somaling m uppar kawalga

somaling m uppar kawalga
Somaling Sulubai uppar

ಶುಕ್ರವಾರ, ನವೆಂಬರ್ 05, 2021

history

❇️ಇತಿಹಾಸದ ಪ್ರಮುಖ ವಿಷಯಗಳು important notes here:-
🌹🌸🌹🌸🌹🌸🌹🌸🌹


👉ಪ್ರಮುಖ ಕೃತಿಗಳು :-

◾ಕಾಳಿದಾಸ- ಮೇಘದೂತ 
◾ಹರ್ಷವರ್ಧನ- ರತ್ನಾವಳಿ
◾ಕೃಷ್ಣದೇವರಾಯ- ಜಾಂಬವತಿ ಕಲ್ಯಾಣ 
◾ವಿಷ್ಣುಶರ್ಮ- ಪಂಚತಂತ್ರ
◾ಮೆಗಾಸ್ತನೀಸ್‌- ಇಂಡಿಕಾ
◾ಹ್ಯೂಯೆನ್‌ತ್ಸಾಂಗ್‌- ಸಿ-ಯೂ-ಕಿ
◾ಅಲ್‌ಬೇರೂನಿ- ಕಿತಾಬ್‌-ಉಲ್‌-ಹಿಂದ್‌
◾ಅಬ್ದುಲ್‌ ರಜಾಕ್‌- ಮತಾಲಸ್‌ ಸದೇನ್‌
◾ಹರ್ಷವರ್ಧನ- ನಾಗಾನಂದ
◾ಕೃಷ್ಣದೇವರಾಯ- ಅಮುಕ್ತಮೌಲ್ಯದಾ
◾3ನೇ ಸೋಮೇಶ್ವರ- ಮಾನಸೋಲ್ಲಾಸ
◾2ನೇ ಶಿವಮಾರ- ಸೇತುಬಂಧ.



👉ಪ್ರಮುಖ ಶಾಸನಗಳು:-

◾ಸಮುದ್ರಗುಪ್ತ- ಅಲಹಾಬಾದ್‌ ಶಾಸನ
◾2ನೇ ಪುಲಿಕೇಶಿ- ಐಹೊಳೆ ಶಾಸನ
◾ದಂತಿದುರ್ಗ- ಎಲ್ಲೋರಾ ಶಾಸನ
◾1ನೇ ನರಸಿಂಹ ವರ್ಮ- ಬಾದಾಮಿ ದುರ್ಗ ಶಾಸನ


👉ಪ್ರಮುಖ ಬಿರುದುಗಳು:-

◾ಅಶೋಕ- ದೇವನಾಂ ಪ್ರಿಯದರ್ಶಿಕಾ
◾ಸಮುದ್ರಗುಪ್ತ- ಭಾರತದ ನೆಪೋಲಿಯನ್‌
◾ಬಲಬನ್‌- ಜಿಲ್‌ ಎ ಇಲಾಯಿ
◾ಔರಂಗಜೇಬ್‌- ಜಿಂದಾ ಪೀರ

👉ಪ್ರಮುಖ ರಾಜಧಾನಿಗಳು:-

◾ಶುಂಗರು- ಪಾಟಲಿಪುತ್ರ
◾ಮೌಖಾರಿ- ಕನೌಜ್‌
◾ಕುಶಾನರು- ಪುರುಷಪುರ
◾ಪಲ್ಲವರು- ಕಂಚಿ
👉ಪ್ರಮುಖ ಗರ್ವನರ್‌ ಯುದ್ದಗಳು:-

◾ವಾರನ್‌ ಹೇಸ್ಟಿಂಗ್ಸ್‌- ರೋಹಿಲ್ಲಾ ಯುದ್ಧ
◾ಕಾರ್ನವಾಲಿಸ್‌- 3ನೇ ಆಂಗ್ಲೋ ಮೈಸೂರ ಕದನ
◾ಡಾಲ್‌ಹೌಸಿ- 2ನೇ ಆಂಗ್ಲೋ ಸಿಖ್‌ ಕದನ
◾ವೆಲ್ಲೆಸ್ಲಿ- 2ನೇ ಆಂಗ್ಲೋ ಮರಾಠ ಕದನ

👉ಪ್ರಮುಖ ಚಳುವಳಿ ಮತ್ತು ನಾಯಕರು:-

◾ಸ್ವದೇಶಿ ಚ- 1905
◾ಅಸಹಕಾರ- 1920
◾ಕಾಯ್ದೆಭಂಗ- 1930
◾ಕ್ವಿಟ್‌ ಇಂಡಿಯಾ- 1942
◾ವಂಗಭಂಗ ಚ- ಸುರೇಂದ್ರನಾಥ ಬ್ಯಾನರ್ಜಿ
◾ಹೋಮ್‌ರೂಲ್‌ ಚ- ಬಿ.ಜಿ.ತಿಲಕ್‌
◾ಖಿಲಾಪತ್‌ ಚ- ಅಲಿ ಸಹೋದರು
◾ಕಾಯ್ದೆಭಂಗ ಚ- ಎಮ್‌.ಕೆ.ಗಾಂಧಿ


ಕಾಮೆಂಟ್‌ಗಳಿಲ್ಲ:

ಎತ್ತಿತೋರಿಸಲಾದ ಪೋಸ್ಟ್

Horticulture Bidar