somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಮೇ 21, 2021

1900 -1950

ವಿಷಯ*-- 1900--1950 ಅವದಿಯಲ್ಲಿ ನಡೆದ ಪ್ರಮುಖ ಘಟನೆಗಳು

1) *ಲಾರ್ಡ್ ಕರ್ಜನ್ ಬಂಗಾಳವನ್ನು ವಿಭಜಿಸಿದ ವರ್ಷ ಯಾವುದು*?

೧). 1904
೨). *1905*
೩). 1906
೪.) 1907

೨) *ಮಂದಗಾಮಿಗಳು ಮತ್ತು ತೀವ್ರಗಾಮಿಗಳು ನಡುವೆ ಒಡಕು ಉಂಟಾಗಿ ಎರಡು ಗುಂಪುಗಳು ಪ್ರತ್ಯೇಕಗೊಂಡ ವರ್ಷ*?

೧). *1907*
೨). 1910
೩). 1908
೪). 1909

3) *ಯಾವ ವರ್ಷ ಪೂರ್ಣ ಸ್ವರಾಜ್ಯದ ದಿನವನ್ನಾಗಿ ಆಚರಿಸಲಾಯಿತು*?

೧). *1930*
೨). 1929
೩). 1917
೪). 1918

4) *ಸುಭಾಷ್ಚಂದ್ರ ಬೋಸ್ ಅವರು 1943 ರಲ್ಲಿ ಪೋರ್ಟ್ ಬ್ಲೇರ್ ನಲ್ಲಿ ಕೆಳಗಿನ ಯಾವ ಸರಕಾರವನ್ನು ಸ್ಥಾಪಿಸಿದರು*

೧) *ಪ್ರೊ-ಜಪಾನಿ ಇಂಡಿಯಾ*
೨). ಅಜಾದ್ ಹಿಂದ ಸೇನ್
೩). ಮೇಲಿನ ಎರಡು 
೪). ಯಾವುದು ಅಲ್

೫) *ಸಿ.ಆರ್.ಸೂತ್ರವನ್ನು ಯಾವ ವರ್ಷ ರಚಿಸಲಾಯಿತು*?

೧) *1944*
೨). 1909
೩). 1945
೪). 1943

೫) *ರಾಜಧಾನಿಯನ್ನು ಕಲ್ಕತ್ತದಿಂದ ದೆಹಲಿಗೆ ಬದಲಾಯಿಸಿದ ವರ್ಷ*?

೧). 1909
೨) *1911*
೩). 1912
೪). 1908

೬) *82 1/2 ಪೂರ್ವ ರೇಖಾಂಶ ರೇಖೆಯನ್ನು ಭಾರತದ ಪ್ರಮಾಣಿಕೃತ ಕಾಲ ಮಾನವನನ್ನಾಗಿ ಯಾವ ವರ್ಷ ನಿಗದಿಪಡಿಸಲಾಯಿತು*?

೧) *1906 ಜನೆವರಿ 1*
೨). 1907 ಜನೆವರಿ 1
೩). 1935 ಡಿಸೆಂಬರ್ 30
೪). 1950 ಡಿಸೆಂಬರ್ 30

೭) *ರವೀಂದ್ರನಾಥ್ ಟ್ಯಾಗೋರ್ ಅವರು ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ವರ್ಷ*?

೧). 1915
೨). 1918
೩). 1914
೪) *1913*

೮) *ಕುಷ್ಠ ರೋಗ ನಿವಾರಣೆಗೆ ಶ್ರಮಿಸಿದ ಬಾಬಾ ಆಮ್ಟೆ ಅವರು ಎಂದು ಜನಿಸಿದರು*?

೧) *1914*
೨). 1918
೩). 1915
೪). 1917

೯) *ಭಾರತ ಚುನಾವಣಾ ಆಯೋಗ ಸ್ಥಾಪನೆಯಾದ ದಿನ*?

೧) *25 ಜನೆವರಿ 1950*
೨). 26 ಜನೆವರಿ 1950
೩). 25 ಜನೆವರಿ 1951
೪). 26 ಜನೆವರಿ 1951

೧೦) *ಸಿದ್ಧಗಂಗ ಶ್ರೀ ಶಿವಕುಮಾರ ಸ್ವಾಮಿಗಳು ಜನಿಸಿದ ವರ್ಷ*?

೧). 1906 ಏಪ್ರಿಲ್ 1
೨). 1905 ಏಪ್ರಿಲ್ 1
೩) *1907 ಏಪ್ರಿಲ್ 1*
೪). 1908 ಏಪ್ರಿಲ್ 1

೧೧) *ಯಾವ ಜನಗಣತಿಯಲ್ಲಿ ಭಾರತವು ಋಣಾತ್ಮಕ ಅಂಕಿ ಸಂಖ್ಯೆಗಳನ್ನು ಪಡೆಯಿತು*?

೧) 1911
೨) *1921*
೩) 1931
೪) 1901

೧೨) *ಸಂವಿಧಾನ ರಚನಾ ಸಭೆಯ ಮೊದಲ ಸಭೆ ಎಂದು ನಡೆಯಿತು*?

1) 1946 ಡಿಸೆಂಬರ್ 13
2) 1946 ಡಿಸೆಂಬರ್ 11
3) 1946 ಡಿಸೆಂಬರ್ 26
4) *ಯಾವುದು ಅಲ್ಲ*

೧೩) *ಬೆಳಗಾವಿಯಲ್ಲಿ ನಡೆದ ಮೊದಲ ಕರ್ನಾಟಕ ಏಕೀಕರಣ ಸಮ್ಮೇಳನದ ಅಧ್ಯಕ್ಷತೆ ಯಾರು ವಹಿಸಿದ್ದರು*? 

೧) ತಿಮ್ಮಣ್ಣ ಚಿಕ್ಕೋಡಿ 
೨) ಫ.ಗು.ಹಳಕಟ್ಟಿ 
೩) *ಸಿದ್ದಪ್ಪ ಕಂಬಳಿ*
೪) ರಂಗನಾಥ ಮೊದಲಿಯಾರ್

೧೪) *ಗಾಂಧೀಜಿ ದೀರ್ಘ ಕಾಲದ ವಿಶ್ರಾಂತಿಗಾಗಿ ನಂದಿ ಬೆಟ್ಟದಲ್ಲಿ ತಂಗಿದ್ದು ಯಾವ ವರ್ಷದಲ್ಲಿ*?

೧) 1934
೨) *1927*
೩) 1924
೪) 1937

೧೬) *ಗಾಂಧೀಜಿ ಅವರು ಕರ್ನಾಟಕಕ್ಕೆ ಮೊದಲ ಬಾರಿಗೆ 1915 ರಲ್ಲಿ ಭೇಟಿ ನೀಡಿದಾಗ ಯಾರ ಪುತ್ಥಳಿಯನ್ನು ಬಿಡುಗಡೆ ಮಾಡಿದರು*?

೧) ಲಾಲಾ ಲಜಪತ್ ರಾಯ
೨) *ಗೋಪಾಲಕೃಷ್ಣ ಗೋಕಲೆ*
೩) ಬಾಲಗಂಗಾಧರ ತಿಲಕ್
೪) ಸರ್ ಎಂ ವಿಶ್ವೇಶ್ವರಯ್ 

೧೮) *1938 ಏಪ್ರಿಲ್ 25 ರಲ್ಲಿ ನಡೆದ ವಿದುರಾಶ್ವತ ದುರಂತದ ಬಗ್ಗೆ ಅಧ್ಯಯನ ಮಾಡಲು ಗಾಂಧೀಜಿ ಯಾರನ್ನೂ ನೇಮಿಸಿದರು*

೧) *ಮಹಾದೇವ ದೇಸಾಯಿ*
೨) ವೇಪಾ ರಮೇಶನ್ ಸಮಿತಿ
೩) ಟಿ ಸಿದ್ದಲಿಂಗಯ್ಯ 
೪) ಎಸ್ ನಿಜಲಿಂಗಪ್

೧೯) *ಏಷ್ಯಾ ಖಂಡದ ಪ್ರಥಮ ಸಹಕಾರಿ ಸಂಘವನ್ನು ಎಷ್ಟರಲ್ಲಿ ಸ್ಥಾಪಿಸಲಾಯಿತು*?

೧) 1904
೨) *1905*
೩) 1906
೪) 1907

೨೦) *1930-32 ಲಂಡನ್ನಿನಲ್ಲಿ ನಡೆದ ಮೂರು ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ ಮೈಸೂರಿನ ದಿವಾನ ಯಾರು*?

೧) *ಸರ್ ಮಿರ್ಜಾ ಇಸ್ಮಾಯಿಲ್* 
೨) ಅಲ್ಬಿಯನ್ ಬ್ಯಾನರ್ಜಿ
೩) ಕಾಂತರಾಜ ಅರಸ್
೪) ಆನಂದ್ ರಾವ್

೨೧) *1900 ರಲ್ಲಿ ಲಾಹೋರಿನಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆಯಾದ ಪ್ರಥಮ ಕನ್ನಡಿಗ ಯಾರು*?

೧) *ನಾರಾಯಣ್ ಚಂದಾವರ್ಕರ್*
2) ಗೋವಿಂದ ಪೈ
3) ಸಿ ನಾರಾಯಣ್ ರಾವ್
4) ಯಾರೂ ಅಲ್

೨೨) *ಮಂದಗಾಮಿಗಳು ಯುಗ ಎಲ್ಲಿಂದ ಎಲ್ಲಿಯವರೆಗೆ ನಡೆಯಿತು*?

೧) 1905 -- 1919
೨) *1885 -- 1905*
೩) 1919 -- 1947
೪) ಯಾವುದು ಅಲ್

೨೩) *1906 ಡಿಸೆಂಬರ್ 30 ರಲ್ಲಿ ಸ್ಥಾಪನೆಯಾದ ಮುಸ್ಲಿಂ ಲೀಗ್ ನ ಸ್ಥಾಪಕರು ಯಾರು*?

೧) *ಸಲೀಂ ಮುಲ್ಲಾ ಖಾನ್*
೨) ಮಮ್ಮದಲಿ ಜಿನ್ನ 
೩) ಆಗಖಾನ
೪) ಯಾರೂ ಅಲ್

೨೪) *ಗಣೇಶ ಉತ್ಸವವನ್ನು ಬಾಲಗಂಗಾಧರ ತಿಲಕ್ ಅವರು ಯಾವ ವರ್ಷ ಆರಂಭಿಸಿದರು*?

೧) 1896
೨) *1893*
೩) 1897
೪) 1891

೨೫) *ಬಾಲಗಂಗಾಧರ ತಿಲಕ್ ಅವರು ಶಿವಾಜಿ ಉತ್ಸವವನ್ನು ಯಾವಾಗ ಪ್ರಾರಂಭಿಸಿದರು*?

೧) *1896*
೨) 1893
೩) 1897
೪) 1891

೨೬) *ಕಾಕೋರಿ ರೈಲು ದುರಂತ ಯಾವ ವರ್ಷ ನಡೆಯಿತು*?

೧) 1927
೨) 1926
೩) *1925*
೪) 1928

೨೭) *1906 ರಲ್ಲಿ ಗಾಂಧಿಯವರ ದಕ್ಷಿಣ ಆಫ್ರಿಕಾದಲ್ಲಿ ಯಾವ ಚಳುವಳಿಯನ್ನು ಪ್ರಾರಂಭಿಸಿದರು*?

೧) ನೇಟಲ್ ಇಂಡಿಯನ್ ಕಾಂಗ್ರೆಸ್ 
೨) *ನಾಗರಿಕ ಅವಿಧತೆಯ ಚಳುವಳಿ*
೩) ಕೈಸರ್ ಎ ಹಿಂದು ಚಳವಳಿ
೪) ಯಾವುದೂ ಅಲ್

೨೮) *ಭಾರತದ ಸಂವಿಧಾನ ಅಂಗೀಕಾರವಾದ ವರ್ಷ ಯಾವುದು*?

೧) *1949*
೨) 1950
೩) 1948
೪) 1946

೨೯) *ಭಾರತ ಸಂವಿಧಾನದ ರಚನಾ ಸಭೆಗೆ ಚುನಾವಣೆಗಳು ಯಾವ ವರ್ಷ ನಡೆದವು*?

೧) 1949
೨) 1950
೩) 1948
೪) *1946*

೩೦) *1908 ರಲ್ಲಿ ಬಾಲಗಂಗಾಧರ ತಿಲಕ್ ಅವರು ಯಾವ ಜೈಲಿನಲ್ಲಿ ಇದ್ದಾಗ "ಗೀತಾ ರಹಸ್ಯ" ಎಂಬ ಗ್ರಂಥವನ್ನೂ ಬರೆದರು*?

೧) *ಮಂಡೆಲೆ ಸೆರೆಮನೆ*
೨) ಅಂಡಮಾನ್ ಜೈಲ
೩) ಮುಂಬಯಿ ಜೈಲು
೪) ಯಾವುದೂ ಅಲ್

೩೧) *1919 ರಲ್ಲಿ ನಡೆದ ಖಿಲಾಫತ್ ಚಳವಳಿಯ ದೆಹಲಿಯಲ್ಲಿ ನಾಯಕತ್ವ ವಹಿಸಿದವರು ಯಾರು*?

೧) ಬಾಲಗಂಗಾಧರ ತಿಲಕ್
೨) ಕಮಲ್ ಭಾಷಾ
೩) *ಮಹಾತ್ಮ ಗಾಂಧೀಜಿ*
೪) ಯಾರೂ ಅಲ್

೩೨) *1946 ರಲ್ಲಿ ರಚನೆಯಾದ ಮಧ್ಯಂತರ ಸರ್ಕಾರದಲ್ಲಿ ಲಿಯಾಖತ ಅಲಿಖಾನ ಯಾವ ಖಾತೆಯನ್ನು ನಿರ್ವಹಿಸಿದ್ದರು*?

೧) ಗೃಹ ಖಾತೆ 
೨) ವಿದೇಶಾಂಗ ಖಾತೆ
೩) *ಹಣಕಾಸು ಖಾತೆ*
೪) ರಕ್ಷಣಾ ಖಾತೆ

೩೩) *1927 ರ ಸೈಮನ್ಆಯೋಗವನ್ನು ಬಹಿಷ್ಕರಿಸಲು ಕಾರಣವೆಂದರ*?

೧) *ಅದರಲ್ಲಿ ಭಾರತೀಯ ಸದಸ್ಯರು ಇಲ್ಲದಿದ್ದರಿಂದ*
೨)  ಅದು ಮುಸ್ಲಿಂ ಲೀಗನ್ನು ಬೆಂಬಲಿಸಿತ್ತು 
೩)  ಕಾಂಗ್ರೆಸ್ ಭಾರತೀಯ ಜನಕ್ಕೆ ಸ್ವಾತಂತ್ರ್ಯಕ್ಕೆ ಅಹ್ರತೆ ಭಾವಿಸಿದ್ದು 
೪)  ಯಾವುದು ಅಲ್

೩೪) *ಮುಸ್ಲಿಮರಿಗೆ ಪ್ರತ್ಯೇಕ ಮತದಾನದ ವ್ಯವಸ್ಥೆಯನ್ನು ಪ್ರಥಮ ಬಾರಿಗೆ ಜಾರಿಗೊಳಿಸಿದ್ದು*?

೧) 1947 ಇಂಡಿಯನ್ ಕೌನ್ಸಿಲ್ ಯಾಕ್ 
೨)  1935ಇಂಡಿಯಾ ಸರ್ಕಾರದ ಕಾಯ್ದೆ 
೩)  1919 ಮಾಂಟೆಗೋ-ಚೆಮ್ಸ ಫರ್ಡ ಸುಧಾರಣೆಗಳು
೪)  1909 ಮಿಂಟೋ ಮಾರ್ಲೆ ಸುಧಾರಣೆಗಳು 

35) *ಕೆಳಗಿನ ಯಾವ ಕಾಯ್ದೆಯಲ್ಲಿ ರಾಜಕೀಯ ಅಪರಾಧಿಗಳಿಗೆ ಚುನಾವಣಾ ಅನರ್ಹತೆಯನ್ನು ವಿಧಿಸಲಾಯಿತು*

೧)  1919 
೨)  1935
೩) *1909*
೪)  ಯಾವುದು ಅಲ್

೩೬) *1910 ರಲ್ಲಿ  ವೈಸರಾಯರ ಕಾರ್ಯಾಂಗೀಯ ಪರಿಷತ್ತಿಗೆ ನೇಮಕವಾದ ಪ್ರಥಮ ಭಾರತೀಯ ಯಾರು*?

೧)  ಸತ್ಯೇಂದ್ರನಾಥ್ ಟ್ಯಾಗೋರ್
೨) *ಸತ್ಯೇಂದ್ರ ಪ್ರಸಾದ್ ಸಿನ*
೩)  ರವೀಂದ್ರನಾಥ್ ಟ್ಯಾಗೋರ್ 
೪)  ದಾದಾಬಾಯಿ ನವರೋಜಿ

೩೭) *ಕೇಂದ್ರ ಲೋಕಸೇವಾ ಆಯೋಗದ ರಚನೆಗೆ ಅವಕಾಶ ಮಾಡಿಕೊಟ್ಟ ಕಾಯಿದೆ ಯಾವುದು*?

೧)  1935 ಭಾರತ ಸರ್ಕಾರ ಕಾಯ್ದೆ
೨)  1909 ಭಾರತ ಸರ್ಕಾರ ಕಾಯ್ದೆ
೩) *1919 ಭಾರತ ಸರ್ಕಾರ ಕಾಯ್ದೆ*
೪)   1900 ಭಾರತ ಸರ್ಕಾರ ಕಾಯ್ದೆ

38) *ಗಾಂಧೀಜಿ ಅವರು ಯಾವ ಸಮಿತಿಯನ್ನು ಮುಳುಗುತ್ತಿರುವ ಬ್ಯಾಂಕಿನ ಪೋಸ್ಟ್ ಡೇಟೆಡ್ ಚೆಕ್ ಎಂದು ಕರೆದರು*?

೧)  ಕ್ಯಾಬಿನೆಟ್ ಮಿಷನ್
೨) *ಕ್ರಿಪ್ಸ್ ಆಯೋಗ*
೩)  ಸೈಮನ್ ಕಮಿಷನ್
೪)  ಯಾವುದೂ ಅಲ್

೩೯) *ಹೈದ್ರಾಬಾದ್  ಪ್ರಾಂತ್ಯ ಭಾರತದ ಒಕ್ಕೂಟಕ್ಕೆ ಸೇರಿದ ದಿನ*?

೧)  15  ಅಗಸ್ಟ್  1947
೨) *17  ಸೆಪ್ಟಂಬರ್ 1948*
೩)  18  ಅಗಸ್ಟ್  1948
೪)  26  ಜನವರಿ  1950

೪೦) *ಅಗಸ್ಟ್ 15 1947 ರಂದು ಮಧ್ಯರಾತ್ರಿ ಭಾರತವನ್ನು ಉದ್ದೇಶಿಸಿ "ಟ್ರಿಸ್ಟ್ ವಿಥ್  ಡೆಸ್ಟಿನಿ" ಎಂಬ ಭಾಷಣ ಮಾಡಿದವರು ಯಾರು*?

೧) *ಜವಹರ್ಲಾಲ್ ನೆಹರು*
೨)  ವಲ್ಲಭಬಾಯಿ ಪಟೇಲ್
೩)  ಮಹಾತ್ಮ ಗಾಂಧೀಜಿ 
೪)  ಯಾರೂ ಅಲ್

೪೧) *ನೆಹರು ನೇತೃತ್ವದಲ್ಲಿ ಮಧ್ಯಂತರ ಸರಕಾರ ರಚನೆಗೊಂಡ ದಿನ*?

೧) *1946 ಸೆಪ್ಟೆಂಬರ್   2*
೨)  1946 ಸೆಪ್ಟೆಂಬರ್   5
೩)  1948 ಸೆಪ್ಟೆಂಬರ್   2
೪)  1948 ಸೆಪ್ಟೆಂಬರ್   5

೪೨) *ಮಹಮ್ಮದ ಅಲಿ ಜಿನ್ನಾ ಅವರು ನೇರ "ಕಾರ್ಯಾಚರಣೆ ದಿನ" ವನ್ನು ಎಂದು ಘೋಷಿಸಿದರು*?

೧) *1946 ಅಗಸ್ಟ್  16*
೨)  1946 ಅಗಸ್ಟ್  15
೩)  1948 ಅಗಸ್ಟ್  16
೪)  1948 ಅಗಸ್ಟ್  16

೪೩) *ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಯಾವ ವರ್ಷ ಕರಡು ಸಮಿತಿ ರಚನೆಯಾಯಿತು*?
೧)  26  ಅಗಸ್ಟ್  1946
೨) *29  ಅಗಸ್ಟ್  1947*
೩)  15  ಅಗಸ್ಟ್  1948
೪)  29  ಅಗಸ್ಟ್  1948

೪೪) *ಎರಡನೇ ಮಹಾಯುದ್ಧ ನಡೆದ ಅವಧಿ ಯಾವುದು*?

೧)  1938 - 1945
೨)  1938 - 1944
೩) *1939 - 1945*
೪)  1919 - 1927

೪೫) *ಒಂದು ನೇ ಮಹಾಯುದ್ಧ ನಡೆದ ಅವಧಿ ಯಾವುದು*?

೧)  1915 - 1920
೨) *1914 - 1918*
೩)  1913 - 1918
೪)  1912 - 1920

೪೬) *ರಷ್ಯಾ ಕ್ರಾಂತಿ ಯಾವ ವರ್ಷದಲ್ಲಿ ನಡೆಯಿತು*?

೧)  1908
೨) *1917*
೩)  1907
೪)  1918

೪೭) *ವಿಶ್ವ ಸಂಸ್ಥೆ ಯಾವ ವರ್ಷ*?

೧) *1945  ಅಕ್ಟೋಬರ್  24*
೨)  1948  ಅಕ್ಟೋಬರ್  10
೩)  1945  ಅಕ್ಟೋಬರ್  26
೪)  1948  ಅಕ್ಟೋಬರ್  24

೪೮) *ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರವಾಗಿ ಭಾರತ ಸೇರಿದ ವರ್ಷ ಯಾವುದು*?

1)  1945 ಅಕ್ಟೋಬರ್  24
2)  1946 ಅಕ್ಟೋಬರ್  24
3)  1945 ಅಕ್ಟೋಬರ್  31
4) *1945 ಅಕ್ಟೋಬರ್  30*

೪೯) *ವಿಶ್ವ ಸಾರ್ವತ್ರಿಕ ಮಾನವ ಹಕ್ಕುಗಳು ಘೋಷಣೆಯಾದ ವರ್ಷ*?

1) *1948  ಡಿಸೆಂಬರ್  10*
2)  1948  ಡಿಸೆಂಬರ್  11
3)  1945  ಡಿಸೆಂಬರ್  20
4)  1945  ಡಿಸೆಂಬರ್  26

೫೦) *ಅಂಬೇಡ್ಕರ್ ಅವರು ಯಾವ ದಿನ ನಿಧನರಾದರು*?

೧ *1956   ಡಿಸೆಂಬರ್   6*
೨) 1956  ಡಿಸೆಂಬರ್   7
೩) 1955  ಡಿಸೆಂಬರ್   6
೪) 1953  ಡಿಸೆಂಬರ್   6
💥🌷💥🌷💥🌷💥🌷💥🌷

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಶಾಸನಗಳ ವಿಶೇಷತೆ.

......ಶಾಸನಗಳ ವಿಶೇಷತೆ...... 🔍 ಭಾರತದ ಶಾಸನಗಳ ಪಿತಾಮಹ - ಅಶೋಕ.. 🔍 ಕನ್ನಡದ ಮೊಟ್ಟಮೊದಲ ಶಾಸನ - ಹಲ್ಮಿಡಿ ಶಾಸನ... 🔍 ಕರ್ನಾಟಕದಲ್ಲಿ ದೊರೆತ ಪ್ರಥಮ ಸಂಸ್ಕೃತ ಶಾ...