somaling m uppar kawalga

somaling m uppar kawalga
Somaling Sulubai uppar

ಬುಧವಾರ, ಏಪ್ರಿಲ್ 07, 2021

🌀"ಕೇಂದ್ರ" ಮತ್ತು "ರಾಜ್ಯ ಸರ್ಕಾರದ" ಪ್ರಮುಖ ಯೋಜನೆಗಳು, ಹಾಗೂ ಉದ್ದೇಶ🌀
🍫🏅🍫🏅🍫🏅🍫🏅🍫🏅🍫

🪴 ಧನಶ್ರೀ ಯೋಜನೆ 👉"HIV' ಸೋಂಕಿತ ಮಹಿಳೆಯರಿಗೆ ಪುನರ್ವಸತಿ"

🪴 ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ 👉 "ಅನಿಲ ಒಲೆ, ಮತ್ತು ಎರಡು ಬರ್ತಿ ಸಿಲೆಂಡರ್ ನಿಡಿಕೆ"

🪴 ಮಾತೃಪೂರ್ಣ ಯೋಜನೆ 👉 "ಗರ್ಭಿಣಿ ಮಹಿಳೆ ಮತ್ತು ಬಾಣಂತಿಯರಿಗೆ ಮಧ್ಯಾಹ್ನದ ಬಿಸಿ ಉಪಾರ"

🪴 ಉಜ್ವಲ ಯೋಜನೆ👉"ಬಿ,ಪಿ,ಎಲ್, ಮಹಿಳಾ ಕುಟುಂಬಗಳಿಗೆ ಉಚಿತ 'ಎಲ್ ಪಿಜಿ' ಸಂಪರ್ಕ"

🪴 ವಜ್ರ ಯೋಜನೆ👉 "ವಿದೇಶದ ವಿಜ್ಞಾನಿಗಳಿಂದ ಭಾರತೀಯ ಸುಯೋಧನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ"

🪴 ಸಕ್ಷಮ್ ಯೋಜನೆ 👉 "ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಂಧನದ ಮಿತ ಬಳಕೆ"

🪴 ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ 👉 "ಗ್ರಾಮೀಣ ಪ್ರದೇಶಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡುವುದು"

🪴 ಸೂರ್ಯ ಜ್ಯೋತಿ ಯೋಜನ 👉 ಕೃತಕ "ಕೊಳವೆಬಾವಿಗಳಿಗೆ ಸೌರಶಕ್ತಿ ಚಾಲಿತ ಪಂಪ್ಸೆಟ್ಗಳ ಅಳವಡಿಕೆ ಉತ್ತೇಜನ"

🪴 ರಾಷ್ಟ್ರೀಯ ಜೀವ ಔಷಧಿ 👉 "ಜಾಗತಿಕ ಜೀವಕೋಶದ ಮಾರುಕಟ್ಟೆಯಲ್ಲಿ ಭಾರತದ ಪಾಲನ್ನು 2.8 ರಿಂದ 5% ಹೆಚ್ಚಿಸುವುದು"

🪴 ಮಿಷನ್ ಫಿಂಗರಿಂಗ್ ಯೋಜನೆ 👉ಮೀನಿನ ಉತ್ಪನ್ನದ ಹೆಚ್ಚಳ"

🪴 ಹ್ರಿದಯ್ ಯೋಜನೆ 👉 "ಪುಣ್ಯಕ್ಷೇತ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಮತ್ತು ಶೌಚಾಲಯ, ಚರಂಡಿ ವ್ಯವಸ್ಥೆ ನಿರ್ಮಿಸುವುದು."

🪴 ಜನೌಷಧಿ ಯೋಜನೆ👉"ಅಗ್ಗದ ದರದಲ್ಲಿ ಔಷಧ ಪೂರೈಕೆ"

🪴 ಪಹಲ ಯೋಜನೆ 👉"ಎಲ್ಪಿಜಿ ಸಿಲಿಂಡರ್ ಸಬ್ಸಿಡಿ ಹಣ ನೇರ ಗ್ರಹಕರ ಖಾತೆಗೆ ವರ್ಗಾವಣೆ," 

🪴 ಸೌರ ಬೆಳಕು 👉  "ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೌರ ಬೀದಿ ದೀಪ"

🪴 ಕುಸುಮ ಯೋಜನೆ 👉"ಸೌರ ಚಾಲಿತ ಕೃಷಿ ಅಭಿವೃದ್ಧಿ"

Alternative name

ದೇಶಗಳು ಮತ್ತು ಊರುಗಳಿಗೆ ಕರಿಯಲ್ಪಡುವ ವಿವಿಧ ಹೆಸರುಗಳು 
🌹☘🌹☘🌹☘🌹☘🌹☘🌹

🌷ಕಾಂಗರೂಗಳ ನಾಡು ಆಸ್ಟ್ರೇಲಿಯಾ 

🌷ಸೂರ್ಯೋದಯ ನಾಡು ಜಪಾನ್ 

🌷ಭಾರತದ ಉದ್ಯಾನನಗರ ಬೆಂಗಳೂರು
 
🌷ಹಾಲು ಮತ್ತು ಜೇನು ತುಪ್ಪದ ನಾಡು ಕೆನಡಾ 

🌷ಶಾಶ್ವತ ನಗರ ರೋಮ್ 

🌷ಸಾವಿರ ಸರೋವರಗಳ ನಾಡು ಪಿನ್ ಲ್ಯಾಂಡ್ 

🌷ಮದ್ಯ ರಾತ್ರಿ ಸೂರ್ಯನ ನಾಡು ನಾರ್ವೆ 

🌷ಪ್ರಪಂಚದ ಸಕ್ಕರೆ ಕಣಜ ಕ್ಯೂಬಾ 

🌷ಯುರೋಪಿನ ರೋಗಿ ಮನುಷ್ಯ ಟರ್ಕಿ
 
🌷ಸಕ್ಕರೆ ನಾಡು ಮಂಡ್ಯ 

🌷ವಾಣಿಜ್ಯ ನಗರಿ ಹುಬ್ಬಳ್ಳಿ 

Old name

ಐತಿಹಾಸಿಕ ದೇಶ /ಪ್ರಾಂತ್ಯಗಳ ಪ್ರಾಚೀನ ಹೆಸರುಗಳು 
☘🔹☘🔹☘🔹☘🔹☘🔹☘

🦋ಮೇಸಪೋಟೋಮಿಯಾ ಇಂದಿನ ಹೆಸರು 👉ಇರಾಕ್ 

 🦋 ಪ್ರಾಚೀನ ಪರ್ಷಿಯಾದ ಈಗಿನ ಹೆಸರು👉 ಇರಾನ್

 🦋 ಬಾದಾಮಿಯ ಪ್ರಾಚೀನ ಹೆಸರು👉 ವಾತಾಪಿ

 🦋 ಶ್ರವಣಬೆಳಗೊಳದ ಪ್ರಾಚೀನ ಹೆಸರು👉 ಕಾಥವಪುರಿ

 🦋 ತಾಳಗುಂದದ ಪ್ರಾಚೀನ ಹೆಸರು👉 ಸ್ಥಣ ಕುಂದೂರು

 🦋 ಬನವಾಸಿಯ ಪ್ರಾಚೀನ ಹೆಸರು👉 ವೈಜಯಂತಿಪುರ

 🦋ದೆಹಲಿಯ ಪ್ರಾಚೀನ ಹೆಸರು👉 ಇಂದ್ರಪ್ರಸ್ಥ

 🦋ಬಂಗಾಳದ ಪ್ರಾಚೀನ ಹೆಸರು👉 ಗೌಡ ದೇಶ

 🦋ಅಸ್ಸಾಂ ನ ಪ್ರಾಚೀನ ಹೆಸರು👉 ಕಾಮರೂಪ

 🦋 ಪಾಟ್ನಾದ ಪ್ರಾಚೀನ ಹೆಸರು👉 ಪಾಟಲಿಪುತ್ರ

 🦋 ಹೈದರಾಬಾದಿನ ಪ್ರಾಚೀನ ಹೆಸರು👉 ಭಾಗ್ಯನಗರ

 🦋 ಅಹಮದಾಬಾದಿನ  ಪ್ರಾಚೀನ ಹೆಸರು👉 ಕರ್ಣಾವತಿ ನಗರ

 🦋 ಅಲಹಾಬಾದಿನ ಪ್ರಾಚೀನ  ಹೆಸರು👉 ಪ್ರಯಾಗ

 🦋 ಮ್ಯಾನ್ಮಾ ರ್  ದೇಶದ ಪ್ರಾಚೀನ ಹೆಸರು👉 ಬರ್ಮಾ

ಮಂಗಳವಾರ, ಏಪ್ರಿಲ್ 06, 2021

Grampanchayat jobs


Go ways 2020

🌷 2020 ರಲ್ಲಿ ನಿಧಾನರಾದ ಪ್ರಮುಖರು ಮತ್ತು ಕ್ಷೇತ್ರ 
========================
☘ ಭಾನು ಅಥೈಯ 
- ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ವಸ್ತ್ರವಿನ್ಯಾಸಕಿ 

☘ ಜಿ.ಎಸ್.ಆಮೂರ 
- 2020ರ ಸಾಲಿನ ನೃಪತುಂಗ ಪ್ರಶಸ್ತಿ ಪುರಸ್ಕೃತರು

☘ ಅಮಿತಾಬ್ ಘೋಷ್
- ಆರ್ ಬಿಐ ನ ಅಲ್ಪಾವಧಿ ಗವರ್ನರ್ 

☘ ಟಿಮೋತಿ ರೇನ್ ಬ್ರೌನ್ 
- ಏಡ್ಸ್ ನಿಂದ ಸಂಪೂರ್ಣವಾಗಿ ಗುಣಮುಖರಾದ ಜಗತ್ತಿನ ಮೊದಲ ವ್ಯಕ್ತಿಯೆಂಬ ಹೆಗ್ಗಳಿಕೆ ಹೊಂದಿದ್ದವರು

☘ ಲ್ಯಾರಿ ಟೆಸ್ಲರ್ 
- ಕಂಪ್ಯೂಟರ್ ನ ,ಕಾಪಿ, ಪೇಸ್ಟ್ ಜನಕ 

☘ ಡಾ.ಗೀತಾ ನಾಗಭೂಷಣ್
- ನಾಡೋಜ ಪ್ರಶಸ್ತಿ ಪುರಸ್ಕೃತೆ 

☘ ಪಾಟೀಲ ಪುಟ್ಟಪ್ಪ 
- ನಾಡೋಜ ಪ್ರಶಸ್ತಿ ಪುರಸ್ಕೃತ ,1982 ಗೋಕಾಕ್ ವರದಿಯ ಹೋರಾಟ ನಾಯಕತ್ವ

☘ ನ್ಯಾ.ಎನ್. ವೆಂಕಟಾಚಲಯ್ಯ
- ಮಾಜಿ ಲೋಕಾಯುಕ್ತರು

☘ ಟಿ.ಎನ್.ಶೇಷನ್ 
- ಭಾರತದ ಚುನಾವಣೆಗಳ ಸುಧಾರಕ

☘ ಅಕಿತಮ್ ಅಚ್ಯುತಮ್ ನಂಬೂದರಿ
- 2019ರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಲಯಾಳಂ ಸಾಹಿತಿ

☘ ಸತೀಶ್ ಪ್ರಸಾದ್ ಸಿಂಗ್
- ಬಿಹಾರ ರಾಜ್ಯದ ಅಲ್ಪಅವಧಿಯ ಮುಖ್ಯಮಂತ್ರಿ

☘ ರವಿ ಬೆಳಗೆರೆ
- ಹಾಯ್ ಬೆಂಗಳೂರು ವಾರಪತ್ರಿಕೆ ಮತ್ತು 
ಓ ಮನಸೇ ಪಾಕ್ಷಿಕದ ಸಂಪಾದಕರು.

☘ ದಿನೇಶ್ ಶರ್ಮಾ
- ಲಕ್ಷದ್ವೀಪದ ಆಡಳಿತಗಾರ

Utar Bharat chaluvaligalu

🌷ಉತ್ತರ ಭಾರತದ ಭಕ್ತಿ ಸುಧಾರಣಾ ಚಳುವಳಿಗಳು
=======================
☘ ಸುಧಾರಕರು :- ರಾಮಾನಂದ
☘ ಸ್ಥಳ :- ಅಲಹಾಬಾದ್ 
☘ ಗುರುಗಳು :- ರಾಮಾನುಜರು 
☘ ರಚನೆ :- ಭಕ್ತಿ ಆರಾಧನಾ ಸಿದ್ಧಾಂತ 
☘ ವಿಶೇಷತೆ :- ಹರಿಯನ್ನು ಸ್ಮರಿಸಿ ಮತ್ತು ಏಕತೆಗೆ ಆದ್ಯತೆ
=======================
☘ ಸುಧಾರಕರು :- ಕಬೀರದಾಸರು
☘ ಸ್ಥಳ :- ವಾರಣಾಸಿ 
☘ ಗುರುಗಳು :- ರಾಮಾನಂದರು  
☘ ರಚನೆ :- ದೋಹಾ ಪದ್ಯಗಳು
☘ ವಿಶೇಷತೆ :- ಬಹುಮೂರ್ತಿ ಪೂಜೆ ಖಂಡಿಸಿದರು. ರಾಮ -ರಹೀಮ ಇಬ್ಬರು ಒಂದೇ ಎಂದರು
==================
☘ ಸುಧಾರಕರು :- ಚೈತನ್ಯರು ( ವಿಶ್ವಂಭರ)
☘ ಸ್ಥಳ :- ಬಂಗಾಳ
☘ ಗುರುಗಳು :- ಈಶ್ವರಿಪುರಿ 
☘ ರಚನೆ :-  ಚೈತನ್ಯಾ ಚರಿತಾಮೃತ ಮತ್ತು ಭಕ್ತಿಗೀತೆಗಳು 
☘ ವಿಶೇಷತೆ :- ಮುಕ್ತಿಗೆ ಭಕ್ತಿಯೇ ಮಾರ್ಗ ಎಂದರು
=================
☘ ಸುಧಾರಕರು :- ಮೀರಾಬಾಯಿ
☘ ಸ್ಥಳ :- ಮೇವಾಡ ( ರಾಜಸ್ಥಾನ )
☘ ಗುರುಗಳು :- ರಾಯದಾಸ ( ರವಿದಾಸ್ )
☘ ರಚನೆ:- ಭಜನಾ ಪದಗಳು 
☘ ವಿಶೇಷತೆ :- ಶ್ರೀಕೃಷ್ಣನ ಕೀರ್ತನೆ ಮತ್ತು ಭಜನೆಗಳನ್ನು ರಚಿಸಿದರು.
=================
☘ ಸುಧಾರಕರು :- ಗುರುನಾನಕ್
☘ ಸ್ಥಳ :- ಪಾಕಿಸ್ತಾನದ ಪಂಜಾಬ್
☘ ವಿಶೇಷತೆ :- ಗುರುಗ್ರಂಥ ಸಾಹೇಬ್ ಸಿಖ್ ರ ಪವಿತ್ರ ಗ್ರಂಥ, ವಿಶ್ವಕ್ಕೆ ಒಬ್ಬನೇ ದೇವರು ಎಂದರು ಮತ್ತು ಮೂರ್ತಿಪೂಜೆ ಖಂಡಿಸಿದರು
================
☘ ಸುಧಾರಕರು :- ತುಳಸೀದಾಸ್
☘ ಸ್ಥಳ :- ಉತ್ತರಪ್ರದೇಶ
☘ ವಿಶೇಷತೆ :- ರಾಮಚರಿತ ಮಾನಸ ಎಂಬ ಗ್ರಂಥ ಬರೆದಿದ್ದಾರೆ. ಇದು ತುಳಸಿ ರಾಮಾಯಣ ಎಂದು ಪ್ರಸಿದ್ಧವಾಗಿದೆ

Chaluvaligalu

👉 ನೆನಪಿಡಿ
===========
🌷 ದಕ್ಷಿಣ ಭಾರತದಲ್ಲಿನ ಭಕ್ತಿ ಸುಧಾರಣಾ ಚಳುವಳಿಗಳು
======================
☘ ಸುಧಾರಕರು :- ಪುರಂದರ ದಾಸರು
☘ ಮೂಲ ಹೆಸರು :- ಶ್ರೀನಿವಾಸ
☘ ಸ್ಥಳ :- ಮಹಾರಾಷ್ಟ್ರ
☘ ಗುರುಗಳು :- ವ್ಯಾಸರಾಯರು
☘ ಗೌರವಅಂಕಿತನಾಮ :- ಕರ್ನಾಟಕ ಸಂಗೀತದ ಪಿತಾಮಹ 
☘ ವಿಶೇಷತೆ :-ಶ್ರೀಕೃಷ್ಣದೇವರಾಯರ ಆಸ್ಥಾನದಲ್ಲಿ ನೆಲೆಸಿದ್ದರು. ಇವರ ಅಂಕಿತ ನಾಮ ವಿಠ್ಠಲ
=====================
☘ ಸುಧಾರಕರು :- ಕನಕದಾಸರು
☘ ಮೂಲ ಹೆಸರು :- ತಿಮ್ಮಪ್ಪನಾಯಕ
☘ ಸ್ಥಳ :- ಹಾವೇರಿಯ ಬಾಡ 
☘ ಗುರುಗಳು :- ವ್ಯಾಸರಾಯರು
☘ ಗೌರವಅಂಕಿತನಾಮ :- ಕಾಗಿನೆಲೆ ಆದಿಕೇಶವ
☘ ವಿಶೇಷತೆ :- ನಳಚರಿತೆ, ಹರಿಭಕ್ತಸಾರ, ರಾಮಧ್ಯಾನ ಚರಿತೆ ಮತ್ತು ಮೋಹನ ತರಂಗಿಣಿ ಎಂಬ ಪುಸ್ತಕ ಬರೆದಿದ್ದಾರೆ
====================
☘ ಸುಧಾರಕರು :- ಶಿಶುನಾಳ ಶರೀಫರು
☘ ಮೂಲ ಹೆಸರು :-ಮಹಮದ್ ಶರೀಫ್
☘ ಸ್ಥಳ :- ಹಾವೇರಿಯ ಶಿಗ್ಗಾಂವಿ
☘ ಗುರುಗಳು :- ಗೋವಿಂದ ಭಟ್ಟರು
☘ ಗೌರವಅಂಕಿತನಾಮ :- ಕರ್ನಾಟಕದ ಕಬೀರರು
☘ ವಿಶೇಷತೆ :-ಇವರು ರಿವಾಯತ್ ( ಮೊಹರಂ ಪದಗಳು) ಬರೆದಿದ್ದಾರೆ.
==================
☘ ಸುಧಾರಕರು :- ಅಕ್ಕಮಹಾದೇವಿ
☘ ಸ್ಥಳ :- ಶಿವಮೊಗ್ಗ ಉಡುತಡಿ
☘ ಗೌರವಅಂಕಿತನಾಮ :- ಚೆನ್ನಮಲ್ಲಿಕಾರ್ಜುನ
☘ ವಿಶೇಷತೆ :- ಕರ್ನಾಟಕದ ಮೊದಲ ಕವಯತ್ರಿ

ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದ ದಿನಾಚರಣೆಗಳು


👉 ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದ ದಿನಾಚರಣೆಗಳು
=====================
☘ ವಿಶ್ವ  ಏಡ್ಸ ದಿನ - ಡಿಸೆಂಬರ್1 
☘ ವಿಶ್ವ ಕ್ಷಯರೋಗ ದಿನ -ಮಾರ್ಚ್ 24
☘ ವಿಶ್ವ ಮಲೇರಿಯಾ ದಿನ - ಏಪ್ರಿಲ್ 25
☘ ವಿಶ್ವ ರೇಬಿಸ್ ದಿನ - ಸೆಪ್ಟೆಂಬರ್ 28
☘ ವಿಶ್ವ ಪೋಲಿಯೋ ದಿನ - ಅಕ್ಟೋಬರ್ 24 
☘ ವಿಶ್ವ ಆರೋಗ್ಯ ದಿನ - ಏಪ್ರಿಲ್ 7
☘ ವಿಶ್ವ ಕ್ಯಾನ್ಸರ್ ದಿನ - ಫೆಬ್ರವರಿ 4 
☘ ವಿಶ್ವ ಹೃದಯ ದಿನ - ಸೆಪ್ಟೆಂಬರ್ 29
☘ ವಿಶ್ವ ನ್ಯೂಮೋನಿಯಾ ದಿನ - ನವೆಂಬರ್ 12

Vijaynagar districts

  ವಿಜಯನಗರ ಜನತೆ ಆತಂಕ ದೂರ; ಗೊಂದಲ ನಿವಾರಿಸಿದ ಗೆಜೆಟ್‌ ಅಧಿಸೂಚನೆ
===================
ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆಯ ನಂತರ ನೂತನ ವಿಜಯನಗರ ಜಿಲ್ಲೆಗೆ ಕಲ್ಯಾಣ ಕರ್ನಾಟಕದ ಎಲ್ಲ ಸವಲತ್ತುಗಳು ಕೈತಪ್ಪಿ ಹೋಗಲಿವೆ ಎಂಬ ಆತಂಕ ಇದೀಗ ದೂರವಾಗಿದೆ.
==========
ರಾಜ್ಯ ಸರ್ಕಾರವು ಗುರುವಾರ (ಫೆ.25) ಈ ಸಂಬಂಧ ಅಧಿಕೃತ ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ. ಬಳ್ಳಾರಿ ಜಿಲ್ಲೆಯಿಂದ ವಿಭಜನೆಗೊಂಡು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಗೆ ಈ ಹಿಂದಿನಂತೆ ಸಂವಿಧಾನದ 371 (ಜೆ) ಸೌಲಭ್ಯ ಅನ್ವಯಿಸಲಿದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ದೊರಕಲಿದೆ.
=================
👉 ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳು
=========
> ಬೀದರ್‌
> ಕಲಬುರ್ಗಿ
> ಯಾದಗಿರಿ
> ರಾಯಚೂರು
> ಕೊಪ್ಪಳ
> ಬಳ್ಳಾರಿ
> ವಿಜಯನಗರ

Payment bank information

Here is the list of Active Payment Banks in India and their Headquarters
=======================
☘ Airtel  Payments Bank
 - 2017 - New Delhi, Delhi

☘ Paytm Payments Bank  
- 2017 Noida, Uttar Pradesh

☘ Fino Payments  
Bank - 2017 Mumbai, Maharashtra

☘ India Post  Payments Bank 
- 2018 - New Delhi, Delhi

☘ NSDL Payments  
Bank - 2018 Mumbai, Maharashtra

☘ Jio Payments  
Bank - 2018 Mumbai, Maharashtra

Day special

 🌷 ಈ ದಿನದ ವಿಶೇಷತೆಗಳು

====================

☘  "ವಿಶ್ವ ಶ್ರವಣ ದಿನ"

ಜಾಗತಿಕ ಮಟ್ಟದಲ್ಲಿ ಶ್ರವಣ ದಿನವನ್ನಾಗಿ ಮಾರ್ಚ್ 3 ನ್ನು ವಿಶ್ವ ಆರೋಗ್ಯ ಸಂಸ್ಥೆಯು (W.H.O – World Health Organisation) 2007ನೇ  ಇಸವಿಯಲ್ಲಿ  ಆರಂಭಿಸಿತು. ಅದಕ್ಕಿಂತ ಮೊದಲು ಅಂತರಾಷ್ಟ್ರೀಯ ಕಿವಿ ಸಂರಕ್ಷಣಾ ದಿನವನ್ನಾಗಿ (Inaternational Ear Care Day) ಆಚರಿಸಲಾಗುತ್ತಿತ್ತು


☘ "ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ಹಕ್ಕುಗಳ ದಿನ"

( 2001ರಿಂದ ಪ್ರತಿ ವರ್ಷ ಮಾರ್ಚ್ 3ರಿಂದ ಆಚರಣೆ ) 


☘ "ವಿಶ್ವ ವನ್ಯಜೀವಿ ದಿನ"

2013ರ ವಿಶ್ವಸಂಸ್ಥೆ ಸಮಾವೇಶದಲ್ಲಿ ಮಾರ್ಚ್‌ 3 ದಿನವನ್ನು ವಿಶ್ವ ವನ್ಯಜೀವಿಗಳ ದಿನವೆಂದು ಘೋಷಿಸಲಾಯಿತು.

👉 2021ರ ವಿಷಯವೆಂದರೆ :- 

“ಅರಣ್ಯಗಳು ಮತ್ತು ಜೀವನೋಪಾಯಗಳು : ಜನರನ್ನು ಮತ್ತು ಗ್ರಹವನ್ನು ಉಳಿಸಿಕೊಳ್ಳುವುದು”

(  “Forests and Livelihoods: sustaining people and planet" )

ಭಾನುವಾರ, ಏಪ್ರಿಲ್ 04, 2021

Money management

How to money management RBI LEARN

Economics book 2

2 nd PUC economics  

Computer in kannada

Computer learn in KANNADA Computer learn in KANNADA

Scheme launched year

🌿 Scheme launched year 🌿

👉Pradhanmantri Vaya Vandana Yojana ( PMVVY)
🔥4 may 2017

👉 Pradhanmantri matsya sampada Yojana ( PMMSY)
🔥10 September 2020

👉Pm SvaNidhi : micro credit scheme for Street vendors
🔥 1 June 2020

👉 Pradhanmantri mudra Yojana (PMMY)
🔥 8 April 2015

👉 Pradhanmantri Kisan Samman Nidhi ( PM- KISAN)
🔥24 February 2019

👉 Pradhanmantri shram yogi maan-dhan scheme ( PM-SYM)
🔥5 March 2019

👉 Pradhanmantri laghu vyapari maan-dhan scheme 
🔥22 July 2019

👉 Sukanya samriddhi account Yojana
🔥22 January 2015

👉 Atal bhujal Yojana ( ATAL  JAL)
🔥 25 December 2019

👉 Pradhanmantri jan dhan Yojana (PMJDY)
🔥28 August 2014

👉 Atal pension Yojana (APY)
🔥9 May 2015

👉 Pradhanmantri Suraksha Bima Yojana.
🔥9 May 2015

👉 Pradhanmantri Jeevan Jyoti Bima Yojana.
🔥9 May 2015

👉 Pradhanmantri ujjwala Yojana ( PMUY)
🔥 1 may 2016

👉 Pradhanmantri Bhartiya Jan aushadhi pariyojna (PMBJP)
🔥2014

👉 Kisan credit card (KKC) scheme
🔥 August 1998

💐💐💐💐💐💐💐💐💐💐

Savidan bharat

🌸 ಸಂವಿಧಾನ ವಿಶೇಷ 🍀

🌸ಭಾರತದ ಪ್ರಥಮ ಕಾನೂನು ಮಂತ್ರಿ ಯಾರು?
ಡಾ.ಬಿ.ಆರ್.ಅಂಬೇಡ್ಕರ್.
(1947-50).

🍀ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು ಎಷ್ಟು?
11.

🌸ಭಾರತದ ರಕ್ಷಣಾ ಪಡೆಗಳ ಅಧಿಕಾರ ಇರುವುದು ಯಾರಲ್ಲಿ?
ರಾಷ್ಟ್ರಪತಿ.

🍀 ಭೂ ಸೇನೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
ಜನರಲ್.

🌸ನೌಕಾದಳದ ಮುಖ್ಯ ಕಛೇರಿ ಎಲ್ಲಿದೆ?
ದೆಹಲಿ.

🍀 ಕರ್ನಾಟಕದಲ್ಲಿರುವ ಪದ್ದತಿ ಯಾವುದು?
ದ್ವಿಸದನ ಪದ್ಧತಿ.

🌸 ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು?
ರಾಷ್ಟ್ರಪತಿ.

🍀ಅಶೋಕ ಚಕ್ರದ ಸಂಕೇತವೇನು?
ನಿರಂತರ ಚಲನೆ.

🌸 ರಾಷ್ಟ್ರಧ್ವಜವು ಯಾವ ಆಕಾರದಲ್ಲಿದೆ?
ಆಯತ.

🍀 ಲೋಕ ಅದಾಲತ್ ಇದರ ಮತ್ತೊಂದು ಹೆಸರೇನು?
ಜನತ ನ್ಯಾಯಾಲಯ.

🌸ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?
ಮಂಡೋಕ ಉಪನಿಷತ್.

🍀 ರಾಷ್ಟ್ರೀಯ ಪಂಚಾಗದಲ್ಲಿ ವರ್ಷದ ಮೊದಲ ತಿಂಗಳು/ಮಾಸ ಯಾವುದು?
ಚೈತ್ರಮಾಸ.

🌸 ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು ಘೋಷಣೆಯಾದ ವರ್ಷ ಯಾವುದು?
01/02/1992.

🍀 ಭಾರತ ಗಣರಾಜ್ಯದ ಅತಿ ಉನ್ನತ ಅಧಿಕಾರಿ ಯಾರು?
ರಾಷ್ಟ್ರಪತಿ.

🌸 ಎಂ.ಪಿ. ವಿಸ್ತರಿಸಿರಿ?
ಮೆಂಬರ್ ಆಫ್ ಪಾರ್ಲಿಮೆಂಟ್.

🍀ಭಾರತದ ಪ್ರಥಮ ಪ್ರಜೆ ಯಾರು?
ರಾಷ್ಟ್ರಪತಿ.

🌸ದೇಶದ ಅತೀ ಉನ್ನತ ನ್ಯಾಯಾಲಯ ಯಾವುದು?
ಸರ್ವೋಚ್ಚ ನ್ಯಾಯಾಲಯ (ಸುಪ್ರೀಂಕೊರ್ಟ್).

🍀 ಸಂವಿಧಾನದ ಹೃದಯ ಯಾವುದು?
ಪ್ರಸ್ತಾವನೆ/ಪೀಠಿಕೆ.

🌸 ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?
5 ವರ್ಷಗಳು.

🍀 ರಾಜ್ಯಸಭೆಯ ಸಭಾಧ್ಯಕ್ಷರು ಯಾರು?
  ಉಪ ರಾಷ್ಟ್ರಪತಿ.

 🌸ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳ ಯಾವುದು?
ನವದೆಹಲಿ.

🍀 ಭೂಸೇನೆಯ ಪ್ರಧಾನ ಕಛೇರಿ ಎಲ್ಲಿದೆ?
ದೆಹಲಿ.

🌸ವಾಯುಪಡೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
ಏರ್ ಚೀಫ್ ಮಾರ್ಷಲ್.

🍀 ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು?
ರಾಷ್ಟ್ರಪತಿ ಭವನ.

🌸ರಾಜ್ಯಸಭೆಯ ಸದಸ್ಯರನ್ನು ಯಾರು ಆಯ್ಕೆ ಮಾಡುತ್ತಾರೆ?
ವಿಧಾನಸಭೆಯ ಸದಸ್ಯರು (238).

🍀 ನೆಹರುರವರ ಪ್ರೀತಿಯ ಹೂ ಯಾವುದು?
ಕೆಂಪು ಗುಲಾಬಿ.

🌸 ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯ ಎಲ್ಲಿದೆ?
ಬೆಂಗಳೂರು.

🍀 ಸಿಬರ್ಡ್ ನೌಕಾನೆಲೆ ಎಲ್ಲಿದೆ?
ಕಾರವಾರ.

🌸ವಿಶ್ವದಲ್ಲಿಯೇ 2 ನೇಯ ಅತಿ ದೊಡ್ಡ ಭೂಸೇನೆ ಇರುವ ದೇಶ ಯಾವುದು?
ಭಾರತ.

🍀ಎನ್.ಸಿ.ಸಿ ವಿಸ್ತರಿಸಿರಿ?
ನ್ಯಾಷನಲ್ ಕ್ಯಾಡೇಟ್ ಕೋರ್.

🌸 ಸಂಸತ್ತಿನ ಕೆಳಮನೆ ಯಾವುದು?
ಲೋಕಸಭೆ.

🍀ಲೋಕಸಭೆಯ ಸದಸ್ಯನಾಗಲು ಇರಬೇಕಾದ ಕನಿಷ್ಟ ವರ್ಷವೆಷ್ಟು?
25.

🌸ರಾಷ್ಟ್ರಪತಿ ಆಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
35.

🍀 ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
6.

🌸ಭಾರತದಲ್ಲಿ ತನ್ನದೇ ಯಾದ ಆಂತರಿಕ ಸಂವಿಧಾನ ಹೊಂದಿರುವ ರಾಜ್ಯ ಯಾವುದು?
ಜಮ್ಮು&ಕಾಶ್ಮೀರ.

🍀 ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
ದೆಹಲಿ.

🌸ನಮ್ಮ ರಾಷ್ಟ್ರಧ್ವಜದ ಉದ್ಧ- ಅಗಲಗಳ ಅನುಪಾತವೇನು?
3:2.

🍀 ಭಾರತೀಯ ಸಂಸ್ಕೃತಿಯ ನಿಲುವೇನು?
 ಬಾಳು,ಬಾಳುಗೊಡು.

🌸 ಭಾರತ ದೇಶದಲ್ಲಿ ಒಟ್ಟು ಎಷ್ಟು ಉಚ್ಚ ನ್ಯಾಯಾಲಯಗಳಿವೆ?
24.

🍀 ರಾಷ್ಟ್ರಪತಿ ಭವನದಲ್ಲಿರುವ ಕೊಠಡಿಗಳು ಎಷ್ಟು?
340.

🌸ರಾಷ್ಟ್ರಪತಿ ಭವನ ಪೂರ್ಣಗೊಂಡ ವರ್ಷ?
1929.

🍀ಎಮ್.ಎಲ್.ಸಿ ವಿಸ್ತರಿಸಿರಿ?
ಮೆಂಬರ್ ಆಫ್ ಲೆಜೆಸ್ಲೆಟಿವ್ ಕೌನ್ಸಿಲ್.

🌸ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
ಭಾರತ.

🍀 ಭಾರತದ ಸಂವಿಧಾನದಲ್ಲಿನ ಪರಿಚ್ಛೇದಗಳು ಎಷ್ಟು?
12.

🌸 ವ್ಯಕ್ತಿ ತನ್ನ ದೇಶಕ್ಕಾಗಿ ಮಾಡಬೇಕಾದ ಕೆಲಸವೇ -----?
ಮೂಲಭೂತ ಕರ್ತವ್ಯ.

🍀ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
ಡಾ.ಬಿ.ಆರ್.ಅಂಬೇಡ್ಕರ್.

🌸ಕರ್ನಾಟಕದಲ್ಲಿ ಪಶುಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
1964.

🍀ವಿಧಾನ ಸಭೆಯ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
5.

🌸 ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದ ವಿಜ್ಞಾನಿ ಯಾರು?
ಮೇಘನಾದ ಸಹಾ.

🍀 ನಮ್ಮ ದೇಶದ ಹಾಡು ಯಾವುದು?
ವಂದೇ ಮಾತರಂ.

🌸 "ವಂದೇ ಮಾತರಂ" ಗೀತೆ ರಚಿಸಿದವರು ಯಾರು?
ಬಂಕಿಮ ಚಂದ್ರ ಚಟರ್ಜಿ.

🍀 ಭಾರತದ ಸಂವಿಧಾನವನ್ನು ಸಿದ್ದಪಡಿಸಿದ ವಿಶೇಷ ಸಭೆ ಯಾವುದು?
ಸಂವಿಧಾನ ಸಭೆ.

🌸ನೇರವಾಗಿ ಸಂವಿಧಾನದಿಂದ ನಾಗರಿಕರಿಗೆ ಕೊಡಲ್ಪಟ್ಟ ಹಕ್ಕುಗಳೇ ------?
ಮೂಲಭೂತ ಹಕ್ಕುಗಳು.

🍀 ಭಾರತದ ಸಂವಿಧಾನವು 1950 ರಿಂದ 2006 ರ ವರೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?
97 ಬಾರಿ.

🌸ಭಾರತದಲ್ಲಿ ಎರಡು ಸದನಗಳನ್ನು ಒಳಗೊಂಡಿರುವ ರಾಜ್ಯಗಳು ಎಷ್ಟು?
6 (ದ್ವಿಸದನ ಪದ್ದತಿ).

🍀 ರಾಜ್ಯ ಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
30 ವರ್ಷಗಳು.

🌸ಎಮ್.ಎಲ್.ಎ ವಿಸ್ತರಿಸಿರಿ?
ಮೆಂಬರ್ ಆಫ್ ಲೆಜೆಸ್ಲೆಟಿವ್ ಆಸೆಂಬ್ಲಿ.

 🍀ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುವರು?
ಆಡ್ಮಿರಲ್.

🌸 ಪ್ರಧಾನಮಂತ್ರಿಯನ್ನು ನೇಮಕ ಮಾಡುವವರು ಯಾರು?
ರಾಷ್ಟ್ರಪತಿ.

🍀 ಸಂವಿಧಾನವನ್ನು ಅಂಗೀಕರಿಸಿದ ವರ್ಷ ಯಾವುದು?
 26 ನವೆಂಬರ್ 1949.

🌸 ಸಂವಿಧಾನ ಸಭೆ ಪ್ರಥಮ ಅಧಿವೇಶನ ನಡೆಸಿದ ವರ್ಷ?
 1946

Karnataka

🟡ಕರ್ನಾಟಕದ ಬಗ್ಗೆ ವಿಶೇಷ ಮಾಹಿತಿ🔴

🔴 ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?
-  ಮಲ್ಲಬೈರೆಗೌಡ.

🟡 ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?
-  ಟಿಪ್ಪು ಸುಲ್ತಾನ್.

🔴ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?
-  ಚಿತ್ರದುರ್ಗ.

🟡"ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?
-  ಕೃಷ್ಣದೇವರಾಯ.

🔴 ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?
-  ಪಂಪಾನದಿ.

🟡 "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು?
- ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.

🔴ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?
-  ಹೈದರಾಲಿ.

🟡ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?
- ಶ್ರೀರಂಗ ಪಟ್ಟಣದ ಪಾಲಹಳ್ಳಿ.

🔴ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?
-  ಕಲಾಸಿಪಾಳ್ಯ.

🟡ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?
-  ಕೆಂಗಲ್ ಹನುಮಂತಯ್ಯ.

🔴ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?
-  8

🟡ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?
-  "ಸರ್. ಮಿರ್ಜಾ ಇಸ್ಮಾಯಿಲ್"

🔴ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?
-  ರಾಮಕೃಷ್ಣ ಹೆಗ್ಗಡೆ.

🟡 "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?
-  ದೇವನಹಳ್ಳಿ (ದೇವನದೊಡ್ಡಿ)

🔴ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?
-  ವಿಜಯನಗರ ಸಾಮ್ರಾಜ್ಯ.

🔴ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?
 ತಿರುಮಲಯ್ಯ.

🟡"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು?
-  ಶ್ರೀರಂಗ ಪಟ್ಟಣದ ಕೋಟೆ.

🔴 ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?
-  ಶಿವಮೊಗ್ಗ ಜಿಲ್ಲೆಯ ಮತ್ತೂರ್.

🟡 ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?
-  ಶಿರಸಿಯ ಮಾರಿಕಾಂಬ ಜಾತ್ರೆ.

🔴 ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು?
- ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)

🟡ರಾಯಚೂರಿನ ಮೊದಲ ಹೆಸರೇನು?
-  ಮಾನ್ಯಖೇಟ.

🔴ಕನ್ನಡದ ಮೊದಲ ಕೃತಿ ಯಾವುದು?
-  ಕವಿರಾಜ ಮಾರ್ಗ

🟡ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು.
ಹಂಪೆ.

🔴 ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?
- ಶ್ರಾವಣಬೆಳಗೊಳದ ಗೊಮ್ಮಟೇಶ್ವರ.

🟡ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು?
-  ಕರ್ನಲ್ ವಸಂತ್.

🔴 ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?
-  ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.

🟡 ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?
-  ಮುಳ್ಳಯ್ಯನ ಗಿರಿ.

🔴 ಮೈಸೂರು ಅರಮನೆಯ ಹೆಸರೇನು?
-  ಅಂಬಾವಿಲಾಸ ಅರಮನೆ.

🟡 ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು?
-  ಬಾಬಾ ಬುಡನ್ ಸಾಹೇಬ.

🔴"ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?
-  ದಾವಣಗೆರೆ.

🟡 ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
-  ಆಗುಂಬೆ.

🔴ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?
ಬೆಂಗಳೂರು ನಗರ ಜಿಲ್ಲೆ.

🟡ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?
-  ಹಲ್ಮಿಡಿ ಶಾಸನ.

🔴ಕರ್ನಾಟಕದ ರಾಜ್ಯ ಪಕ್ಷಿ ಯಾವುದು?
-  ನೀಲಕಂಠ ಪಕ್ಷಿ.

🟡ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
-  ಕೆ.ಸಿ.ರೆಡ್ಡಿ.

🔴ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು?
- ಶ್ರೀ ಜಯಚಾಮರಾಜ ಒಡೆಯರು.

🟡 ಕರ್ನಾಟಕದ ಮೊದಲ ಕವಯತ್ರಿ ಯಾರು?
-  ಅಕ್ಕಮಹಾದೇವಿ.

🔴ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?
-  ವಡ್ಡರಾದನೆ.

🟡 ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?
-  ಮೈಸೂರು ವಿಶ್ವವಿಧ್ಯಾನಿಲಯ.

🔴 ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು?
-  "ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ"

🟡"ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು?
-  ಪುರಂದರ ದಾಸರು.

🔴 ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?
-  ರಾಯಚೂರು ಜಿಲ್ಲೆ.

🟡ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?
- ರಾಮನಗರ.

🔴ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?
-  ಮಂಡ್ಯ ಜಿಲ್ಲೆ.

🟡ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು?
-  ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ.

🔴ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-
 ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ

🟡 ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು?
-  ಗರಗ,

🔴ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?
-  ಕೊಡಗು.

🟡 ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?
-  ಲಿಂಗನಮಕ್ಕಿ ಅಣೆಕಟ್ಟು.

🔴ಕನ್ನಡಕ್ಕೆ ಮೊದಲ ಜ್ಞಾನಪೀಠಪ್ರಶಸ್ತಿ ತಂದುಕೊಟ್ಟವರು ಯಾರು?
-  ಕುವೆಂಪು

ಶನಿವಾರ, ಏಪ್ರಿಲ್ 03, 2021

ಮರಾಠ ಸಾಮ್ರಾಜ್ಯ

🌀ಛತ್ರಪತಿ ಶಿವಾಜಿಯವರ ಬಗ್ಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳು🌀
🍁☘🍁🍁☘🍁☘🍁☘🍁☘

1. ಶಿವಾಜಿ ಯಾವಾಗ ಜನಿಸಿದರು ? -೧೯ ಫೆಬ್ರವರಿ ೧೬೩೦  

2. ಶಿವಾಜಿ ಹುಟ್ಟಿದ ಊರು ಯಾವುದು?-
ಶಿವನೇರಿ ದುರ್ಗ.(ಪುಣೆ ಹತ್ತಿರ)

3. ಶಿವಾಜಿ ತಂದೆ ತಾಯಿ ಯಾರು? – ತಂದೆ ಷಹಜಿ ಬೋಸ್ಲೆ ತಾಯಿ ಜೀಜಾಬಾಯಿ

4. ಶಿವಾಜಿ ಯ ಆಧ್ಯಾತ್ಮಿಕ ಗುರು ಯಾರು? – ಭಗವಾನ್ ರಾಮದಾಸ್

5. ಶಿವಾಜಿಯ ಜೀವನದ ಗುರು ಯಾರು? – ದಾದಾಜಿ ಕೊಂಡ ದೇವ

6. ಶಿವಾಜಿಗೆ ಉತ್ತಮ ನೈತಿಕ ಪಾಠಗಳನ್ನು ಹೇಳುವುದರ ಮೂಲಕ ಒಬ್ಬ ಪ್ರಬಲ ನಾಯಕನಾಗಿ ಮಾಡಿದವರು ಯಾರು?
ತಾಯಿ ಜೀಜಾಬಾಯಿ , ಗುರು ದಾದಾಜಿಕೊಂಡದೇವ

7. ಯಾವ ಸೇನಾಧಿಪತಿಯನ್ನು ವ್ಯಾಘ್ರನಖ ದಿಂದ ಶಿವಾಜಿ ಕೊಂದನು? – ಅಫ್ಜಲ್ ಖಾನ್

8. ಶಿವಾಜಿ ಯಾವ ಯುದ್ಧದಲ್ಲಿ ಪರಿಣಿತಿ ಹೊಂದಿದನು? – ಗೆರಲ್ಲಾ

9. 1663 ರಲ್ಲಿ ಯಾವ ಔರಂಗಜೇಬ್ ನ ಸೇನಾಪತಿಯನ್ನು ಶಿವಾಜಿ ಸೋಲಿಸಿದನು? – ಷಾಹಿಸ್ತಾ ಖಾನ್

10. ಶಿವಾಜಿ 1665 ರಲ್ಲಿ ಔರಂಗಜೇಬ್ ನ ಯಾವ ಸೇನಾಧಿಪತಿಯಿಂದ ಸೋತನು? – ಜೈಸಿಂಗ್

11. ಔರಂಗಜೇಬ್ ಮತ್ತು ಶಿವಾಜಿ ಯು 1665 ರಲ್ಲಿ ಯಾವ ಒಪ್ಪಂದ ಮಾಡಿಕೊಂಡರು? – ಪುರಂದರ ಒಪ್ಪಂದ

12. ಔರಂಗಜೇಬ್ ನು ಶಿವಾಜಿಯನ್ನು ಯಾವ ಬಂಧಿಖಾನೆಯಲ್ಲಿ ಬಂಧಿಸಿ ಇಟ್ಟಿದನು? – ಅಗ್ತಾ

13. ಶಿವಾಜಿ ಪಟ್ಟಾಭಿಷೇಕ ಎಲ್ಲಿ ನಡೆಯಿತು? – ರಾಯಗಡ

14. ಶಿವಾಜಿ ಪಟ್ಟಾಭಿಷೇಕ ವಾದ ವರ್ಷ? – 1674 ಜೂನ್ 16

15. ಶಿವಾಜಿ ಯು ಮೈಸೂರು ಸಂಸ್ಥಾನದ ಮೇಲೆ ದಾಳಿ ಮಾಡಿದ ವರ್ಷ? – 1677 ರಲ್ಲಿ ಚಿಕ್ಕದೇವರಾಯರಿಂದ ಸೋತನು

16. ಶಿವಾಜಿ ಯಾವಾಗ ಮರಣ ಹೊಂದಿದನು? – 1680 ಏಪ್ರಿಲ್ 14

17. ಶಿವಾಜಿ ಸಮಾಧಿ ಎಲ್ಲಿದೆ? – ರಾಯಗಡ

18. ಶಿವಾಜಿ ಮಂತ್ರಿ‌ಮಂಡಲವನ್ನು ಎನೇಂದು ಕರೆಯುತ್ತಾರೆ? – ಅಪ್ಟಪ್ರಧಾನ 

19. ಪೇಶ್ವೆ ಎಂದರೇ ಯಾರು? – ಪ್ರಧಾನಮಂತ್ರಿ

20. ಮರಾಠ ಮನೆತನದಲ್ಲಿ ಹಣಕಾಸು ‌ಮಂತ್ರಿಯನ್ನು ಎನೇಂದು ಕರೆಯುತ್ತಾರೆ? – ಅಮಾತ್ಯ

21. ಶಿವಾಜಿ ಕಾಲದಲ್ಲಿ ಜಾರಿಯಲ್ಲಿದ ಎರಡು ತೆರಿಗೆಗಳು ಯಾವುವು? – ಚೌತ್ ಮತ್ತು ಸರ್ ದೇಶ ಮುಖ್

22. ಶಿವಾಜಿ ಕಾಲದಲ್ಲಿ ಜಾರಿಗೆ ತಂದ ಭೂಮಿ ಅಳತೆ ಮಾಡುವ ಮಾಪನ ಯಾವುದು? – ಕಾಥಿ

23. ಶಿವಾಜಿ ಕಾಲದಲ್ಲಿ ಇದ್ದ ನೌಕ ತರಬೇತಿ ಕೇಂದ್ರ ಯಾವುದು? – ಮಹಾರಾಷ್ಟ್ರ ದ ಕೊಲಾಬಾ

24. ಶಿವಾಜಿಯ ದಕ್ಷಿಣ ರಾಜಧಾನಿ ಯಾವುದು? – ಜಿಂಜಿ ತಮಿಳುನಾಡು

25. ಶಿವಾಜಿಯ ಎರಡು ಅಶ್ವಪಡೆಯ ವಿಧಗಳು ಯಾವುವು? – ಭಾಗಿರ್ ಮತ್ತು ಶಿಲಾಧಾರನ್

26. ಶಿವಾಜಿಯ ಸಹೋದರಿ ಎಂದು ಪ್ರಸಿದ್ಧಿ ಪಡೆದ ದಕ್ಷಿಣ ಭಾರತದ ರಾಣಿ ಯಾರು? – ಕೆಳದಿ ಚೆನ್ನಮ್ಮ

27. ಶಿವಾಜಿ ಜೀವನ ಚರಿತ್ರೆ ಯನ್ನು ಹಿಂದೂಗಳ ವೀರ ಚರಿತ್ರೆ ಎಂದು ಕರೆದವರು ಯಾರು? – ಗ್ರಾಂಡ್ ಡಫ್ ಇತಿಹಾಸ ಕಾರ

28. ಶಿವಾಜಿ‌ ನಂತರ ಮರಾಠ ಮನೆತನ ಆಳಿದವರು ಯಾರು? – ಶಿವಾಜಿ ಮೊದಲ ಮಗ ಸಾಂಭಾಜಿ

29. ಸಾಂಭಾಜಿ ನಂತರ ಮರಾಠ ಮನೆತನ ಆಳಿದವರು? – ರಾಜಾರಾಮ್

30. ಯಾರ ಕಾಲದಲ್ಲಿ ಮರಾಠ ಮನೆತನ ಎರಡು ಭಾಗವಾಯಿತು? – ಸಾಹು ಮತ್ತು ಎರಡನೇ ಶಿವಾಜಿ

31. ಮರಾಠರ ಪೇಶ್ವೇಗಳ ಆಡಳಿತ ಯಾವಾಗ ಪ್ರಾರಂಭವಾಯಿತು? – 1713

32. ಮರಾಠರ ಮೊದಲ ಪೇಶ್ವೆ ಯಾರು? – ಬಾಲಾಜಿ ವಿಶ್ವನಾಥ

33. ಬಾಲಾಜಿ ವಿಶ್ವನಾಥನಿಗೆ ಸಾಹು ನೀಡಿದ ಬಿರುದು ಯಾವುದು? – ಸೇನೆಯ ಕಾರ್ಯಭಾರದ ನಿಯೋಗಿ

34. ಮರಾಠರ ಪ್ರಸಿದ್ಧ ಪೇಶ್ವೆ ಯಾರು? – ಒಂದನೇ ಬಾಜಿರಾವ್

35. ಎರಡನೇ ಶಿವಾಜಿ ಎಂದು ಯಾರನ್ನು ಕರೆಯುತ್ತಾರೆ? – ಒಂದನೇ ಬಾಜಿರಾವ್

36. ಒಂದನೇ ಬಾಜಿರಾವ್ ಪೇಶ್ವೆ ಸ್ಥಾಪಿಸಿದ ಹಿಂದೂ ಸಂಘಟನೆ ಯಾವುದು? – ಹಿಂದೂ ಪಾದ್ ಬಾದ್ ಷಾಹಿ

37. ಮರಾಠ ಸಾಮ್ರಾಜ್ಯ ದ ಪುನರ್ ಸ್ಥಾಪಕ ಯಾರು? – ಒಂದನೇ ಬಾಜಿರಾವ್

38. ಹಿಂದೂ ಪಾದ್ ಬಾದ್ ಷಾಹಿ ಸಂಘಟನೆ ಯನ್ನು ಕೈ ಬಿಟ್ಟವರು ಯಾರು? – ಬಾಲಾಜಿ ಬಾಜಿರಾವ್

39. ಪೇಶ್ವೆ ಗಳ ರಾಜಧಾನಿ ಯಾವುದು? – ಪುಣೆ

40. ಗೆರಿಲ್ಲಾ ಯುದ್ದದ ಬದಲಿಗೆ ಯುರೋಪಿನ ಯುದ್ಧ ತಂತ್ರ ಬಳಸಿದವರು? – ಬಾಲಾಜಿ ಬಾಜೀರಾವ್

ಯುದ್ಧ

🌷ಇತಿಹಾಸದ ಪ್ರಮುಖ ಯುದ್ಧಗಳು 
ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ 🌷
♻️🌸♻️🌸♻️🌸♻️🌸♻️🌸

🍎 ಮೊದಲನೇ ಕರ್ನಾಟಕ ಯುದ್ಧ
1746-1748

 🔸ಪ್ರೆಂಚರ ನಾಯಕತ್ವ= ಡೂಪ್ಲೆ
🔸 ಬ್ರಿಟಿಷರ ನಾಯಕತ್ವ= ಬರ್ನೆಟ್
 ಒಪ್ಪಂದ= ಎಕ್ಸೆ-ಲ್-ಚಾಪೆಲ್
(TET-2020)

🔹🔹🔹🔹🔹🔹🔹🔹🔹🔹

🍎 ಎರಡನೇ ಕರ್ನಾಟಕ ಯುದ್ಧ(1749-1754)

🔸 ಪ್ರೆಂಚರ ನಾಯಕತ್ವ= ಡೊಪ್ಲೆ
🔸 ಬ್ರಿಟಿಷರ ನಾಯಕತ್ವ= ರಾಬರ್ಟ್ ಕ್ಲೈವ್ 
🔸 ಒಪ್ಪಂದ= ಪಾಂಡಿಚೇರಿ ಒಪ್ಪಂದ

🔹🔹🔹🔹🔹🔹🔹🔹🔹🔹

🍎 ಮೂರನೇ ಕರ್ನಾಟಕ ಯುದ್ಧ( 1756-1763)

🔸 ಪ್ರೆಂಚರ ನಾಯಕತ್ವ= ಕೌಂಟ್-ಡಿ-ಲ್ಯಾಲಿ
🔸 ಬ್ರಿಟಿಷರ ನಾಯಕತ್ವ= ರಾಬರ್ಟ್ ಕ್ಲೈವ್
🔸 ಒಪ್ಪಂದ= ಪ್ಯಾರಿಸ್ ಒಪ್ಪಂದ
( ಇದಕ್ಕೆ "ವಾಂಡಿವಾಸ್" ಕಾಳಗ ಎಂದು ಸಹ ಕರೆಯುತ್ತಾರೆ,)

=====================

🍎 ಒಂದನೇ ಆಂಗ್ಲೋ ಮೈಸೂರು ಯುದ್ಧ(1767-1769)

🔸 ಬ್ರಿಟಿಷರ ನಾಯಕತ್ವ= ಕರ್ನಲ್ ಸ್ಮಿತ್
 ಮೈಸೂರಿನ ನಾಯಕತ್ವ= ಹೈದರಲಿ
🔸 ಒಪ್ಪಂದ= ಮದ್ರಾಸ್ ಒಪ್ಪಂದ

☘☘☘☘☘☘☘☘☘☘

🍎 ಎರಡನೇ ಆಂಗ್ಲೋ ಮೈಸೂರು ಯುದ್ಧ(1780-1784)

🔸 ಬ್ರಿಟಿಷರ ನಾಯಕತ್ವ= ವಾರನ್ ಹೇಸ್ಟಿಂಗ್ಸ್
🔸 ಮೈಸೂರಿನ ನಾಯಕತ್ವ= ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್
🔸 ಒಪ್ಪಂದ= ಮಂಗಳೂರು ಒಪ್ಪಂದ

☘☘☘☘☘☘☘☘☘☘☘

🍎  ಮೂರನೇ ಆಂಗ್ಲೋ ಮೈಸೂರು ಯುದ್ಧ(1790-1792)

🔸 ಬ್ರಿಟಿಷರ ನಾಯಕತ್ವ= ಕಾರ್ನ್ ವಾಲಿಸ್
 ಮೈಸೂರಿನ ನಾಯಕತ್ವ= *ಟಿಪ್ಪು ಸುಲ್ತಾನ್
🔸 ಒಪ್ಪಂದ= ಶ್ರೀರಂಗಪಟ್ಟಣ ಒಪ್ಪಂದ
 (ಸಿವಿಲ್ ಪಿಸಿ-2020)

☘☘☘☘☘☘☘☘☘☘

🍎ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ(1799)
🔸 ಬ್ರಿಟಿಷರ ನಾಯಕತ್ವ= ಲಾರ್ಡ್ ವೆಲ್ಲಸ್ಲಿ
🔸 ಮೈಸೂರಿನ ನಾಯಕತ್ವ= ಟಿಪ್ಪು ಸುಲ್ತಾನ್
💐🌸💐🌸💐🌸💐🌸💐🌸

Bandarugalu

🛳 ಭಾರತದ ಪ್ರಮುಖ ಬಂದರುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ 🛳
🔆🔅🔆🔅🔆🔅🔆🔅🔆🔅

🔹ಭಾರತದಲ್ಲಿ 12 ಪ್ರಮುಖ ಬಂದರುಗಳು ಹಾಗೂ 185 ಸಣ್ಣ ಬಂದರುಗಳಿವೆ.

🔹ಮಹಾರಾಷ್ಟ್ರವು ಅತಿ ಹೆಚ್ಚು ಬಂದರುಗಳನ್ನೊಳಗೊಂಡಿರುವ ರಾಜ್ಯ.

🛳 ಮುಂಬಯಿ ಬಂದರು

🔸ಸ್ಥಾಪನೆ= 1869

🔸ರಾಜ್ಯ: ಮಹಾರಾಷ್ಟ್ರ

🔸ವಿಶೇಷ: ಇದು ಸ್ವಾಭಾವಿಕ ಬಂದರಾಗಿದ್ದು ದೇಶದಲ್ಲೇ ಅತಿ ದೊಡ್ಡದು.( ಭಾರತದ ಹೆಬ್ಬಾಗಿಲು  ಎಂದು ಕರೆಯುತ್ತಾರೆ.

🔸ರಪ್ತು: ಕಚ್ಚಾ ಹತ್ತಿ, ಬಟ್ಟೆ, ಯಂತ್ರೋಪಕರಣಗಳು

🔸ಆಮದು: ಪೆಟ್ರೋಲಿಯಂ ಮತ್ತು ಅದರ ಉತ್ಪನ್ನಗಳು, ರಸಗೊಬ್ಬರ, ರಾಸಾಯನಿಕ ವಸ್ತು, ಕಚ್ಚಾ ಹತ್ತಿ, ಕಾಗದ ಲೋಹ ಮತ್ತು ಕಚ್ಚಾ ಸಾಮಗ್ರಿಗಳು
=====================

🛳 ಚೆನ್ನೈ ಬಂದರು

🔅 ಸ್ಥಾಪನೆ= 1875

🔅ರಾಜ್ಯ : ತಮಿಳುನಾಡು

🔅ವಿಶೇಷ  : ಪೂರ್ವ ಕರಾವಳಿಯ ಕೃತಕ ಬಂದರು.

🔅ರಫ್ತು: ಕಬ್ಬಿಣದ ಅದಿರು, ಚರ್ಮ ಹಾಗೂ ಚರ್ಮ ಉತ್ಪನ್ನ, ಅರಿಶಿಣ, ತಂಬಾಕು, ಆಭ್ರಕ ಮತ್ತು ಬಟ್ಟೆ.

🔅ಆಮದು: ಪೆಟ್ರೋಲಿಯಂ, ಅಡುಗೆ ಎಣ್ಣೆ, ಲೋಹ, ಮರದ ದಿಮ್ಮಿಗಳು, ಯಂತ್ರೋಪಕರಣ ಮತ್ತು ರಾಸಾಯನಿಕ ವಸ್ತು.
=====================

🛳 ಕೊಲ್ಕತ್ತ ಬಂದರು

💥ರಾಜ್ಯ : ಪಶ್ಚಿಮ ಬಂಗಾಳ

💥ವಿಶೇಷ: ಹೂಗ್ಲಿ ನದಿಯ ದಂಡೆಯ ಬಂದರಾಗಿದೆ. ನೌಕಾಯಾನಕ್ಕೆ ಗಂಗಾ ನದಿಯ ಫರಕ್ಕಾ ಬ್ಯಾರೇಜ್‍ನಿಂದ ನೀರನ್ನು ಹರಿಸಲಾಗುತ್ತದೆ.
( ಇತ್ತೀಚಿಗೆ ಈ ಬಂದರಿಗೆ ಶ್ಯಾಂ ಪ್ರಸಾದ್ ಮುಖರ್ಜಿ ಬಂದರಾಗಿ ಮರುನಾಮಕರಣ ಮಾಡಲಾಗಿದೆ)

💥ರಫ್ತು : ಸೆಣಬು ಉತ್ಪನ್ನ, ಕಲ್ಲಿದ್ದಲು, ಟೀ ಸಕ್ಕರೆ, ಚರ್ಮ ಉತ್ಪನ್ನ, ಆಭ್ರಕ, ಕಬ್ಬಿಣದ ಅದಿರು,

💥ಆಮದು: ಲೋಹಗಳು, ರಾಸಾಯನಿಕ ವಸ್ತುಗಳು, ಅಡುಗೆ ಎಣ್ಣೆ, ರಸಗೊಬ್ಬರ, ಪೆಟ್ರೋಲ್ ಉತ್ಪನ್ನ.
=====================

🛳 ವಿಶಾಖಪಟ್ಟಣ ಬಂದರು

☀️ ಸ್ಥಾಪನೆ= 1933

☀️ರಾಜ್ಯ : ಆಂಧ್ರಪ್ರದೇಶ

☀️ವಿಶೇಷ : ಅತಿ ಆಳವಾದ ಭೂಮಿಯಿಂದ ಸುತ್ತುವರಿದ ಬಂದರು

☀️ರಫ್ತು : ಕಬ್ಬಿಣದ ಅದಿರು, ಆಹಾರ ಧಾನ್ಯ, ಮರದ ದಿಮ್ಮಿ, ಚರ್ಮ ಉತ್ಪನ್ನ,

☀️ಆಮದು : ಪೆಟ್ರೋಲಿಯಂ, ರಾಸಾಯನಿಕಗಳು, ರಸಗೊಬ್ಬರ ಮತ್ತು ಯಂತ್ರೋಪಕರಣ
=====================

🛳 ಮರ್ಮಗೋವಾ

🌟ರಾಜ್ಯ : ಗೋವಾ

🌟ವಿಶೇಷ: ಸ್ವಾಭಾವಿಕ ಬಂದರಾಗಿದೆ.

🌟ರಫ್ತು : ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಗೋಡಂಬಿ, ಉಪ್ಪು,

🌟ಆಮದು: ತೈಲ, ಸಿಮೆಂಟ್, ರಸಗೊಬ್ಬರ ಮತ್ತು ಆಹಾರ ಧಾನ್ಯ
=====================

🛳  ಕೊಚ್ಚಿನ್

🌻 ಸ್ಥಾಪನೆ= 1972

🌻ರಾಜ್ಯ: ಕೇರಳ

🌻ವಿಶೇಷ: ಹಡಗುಕಟ್ಟೆಯ ಬಂದರು, ಸ್ವಾಭಾವಿಕ ಬಂದರು

🌻ರಫ್ತು : ನಾರು ಉತ್ಪನ್ನ, ಕೊಬ್ಬರಿ, ತೆಂಗಿನಕಾಯಿ, ರಬ್ಬರ್, ಟೀ ಮತ್ತು ಗೋಡಂಬಿ

🌻ಆಮದು : ಪೆಟ್ರೋಲಿಯಂ, ಲೋಹಗಳು, ರಾಸಾಯನಿಕ ರಸಗೊಬ್ಬರ ಹಾಗೂ ಅಡುಗೆ ಎಣ್ಣೆ.
=====================

🛳 ಕಾಂಡ್ಲಾ ಬಂದರು

♦️ ಸ್ಥಾಪನೆ= 1955

♦️ರಾಜ್ಯ : ಗುಜರಾತ್

♦️ವಿಶೇಷ : ಸ್ವಾತಂತ್ರ್ಯಾನಂತರ ಅಭಿವೃದ್ಧಿ ಪಡಿಸಿದ ಪ್ರಥಮ ಬಂದರು.

♦️ರಫ್ತು : ಉಪ್ಪು, ಹತ್ತಿ, ಮೂಳೆ, ನ್ಯಾಫ್ತ, ನುಣುಪು ಕಲ್ಲು ಹಾಗೂ ಕೈಗಾರಿಕಾ ವಸ್ತು.

♦️ಆಮದು: ಪೆಟ್ರೋಲಿಯಂ, ರಸಗೊಬ್ಬರ, ಫಾಸ್ಫೇಟ್, ಗಂಧಕ ಮತ್ತು ಯಂತ್ರೋಪಕರಣ.
=====================
🛳 ಪಾರಾದೀಪ

🔺 ಸ್ಥಾಪನೆ= 1966

🔺ರಾಜ್ಯ: ಒರಿಸ್ಸಾ

🔺ವಿಶೇಷ : ಕಬ್ಬಿಣದ ಅದಿರು ಹಾಗೂ ಕಲ್ಲಿದ್ದಲು ರಫ್ತಿನ ಪ್ರಮುಖ ಬಂದರು.

🔺ರಫ್ತು : ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಆಭ್ರಕ ಮತ್ತು ಕಲ್ಲಿದ್ದಲು

🔺ಆಮದು: ಯಂತ್ರಗಳು
=====================

🛳 ನವ ಮಂಗಳೂರು

💠ರಾಜ್ಯ: ಕರ್ನಾಟಕ

💠ವಿಶೇಷ : ಕಬ್ಬಿಣದ ಅದಿರಿನ ರಫ್ತಿನ ಪ್ರಮುಖ ಬಂದರು.( "ಕರ್ನಾಟಕದ ಹೆಬ್ಬಾಗಿಲು" ಎಂದು ಕರೆಯುತ್ತಾರೆ)

💠ರಫ್ತು : ಕಬ್ಬಿಣದ ಅದಿರು, ಕಾಫಿ, ಗಂಧದ ಮರ, ರಬ್ಬರ್, ಸಾಂಬಾರ ಪದಾರ್ಥಗಳು.

💠ಆಮದು : ಯಂತ್ರಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನ ಹಾಗೂ ಅಡುಗೆ ಅನಿಲ.
=====================

🛳 ಟುಟಿಕಾರಿನ್

⭕️ರಾಜ್ಯ: ತಮಿಳುನಾಡು

⭕️ವಿಶೇಷ : ಭಾರತದ ದಕ್ಷಿಣದ ತುದಿಯ ಪ್ರಮುಖ ಬಂದರು. (ಭಾರತದ ದಕ್ಷಿಣ ಭಾಗದ ಕೊನೆಯ ಬಂದರು)

⭕️ರಫ್ತು : ಹತ್ತಿ ಬಟ್ಟೆಗಳು, ಟೀ ಮತ್ತು ಸಾಂಬಾರ ಪದಾರ್ಥಗಳು

⭕️ಆಮದು: ಯಂತ್ರಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನಗಳು
=====================

🛳 ನವಶೇವಾ (ಜವಾಹರ್ ಲಾಲ್ ನೆಹರು ಬಂದರು)

🌹ರಾಜ್ಯ: ಮಹಾರಾಷ್ಟ್ರ

🌹ವಿಶೇಷ   : ಮುಂಬೈ ಬಂದರಿನ ಒತ್ತಡವನ್ನು ತಪ್ಪಿಸಲು ನಿರ್ಮಿಸಿದ ಬಂದರು

🍁  ವಿಶೇಷ ಅಂಶಗಳು🍁

1) ಭಾರತದ ಅತಿ ದೊಡ್ಡ ಬಂದರು= ಮುಂಬೈ ಬಂದರು

2) ಭಾರತದಲ್ಲಿ ಹಾಡು ಹೊಳೆಯುವ ಬಂದರು= ಅಲಾಂಗ್( ಗುಜರಾತ್)

3) ಭಾರತದ ಅತ್ಯಂತ ಹಳೆಯ ಬಂದರು= ಕಲ್ಕತ್ತಾ ಬಂದರು

4) ಭಾರತ ಕೃತಕ ಬಂದರು= ಎನ್ನೋರು  ಅಥವಾ ಕಾಮರಾಜು ಬಂದರು

5) ಭಾರತದ ಅತಿ ಆಳವಾದ ಬಂದರು= ಗಂಗಾವರಂ( ಆಂಧ್ರ ಪ್ರದೇಶ್)

6) ಸೀಬರ್ಡ್ ನೌಕಾನೆಲೆ= ಕರ್ನಾಟಕದ ಕಾರವಾರದಲ್ಲಿ

7) ಭಾರತದ ಏಕೈಕ ನದಿ ತೀರದ ಬಂದರು= ಕೊಲ್ಕತ್ತಾ ಬಂದರು( ಹೂಗ್ಲಿ ನದಿ)

8) ಕರ್ನಾಟಕದ ಹೆಬ್ಬಾಗಿಲು= ನವ ಮಂಗಳೂರು

9) ಭಾರತದ ಹೆಬ್ಬಾಗಿಲು= ಮುಂಬೈ ಬಂದರು

10) ಅರೇಬಿಯನ್ ಸಮುದ್ರದ ರಾಣಿ= ಕೊಚ್ಚಿನ್( ಕೇರಳ)

11) ಭಾರತದ ಹೈಟೆಕ್ ಬಂದರು= ನವ ಸೇವಾ ಬಂದರು

12) ಪೋರ್ಚುಗೀಸರು ಸ್ಥಾಪಿಸಿದ ಬಂದರು= ಮರ್ಮಗೋವಾ

13) ದ್ವೀಪದಲ್ಲಿರುವ ಬಂದರು= ಪೋರ್ಟ್ ಬ್ಲೇರ್

14) ಜಗತ್ತಿನಲ್ಲಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಬಂದರು= ಮಾಂಡ್ರಾ ಬಂದರು

🏝🏖🛖🏝🏖🛖🏝🏖🛖🏝🏖🛖

ಎತ್ತಿತೋರಿಸಲಾದ ಪೋಸ್ಟ್

ಶಾಸನಗಳ ವಿಶೇಷತೆ.

......ಶಾಸನಗಳ ವಿಶೇಷತೆ...... 🔍 ಭಾರತದ ಶಾಸನಗಳ ಪಿತಾಮಹ - ಅಶೋಕ.. 🔍 ಕನ್ನಡದ ಮೊಟ್ಟಮೊದಲ ಶಾಸನ - ಹಲ್ಮಿಡಿ ಶಾಸನ... 🔍 ಕರ್ನಾಟಕದಲ್ಲಿ ದೊರೆತ ಪ್ರಥಮ ಸಂಸ್ಕೃತ ಶಾ...