ದಾದಾ ಭಾಯಿ ನವರೋಜಿ
The Honourable ದಾದಾ ಭಾಯಿ ನವರೋಜಿ | |
---|---|
Dadabhai Naoroji in c. 1890 | |
ಅಧಿಕಾರ ಅವಧಿ ೧೮೯೨ – ೧೮೯೫ | |
ಪೂರ್ವಾಧಿಕಾರಿ | Frederick Thomas Penton |
ಉತ್ತರಾಧಿಕಾರಿ | William Frederick Barton Massey-Mainwaring |
ಬಹುಮತ | ೩ |
ವೈಯಕ್ತಿಕ ಮಾಹಿತಿ | |
ಜನನ | 4 ಸಪ್ಟೆಂಬರ್ 1825 Bombay, British India |
ಮರಣ | 30 ಜೂನ್ 1917 (aged 91) |
ರಾಜಕೀಯ ಪಕ್ಷ | Liberal |
ಇತರೆ ರಾಜಕೀಯ ಸಂಲಗ್ನತೆಗಳು | Indian National Congress |
ಸಂಗಾತಿ(ಗಳು) | Gulbaai |
ವಾಸಸ್ಥಾನ | London, United Kingdom |
ಉದ್ಯೋಗ | Academic, political leader, MP, cotton trader |
ಸಮಿತಿಗಳು | Legislative Council of Mumbai |
ಧರ್ಮ | ಝರಾಸ್ಟ್ರಿಯನಿಸಮ್ |
ದಾದಾ ಭಾಯಿ ನವರೋಜಿ(೪ ಸೆಪ್ಟೆಂಬರ್ ೧೮೨೫–೩೦ ಜೂನ್ ೧೯೧೭) ಒಬ್ಬ ಪ್ರಖ್ಯಾತ ಪಾರ್ಸಿ ವಿದ್ವಾಂಸ ಮತ್ತು ಶಿಕ್ಷಣತಜ್ಞರು, ಅಪ್ರತಿಮ ದೇಶಭಕ್ತರು ಮತ್ತು ರಾಜಕೀಯ ನಾಯಕರಾಗಿದ್ದರು. ೧೮೯೨ ಮತ್ತು ೧೮೯೫ ರಲ್ಲಿ ಬ್ರಿಟಿಷ್ ಪಾರ್ಲಿಮೆಂಟಿನ ಸದಸ್ಯರಾಗಿದ್ದರು. ಮತ್ತು ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಸ್ಥಾಪಕರಲ್ಲೊಬ್ಬರು. ಇವರು ಸಂಪತ್ತಿನ ಸೋರಿಕೆ ಎಂಬ ಸಿದ್ದಾಂತವನ್ನು ಪ್ರತಿಪಾದಿಸಿದರು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ