ಶನಿವಾರ, ಏಪ್ರಿಲ್ 03, 2021
Ganga river
Hills
Sports
Van
G k
G k
G k
ಕ್ರೀಡಾಂಗಣ
ಶುಕ್ರವಾರ, ಏಪ್ರಿಲ್ 02, 2021
Economics
General knowledge in kannada
ತುರ್ತು ಪರಿಸ್ಥಿತಿ
1900
ಭಾರತ ಸಂವಿಧಾನ
General science in kannada
ಬಂದರುಗಳ
🛥️ಭಾರತದ ಪ್ರಮುಖ *ಬಂದರುಗಳ* ಬಗ್ಗೆ ಸಂಕ್ಷಿಪ್ತ ಮಾಹಿತಿ👇
🔹ಭಾರತದಲ್ಲಿ 12 ಪ್ರಮುಖ ಬಂದರುಗಳು ಹಾಗೂ 185 ಸಣ್ಣ ಬಂದರುಗಳಿವೆ.
*● ಮಹಾರಾಷ್ಟ್ರವು ಅತಿ ಹೆಚ್ಚು ಬಂದರುಗಳನ್ನೊಳಗೊಂಡಿರುವ ರಾಜ್ಯ.*
🔹 *ಮುಂಬಯಿ ಬಂದರು*
# ಸ್ಥಾಪನೆ= *1869*
#ರಾಜ್ಯ: *ಮಹಾರಾಷ್ಟ್ರ*
#ವಿಶೇಷ: ಇದು ಸ್ವಾಭಾವಿಕ ಬಂದರಾಗಿದ್ದು *ದೇಶದಲ್ಲೇ ಅತಿ ದೊಡ್ಡದು.*( ಭಾರತದ ಹೆಬ್ಬಾಗಿಲು ಎಂದು ಕರೆಯುತ್ತಾರೆ.
#ರಪ್ತು: *ಕಚ್ಚಾ ಹತ್ತಿ, ಬಟ್ಟೆ, ಯಂತ್ರೋಪಕರಣಗಳು*
#ಆಮದು: *ಪೆಟ್ರೋಲಿಯಂ ಮತ್ತು ಅದರ ಉತ್ಪನ್ನಗಳು, ರಸಗೊಬ್ಬರ, ರಾಸಾಯನಿಕ ವಸ್ತು, ಕಚ್ಚಾ ಹತ್ತಿ, ಕಾಗದ ಲೋಹ ಮತ್ತು ಕಚ್ಚಾ ಸಾಮಗ್ರಿಗಳು*
=====================
🔹 *ಚೆನ್ನೈ ಬಂದರು*
🔅 ಸ್ಥಾಪನೆ= *1875*
🔅ರಾಜ್ಯ : *ತಮಿಳುನಾಡು*
🔅ವಿಶೇಷ : *ಪೂರ್ವ ಕರಾವಳಿಯ ಕೃತಕ ಬಂದರು.*
🔅ರಫ್ತು: *ಕಬ್ಬಿಣದ ಅದಿರು, ಚರ್ಮ ಹಾಗೂ ಚರ್ಮ ಉತ್ಪನ್ನ, ಅರಿಶಿಣ, ತಂಬಾಕು, ಆಭ್ರಕ ಮತ್ತು ಬಟ್ಟೆ.*
🔅ಆಮದು: *ಪೆಟ್ರೋಲಿಯಂ, ಅಡುಗೆ ಎಣ್ಣೆ, ಲೋಹ, ಮರದ ದಿಮ್ಮಿಗಳು, ಯಂತ್ರೋಪಕರಣ ಮತ್ತು ರಾಸಾಯನಿಕ ವಸ್ತು.*
=====================
🔸 *ಕೊಲ್ಕತ್ತ ಬಂದರು*
💥ರಾಜ್ಯ : *ಪಶ್ಚಿಮ ಬಂಗಾಳ*
💥ವಿಶೇಷ: *ಹೂಗ್ಲಿ ನದಿಯ ದಂಡೆಯ ಬಂದರಾಗಿದೆ. ನೌಕಾಯಾನಕ್ಕೆ ಗಂಗಾ ನದಿಯ ಫರಕ್ಕಾ ಬ್ಯಾರೇಜ್‍ನಿಂದ ನೀರನ್ನು ಹರಿಸಲಾಗುತ್ತದೆ.*
( ಇತ್ತೀಚಿಗೆ ಈ ಬಂದರಿಗೆ *ಶ್ಯಾಂ ಪ್ರಸಾದ್ ಮುಖರ್ಜಿ* ಬಂದರಾಗಿ ಮರುನಾಮಕರಣ ಮಾಡಲಾಗಿದೆ)
💥ರಫ್ತು : *ಸೆಣಬು ಉತ್ಪನ್ನ, ಕಲ್ಲಿದ್ದಲು, ಟೀ ಸಕ್ಕರೆ, ಚರ್ಮ ಉತ್ಪನ್ನ, ಆಭ್ರಕ, ಕಬ್ಬಿಣದ ಅದಿರು,*
💥ಆಮದು: *ಲೋಹಗಳು, ರಾಸಾಯನಿಕ ವಸ್ತುಗಳು, ಅಡುಗೆ ಎಣ್ಣೆ, ರಸಗೊಬ್ಬರ, ಪೆಟ್ರೋಲ್ ಉತ್ಪನ್ನ.*
=====================
🔹 *ವಿಶಾಖಪಟ್ಟಣ ಬಂದರು*
☀️ ಸ್ಥಾಪನೆ= *1933*
☀️ರಾಜ್ಯ : *ಆಂಧ್ರಪ್ರದೇಶ*
☀️ವಿಶೇಷ : *ಅತಿ ಆಳವಾದ ಭೂಮಿಯಿಂದ ಸುತ್ತುವರಿದ ಬಂದರು*
☀️ರಫ್ತು : *ಕಬ್ಬಿಣದ ಅದಿರು, ಆಹಾರ ಧಾನ್ಯ, ಮರದ ದಿಮ್ಮಿ, ಚರ್ಮ ಉತ್ಪನ್ನ,*
☀️ಆಮದು : *ಪೆಟ್ರೋಲಿಯಂ, ರಾಸಾಯನಿಕಗಳು, ರಸಗೊಬ್ಬರ ಮತ್ತು ಯಂತ್ರೋಪಕರಣ*
=====================
🔸 *ಮರ್ಮಗೋವಾ*
🌟ರಾಜ್ಯ : *ಗೋವಾ*
🌟ವಿಶೇಷ: *ಸ್ವಾಭಾವಿಕ ಬಂದರಾಗಿದೆ.*
🌟ರಫ್ತು : *ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಗೋಡಂಬಿ, ಉಪ್ಪು,*
🌟ಆಮದು: *ತೈಲ, ಸಿಮೆಂಟ್, ರಸಗೊಬ್ಬರ ಮತ್ತು ಆಹಾರ ಧಾನ್ಯ*
=====================
🔸 *ಕೊಚ್ಚಿನ್*
🌻 ಸ್ಥಾಪನೆ= *1972*
🌻ರಾಜ್ಯ: *ಕೇರಳ*
🌻ವಿಶೇಷ: *ಹಡಗುಕಟ್ಟೆಯ ಬಂದರು, ಸ್ವಾಭಾವಿಕ ಬಂದರು.*
🌻ರಫ್ತು : *ನಾರು ಉತ್ಪನ್ನ, ಕೊಬ್ಬರಿ, ತೆಂಗಿನಕಾಯಿ, ರಬ್ಬರ್, ಟೀ ಮತ್ತು ಗೋಡಂಬಿ.*
🌻ಆಮದು : *ಪೆಟ್ರೋಲಿಯಂ, ಲೋಹಗಳು, ರಾಸಾಯನಿಕ ರಸಗೊಬ್ಬರ ಹಾಗೂ ಅಡುಗೆ ಎಣ್ಣೆ.*
=====================
🔹 *ಕಾಂಡ್ಲಾ ಬಂದರು*
♦️ ಸ್ಥಾಪನೆ= *1955*
♦️ರಾಜ್ಯ : *ಗುಜರಾತ್*
♦️ವಿಶೇಷ : *ಸ್ವಾತಂತ್ರ್ಯಾನಂತರ ಅಭಿವೃದ್ಧಿ ಪಡಿಸಿದ ಪ್ರಥಮ ಬಂದರು.*
♦️ರಫ್ತು : *ಉಪ್ಪು, ಹತ್ತಿ, ಮೂಳೆ, ನ್ಯಾಫ್ತ, ನುಣುಪು ಕಲ್ಲು ಹಾಗೂ ಕೈಗಾರಿಕಾ ವಸ್ತು.*
♦️ಆಮದು: *ಪೆಟ್ರೋಲಿಯಂ, ರಸಗೊಬ್ಬರ, ಫಾಸ್ಫೇಟ್, ಗಂಧಕ ಮತ್ತು ಯಂತ್ರೋಪಕರಣ.*
=====================
🔹 *ಪಾರಾದೀಪ*
🔺 ಸ್ಥಾಪನೆ= *1966*
🔺ರಾಜ್ಯ: *ಒರಿಸ್ಸಾ*
🔺ವಿಶೇಷ : *ಕಬ್ಬಿಣದ ಅದಿರು ಹಾಗೂ ಕಲ್ಲಿದ್ದಲು ರಫ್ತಿನ ಪ್ರಮುಖ ಬಂದರು.*
🔺ರಫ್ತು : *ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ಆಭ್ರಕ ಮತ್ತು ಕಲ್ಲಿದ್ದಲು*
🔺ಆಮದು: *ಯಂತ್ರಗಳು*,
=====================
🔸 *ನವ ಮಂಗಳೂರು*
💠ರಾಜ್ಯ: *ಕರ್ನಾಟಕ*
💠ವಿಶೇಷ : *ಕಬ್ಬಿಣದ ಅದಿರಿನ ರಫ್ತಿನ ಪ್ರಮುಖ ಬಂದರು.*( "ಕರ್ನಾಟಕದ ಹೆಬ್ಬಾಗಿಲು" ಎಂದು ಕರೆಯುತ್ತಾರೆ)
💠ರಫ್ತು : *ಕಬ್ಬಿಣದ ಅದಿರು, ಕಾಫಿ, ಗಂಧದ ಮರ, ರಬ್ಬರ್, ಸಾಂಬಾರ ಪದಾರ್ಥಗಳು.*
💠ಆಮದು : *ಯಂತ್ರಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನ ಹಾಗೂ ಅಡುಗೆ ಅನಿಲ.*
=====================
⭕️ *ಟುಟಿಕಾರಿನ್*
⭕️ರಾಜ್ಯ: *ತಮಿಳುನಾಡು*
⭕️ವಿಶೇಷ : *ಭಾರತದ ದಕ್ಷಿಣದ ತುದಿಯ ಪ್ರಮುಖ ಬಂದರು.* (ಭಾರತದ ದಕ್ಷಿಣ ಭಾಗದ ಕೊನೆಯ ಬಂದರು)
⭕️ರಫ್ತು : *ಹತ್ತಿ ಬಟ್ಟೆಗಳು, ಟೀ ಮತ್ತು ಸಾಂಬಾರ ಪದಾರ್ಥಗಳು*
⭕️ಆಮದು: *ಯಂತ್ರಗಳು, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನಗಳು*
=====================
🌹 *ನವಶೇವಾ* (ಜವಾಹರ್ ಲಾಲ್ ನೆಹರು ಬಂದರು)
🌹ರಾಜ್ಯ: *ಮಹಾರಾಷ್ಟ್ರ*
🌹ವಿಶೇಷ : *ಮುಂಬೈ ಬಂದರಿನ ಒತ್ತಡವನ್ನು ತಪ್ಪಿಸಲು ನಿರ್ಮಿಸಿದ ಬಂದರು*.
✍️ ವಿಶೇಷ ಅಂಶಗಳು👇
1) ಭಾರತದ ಅತಿ ದೊಡ್ಡ ಬಂದರು= *ಮುಂಬೈ ಬಂದರು*
2) ಭಾರತದಲ್ಲಿ ಹಾಡು ಹೊಳೆಯುವ ಬಂದರು= *ಅಲಾಂಗ್*( ಗುಜರಾತ್)
3) ಭಾರತದ ಅತ್ಯಂತ ಹಳೆಯ ಬಂದರು= *ಕಲ್ಕತ್ತಾ ಬಂದರು*
4) ಭಾರತ ಕೃತಕ ಬಂದರು= *ಎನ್ನೋರು ಅಥವಾ ಕಾಮರಾಜು ಬಂದರು*
5) ಭಾರತದ ಅತಿ ಆಳವಾದ ಬಂದರು= *ಗಂಗಾವರಂ*( ಆಂಧ್ರ ಪ್ರದೇಶ್)
6) ಸೀಬರ್ಡ್ ನೌಕಾನೆಲೆ= *ಕರ್ನಾಟಕದ ಕಾರವಾರದಲ್ಲಿ*
7) ಭಾರತದ ಏಕೈಕ ನದಿ ತೀರದ ಬಂದರು= *ಕೊಲ್ಕತ್ತಾ ಬಂದರು*( ಹೂಗ್ಲಿ ನದಿ)
8) ಕರ್ನಾಟಕದ ಹೆಬ್ಬಾಗಿಲು= *ನವ ಮಂಗಳೂರು*
9) ಭಾರತದ ಹೆಬ್ಬಾಗಿಲು= *ಮುಂಬೈ ಬಂದರು*
10) ಅರೇಬಿಯನ್ ಸಮುದ್ರದ ರಾಣಿ= *ಕೊಚ್ಚಿನ್*( ಕೇರಳ)
11) ಭಾರತದ ಹೈಟೆಕ್ ಬಂದರು= *ನವ ಸೇವಾ ಬಂದರು*
12) ಪೋರ್ಚುಗೀಸರು ಸ್ಥಾಪಿಸಿದ ಬಂದರು= *ಮರ್ಮಗೋವಾ*
13) ದ್ವೀಪದಲ್ಲಿರುವ ಬಂದರು= *ಪೋರ್ಟ್ ಬ್ಲೇರ್*
14) ಜಗತ್ತಿನಲ್ಲಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಬಂದರು= *ಮಾಂಡ್ರಾ ಬಂದರು*
General knowledge in kannada
Brics
🔹🔹 ಬ್ರಿಕ್ಸ್ ಅಭಿವೃದ್ಧಿ ಬ್ಯಾಂಕ್ 🔹🔹
(NDB - New Development Bank)
🔺 ಸ್ಥಾಪನೆ: 2014
🔺 ಕೇಂದ್ರ ಕಚೇರಿ: ಚೀನಾದ ಶಾಂಘ
🔺 ಸಂಸ್ಥಾಪಕ ಅಧ್ಯಕ್ಷರು: ಭಾರತದ ಕೆ.ವಿ.ಕಾಮತ್ (2015–2020)
🔺ಪ್ರಸ್ತುತ ಅಧ್ಯಕ್ಷರು: ಮಾರ್ಕೋಸ್ ಟ್ರಾಯ್ಜೊ (ಟ್ರಲ್)
🔺 ನೂತನ ಉಪಾಧ್ಯಕ್ಷರು: ಭಾರತದ ಅನಿಲ್ ಕಿಶೋರ್
🔺 ಮತ ಚಲಾಯಿಸುವ ಹಕ್ಕು : ಬ್ರಿಕ್ಸ್ ರಾಷ್ಟ್ರಗಳು ತಲಾ ಶೇ 20 ರಷ್ಟು ಮತ ಚಲಾಯಿಸುವ ಹಕ್ಕು (ಒಂದು ರಾಷ್ಟ್ರ ,ಒಂದು ಮತ )
🔺ಅಧಿಕೃತ ಬಂಡವಾಳ: 100 ಬಿಲಿಯನ್ ಡಾಲರ್.
🔺 ವಿಶೇಷತೆ : ಮೂಲಸೌಕರ್ಯ & ಸುಸ್ಥಿರ ಅಭಿವೃದ್ಧಿ ಹಣಕಾಸು ನೆರವು ನೀಡಿಕೆ. 2020ರ ನವೆಂಬರ್‌ನಲ್ಲಿ ಭಾರತ ಮತ್ತು ಎನ್‌ಡಿಬಿಯು 500 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಂಡಿವೆ ಇದು ದೆಹಲಿ-ಗಾಜಿಯಾಬಾದ್-ಮೀರತ್ ಪ್ರಾದೇಶಿಕ ತ್ವರಿತ ಟ್ರಾನ್ಸಿಟ್ ಯೋಜನೆಗೆ ಬೆಂಬಲ ನೀಡಿದೆ.
✍💥✍💥✍💥✍💥✍💥
General knowledge in kannada
Computer learn
Kannada name
G s shivrudrappa
General kannada
Nudigatu
ಸಮಾಸ 8
Kannada book
KANNADA
KANNADA alphabetical
ಗುರುವಾರ, ಏಪ್ರಿಲ್ 01, 2021
ಬ್ರಿಟೀಷ್ ಕಾಲದ ಕೆಲವು ಮುಖ್ಯ ಘಟನೆಗಳು
ಸಾಮಾನ್ಯ ಕನ್ನಡ
🔘 ಅಣೆಕಟ್ಟಿನ ಹೆಸರು •ನದಿ •ನಿರ್ಮಿತ ಸ್ಥಳ
ಕರ್ನಾಟಕದ ಪ್ರಖ್ಯಾತ ರಾಜರುಗಳು ಮತ್ತು ಅವರ ಬಿರುದುಗಳು
ಸಾಮಾನ್ಯ ವಿಜ್ಞಾನ
Indian army
ಕನ್ನಡ ಸಾಹಿತ್ಯ
ವಿಶ್ವದ ಪ್ರಮುಖ ಸಮ್ಮೇಳನಗಳು
ಎತ್ತಿತೋರಿಸಲಾದ ಪೋಸ್ಟ್
ವಿಶ್ವ ಕ್ಷಯ ದಿನ
ಇದು ಮುಂದುವರೆದಂತೆ, ಇದು ಆಯಾಸ, ಅತಿಯಾದ ಬೆವರು, ತೂಕ ನಷ್ಟ, ಜ್ವರ ಮತ್ತು ದೌರ್ಬಲ್ಯವನ್ನು ತರುತ್ತದೆ, ಇದು ಸರಳ ಕೆಲಸಗಳನ್ನು ಸಹ ಆಯಾಸಗೊಳಿಸುತ್ತದೆ. ಕ್...
-
ಇತ್ತೀಚೆಗೆ ಸಾಲಮನ್ ದ್ವೀಪಗಳು ಕೆಳಗಿನ ಯಾವ ರಾಷ್ಟ್ರದೊಂದಿಗೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ? ಎ. ಚೀನಾ. ಬಿ. ಜಪಾನ್. ಸಿ. ಉತ್ತರ ಕೊರಿಯಾ. ಡಿ. ದಕ್ಷಿಣ ಕೊರಿಯ...
-
ಕರ್ನಾಟಕ ಭಾರತದ ಒಂದು ರಾಜ್ಯ ಇನ್ನೊಂದು ಭಾಷೆಯಲ್ಲಿ ಓದು Download PDF ವೀಕ್ಷಿಸಿ ಸಂಪಾದಿಸಿ {{#if:ಕನ್ನಡ| ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಕರ್ನಾಟ...