕಟಾಪುರದ ಬಳಿ ಇದೆ.*

*# ಸವಣೂರನಲ್ಲಿ ಅತಿ ದೊಡ್ಡ ಹುಣಸೆ ಮರವಿದೆ*

# ಕೃಷ್ಣನದಿಯು ಕರ್ನಾಟಕದಲ್ಲಿ ಹರಿಯುವ *ಅತಿ ಉದ್ದವಾದ ನದಿಯಾಗಿದೆ.*

# ಕರ್ನಾಟಕದ ಮೊಟ್ಟ-ಮೊದಲ *ಜಲಾಶಯ - ವಾಣಿವಿಲಾಸ ಸಾಗರ*

*# ಕಾವೇರಿ ನದಿಯ ಉಗಮಸ್ಥಾನ -* *ತಲಕಾವೇರಿ/ ತಲಕಾಡು*

*# ಭಾರತದ ಎತ್ತರವಾದ ಜಲಪಾತ - ಕರ್ನಾಟಕದ* *ಜೊಗ ಜಲಪಾತ*
✍💥✍💥✍💥✍💥✍💥

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ

ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...