somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ಮೇ 21, 2021

Geography solar system

♦️🌻!!ಸಾಮಾನ್ಯ ಜ್ಞಾನ!!🌻♦️

🌅 _ಸೌರವ್ಯೂಹ_ 👇👇

🔹 _ಸೂರ್ಯ ಗ್ರಹಗಳು , ಉಪಗ್ರಹಗಳು , ಕುದ್ರ ಗ್ರಹಗಳು , ಧೂಮಕೇತುಗಳು ಮತ್ತು ಉಲ್ಲೆಗಳನ್ನು ಒಳಗೊಂಡ ಸಮೂಹವನ್ನು ಸೌರವ್ಯೂಹ ಎಂದು ಕರೆಯುವರು._ 

 🔸 _ಗುರುತ್ವಾಕರ್ಷಣೆಯ ನಿಯಮವನ್ನು ನೀಡಿದ ವ್ಯಕ್ತಿ_ - *ಐಸಾಕ್ ನ್ಯೂಟನ್* 

 🔹 _ಭೂಕೇಂದ್ರಿತ ಸಿದ್ದಾಂತವನ್ನು ಮಂಡಿಸಿದ ವ್ಯಕ್ತಿ_ *ಟಾಲೆಮಿ* 

 🌸 _ಸೂರ್ಯ ಕೇಂದ್ರಿತ ಸಿದ್ಧಾಂತವನ್ನು ಮಂಡಿಸಿದ ವ್ಯಕ್ತಿ_ - *ಕೋಪರ್ನಿಕಸ್* 

 🔹 _ಗ್ರಹಗಳ ಚಲನೆಯ ನಿಯಮವನ್ನು ಮತ್ತು ಗ್ರಹಗಳು ಸೂರ್ಯನನ್ನು ಕೇಂದ್ರವಾಗಿಟ್ಟುಕ್ಕೊಂಡು ದೀರ್ಘ ವೃತ್ತಾಕಾರವಾಗಿ ಅಥವಾ ಆಂಡಾ ಕಾರವಾಗಿ ಚಲಿಸುತ್ತವೆ ಎಂದು ಹೇಳಿದ ವ್ಯಕ್ತಿ-_ *ಕೆಪ್ಲರ್‌* 

🌺 _ದೊರದರ್ಶಕ ಯಂತ್ರವನ್ನು ಶೋಧಿಸಿ ಗ್ರಹಗಲಳ ಚಲನೆಯನ್ನು ವೀಕ್ಷಿಸಿದ ಮೊದಲ ವ್ಯಕ್ತಿ_ - *ಗೆಲಿಲಿಯೋ* 

 🔹 _ಭೂಮಿಯ ಉಗಮದ ಕುರಿತು ಮಂಡಿಸಲಾದ ಮೊಟ್ಟ ಮೊದಲ ಸಿದ್ಧಾಂತ_ - *ಜ್ಯೋತಿ ರ್ಮೇ ಸಿದ್ಧಾಂತ* 

 🔹 _ಈ ಸಿದ್ಧಾಂತವನ್ನು ಮಂಡಿಸಿದ ವ್ಯಕ್ತಿಗಳು_ - *ಇಮ್ಯಾನುಯಲ್ ಕ್ಯಾಂಟ್* ಮತ್ತು *ಲ್ಯಾಬ್ಲಿಸ್* 

🔹 _ಗ್ರಹ ಕಣ ಸಿದ್ಧಾಂತವನ್ನು ಮಂಡಿಸಿದ ವ್ಯಕ್ತಿಗಳು_ - *ಫಾರೆಸ್ಟಾಲ್* ಮತ್ತು *ಚೇರಬರ್ಲಿನ್* 

🔸 _ಉಬ್ಬರವಿಳಿತ ಸಿದ್ಧಾಂತವನ್ನು ಮಂಡಿಸಿದ ವ್ಯಕ್ತಿಗಳು-_ *ಪೇರಾಲ ಜಪ್ತಸಿ* ಮತ್ತು *ಜೀವ ಜೀನ್ಸ್* 

 🌸 _ಮಹಾಸ್ಫೋಟಿ ಸಿದ್ಧಾಂತವನ್ನು ( ಬಿಗ್ ಬ್ಯಾಂಗ್ ಥೆರಿ ) ಮಂಡಿಸಿದ ಮೊದಲ ವ್ಯಕ್ತಿ-_ *ಆಜ್ಞೆಜಾರ್ಜಸ್ ಲಿಮೈತ್ರಿ* 

 🔹 _ಕೋಟ್ಯಾಂತರ ನಕ್ಷತ್ರಗಳ ಸಮೂಹವನ್ನು ತಾರಾಮಂಡಲ ಎಂದು ಕರೆಯುವರು._ 

🌺 _ನಕ್ಷತ್ರ- ಸ್ವಯಂ ಪ್ರಕಾಶವನ್ನು ಹೊಂದಿರುವ ಆಕಾಶ ಕಾಯಗಳಿಗೆ ನಕ್ಷತ್ರಗಳೆಂದು ಕರೆಯುವರು_ 

💠 ನಮಗೆ ಸಮೀಪವಿರುವ ನಕ್ಷತ್ರ- *ಸೂರ್ಯ* 

 🔹ಸೂರ್ಯನಿಗೆ ಅತಿ ಸಮೀಪವಾಗಿರುವ ನಕ್ಷತ್ರ- *ಪ್ರಾಕ್ಸಿಮಾ ಸೆಂಟಾದಿ* 

 🔹ರಾತ್ರಿಯಲ್ಲಿ ಅತಿ ಪ್ರಕಾಶಮಾನವಾದ ನಕ್ಷತ್ರ *ಸಿರಿಯಸ್* 

 🔸ಆಕಾಶ ಕಾಯಗಳ ನಡುವಿನ ದೂರವನ್ನು *ಜ್ಯೋತಿರ್ ವರ್ಷದಲ್ಲಿ* ಅಳೆಯುವರು

💠 _ಒಂದು ಜ್ಯೋತಿರ್ವಷ್ರ ಎಂದರೆ- ಬೆಳಕು ಪ್ರತಿ ಸೆಕೆಂಡ್‌ಗೆ 3 ಲಕ್ಷ ಕಿ.ಮೀ ವೇಗದಲ್ಲಿ ಆಥವಾ 1,86,000 ಮೈಲಿ ವೇಗದಲ್ಲಿ ಚಲಿಸುವುದು . ಅದು 1 ವರ್ಷದಲ್ಲಿ ಚಲಿಸುವ ದೂರವನ್ನು ಜ್ಯೋತಿರ್‌ವರ್ಷವೆಂದು ಕರೆಯುವರು_ 

 🌸 ಕಣ್ಣಿಗೆ ಕಾಣದ ವಿಶ್ವದಲ್ಲಿನ ವಸ್ತುಗಳನ್ನು ವಿಜ್ಞಾನಿಗಳು *ಡಾರ್ಕ್ ಮ್ಯಾಟರ್ಸ್* ಎಂದು ಕರೆಯುತ್ತಾರೆ.
🌒🌓🌔🌒🌓🌔🌒🌓🌔

ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ

ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...