ಆಳಂದ (ಕರ್ನಾಟಕ)
| ಆಳಂದ Aland | |
|---|---|
| Town | |
| Location in Karnataka, India | |
| Coordinates: 17.57°N 76.57°E | |
| ದೇಶ | |
| ರಾಜ್ಯ | ಕರ್ನಾಟಕ |
| ಜಿಲ್ಲೆ | ಕಲಬುರಗಿ |
| ವಿಸ್ತೀರ್ಣ | |
| • ಒಟ್ಟು | ೮ |
| ಎತ್ತರ | ೪೮೦ |
| ಜನ ಸಂಖ್ಯೆ (2011) | |
| • ಒಟ್ಟು | ೪೨,೩೭೧ |
| • ಜನಸಾಂದ್ರತೆ | ೪,೪೧೩.೫ |
| ಭಾಷೆಗಳು | |
| • ಅಧಿಕೃತ | ಕನ್ನಡ |
| ಸಮಯ ವಲಯ | IST (ಯುಟಿಸಿ+5:30) |
| ಪಿನ್ ಕೋಡ್ | 585 302 |
| Telephone code | 08477 |
| ವಾಹನ ನೊಂದಣಿ | KA-32 |
| ಲೋಕ ಸಭೆ | ಬೀದರ್ (ಲೋಕ ಸಭೆ) |
| ವಿಧಾನ ಸಭೆ | ಆಳಂದ |
| ಜಾಲತಾಣ | www.alandatown.mrc.gov.in |
ಭೌಗೋಲಿಕ ವಿವರಗಳು[ಬದಲಾಯಿಸಿ]
- ಅಕ್ಷಾಂಶ / ರೇಖಾಂಶ : ೧೭.೫೭ ಡಿಗ್ರಿ ಉತ್ತರ ಮತ್ತು ೭೬.೫೭ ಡಿಗ್ರಿ ಉತ್ತರ,ಸಮುದ್ರಮಟ್ಟದಿಂದ ಸರಾಸರಿ ಎತ್ತರ : ೪೮೦ ಮೀಟರುಗಳು,ಕ್ಷೇತ್ರಫಲ : ೮ ಚದರ ಕಿ.ಮೀ
- ಅಕ್ಕಪಕ್ಕದ ತಾಲೂಕುಗಳು : ಗುಲ್ಬರ್ಗ ಪೂರ್ವಕ್ಕೆ, ಅಫಜಲ್ಪುರ ತಾಲೂಕು ದಕ್ಷಿಣಕ್ಕೆ ,ಮತ್ತು ಬೀದರ್ ಜಿಲ್ಲೆಯ ಬಸವಕಲ್ಯಾಣ ಉತ್ತರ-ಪಶ್ಷಿಮಕ್ಕೆ, ಮಹಾರಾಷ್ಟ್ರದ ಅಕ್ಕಲಕೋಟೆಪಶ್ಚಿಮಕ್ಕೆ ಮತ್ತು ಮಹಾರಾಷ್ಟ್ರದ ಉಮರ್ಗಾ ಉತ್ತರಕ್ಕೆ.ಅಮರ್ಗಾ.
ಜನಸಂಖ್ಯಾ ಅಂಕಿ ಅಂಶ[ಬದಲಾಯಿಸಿ]
೨೦೧೧ರ ಜನಗಣತಿ ಯ ಪ್ರಕಾರ ಆಳಂದಿನ ಜನಸಂಖ್ಯೆ ೪೨,೩೭೧[೧]. ಇದರಲ್ಲಿ ೫೨% ಶೇಕಡಾ ಪುರುಷರು ಮತ್ತು ಬಾಕಿ ೪೮% ಸ್ತ್ರೀಯರು. ಇಲ್ಲಿಯ ೪೯.೪% ಸರಾಸರಿ ಸಾಕ್ಷರತೆ ಭಾರತದ ಸಾಕ್ಷರತಾ ಪ್ರಮಾಣಕ್ಕಿಂತ (೫೯.೫%) ಕಡಿಮೆಯಿದೆ. ೬೦% ಪುರುಷರು ಮತ್ತು ೪೦% ಸ್ತ್ರೀಯರು ಅದರಲ್ಲಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ೧೬%ರಷ್ಟಿದ್ದಾರೆ.
ಪ್ರಮುಖ ಬೆಳೆಗಳು[ಬದಲಾಯಿಸಿ]
ಕೃಷಿ ಇಲ್ಲಿನ ಪ್ರಮುಖ ಕಸುಬಾಗಿದೆ, ಪ್ರಮುಖ ಬೆಳೆಗಳೆಂದರೆ ತೊಗರಿ, ಜೊಳ, ಊದ್ದು, ಕಬ್ಬು, ಶೆಂಗಾ ಇತ್ಯಾದಿ .
ಆಳಂದ ತಾಲ್ಲೂಕಿನ ಪ್ರಮುಖ ಹೊಬಳಿಗಳು[ಬದಲಾಯಿಸಿ]
- ಮಾದನ ಹಿಪ್ಪಾರಗಾ
- ಖಜ್ಜುರಗಿ
- ನರೋಣಾ
- ನಿಂಬರಗಾ
ಮಾದನ ಹಿಪ್ಪಾರಗಾ ಹುಬಲಿಯಲ್ಲಿ ಝಲಕಿ(ಕೆ) ಎಂಬ ಗ್ರಾಮದಲ್ಲಿ ಶ್ರೀ ಭಿಮಾಶಂಕರ ದೇವಾಲಯ ನೋಡಲು ಸುಂದರವಾಗಿದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ