👇👇👇👇👇👇
🌳ಭಾರತೀಯ ಅರಣ್ಯ ಕಾಯ್ದೆ 1927
🌴ಅರಣ್ಯ ಕಾಯ್ದೆ 1952
🌳ವನ್ಯಜೀವಿ ಸಂರಕ್ಷಣಾ ಕಾಯ್ದೆ 1972
🌱ಅರಣ್ಯ ಸಂರಕ್ಷಣಾ ಕಾಯ್ದೆ 1980
🌳ಪರಿಸರ ಸಂರಕ್ಷಣಾ ಕಾಯ್ದೆ 1986,
🌴ರಾಷ್ಟ್ರೀಯ ಅರಣ್ಯ ನೀತಿ 1988
🌳ಅರಣ್ಯವು " ಸಮವತಿ೯ ಪಟ್ಟಿಗೆ ಸೇರಿದೆ " ಇದನ್ನು "1976ರಲ್ಲಿ 42 ನೇ ತಿದ್ದು ಪಡಿ " ಮೂಲಕ ಸಮವತಿ೯ ಪಟ್ಟಿಗೆ ಸೇರಿಸಲಾಗಿದೆ..
🌳ಸಮುದಾಯ ಭಾಗಿತ್ವ ಅರಣ್ಯ ವನ್ನು 1976 ರಲ್ಲಿ ಜಾರಿಗೆ ಕರಲಾಯಿತು.
🌳ಯಾವುದೇ ದೇಶದಲ್ಲಿ ಅರಣ್ಯವು ಆದೇಶದ "ಭೂಭಾಗದ ಶೇ 33% " ರಷ್ಟು ಇರವುದರಿಂದ ಸಮತೋಲನ ಕಾಯ್ದುಕೊಳ್ಳಬಹುದು.
🌴ಭಾರತದಲ್ಲಿ ಶೇ 21.67% (2019 ಅರಣ್ಯ ವರದಿ ಪ್ರಕಾರ) ಅರಣ್ಯ ಪ್ರದೇಶವಿದೆ .
🌳ಕನಾ೯ಟಕದಲ್ಲಿ ಶೇ 20.11% (2019 ಅರಣ್ಯ ವರದಿ ಪ್ರಕಾರ ) ಅರಣ್ಯ ಪ್ರದೇಶವಿದೆ.
🌳2019 ರ ಅರಣ್ಯ ವರದಿ ಪ್ರಕಾರ " ಕನಾ೯ಟಕ , ಕೇರಳ ಹಾಗೂ ಆಂಧ್ರಪ್ರದೇಶ" ರಾಜ್ಯಗಳಲ್ಲಿ ಅರಣ್ಯ ಸ್ವಲ್ಪ ಹೆಚ್ಚಾಗಿದೆ
🌳ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿದ ರಾಜ್ಯ - ಮಧ್ಯಪ್ರದೇಶ
🌳ಕಡಿಮೆ ಅರಣ್ಯ ಹೊಂದಿದ ರಾಜ್ಯ - ಹರಿಯಾಣ
🌳ಭೂ ಪ್ರದೇಶದಲ್ಲಿ ಗರೀಷ್ಟ ಅರಣ್ಯ ಹೊಂದಿದ ರಾಜ್ಯಗಳು - ಮೀಜೋರಾಂ
🌳ಅತಿ ಹೆಚ್ಚು ಅರಣ್ಯ ಹೊಂದಿದ ಕೇಂದ್ರಾಡಳಿತ ಪ್ರದೇಶ - "ಅಂಡಮಾನ್ ನಿಕೋಬಾರ್ "
🌳ಅತಿ ಕಡಿಮೆ ಅರಣ್ಯ ಹೊಂದಿದ ಕೇಂದ್ರಾಡಳಿತ ಪ್ರದೇಶಗಳು - " ದಿಯು ದಮನ್ ಮತ್ತು ದಾದ್ರನಗರಹವೇಲಿ "
🌳ಕನಾ೯ಟಕದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿದ ಜಿಲ್ಲೆ - ಉತ್ತರಕನ್ನಡ ' ಹಾಗೂ ಕಡಿಮೆ ಅರಣ್ಯ ಹೊಂದಿದ ಜಿಲ್ಲೆ - "ವಿಜಯಪೂರ "
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ