ಶುಕ್ರವಾರ, ನವೆಂಬರ್ 19, 2021
ವಿಶ್ವಸಂಸ್ಥೆ/united nations
ವಿಶ್ವಸಂಸ್ಥೆ/united nations
ಪ್ರಸ್ತುತ ಇಂಥ 193 ಸದಸ್ಯ ರಾಷ್ಟ್ರಗಳನ್ನುನ ಹೊಂದಿದೆ.
Principal organs of UN
ವಿಶ್ವಸಂಸ್ಥೆಯ ಸ್ವರೂಪವು ಐದು ಮುಖ್ಯ ಅಂಗಗಳನ್ನು ಆಧರಿಸಿರುವಂಥದ್ದು. ಅವೆಂದರೆ-
1) ಸಾಮಾನ್ಯ ಸಭೆ/General Assembly: ಇದು ಪ್ರಮುಖ ಪರ್ಯಾಲೋಚಕ ಘಟಕವಾಗಿದ್ದು ಪ್ರಾತಿನಿಧಿಕ ಸ್ವರೂಪವನ್ನು ಹೊಂದಿದೆ. ಅಂತಾರಾಷ್ಟ್ರೀಯ ಮಹತ್ವವಿರುವ ಚರ್ಚಾವಿಷಯಗಳ ಕುರಿತಾಗಿ ಇದು ಠರಾವುಗಳನ್ನು ರೂಪಿಸುತ್ತದೆ.
2) ಭದ್ರತಾ ಮಂಡಳಿ/Security council: ದೇಶ ದೇಶಗಳ ನಡುವೆ ಶಾಂತಿ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳುವ ಕಾರ್ಯಭಾರವನ್ನು ಇದಕ್ಕೆ ಹೊರಿಸಲಾಗಿದೆ.
3) ಆರ್ಥಿಕ ಮತ್ತು ಸಾಮಾಜಿಕ ಮಂಡಳಿ/Economic and social council: ಅಂತಾರಾಷ್ಟ್ರೀಯ ಆರ್ಥಿಕ ಮತ್ತು ಸಾಮಾಜಿಕ ಸಹಕಾರ ಹಾಗೂ ಅಭಿವೃದ್ಧಿಯ ಪ್ರವರ್ತನೆ ಇದರ ಹೊಣೆಗಾರಿಕೆ.
4) ಆಡಳಿತ ಕಚೇರಿ/UN Secretariat: ವಿಶ್ವಸಂಸ್ಥೆಯ ವಿಭಿನ್ನ ಅಂಗಗಳ ಕಾರ್ಯನಿರ್ವಹಣೆಗೆ ಅನುವುಮಾಡಿಕೊಡುವ ಘಟಕವಿದು.
5) ಅಂತಾರಾಷ್ಟ್ರೀಯ ನ್ಯಾಯಾಲಯ/International court of Justice: ಇದು ಅತ್ಯಂತ ಮಹತ್ವದ ನ್ಯಾಯಿಕ ಅಂಗವಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಎತ್ತಿತೋರಿಸಲಾದ ಪೋಸ್ಟ್
ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ
ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸ...
-
ಕರ್ನಾಟಕ ಭಾರತದ ಒಂದು ರಾಜ್ಯ ಇನ್ನೊಂದು ಭಾಷೆಯಲ್ಲಿ ಓದು Download PDF ವೀಕ್ಷಿಸಿ ಸಂಪಾದಿಸಿ {{#if:ಕನ್ನಡ| ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಕರ್ನಾಟ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ